<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.
Summary: SSC MTS Exam 2026 ಪರೀಕ್ಷೆ ನಗರಗಳ ವಿವರವನ್ನು ಕೇಂದ್ರ ಶಾಖೆ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಕ್ಷಣವೇ ಪರಿಶೀಲಿಸಬಹುದು. ಈ ಲೇಖನದಲ್ಲಿ ನೀವು SSC, MTS ಪರೀಕ್ಷಾ ನಗರವನ್ನು 'ಹೇಗೆ ಚೆಕ್ ಮಾಡುವುದು ಯಾವುದೇ ಸಮಸ್ಯೆ ಬಂದರೆ' ಏನು ಕ್ರಮ ಕೈಗೊಳ್ಳಬೇಕು, ಎಂಬ ಸಂಪೂರ್ಣ ಮಾಹಿತಿ ಪಡೆಯುತ್ತೀರಿ. ಪರೀಕ್ಷೆಗೂ ಮುಂಚೆ ನಿಮ್ಮ ಕೇಂದ್ರವನ್ನು ಖಚಿತಪಡಿಸಿಕೊಂಡು, ತಯಾರಿ ಸುಗಮಗೊಳಿಸಿ.

belagavi news:

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (SSC) ಬಹುನಿರೀಕ್ಷಿತ ಮಲ್ಟಿ ಟಾಸ್ಕಿಂಗ್ ( Non- Technical) ಮತ್ತು ಹವಾಲ್ದಾರ್ (CBIC & CBN ) ಪರೀಕ್ಷೆ 2020 ಕುರಿತ 'ಸಿಟಿ ಇಂಟಿಮೇಷನ್ ಸ್ಲಿಪ್ ' ಅನ್ನು ಬಿಡುಗಡೆ ಮಾಡಿದೆ..

ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ನಗರ ಮತ್ತು ಕೇಂದ್ರದ ವಿವರಗಳನ್ನು ಪರಿಶೀಲಿಸಲು ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ. ಈ ಪರೀಕ್ಷಾ ನಗರ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಬಹು ಮುಖ್ಯ ಏಕೆಂದರೆ ಇದು ಅಭ್ಯರ್ಥಿಗಳ ತಯಾರಿ ಮತ್ತು ಪ್ರಯಾಣ ಯೋಜನೆಗೆ ನೇರ ಪ್ರಭಾವ ಬೀರುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಸ್ಟೆಪ್ ಬೈ ಸ್ಟೆಪ್ ಮಾರ್ಗದರ್ಶಿ:

Sponsored

ನಿಮ್ಮ ನೊಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

ನಿಮ್ಮ ಪರೀಕ್ಷಾ ನಗರ ಮತ್ತು ಕೇಂದ್ರ ವಿವರಗಳನ್ನು ಡೌನ್ಲೋಡ್ ಮಾಡಿ.

ಈ ಕ್ರಮದಿಂದ ಅಭ್ಯರ್ಥಿಗಳು ತಮ್ಮ SSC MTS/ Havaldar ಪರೀಕ್ಷಾ ಕೇಂದ್ರವನ್ನು ಖಚಿತಪಡಿಸಿಕೊಂಡು ತಯಾರಿಸುಗಮಗೊಳಿಸಬಹುದು.

SSC MTS Havaldar ಪರೀಕ್ಷೆ 2026; ಕನ್ನಡದಲ್ಲಿ ತಯಾರಿ ಸಾಧ್ಯತೆ:

Sponsored

ಸಿಬ್ಬಂದಿ ನೇಮಕಾತಿ ಆಯೋಗ SSC ಪ್ರಕಟಿಸಿದಂತೆ ಪರೀಕ್ಷೆ 4 ಫೆಬ್ರವರರಿ 2026 ರಂದು ನಡೆಯಲಿದೆ. ಈ ಬಾರಿ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಓಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಮತ್ತು ಕನ್ನಡ.

ಇದರಿಂದ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಪಡೆಯುವ ಅಭ್ಯರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಸುಲಭವಾಗಿ ತಯಾರಿ ಮಾಡಿ ಉತ್ತಮ ಕಾರ್ಯ ಕ್ಷಮತೆಯನ್ನು ತೋರಬಹುದು. ಈ Multilingual ಐಟಿ ಭಾರತದ ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಅವಕಾಶ ನೀಡುತ್ತದೆ ಮತ್ತು ಪರೀಕ್ಷೆಯ ಸುಮಗ್ರತೆ ಹೆಚ್ಚಿಸುತ್ತದೆ.

SSC MTS / Havaldar ಪರೀಕ್ಷೆ 2026: ಪರೀಕ್ಷಾ ಮಾದರಿ ಮತ್ತು ಅಂಕಗಳ ವಿವರ

Sponsored

ಸಿಬ್ಬಂದಿ ನೇಮಕಾತಿ ಆಯೋಗ (SSC) 2026 ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ CBT ಆಗಿ ನಡೆಸಲಿದೆ ಪರೀಕ್ಷೆಯನ್ನು ಎರಡು ಸೆಕ್ಷನ್ಗಳಲ್ಲಿ ಆಯೋಜಿಸಲಾಗಿದೆ.

ಸೆಕ್ಷನ್ 1: ಇದು ಸಂಖ್ಯಾಶಾಸ್ತ್ರ ಮತ್ತು ತಾರ್ಕಿಕ ಸಾಮರ್ಥ್ಯ ( Reasoning Ability) ವಿಷಯಗಳನ್ನು ಒಳಗೊಂಡಿರುತ್ತದೆ ಇದರಲ್ಲಿ ಒಟ್ಟು 40 ಪ್ರಶ್ನೆಗಳಿದ್ದು 120 ಅಂಕಗಳನ್ನು ನಿಗದಿಪಡಿಸಲಾಗಿದೆ ಈ ಸೆಕ್ಷನ್ ಗೆ ಯಾವುದೇ 'ನೆಗೆಟಿವ್ ಮಾರ್ಕಿಂಗ್ ' ಇರುವುದಿಲ್ಲ.

ಸೆಕ್ಷನ್ 2: ಇದು ಸಾಮಾನ್ಯ ಅರಿವು (General Awareness) ಮತ್ತು ಇಂಗ್ಲಿಷ್ ಭಾಷೆಯ ವಿಷಯಗಳನ್ನು ಒಳಗೊಂಡಿರುತ್ತದೆ ಇದರಲ್ಲಿ 50 ಪ್ರಶ್ನೆಗಳಿದ್ದು 150 ಅಂಕ ಗಳಿರುತ್ತವೆ ಗಮನಿಸಿ ಈ ಸೆಕ್ಷನ್ ನಲ್ಲಿ ಪ್ರತಿ ತಪ್ಪು ಉತ್ತರಕ್ಕೂ 1 ಅಂಕವನ್ನು ಕಳೆಯಲಾಗುತ್ತದೆ. ಅಭ್ಯರ್ಥಿಗಳಿಗೆ ಪ್ರತಿ ಸೆಕ್ಷನ್ ಪೂರ್ಣಗೊಳಿಸಲು ತಲಾ 44 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಪ್ರತಿ ಸೆಕ್ಷನ್ ಪೂರ್ಣಗೊಳಿಸಲು ಅಭ್ಯರ್ಥಿಗಳಿಗೆ 45 ನಿಮಿಷಗಳ ಸಮಯ ನೀಡಲಾಗಿದ್ದು. ಚಿತ್ರದ ಒಟ್ಟು 90 ನಿಮಿಷಗಳಲ್ಲಿ ಪರೀಕ್ಷೆ ಮುಗಿಯಲಿದೆ ಈ ಮಾದರಿ ಮತ್ತು ಅಂಕಗಳ ವಿವರವನ್ನು ಗಮನದಲ್ಲಿಟ್ಟು ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಸಮರ್ಪಕವಾಗಿ ರೂಪಿಸಬಹುದು.

Sponsored

ಡೌನ್ ಲೋಡ್ ಮಾಡುವುದು ಹೇಗೆ?

ಅಧಿಕೃತ ವೆಬ್ಸೈಟ್ ಭೇಟಿ ಕೊಡಿ ಮುಖ್ಯಪುಟದಲ್ಲಿರುವ Login ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮನ್ನು ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಿ.

City Intimation Slip ಲಿಂಕ್ ಆಯ್ಕೆ ಮಾಡಿ: ಲಾಗಿನ್ ಆದ ನಂತರ, SSC MTS City Intimation Slip 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.

ಡೌನ್ಲೋಡ್ ಮತ್ತು ಪ್ರಿಂಟ್: ನಿಮ್ಮ ಪರೀಕ್ಷೆ ನಗರ ಸ್ಲಿಪ್ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತದೆ ಔಷದ ಉಪಯೋಗಕ್ಕಾಗಿ ಅದನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

Sponsored

ಈ ವಿಧಾನ ಅನುಸರಿಸುವ ಮೂಲಕ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ವಿವರಗಳನ್ನು ಖಚಿತಪಡಿಸಿಕೊಂಡು ತಯಾರಿಯನ್ನು ಸುಗಮಗೊಳಿಸಬಹುದು.

ಇದು ಕೇವಲ ಪರೀಕ್ಷೆ ನಗರದ ಮಾಹಿತಿಯಾಗಿದ್ದು, ಪ್ರವೇಶ ಪತ್ರ ( Admit Card) ಅಲ್ಲ. ಅಧಿಕೃತ ಪ್ರವೇಶ ಪತ್ರಗಳು ಪರೀಕ್ಷಾ ದಿನಾಂಕ ಕ್ಕೆ 2 ದಿನಗಳ ಮುಂಚಿತವಾಗಿ ಲಭ್ಯವಿರುತ್ತವೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಅನ್ನು ಗಮನಿಸುತ್ತಿರುವ ಸೂಚಿಸಲಾಗಿದೆ.

ಇನ್ನಷ್ಟು ಓದಿರಿ:

ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಭರವಸೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online