<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Technology

ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ

ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ
Summary: Bharat Taxi Launched: ದೇಶದ ಮೊದಲ ಸಹಕಾರಿ ಆಧಾರಿತ ಸವಾರಿ ಸೇವೆಯಾದ 'ಭಾರತ ಟ್ಯಾಕ್ಸಿ' ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

belagavi news:

ಖಾಸಗಿ ಆ್ಯಪ್ ಗಳಿಗೆ ಪರ್ಯಾಯ ವಾಗಿ ಚಾಲಕರು ಮತ್ತು ಗ್ರಾಹಕರಿಗೆ ಲಾಭ ನೀಡುವ ಉದ್ದೇಶದೊಂದಿಗೆ ಈ ಸೇವೆ ಆರಂಭವಾಗಿದ್ದು, ಪ್ರಾರಂಭಿಕ ಹಂತದಲ್ಲಿ ಯಾವೆಲ್ಲ ನಗರಗಳಲ್ಲಿ ಕಾರ್ಯ ರಂಭ ಮಾಡಲಿದೆ ಎಂಬುದರ ಕುರಿತು ಹೆಚ್ಚಿನ ಕುತೂಹಲ ಮೂಡಿಸಿದೆ.

ಕೇಂದ್ರ ಸರಕಾರಿ ಸಚಿವ ಅಮಿತ್ ಶಾ ಅವರು ದೆಹಲಿ ಎನ್ ಸಿಆರ್ ಮತ್ತು ಗುಜರಾತ್ ನಲ್ಲಿ ಭಾರತದ ಮೊದಲ ಸಹಕಾರಿ ಚಾಲಿತ ರೈಡ್ ಹೇಲಿಂಗ್ ವೇದಿಕೆಯಾದ ಭಾರತ ಟ್ಯಾಕ್ಸಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ವರದಿಗಳ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಇದನ್ನು ದೇಶಾದ್ಯಂತ ಪರಿಚಯಿಸಲು ಯೋಜಿಸಲಾಗಿದೆ. ದೇಶದಲ್ಲಿ ಅಪ್ಲಿಕೇಶನ್ ಆಧಾರಿತ ಚಲನಶೀಲತೆಗೆ ಹೊಸ ವಿಧಾನವನ್ನು ಪ್ರತಿನಿಧಿಸುತ್ತದೆ.

ಶಾಸಕರ ಗಳಿಕೆಯನ್ನು ಹೆಚ್ಚಿಸುವ ಮತ್ತು ಅವರಿಗೆ ಸೇವೆಯ ಮಾಲೀಕತ್ವ ವನ್ನು ನೀಡುವ ಉದ್ದೇಶದಿಂದ ಅಮುಲ್ ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಇದನ್ನು ಪಾರಮಿಸಲಾಗಿದೆ. ಈ ವೇದಿಕೆಯು ಗ್ರಾಹಕರಿಗೆ ಕಾರುಗಳು ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳನ್ನು ಬುಕ್ ಮಾಡಲು ಹಣ್ಣು ಮಾಡಿ ಕೊಡುತ್ತದೆ.

Sponsored

ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತ ಟ್ಯಾಕ್ಸಿಯನ್ನು ಅಧಿಕೃತವಾಗಿ ಉದ್ಘಾಟಿಸಿದ ಬಳಿಕ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗ್ರಹ ಸಚಿವ ನಿಮಿಶಾ ಅವರು ಭಾರತ ಟ್ಯಾಕ್ಸಿ ಅಸ್ತಿತ್ವದಲ್ಲಿರುವ ರೈಡ್ ಹೇಲಿಂಗ್ ವೇದಿಕೆಗಳಿಗಿಂತ ಹೆಚ್ಚು ಭಿನ್ನವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಸಾಂಪ್ರದಾಯಿಕ ಸಂಗ್ರಾಹಕ ಮಾದರಿಗಳಿಗಿಂತ ಭಿನ್ನವಾಗಿ ವೇದಿಕೆಯಿಂದ ಬರುವ ಲಾಭವನ್ನು ಚಾಲಕರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರೆ. ಸುಮಾರು 800 ಸಾವಿರ ಚಾಲಕರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಅವರು "ನೀವು ಚಾಲಕರಾಗುತ್ತಿರಿ ಮತ್ತು ನೀವು ಭಾರತ ಟ್ಯಾಕ್ಸಿ ವೇದಿಕೆಯ ಮಾಲೀಕ ಯಾಗಿರುತ್ತೀರಿ."

ವಿಸ್ತರಣಾ ಯೋಜನೆಗಳು ಮತ್ತು ತತ್ವಗಳು: "ಮೂರು ವರ್ಷಗಳಲಿ ಭಾರತ ಟ್ಯಾಕ್ಸಿ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಮತ್ತು ದ್ವಾರಕದಿಂದ ಕಾಮಕ್ಯದವರಿಗೆ ದೇಶಾದ್ಯಂತ ತಮ್ಮ ಟ್ಯಾಕ್ಸಿ ಚಾಲಕರಿಗೆ ಯೋಗಕ್ಷೇಮದ ಪ್ರಮುಖ ಮೂಲವಾಗಲಿದೆ" ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ಭಾರತ ಟ್ಯಾಕ್ಸಿಯ ನಾಲ್ಕು ಮಾರ್ಗದರ್ಶಿ ತತ್ವಗಳಾದ ಮಾಳಿಕತ್ವ ಭದ್ರತಾ ರಕ್ಷಣೆ ಗೌರವ ಮತ್ತು ನ್ಯಾಯಯುತ ಆದಾಯ ವಿತರಣೆ ಯನ್ನು ಅವರು ವಿವರಿಸಿದರು. "ಸಬ್ ಕಾ ಪಹೇಲಾ, ಸಬ್ ಕಿ ಪ್ರಗತಿ" ಸಂಕ್ಷೇಪಿಸಲಾಗಿದೆ.

ಮಹಿಳಾ ಸುರಕ್ಷತೆಯ ಮೇಲೆ ಗಮನ: ಇದು ಮಹಿಳಾ ಪ್ರಯಾಣಿಕರನ್ನು ಮಹಿಳಾ ಚಾಲಕರ ಮಾತ್ರ ಕರೆದೊಯ್ಯುವ ಆಯ್ಕೆಯನ್ನು ನೀಡಲಾಗಿದೆ. ಗಮನಾರ್ಹವಾಗಿ ಮಹಿಳಾ ಸುರಕ್ಷತೆ ಈ ವೇದಿಕೆಯಲ್ಲಿ ಪ್ರಮುಖ ಗಮನ ಸೆಳೆಯುವ ಕ್ಷೇತ್ರವಾಗಿದೆ.' ಸಾರಥಿ ದೀದಿ'ಎಂಬ ವಿಶೇಷ ವೈಶಿಷ್ಟ್ಯ ವನ್ನು ಪರಿಚಯಿಸಲಾಗಿದೆ.

ಭಾರತ ಟ್ಯಾಕ್ಸಿ ವೇದಿಕೆಯನ್ನು ನಿರ್ವಹಿಸುವುದು ಯಾರು? "ಬಹುಶಃ ವಿಶ್ವದಲ್ಲಿಯೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಕಂಪನಿ ರಚನೆ ಆಗುತ್ತಿದೆ. ಅದರ ನಿಜವಾದ ಮಾಲೀಕರು ವ್ಯಕ್ತಿ ಅಥವಾ ಬಾಹ್ಯ ಕಂಪನಿಯಲ್ಲ ಆದರೆ ಟ್ಯಾಕ್ಸಿ ಓಡಿಸುವ ಚಾಲಕ" ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ಈ ಉಪಕ್ರಮದ ಕುರಿತು ವಿವರಿಸಿದ ಅಮಿತ್ ಶಾ, ಸರ್ಕಾರ ಟ್ಯಾಕ್ಸಿ ವ್ಯವಹಾರವನ್ನು ಪ್ರವೇಶಿಸುತ್ತಿಲ್ಲ ಎಂದು ಹೇಳಿದರು.

Sponsored

ಯಾವುದೇ ಸರ್ಜ್ ಪ್ರೈಸಿಂಗ್ ಮತ್ತು ಶೂನ್ಯ ಕಮಿಷನ್ ಇಲ್ಲ: ವಿದೇಶಿ ನಿಧಿಯ ರೈಡ್ ಹೇಲಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಪರ್ಯಾಯವಾಗಿ ತನ್ನನ್ನು ತಾನು ಇಳಿಸಿ ಕೊಂಡಿದೆ. ಭಾರತ ಟ್ಯಾಕ್ಸಿ ಶೂನ್ಯ ಕಮಿಷನ್ ಮತ್ತು ಸರ್ಚ್ ಫ್ರೀ ಬೆಲೆ ಮಾದರಿಯನ್ನು ಅನುಸರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಗಳಿಕೆಯ ರಚನೆಯನ್ನು ವಿವರಿಸಿದ ಅಮಿತ್ ಶಾ, ವೇದಿಕೆಯು ಪ್ರತಿ ನೂರು ರೂಪಾಯಿಗಳಲ್ಲಿ 20 ರೂಪಾಯಿಗಳನ್ನು ಉಳಿಸಿಕೊಳ್ಳುತ್ತದೆ ಮತ್ತು 80 ರೂಪಾಯಿಗಳು ನೇರವಾಗಿ ಚಾಲಕರ ಬ್ಯಾಂಕ್ ಖಾತೆಗೆ ಹೋಗುತ್ತದೆ. ಉಳಿಸಿಕೊಂಡ ಮೊತ್ತವು ಒಟ್ಟಾರೆಯಾಗಿ ಚಾಲಕರಿಗೆ ಸೇರುತ್ತದೆ ಎಂದು ಅಮಿತ್ ಶಾ ಅವರು ಹೇಳಿಕೊಂಡರು.

ವೇದಿಕೆ ರಚನೆ ಮತ್ತು ಪಾಲುದಾರಿಕೆಗಳು: ಭಾರತ ಟ್ಯಾಕ್ಸಿಯನ್ನು ಜೂನ್ ಆರು 2025 ರಂದು ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟೀಸ್ ಆಕ್ಟ್, 2002 ರಡಿಯಲ್ಲಿ ನೋಂದಾಯಿಸಲಾದ ಸಹಕಾರ ಟ್ಯಾಕ್ಸಿವ್ ಲಿಮಿಟೆಡ್ ನಿರ್ವಹಿಸುತ್ತದೆ. ಇದನ್ನು NCDC, IFFCO, GCMMF (ಅಮುಲ್), KRIBHCO, NABARD, NDDB, ಮತ್ತು NCEL ಪ್ರವರ್ತಿಸುತ್ತವೆ.

ಚಾಲಕರು ಮತ್ತು ಪ್ರಯಾಣಿಕರಿಂದ ತೀವ್ರ ಪ್ರತಿಕ್ರಿಯೆ: ಭಾರತ ಟ್ಯಾಕ್ಸಿ ಚಾಲಕರಿಗೆ ಎಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿಯ ಮೂಲಕ ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮಾ ಯೋಜನೆಯನ್ನು ಸಹ ಒದಗಿಸಲಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ ದೆಹಲಿ ಏನ್ ಸಿ ಆರ್ ನಲ್ಲಿ 2.5 ಲಕ್ಷಕ್ಕೂ ಹೆಚ್ಚು ಚಾಲಕರು ಈಗಾಗಲೇ ಭಾರತ ಟ್ಯಾಕ್ಸಿಗೆ ಸೇರಿಸಿದ್ದಾರೆ. ಆದರೆ 8.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಅಪ್ಲಿಕೇಶನ್ ಡೌನ್ಲೋಡ್: ಕೇಂದ್ರ ಸಹಕಾರ ಸಚಿವಾಲಯವು ಪ್ರಾರಂಭಿಸಿರುವ ಭಾರತ ಟ್ಯಾಕ್ಸಿ ಅಪ್ಲಿಕೇಶನ್ ಶೀಘ್ರದಲ್ಲಿ ಸಾರ್ವಜನಿಕರಿಗೆ ವ್ಯಾಪಕವಾಗಿ ಲಭ್ಯವಾಗಿದೆ. ದೇಶದಲ್ಲಿ ಅಪ್ಲಿಕೇಶನ್ ಆಧಾರಿತ ಟೆಕ್ಸ್ಟ್ ಸೇವೆಗಳಲ್ಲಿ ಸರ್ಕಾರ ಮತ್ತು ಸಹಕಾರಿ ಮಾದರಿಯನ್ನು ಆದರಿಸಿದ ಹೊಸ ಆಯ್ಕೆ ಹೊರಹೊಮ್ಮುತ್ತಿದೆ. ಸಹಕಾರ ಟೈಪ್ಸಿಕೋ ಆಪರೇಟಿವ್ ಲಿಮಿಟೆಡ್ ಬಿಡುಗಡೆ ಮಾಡಿದ ಭಾರತ ಟ್ಯಾಕ್ಸಿ ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿರಬೇಕು.

ಆದರೆ ಇದರ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಅಥವಾ ಯಾಪ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ ಮತ್ತು ದೆಹಲಿ ಎನ್ ಸಿ ಆರ್ ನಲ್ಲಿ ಪೈಲಟ್ ಯೋಜನೆಯ ಭಾಗವಾಗಿದ್ದನ್ನು ವ್ಯಾಪಕವಾಗಿ ಬಳಸಲಾಗಿದೆ. ಭಾರತ ಟೆಕ್ನಿ ಹೆಸರಿನಲ್ಲಿ ಹಲವಾರು ಇತರ ಲ್ಯಾಬ್ ಸೇವಾ ಅಪ್ಲಿಕೇಶನ್ಗಳು ಯಾಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

Sponsored

ಇನ್ನಷ್ಟು ಓದಿರಿ:

ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online