belagavi news :
ಪಾಕಿಸ್ತಾನದಲ್ಲಿ ನಡೆಯುತ್ತಿರುವ “ಮಿಸ್ಟೀರಿಯಸ್ ಕಿಲ್ಲಿಂಗ್"ಘಟನೆಗಳು ಈಗ ಅಂತರಾಷ್ಟ್ರೀಯ ಗಮನ ಸೆಳೆಯುತ್ತಿವೆ.ವರದಿಗಳ ಪ್ರಕಾರ,ಎರಡು ದಿನಗಳ ಹಿಂದೆ ಪುಲ್ವಾಮಾ ದಾಳಿಗೆ ಸಂಬಂಧಿಸಿದ ಉಗ್ರನನ್ನು ಪ್ಯಾಕ್ ಅಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ.ಕಳೆದ ಏಳು ತಿಂಗಳಲ್ಲಿ ಇಂತಹ ಸುಮಾರು ಏಳು ಉಗ್ರರ ಗುರಿಯಾಗಿಸಿಕೊಂಡು ಹತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿದೆ.ಈ ಘಟನೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಶ್ಮೀರ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು,ಸೋಲಿಗೆ ದೊಡ್ಡ ಭದ್ರತಾ ಸವಾಲಾಗಿ ಪರಿಣಮಿಸಿದೆ.ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಊಹಾ ಪೊಹಗಳು ಹೆಚ್ಚಾಗಿವೆ.ಆದರೆ ಈ ಸರಣಿ ಹತ್ಯೆಗಳ ಹಿಂದೆ ಯಾರು ಇದ್ದಾರೆ ಎಂಬುದಕ್ಕೆ ಅಧಿಕೃತ ಸ್ಪಷ್ಟನೆ ಇನ್ನು ಲಭ್ಯವಿಲ್ಲ.
ಇಸ್ಲಾಮಾಬಾದ್ ನಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಮೋಸ್ಟ ವಾಂಟೆಡ್ ಉಗ್ರರನ್ನು ನಿಗೂಢ ರೀತಿಯಲ್ಲಿ ಹತ್ಯೆಗೈಯಲಾಗುತ್ತಿರುವ ಘಟನೆಗಳ ಭದ್ರತಾ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.ಭಾರತದ ನೆಲದಲ್ಲಿ ನಡೆದ ಉಗ್ರ ಕೃತಿಗಳಲ್ಲಿ ಭಾಗಿಯಾಗಿದ್ದ ಪ್ರಮುಖರು ಪಾಕಿಸ್ತಾನ ಮತ್ತು ಪಾರ್ಕ್ ಅಕ್ರಮಿತ ಕಾಶ್ಮೀರದ ಪ್ರದೇಶಗಳಲ್ಲಿ ಒಂದೊಂದಾಗಿ ಸಾವನ್ನಪ್ಪಿರುವುದು ವರದಿಯಾಗಿದೆ.ಅಪರಿಚಿತ ಬಂದೂಕು ದಾರಿಗಳ ದಾಳಿಗಳ ಮೂಲಕ ಈ ಹತ್ಯಗಳು ನಡೆಯುತ್ತಿದ್ದು,ಇವುಗಳ ಹಿಂದಿನ ಕಾರಣ ಇನ್ನು ಸ್ಪಷ್ಟವಾಗಿಲ್ಲ.
ಕಳೆದ ವಾರ ಪಾಕ್ ಆಕ್ರಮಿತ ಮುಜಫರ್ ಬಾದ್ ನಲ್ಲಿ ಹಮ್ಜಾ ಬುರ್ಹಾನ್ ಎಂಬ ಉಗ್ರನನ್ನು ಅಪರಿಚಿತರು ಗುಂಡಿನ ದಾಳಿ ನಡೆಸಿ ಅತ್ತೆಗೆಯ್ದಿರುವುದು ವರದಿಯಾಗಿದೆ. ಕೆಲವು ಮೂಲಗಳ ಪ್ರಕಾರ, ಉಗ್ರ ಸಂಘಟನೆಯ ಒಳಗಿನ ಹಣ ಹಂಚಿಕೆ ವಿವಾದ ಮತ್ತು ಆಂತರಿಕ ಸಂಘರ್ಷಗಳೇ ಈ ಅತ್ತಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಇದೇ ವ್ಯಕ್ತಿ 2019ರ ಪುಲ್ವಾಮ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ ಎಂಬ ಆರೋಪವು ಇದೆ.
ಈ ರೀತಿಯ ಸರಣಿ ಹತ್ಯೆಗಳು ಉಗ್ರಸಂಘಟನೆಗಳೊಂದಿಗೆ ಭೀತಿ ಮತ್ತು ಅಸ್ಥಿರತೆಯನ್ನು ಹೆಚ್ಚಿಸುತ್ತಿದ್ದು, ಪಾಕಿಸ್ತಾನ ಸೇನೆಗೂ ಇದು ದೊಡ್ಡ ಭದ್ರತಾ ಸವಾಲಾಗಿ ಪರಿಣಮಿಸಿದೆ. ಆದರೆ ಈ ನಿಗೂಢ ದಾಳಿಗಳ ಹಿಂದೆ ಯಾರು ಇದ್ದಾರೆ ಎಂಬುದಕ್ಕೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಿಲ್ಲ.
ಇಸ್ಲಾಮಾ ಬಾದ್ ನಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರರನ್ನು ನಿಗೂಢ ರೀತಿಯಲ್ಲಿ ಹತ್ಯೆಗೆಯಲಾಗುತ್ತಿರುವ ಘಟನೆಗಳು ಭದ್ರತಾ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಭಾರತದ ನೆಲೆಯಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕೆಲ ಪ್ರಮುಖರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳಲ್ಲಿ ಒಂದೊಂದಾಗಿ ಸಾವನ್ನಪ್ಪಿರುವುದು ವರದಿಯಾಗಿದೆ. ಅಪರಿಚಿತ ಬಂದೂಕು ದಾರಿಗಳ ದಾಳಿಗಳ ಮೂಲಕ ಈ ಹತ್ಯೆಗಳು ನಡೆಯುತ್ತಿದ್ದು, ಇವುಗಳ ಹಿಂದಿನ ಕಾರಣ ಇನ್ನು ಸ್ಪಷ್ಟವಾಗಿಲ್ಲ.
ಕಳೆದ ವಾರಪಾಕ್ ಅಕ್ರಮಿತ ಮುಜಫರ್ ನಲ್ಲಿ ಹಮ್ಜಾ ಬುರ್ಹಾನ್ ಎಂಬ ಉಗ್ರನನ್ನು ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದು ವರದಿಯಾಗಿದೆ. ಕೆಲವು ಮೂಲಗಳ ಪ್ರಕಾರ, ಉಗ್ರ ಸಂಘಟನೆಯ ಒಳಗಿನ ಹಣ ಹಂಚಿಕೆ ವಿವಾದ ಮತ್ತು ಆಂತರಿಕ ಸಂಘರ್ಷಗಳೆ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಇದೇ ವ್ಯಕ್ತಿ 2019ರ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ ಎಂಬ ಆರೋಪವು ಇದೆ.
ಈ ರೀತಿಯ ಸರಣಿ ಹತ್ಯಗಳು ಉಗ್ರ ಸಂಘಟನೆಗಳೊಳಗೆ ಭೀತಿ ಮತ್ತು ಅಸ್ಥಿರತೆಯನ್ನು ಹೆಚ್ಚಿಸಿದ್ದು, ಪಾಕಿಸ್ತಾನ ಸೆಣೆಗೂ ಇದು ದೊಡ್ಡ ಭದ್ರತಾ ಸವಾಲಾಗಿ ಪರಿಣಮಿಸಿದೆ. ಪಾಕ್ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಗೆ ಭದ್ರತೆ ಇದ್ದರು, ಈ ಅಪರಿಚಿತ ಬಂದೂಕು ದಾರಿಗಳು ನಡೆಸುತ್ತಿರುವ ನಿಖರ ದಾಳಿಗಳು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ದಾಳಿ ನಡೆಸಿ ಕ್ಷಣಾರ್ಧದಲ್ಲಿ ಪರಾರಿ ಆಗುತ್ತಿರುವ ಈ ಗುಂಪು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಒಟ್ಟಾರೆ, ಈ ಸರಣಿ ಹತ್ಯೆಗಳು ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳಿಗೂ ದೊಡ್ಡ ತಲೆನೋವು ಆಗಿ ಪರಿಗಣಿಸಿದ್ದು, ಇದರ ಹಿಂದೆ ಇರುವ ನಿಗೂಢ ಶಕ್ತಿ ಬಗ್ಗೆ ಹಲವು ಊಹಾ ಪೋಹಗಳು ಮಾತ್ರ ಮುಂದುವರೆದಿದೆ.
ಇಸ್ಲಾಮಾಬಾದ್ ನಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರರನ್ನು ನಿಗೂಢ ರೀತಿಯಲ್ಲಿ ಹತ್ಯೆಗೈಯಲಾಗುತ್ತಿರುವ ಘಟನೆಗಳು ಭದ್ರತಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಭಾರತದ ನೆಲದಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕೆಲ ಪ್ರಮುಖರು ಪಾಕಿಸ್ತಾನ ಮತ್ತು ಅಕ್ರಮಿತ ಕಾಶ್ಮೀರದ ಪ್ರದೇಶಗಳಲ್ಲಿ ಒಂದಾಗಿ ಸಾವನ್ನಪ್ಪಿರುವುದು ವರದಿಯಾಗಿದೆ. ಪರಿಚಿತ ಬಂದೂಕು ದಾರಿಗಳ ದಾರಿಗಳ ಮೂಲಕ ಈ ಹತ್ಯೆಗಳು ನಡೆಯುತ್ತಿದ್ದು, ಇವುಗಳ ಹಿಂದಿನ ಕಾರಣ ಇನ್ನು ಸ್ಪಷ್ಟವಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಲವಾರು ಮೋಸ್ಟ್ ವಾಂಟೆಡ್ ಉಗ್ರರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಈ ಸರಣಿ ಹತ್ಯೆಗಳು ಭದ್ರತಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
ವರದಿಗಳ ಪ್ರಕಾರ, ಲಾಹೋರ್ನಲ್ಲಿ"ಖಿಲಿಸ್ತಾನ್ ಕಮಾಂಡೋ ಫೋರ್ಸ್"ಮುಖ್ಯಸ್ಥ ಪರಂಜಿತ್ ಸಿಂಗ್ ಪಂಜ್ವರ ಅವರನ್ನು ಅವರ ಮನೆಯ ಮುಂದೆ ಅಪರಿಚಿತರು ಗುಂಡಿಟ್ಟು ಹತ್ಯೆಗೈದರು. ಅವರು ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಮುಖ್ಯ ಉಗ್ರನಾಗಿದ್ದರು.
ಇದೇ ರೀತಿಯಲ್ಲಿ, ಕರಾಚಿಯಲ್ಲಿ ಲಕ್ಷರ್ ಉಗ್ರ ಮಸ್ತಿ ಕೈಜರ್ ಫಾರೂಕ್ ಹತ್ಯೆಯಾದ ಘಟನೆ ವರದಿಯಾಗಿದೆ. ಅದೇ ರೀತಿಯಲ್ಲಿ, ಅಕ್ಟೋಬರ್ ನಲ್ಲಿ ಜೈಷ ಎ -ಮೊಹಮ್ಮದ್ ಸಂಘಟನೆ ಶಾಹಿದ್ ಲತೀಫ್ ಸಿಯಾಲ್ ಕೋಟ್ ಪ್ರದೇಶದ ದಸ್ಕಾ ಮಸೀದಿಯಲ್ಲಿ ಅಪರಿಚಿತರಿಂದ ಗುಂಡಿನ ದಾಳಿಗೆ ಬಲಿಯಾದರು ಎಂದು ಹೇಳಲಾಗುತ್ತದೆ. ಅವರು 2016ರ ಪಟ್ಟಾನಕೋಟ್ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದರು ಎಂದು ಆರೋಪವು ಇದೆ.
ನವೆಂಬರ್ ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸಂಜು ವಾನ್ ಬಾಯಿಗೆ ಸಂಬಂಧಿಸಿದ ಖ್ವಾಜಾ ಶಾಹಿದ ಶವ ಪತ್ತೆಯಾಗಿರುವುದು ವರದಿಯಾಗಿದೆ.ಒಟ್ಟಾರೆ, ಈ ಸರಣಿ ಖಾತೆಗಳು ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಗಣಿಸಿದ್ದು, ಈ ದಾರಿಗಳ ಹಿಂದೆ ಯಾರು ಇದ್ದಾರೆ ಎಂಬುದರ ಬಗ್ಗೆ ಇನ್ನು ಸ್ಪಷ್ಟ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅಪರಿಚಿತ ಬಂದೂಕು ದಾರಿಗಳ ದಾಳಿಗೆ ಬಲಿಯಾಗಿರುವ ಉಗ್ರರು ಹಾಗೂ ಸಂಗೀತ ಕಾರ್ಯಾಕರ್ತರ ಸರಣಿ ಪ್ರಕರಣಗಳು ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಘಟನೆಗಳು "ಟಾರ್ಗೆಟೆಡ್ ಕಿಲ್ಲಿಂಗ್ಸ್"ಎಂಬ ಹೆಸರಿನಲ್ಲಿ ಗಮನ ಸೆಳೆಯುತ್ತಿವೆ.
Also Read: