belagavi news :
Sunil Gavaskar On Team India : ಇತ್ತೀಚಿನ ವಿದೇಶಿ ಪ್ರವಾಸಗಳಲ್ಲಿ ಭಾರತ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಬಿಲ್ಡಿಂಗ್ ನಲ್ಲಿ ಪದೇಪದೇ ಆಗುತ್ತಿರುವ ತಪ್ಪುಗಳ ಬಗ್ಗೆ ಕಿಡಿ ಕಾರಿರುವ ಅವರು, ಕಳಪೆ ಫೀಲ್ಡರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಆಧುನಿಕ ಕ್ರಿಕೆಟ್ ನಲ್ಲಿ ದುರ್ಬಲ ಫಿಲ್ಟರ್ ಗಳನ್ನು ಮರೆಮಾಚಲು ಸಾಧ್ಯವಿಲ್ಲ. ಮೈದಾನದಲ್ಲಿ ಪ್ರತಿಯೊಂದು ತಪ್ಪನ್ನು ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತು ಗಮನಿಸುತ್ತಿದೆ ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.
ತಂಡದ ಗುಣಮಟ್ಟ ಹೆಚ್ಚಿಸಲು ಫೀಡಿಂಗ್ ಗೆ ಹೆಚ್ಚಿನ ಆದ್ಯತೆ ನೀಡಬೇಕು. ಪದೇ ಪದೇ ತಪ್ಪು ಮಾಡುವ ಆಟಗಾರರ ಆಯ್ಕೆ ಕುರಿತು ಟೀಮ್ ಇಂಡಿಯಾ ಆಡಳಿತ ಮಂಡಳಿ ಗಂಭೀರ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Team India Fielding Crisis : ಐರ್ಲೆಂಡ್, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸಗಳಲ್ಲಿ ಭಾರತ ಕ್ರಿಕೆಟ್ ತಂಡ ದ ಸೇಡಿಂಗ್ ಪ್ರದರ್ಶನ ಬಾರಿ ಟೀಕೆಗೆ ಗುರಿಯಾಗಿದೆ. ಮೂರು ಪ್ರವಾಸಗಳಲ್ಲಿ ತಂಡದ ಕಳಪೆ ಫೀಲ್ಡಿಂಗ್ ಹಲವು ಪಂದ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ
ಜಿಂಬಾಬ್ವೆ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾರತೀಯ ಆಟಗಾರರು ಹಲವು ಸುಲಭ ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ತಂಡದ ಫೀಲಿಂಗ್ ಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪದೇಪದೇ ಆಗುತ್ತಿರುವ ಈ ತಪ್ಪುಗಳು ಆಟಗಾರರ ಫಿಟ್ನೆಸ್ ಮತ್ತು ಫೀಲ್ಡಿಂಗ್ ತರಬೇತಿ ಕುರಿತು ಚರ್ಚೆಗೆ ಕಾರಣವಾಗಿದೆ.
ಮಾಜಿ ಕ್ರಿಕೆಟಿಗ ಸುನಿಲ್ ಕುಮಾರ್ ಕೂಡ ಇದೇ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆಧುನಿಕ ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಫೀಲ್ಡಿಂಗ್ ವಿವಾದ : ಕಳಪೆ ಫೀಲ್ಡರ್ ಗಳ ವಿರುದ್ಧ ಗವಾಸ್ಕರ್ ಕಠಿಣ ಎಚ್ಚರಿಕೆಸುನಿಲ್ ಗವಾಸ್ಕರ್ ಆನ್ ಟೀಮ್ ಇಂಡಿಯಾ: ಭಾರತದ ಫೀಲ್ಡಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟ್ ದಿಗ್ಗಜರು ಅ ಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳಪೆ ಫೀಲ್ಡಿಂಗ್ ಮಾಡುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ಮುಖ್ಯ ಸೇಡಿಂಗ್ ಕೋಚ್ ಆಗಿರುವ ಟೀ ದಿಲೀಪ್ ಅವರ ಕಾರ್ಯವೈಕರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫೀಲ್ಡಿಂಗ್ ತಜ್ಞ ಎಂದು ಪರಿಗಣಿಸಲಾಗುವ ರಯಾನ್ ಟೆನ್ ಡೋಸ್ಟೇಟ್ ಅವರ ಪಾತ್ರಕ್ಕೂ ಹೆಚ್ಚಿನ ಅವಕಾಶ ಸಿಗಬೇಕು ಎಂಬ ಪ್ರಶ್ನೆಗಳು ಎದ್ದಿವೆ.
ಪದೇ ಪದೇ ಕ್ಯಾಚ್ ಕೈಚಲ್ಲೋದು ಮತ್ತು ಮೈದಾನದಲ್ಲಿ ನಡೆಯುವ ತಪ್ಪುಗಳು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗವಾಸ್ಕರ್ ಹೇಳಿದ್ದಾರೆ. " ಕಳಪೆ ಫೀಲ್ಡರ್ ಹಾಗಿದ್ದರೆ ಅಂತಹ ಆಟಗಾರರಿಗೆ ತಂಡದ ಬಾಗಿಲು ಮುಚ್ಚಬೇಕು. ಅವರನ್ನು ಮರೆಮಾಚಲು ಪ್ರಯತ್ನಿಸುವುದು ಸರಿಯಲ್ಲ" ಎಂದು ಅವರು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ಕೂಡ ಮುಖ್ಯವಾಗಿದ್ದು,ಟೀಮ್ ಇಂಡಿಯಾ ಆಯ್ಕೆಯಲ್ಲಿ ಬಿಲ್ಡಿಂಗ್ ಸಾಮರ್ಥ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಚರ್ಚೆ ಜೋರಾಗಿದೆ.
Also Read:
ಮಮತಾ ಬ್ಯಾನರ್ಜಿ ಪಕ್ಷಕ್ಕೆ ಆಘಾತ ? 20 ಸಂಸದರು NDA ಸಭೆಯಲ್ಲಿ ಕಾಣಿಸಿಕೊಂಡರು