<?= $pageTitle ?>
Logo
ಮುಖಪುಟ ಓದುವುದು ಕೇಳು
Business

Gold & Silver Price: ದರಗಳಲ್ಲಿ ಏರಿಳಿತ, ಚಿನ್ನದ ರೇಟು ಹೆಚ್ಚುವ ನಿರೀಕ್ಷೆ!

Gold & Silver Price: ದರಗಳಲ್ಲಿ ಏರಿಳಿತ, ಚಿನ್ನದ ರೇಟು ಹೆಚ್ಚುವ ನಿರೀಕ್ಷೆ!
Summary: Gold price today India, silver price today India, gold rate fluctuation news, gold price forecast India, gold rate expected to increase, today gold market trend, gold investment news 2026, silver price fluctuation update, gold rate prediction 2026, gold price per gram today, 22 carat gold rate India, 24 carat gold price today, gold market latest news, gold price rise reasons, silver investment benefits India, gold jewellery price update, MCX gold price news, gold rate Karnataka today, gold price trend analysis, precious metals market India
belagavi news:
ಹೈದರಾಬಾದ್:
ಜಾಗತಿಕ ಏತಪಾತದಿಂದಾಗಿ ಚಿನ್ನ ಬೆಳ್ಳಿಯ ಬೆಲೆಯಲ್ಲೂ ದಿನದಿಂದ ದಿನಕ್ಕೆ ಏರಿಳಿತ ದಾಖಲಾಗುತ್ತಿದೆ, ಆದರೆ 2026ರ ಮಧ್ಯಭಾಗದ ವೇಳೆಗೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ ಗಳು ಪ್ರತಿ ಔನ್ಸ್ ಗೆ 4900 ಆಸು ಪಾಸಿನಲ್ಲಿತ್ತು. ಇದಕ್ಕೆ ಕೇಂದ್ರ ಬ್ಯಾಂಕ್ ನೀತಿಗಳು ಹೂಡಿಕೆದಾರರ ಹೆಚ್ಚಳ ಈ ತರ ಹೂಡಿಕೆಗಳ ಕೊರತೆ ಕಡಿಮೆ ಬಡ್ಡಿ ದರಗಳು ವಿಶ್ವದಲ್ಲಿನ ರಾಜಕೀಯ ವಿದ್ಯಮಾನಗಳು ಇದಕ್ಕೆ ಕಾರಣವಾಗಲಿದೆ ಎಂದು ಯುಪಿಎಸ್ ವಿಶ್ಲೇಷಿಸಿದೆ. ಇದರ ಆಧಾರದ ಮೇಲೆ ಮುಂದಿನ ಕೆಲವೇ ತಿಂಗಳಲ್ಲಿ ಈ ದರ ಶೇಕಡಾ 25 ರಷ್ಟು ಏರಿಕೆಯಾಗಬಹುದು.


ಹಳದಿ ಲೋಹವು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ ಎಂದು ಹೇಳಲಾಗಿದೆ, ಆದರೆ ಯುಬಿಎಸ್ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಇನ್ನು ಐದಾರು ತಿಂಗಳಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ (28.35 ಗ್ರಾಂ) 6,200 ಅಮೆರಿಕನ್ ಡಾಲರ್ ತಲುಪುವ ನಿರೀಕ್ಷೆ ಇದೆ.

ಭಾರತದಲ್ಲೂ ಚಿನ್ನ ಬೆಳ್ಳಿ ಏ ತಪಾತ : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗುರುವಾರವು ಏರಿಳಿತ ಕಂಡವು. ನಿಪ್ಪಾನ ಇಂಡಿಯಾ ಇಟಿಎಫ್ ಗೋಲ್ಡ್ ಬಿಇಇಎಸ್ 125.43 ಕ್ಕೆ ವಹಿವಾಟು ಆರಂಭಿಸಿತು. ನಿಪ್ಪಾನ್ ಇಂಡಿಯಾ ಸಿಲ್ವರ್ ಎಟಿಎಫ್ 233.91ಕ್ಕೆ ತಲುಪಿದು, ಹಿಂದಿನ ದಿನದಲ್ಲಿ 265. 57ರ ಮುಕ್ತಾಯವಾಗಿತ್ತು. ಬುಧವಾರ 129.60ಕ್ಕೆ ಅಂತ್ಯಗೊಂಡಿತ್ತು.ಇದರಿಂದ 3.22 ಪ್ರತಿಶತ ನಷ್ಟ ಅನುಭವಿಸಿತ್ತು ಇದು ಕೂಡ ಶೇಕಡ 11.90 ರಷ್ಟು ಕುಸಿತ ಕಂಡಿದೆ.

ಬೆಳ್ಳಿ ದರ ಕುಸಿತ: ಬೆಳ್ಳಿ ದರದಲ್ಲಿ ಕಳೆದೊಂದು ವಾರದಿಂದ ಬಾರಿ ಏರಿಳಿಕೆ ದಾಖಲಾಗುತ್ತಿದೆ. ಅಂತರಾಷ್ಟ್ರೀಯ ವೈವಾಟುಗಳಲ್ಲಿ ಬೆಳ್ಳಿಯ ಈ ಮಧ್ಯೆ ಅತ್ಯಧಿಕ ಏರಿಕೆ ದಾಖಲಿಸಿತ್ತು. ಚಿನ್ನದ ಮೇಲಿನ ನಂಬಿಕೆ ಮತ್ತು ಬೇಟೆಕೆಯು ಬದಲಾಗಿಲ್ಲ. ಕೇಂದ್ರ ಬ್ಯಾಂಕುಗಳು ಈ ತರ ಸಂಸ್ಥೆಗಳು ಮತ್ತು ಚಿಲ್ಲರೆ ಹೂಡಿಕೆದಾರರ ಚಿನ್ನವನ್ನು ಮೆಚ್ಚಿಕೊಂಡಿದ್ದಾರೆ. ಈ ಬೆಳವಣಿಯೂ ಅದರ ಏರಿಕೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಟೀ ನಾ ಏಕಮುಖವಾಗಿ ಚಿನ್ನ ದಾಸ್ತಾನನ್ನೂ ಹೆಚ್ಚಿಸುತ್ತಿದೆ. ಹೀಗಾಗಿ, ಇಟಿಎಫ್ ಗಳು ಏರಿಕೆ ದಾಖಲಿಸುತ್ತಿವೆ ಇವೆ. ಇದಾಗ್ಯೂ 202 - 23ರಲ್ಲಿ ದಾಖಲಿಸಿದ್ದ ಏರಿಕೆಯನ್ನು ಕಂಡಿಲ್ಲ. ಹುಡುಕಿದಾರರು ಚಿನ್ನದ ಮೇಲೆ ಹೆಚ್ಚಿನ ಗಮನ ಹರಿಸಿದರಿಂದ ಅದರ ಬೆಲೆ ಇನ್ನಷ್ಟು ದೃಢವಾಗುವ ಸಾಧ್ಯತೆ ಇದೆ.


ಇದಾದ ಬಳಿಕ ಬಿಟ್ಟರೆ ಇಳಿಕೆ ದಾಖಲಿಸಿದೆ. ಇಂದಿನ ವೈವಾಟಿನಲ್ಲಿ ಬೆಳ್ಳಿ ಲೋಹವು ಶೇಕಡಾ 8 ರಷ್ಟು ಕುಸಿತ ಕಂಡಿದೆ. ಕಳೆದೆರಡು ದಿನಗಳಿಂದ ತುಸು ಏರಿಕೆ ಕಂಡಿದ್ದ ಬೆಳ್ಳಿಯು ಇಂದು ಪ್ರತಿ ಔನ್ಸಗೆ 77 ಡಾಲರ್ ವಹಿ ವಾಟು ನಡೆಸುತ್ತಿದೆ. ಬೆಳ್ಳಿಗಿಂತ ಚಿನ್ನದ ಮೇಲಿನ ನಂಬಿಕೆ ಹೆಚ್ಚಿದೆ ಎಂದು ಜೆಪಿ ಮಾರ್ಗನ್ ತಿಳ್ಸಿದರು.


ಇನ್ನಷ್ಟು ಓದಿರಿ:
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ: ಕೃಷಿ ಡೈರಿ ಕ್ಷೇತ್ರಗಳಿಗೆ ಅಡ್ಡ ಪರಿಣಾಮ ಇಲ್ಲ ಎಂದ ಕೇಂದ್ರ ಸರ್ಕಾರ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online