<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ

ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ
Summary: ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.

belagavi news:

ಈ ಬೃಹತ್ ಲೆಆಫ್ ಘೋಷಣೆಯಲ್ಲಿ ಯಾವ ಕಂಪನಿಗಳು ಸೇರಿವೆ. ಎಷ್ಟು ಉದ್ಯೋಗಗಳು ಕಡಿತಗೊಂಡಿವೆ ಮತ್ತು ಅದರ ಹಿಂದಿನ ಕಾರಣಗಳು ಏನು ಎಂಬ ಸಂಪೂರ್ಣ ವಿವರಗಳೊಂದಿಗೆ ಪಟ್ಟಿ ಇಲ್ಲಿದೆ ಐಟಿ ಉದ್ಯೋಗಿ ಗಳಿಗೆ ಮಹತ್ವದ ಈ ಅಪ್ಡೇಟ್ ತಪ್ಪದೇ ಓದಿ.

Massive Lay OFFs: ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಉದ್ಯೋಗ ಕಡಿತ ಸಮಸ್ಯೆ ದಿನೇದಿನೇ ತೀವ್ರ ಗೊಳ್ಳುತ್ತಿದೆ. ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಆರಂಭವಾದ ಆರ್ಥಿಕ ಸಂಕಷ್ಟ, ಮಾರುಕಟ್ಟೆ, ಅನಿಶ್ಚಿತತೆ ಹಾಗೂ ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳಿಂದಾಗಿ ಸಾವಿರಾರು ಉದ್ಯೋಗಿಗಳು ಪ್ರಮುಖ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡಿದ್ದರು ಮುಂದುವರೆದಿದ್ದು ಇಂದಿನ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.

ಅಮೆಜಾನ್, ಇಂಟೆಲ್, ಐಬಿಎಂ, ಗೂಗಲ್, ಮೈಕ್ರೋಸಾಫ್ಟ್, ಮೆಟಾ ಸೇರಿದಂತೆ ಒಟ್ಟು 23 ಪ್ರತಿಷ್ಠಿತ ಜಾಗತಿಕ ಕಂಪನಿಗಳು ಬೃಹತ್ ಉದ್ಯೋಗ ವಜ್ರ ಘೋಷಣೆ ಮಾಡಿವೆ . ಈ ನಿರ್ಧಾರವು ಲಕ್ಷಾಂತರ ನೌಕರರಿಗೆ ಆತಂಕ ನಿರ್ಧರಿಸಲಾಗಿದೆ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ, ಮತ್ತು ಮುಂದಿನ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಸಂಪೂರ್ಣ ವಿವರಗಳ ಪಟ್ಟಿ ಇಲ್ಲಿವೆ.

Sponsored

ಕೋವಿಡ ನಂತರ ಉದ್ಯೋಗ ಮಾರುಕಟ್ಟೆಯಲ್ಲಿ ಬೃಹತ್ ಬದಲಾವಣೆ:

ಕೊರೋನಾವರೆಗೂ ಉದ್ಯೋಗವ ವಜಾಗಳು ಒಂದು ಹಂತದ ಮಟ್ಟದಲ್ಲಿಯೇ ನಡೆಯುತ್ತಿದ್ದು, ಸಾಮಾನ್ಯವಾಗಿ ನೂರಾರು ಮಂದಿ ಮಟ್ಟದಲ್ಲಿ ಸಂಭವಿಸುತ್ತಿದ್ದವು, ಆದರೆ COViD-19 ಸಾಂಕ್ರಾಮಿಕ ಮತ್ತು ಅದರ ನಂತರದ ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿದ್ದವೇ. ಈಗ ಹಲವು ಪ್ರಮುಖ ಕಂಪನಿಗಳು 10,000 50,000 70,000 80,000 ಮಂದಿ ಉದ್ಯೋಗಿಗಳನ್ನು ವಜಗೊಳಿಸಲು ಮುಂದಾಗಿದ್ದು ಬೃಹತ್ ಲೇಆಫ್ ಸ್ಥಿತಿ ಉಂಟಾಗಿದೆ.

ಈ ವಜಾ ಘೋಷಣೆ ಬಗ್ಗೆ ಇಂಡಿಯನ್ ಟೇಕ್ ಅಂಡ್ ಇಂಪ್ರಾ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು. ಈ ಎಲ್ಲ ಕಂಪನಿಗಳಿಂದ ಲಕ್ಷಾಂತರ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡು ಬೀಗಲಿ ಬೀಳುವ ಸಾಧ್ಯತೆ ಇದೆ. ಈ ಉದ್ಯೋಗಿಗಳು ತಮ್ಮ ಭವಿಷ್ಯವನ್ನು ನೆನೆದು ಆತಂಕಗೊಂಡಿದ್ದಾರೆ ಎಂದು ವರದಿಗಳಾಗಿವೆ.

ಉದ್ಯೋಗವಜಾಗೆ ಪ್ರಮುಖ ಕಾರಣ ಏನು?

Sponsored

ಜಾಗತಿಕ ಐಟಿ ಕ್ಷೇತ್ರದಲ್ಲಿ ಉದ್ಯೋಗ ವಜಾಗ ಪ್ರಮುಖ ಕಾರಣ ಕೃತಕ ಬುದ್ಧಿಮತ್ತೆ AI ತಂತ್ರಜ್ಞಾನ ಅಳವಡಿಕೆ ಆಗಿದೆ. ಸಾಫ್ಟ್ವೇರ್ ಅಭಿವೃದ್ಧಿ ಮತ್ತು ತಂತ್ರಜ್ಞಾನ ದೈತ್ಯ ಕಂಪನಿಗಳು AI ತಂತ್ರಜ್ಞಾನವನ್ನು ತಮ್ಮ ಕಾರ್ಯವಿಧಾನದಲ್ಲಿ ಹಂತ ಹಂತವಾಗಿ ಅಳವಡಿಸುತ್ತಿವೆ. ಇದರಿಂದ ಎಚ್ಆರ್ ಮಾರ್ಕೆಟಿಂಗ್ ಮತ್ತು ಇನ್ನಿತರ ಪ್ರಮುಖ ವಿಭಾಗಗಳಲ್ಲಿ ಕೆಲವು ನೌಕರರು ವಜಗೊಂಡ ಹೊಸ ನಿರ್ವಹಣಾ ಗೇಟ್ ಪಾಸ್ ವ್ಯವಸ್ಥೆಗೆ ಸ್ಥಳವನ್ನು ತೊಡಗಿಸಿಕೊಳ್ಳಲಾಗಿದೆ.

ಕಟ್ಟಾಳು ಕಂಪನಿಗಳಲ್ಲಿ ಉದ್ಯೋಗ ವಾಗಿ ಇನ್ನೂ ಹಲವಾರು ಕಾರಣಗಳಿವೆ:

ಉದ್ಯೋಗ ಗುಂಪಿನ ಪುನರ ಸ್ಥಾಪನೆ.

Sponsored

ಆದಾಯ ಕಡಿಮೆ

ನಿರ್ವಹಣೆ ವೆಚ್ಚ ಹೆಚ್ಚಳ.

ಮಾರುಕಟ್ಟೆಯ ಅವಶ್ಯಕತೆ ಬದಲಾವಣೆ.

ಆದರೂ AI ತಂತ್ರಜ್ಞಾನ ಅಳವಡಿಕೆಯ ನಂತರ ಉದ್ಯೋಗವಾಗಿ ಪ್ರಮಾಣವು ಹೆಚ್ಚಾಗಿದೆ. ಈ ಹಂತದಲ್ಲಿ ಉದ್ಯೋಗಿಗಳು ತಮ್ಮ ಭವಿಷ್ಯವನ್ನು ಯೋಚಿಸಬೇಕಾದ ಸಮಯ ಬಂದುದು ಹಾಗೂ ತಂತ್ರಜ್ಞಾನ ಮತ್ತು ಹೊಂದಿಕೊಳ್ಳುವ ನೈಪುನ್ಯಗಳು ಬಹು ಮುಖ್ಯವಾಗಿ ಪರಿಣಮಿಸುತ್ತಿವೆ.

Sponsored

ಪ್ರತಿಷ್ಠಿತ 23 ಕಂಪನಿಗಳಿಂದ ಬೃಹತ್ ವಜಾ ಘೋಷಣೆ ಪಟ್ಟಿ

1. ಯುಪಿಎಸ್ : 78,000 ಉದ್ಯೋಗಿಗಳು

2. ಅಮೆಜಾನ್ : 30,000 ಉದ್ಯೋಗಿಗಳು

3. ಇಂಟೆಲ್ : 25,000 ನೌಕರರು

Sponsored

4. ನಿಸ್ಸಾನ್ : 20,000 ನೌಕರರು

5. ನೆಸ್ಲೆ : 16,000 ನೌಕರರು

6. ಮೈಕ್ರೋಸಾಫ್ಟ್ : 15,000 ಉದ್ಯೋಗಿಗಳು

7. ಬಾಷ್ : 13,000 ಉದ್ಯೋಗಿಗಳು

Sponsored

8. ವೆರಿಝೋನ್ : 13,000 ಉದ್ಯೋಗಿಗಳು

9. ಡೆಲ್ : 12,000 ನೌಕರರು

10. ಅಕ್ಸೆಂಚರ್ : 11,000 ನೌಕರರು

11. ಫೋರ್ಡ್ : 11,000 ನೌಕರರು

Sponsored

12. ನೋವೋ ನಾರ್ಡಿಸ್ಕ್ : 9,000 ಉದ್ಯೋಗಿಗಳು

13. ಮೈಕ್ರೋಸಾಫ್ಟ್ : 7,000 ನೌಕರರು

14. ಪಿಡಬ್ಲ್ಯೂಸಿ : 5,600 ನೌಕರರು

15. ಸೇಲ್ಸ್ ಫೋರ್ಸ್ : 4,000 ಉದ್ಯೋಗಿಗಳು

Sponsored

16. ಐಬಿಎಂ : 2,700 ಉದ್ಯೋಗಿಗಳು

17. ಅಮೆರಿಕನ್ ಏರ್ ಲೈನ್ಸ್ : 2,700 ಉದ್ಯೋಗಿಗಳ

18. ಪ್ಯಾರಾ ಮೌಂಟ್ : 2,000 ನೌಕರರು

19. ಗುರಿ : 1,800 ಉದ್ಯೋಗಿಗಳು

Sponsored

20. ಜನರಲ್ ಮೋಟರ್ಸ್ : 1,500 ನೌಕರರು

21. ಅನ್ವಯಿಕ ಸಾಮಗ್ರಿಗಳು : 1,444 ನೌಕರರು

22. ಕ್ರೋಗರ್ : 1,000 ಉದ್ಯೋಗಿಗಳು

23. ಮೆಟಾ : 1,000 ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ.

Sponsored

ಇನ್ನಷ್ಟು ಓದಿರಿ:

“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online