<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!
Summary: ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.
Belagavi News:
ಗಿಲ್ಲಿ ನಟ ಮತ್ತು ಜನಪ್ರಿಯ ನಿರೂಪಕಿ ನಟಿ ಅನುಶ್ರೀ ಅವರು ಮೊದಲಿನಿಂದಲೂ ಪರಸ್ಪರ ಪರಿಚಿತರು. ಜೀ ಕನ್ನಡ ವಾಹಿನಿಯ ವೇದಿಕೆಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದೆ. ಸಮಯದೊಂದಿಗೆ ಇವರು ಒಳ್ಳೆಯ ಬಾಂಧವ್ಯ ಮತ್ತು ಸ್ನೇಹ ಬೆಳೆದಿದೆ. ಜೀ ಕನ್ನಡದ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಗಿಲ್ಲಿ ನಟ ಮತ್ತು ಅನುಶ್ರೀ ಒಟ್ಟಿಗೆ ಇದ್ದ ಕ್ಷಣಗಳು ಸಾಮಾಜಿಕ ಜಾಲತನಗಳಲ್ಲಿ ವೈರಲಾಗಿದ್ದವು.

ಇವರ ನಡುವಿನ ಆತ್ಮೀಯತೆ ಮತ್ತು ಸ್ನೇಹ ಭರಿತ ಮಾತುಕತೆ ಪ್ರೇಕ್ಷಕರಿಗೆ ಇಷ್ಟವಾಯಿತು. ಇವರ ಸ್ನೇಹ ಮುಂದೇನೂ ರೂಪ ಪಡೆಯಲಿದೆ ? ಮತ್ತೆ ಒಟ್ಟಿಗೆ ಯಾವುದಾದರೂ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದೆ ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿವೆ.ಈ ಮೊದಲು ನಡೆದ ಒಂದು ಸಂದರ್ಶನದ ವೇಳೆ ಗಿಲ್ಲಿ ನಟ ಇದ್ದಾಗಲೇ ಅನುಶ್ರೀ ಅವರಿಗೆ ಕರೆ ಮಾಡಲಾಗಿತ್ತು.

ಆ ಕರೆ ವೇಳೆ ಅನುಶ್ರೀ ಅವರು ಗಿಲ್ಲಿಯನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಈ ಕ್ಷಣವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತು. ಸಂದರ್ಶನದಲ್ಲಿ ಹೇಳಿದಂತೆ ಅನುಶ್ರೀ ಮತ್ತು ಗಿಲ್ಲಿ ನಟರ ಭೇಟಿ ಇದೀಗ ನಿಜವಾಗಿಯೇ ನಡೆದಿದೆ. ಈ ಭೇಟಿ ನಂತರ ಅವರ ಸ್ನೇಹದ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜೀ ಕನ್ನಡದ ವಿವಿಧ ಕಾರ್ಯಕ್ರಮಗಳ ವೇಳೆ ಗಿಲ್ಲಿ ನಟ ಮತ್ತು ಅನುಶ್ರೀ ಒಟ್ಟಿಗೆ ಇದ್ದ ಸಂದರ್ಭದಲ್ಲಿ ಅಭಿಮಾನಿಗಳಲ್ಲಿ ಮೆಚ್ಚುಗೆ ಪಡೆದಿದೆ. ಇವರ ನಡುವಿನ ಸ್ನೇಹ ಭರಿತ ಸಂಭಾಷಣೆ ಮತ್ತು ಸಹಜತೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಈ ಮೊದಲು ನಡೆದ ಒಂದು ಸಂದರ್ಶನದ ವೇಳೆ ಗಿಲ್ಲಿ ನಟ ಉಪಸ್ಥಿತರಿದ್ದಾಗಲೇ ಅನುಶ್ರೀ ಅವರಿಗೆ ಕರೆ ಮಾಡಲಾಗಿತ್ತು.

ಆ ಕರೆ ಅನುಶ್ರೀ ಅವರು ಗಿಲಿಯನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಈ ಘಟನೆ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿತು. ಗಿಲ್ಲಿ ನಟ ಮತ್ತು ಅನುಶ್ರೀ ನಡುವಿನ ಸ್ನೇಹ ಮುಂದಿನ ದಿನಗಳಲ್ಲಿ ಮತ್ತಷ್ಟು ವೇದಿಕೆಯಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿವೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲೆಲಾ ಅಭಿಮಾನಿಗಳು ಎಷ್ಟು ಉತ್ಸಾಹದಿಂದ ಮುತ್ತು ನೀಡುತ್ತಾರೋ ನೋಡಬಹುದು. ಇದೀಗ ಗಿಲ್ಲಿ ನಟ ಬಹುತೇಕ ವೇದಿಕೆಗಳನ್ನು ಸಮರ್ಪಕವಾಗಿ ಹೊತ್ತೊಯ್ಯುತ್ತಿದ್ದಾರೆ ಮತ್ತು ಈ ಸಮಯದಲ್ಲಿ ಅನುಶ್ರೀಯವರನ್ನು ವೇದಿಕೆ ಮೇಲೆ ಭೇಟಿ ಮಾಡುತ್ತಿದ್ದಾರೆ,ಈ ವೇಳೆ ಅನುಶ್ರೀಗೆ ಗಿಲ್ಲಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ, ಮತ್ತು ಈ ಕ್ಷಣವನ್ನು ಪ್ರೇಕ್ಷಕರಲ್ಲಿ ವೈರಲ್ ವಿಡಿಯೋ ಮೂಲಕ ಕಾಣಬಹುದು ಈ ದೃಶ್ಯವು ಇಬ್ಬರ ನಡುವಿನ ಸ್ನೇಹ ಮತ್ತು ಪೈಪೋಟಿಯ ಅಲ್ಲದ ಪ್ರೀತಿ ಎಷ್ಟರಮಟ್ಟಿಗೆ ಗಾಢವು ತೋರಿಸುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದ್ದು, ಅಭಿಮಾನಿಗಳು ಆತ್ಮೀಯತೆಯನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಅನುಶ್ರೀ ಅವರ ಪ್ರೀತಿ ಮತ್ತು ಬೆಂಬಲವು ಗಿಲ್ಲಿ ನಟನಿಗೆ ಎಷ್ಟು ಮುಖ್ಯವೋ ಸ್ಪಷ್ಟವಾಗಿ ತೋರಿಸುತ್ತದೆ.ಈ ಭೇಟಿ ಮತ್ತು ವೈರಲ್ ವಿಡಿಯೋ ಬಳಿಕ ಇರುವ ಕಾರ್ಯಕ್ರಮಗಳಲ್ಲಿ ಗಿಲ್ಲಿಯನ್ನು ಒಟ್ಟಿಗೆ ಕಾಣಿಸಿಕೊಳ್ಳಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಬಿಗ್ ಬಾಸ್ ಸೀಸನ್ 12 ರಲ್ಲಿ ನಟ ಅವರು ಅಧಿಕೃತ ವೋಟುಗಳ ಅಂತರದಲ್ಲಿ ಗೆಲುವನ್ನು ಪಡೆದರು. ಈ ಗೆಲುವಿನಿಂದಾಗಿ ಬಿಗ್ ಬಾಸ್ ತಂಡದಿಂದ ಅವರಿಗೆ ಸಾಕಷ್ಟು ಹಣವು ಲಭ್ಯವಾಗಿದೆ. ವಿಶೇಷವಾಗಿದೆ,ಸುದೀಪ್ ಅವರಿಂದ ಗಿಲ್ಲಿ ನಟಗೆ 10 ಲಕ್ಷ ರೂಪಾಯಿ ನೀಡಲಾಗಿದೆ. ಇದು ಅಭಿಮಾನಿಗಳ ಗಮನ ಸೆಳೆದಿದೆ. ಬಿಗ್ ಬಾಸ್ ಕನ್ನಡ ವಿನ್ನರ್ ಆಗಿ ಅವರ ಯಶಸ್ಸು ಮಾತ್ರವಲ್ಲ, ಸಿನಿಮಾ ಜಗತ್ತಿನಲ್ಲಿ ಮುಂದಿನ ಹೆಜ್ಜೆಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಗಿಲ್ಲಿ ನಟನ ಹಾಸ್ಯ ಮತ್ತು ವ್ಯಕ್ತಿತ್ವವು ವಿಶೇಷ ಗಮನ ಸೆಳೆಯುತ್ತದೆ ಮತ್ತು ಭವಿಷ್ಯದಲ್ಲಿ ಅವರನ್ನು ಹೆಚ್ಚು ವೇದಿಕೆಗಳಲ್ಲಿ ನೋಡಬಹುದು ಎಂಬ ನೀರಿಕ್ಷೆ ಇದೆ.

ತಮ್ಮ ಭವಿಷ್ಯಕ್ಕಾಗಿ ಸಿನಿಮಾವನ್ನು ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಹಾಸ್ಯ ನಟನಾಗಿ ಅವರು ತಮ್ಮ ಪ್ರತಿಭೆಯನ್ನು ಪರದೆಯ ಮೇಲೆ ತೋರಿಸಬಹುದಾಗಿದೆ. ಸಂದರ್ಶನದಲ್ಲಿ ಅವರು ಸ್ಪಷ್ಟವಾಗಿ ಹೇಳಿಕೊಂಡಂತೆ ತಮ್ಮ ಸಿನಿಮಾ ಪ್ರಾಜೆಕ್ಟ್ ಗಳಿಗೆ ಪ್ರೋತ್ಸಾಹವನ್ನು ಪಡೆದಿದ್ದಾರೆ ಮತ್ತು ಅಭಿಮಾನಿಗಳು ತಮ್ಮ ಹೊಸ ಫಿಲಂ ಗಳನ್ನು ಕಾಯುತ್ತಿದ್ದಾರೆ.


ಇನ್ನಷ್ಟು ಓದಿರಿ:
ಸೀತಾರಾಮನ್ ಘೋಷಣೆ: ದೇಶದ 7 ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಬೆಂಗಳೂರಿಗೆ ಬಂಪ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online