belagvi news :
ತಮಿಳು ಚಿತ್ರರಂಗದ ದಿಗ್ಗಜ ಹಾಗೂ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರೊಂದಿಗೆ ತಮ್ಮನ್ನು ಹೋಲಿಸಿಕೊಂಡಿರುವ ವಿಜಯ್,ಪರೋಕ್ಷವಾಗಿ"ನಾನು ಎಂಜಿಆರ್ ಗಿಂತಲೂ ಗ್ರೇಟ್"ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ನೀ ಹೇಳಿಕೆ ಸಮಾಜದ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಅಭಿಮಾನಿಗಳು ಹಾಗೂ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿದೆ.
ವಿಜಯ ಅವರ ಮಾತುಗಳ ನಿಜವಾದ ಅರ್ಥವೇನು?ಅವರು ನಿಜವಾಗಿಯೂ ತಮ್ಮನ್ನು ಎಂಜಿಆರ್ ಗಿಂತ ದೊಡ್ಡ ನಾಯಕ ಎಂದು ಹೇಳಿದ್ದಾರೆ?ಅಥವಾ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆಯೇ ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಒಂದೆಳೆ ವಿಜಯ ಬೆಂಬಲಿಗರು ಅವರ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರೆ,ಮತ್ತೊಂದೆಡೆ ಎಂಜಿಆರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಾಣಿ ವಿವಾದ ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ತಮಿಳುನಾಡಿನ ಮುಖ್ಯಮಂತ್ರಿ ವಿಜಯವರು ಸಿಎಂ ಆದ ಬಳಿಕ ಸೋಮವಾರ ತಿರುಚಿರಾಪಳ್ಳಿಯಲ್ಲಿ ತಮ್ಮ ಮೊದಲ ಸಾರ್ವಜನಿಕ RALLY ನಡೆಸಿದ್ದು,ಭಾಷಣದ ವೇಳೆ ಮಾಡಿದ ಒಂದು ಹೇಳಿಕೆ ಬಾರಿ ಚರ್ಚೆಗೆ ಕಾರಣವಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್,ತಮಿಳಿಗ ವೇಟ್ರಿ ಕಳಗಂ ಪಕ್ಷಕ್ಕೆ ಭಾರಿ ಬೆಂಬಲ ನೀಡಿದ ಜನರಿಗೆ ಧನ್ಯವಾದ ಸಲ್ಲಿಸಿದರು.ಇದೇ ವೇಳೆ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದವರು,"ಮೊದಲ ಆರು ತಿಂಗಳು ಪರಿಸ್ಥಿತಿಯನ್ನು ಗಮನಿಸುತ್ತೇವೆ ಎಂದು ಹೇಳಿದವರು,ಆರು ದಿನಗಳು ಸುಮ್ಮನಿರಲಿಲ್ಲ"ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಟಾಂಗ ನೀಡಿದರು.
ಚುನಾವಣಾ ಫಲಿತಾಂಶಗಳ ಕುರಿತು ಮಾತನಾಡಿದ ವಿಜಯ್,"ದಿವಂಗತ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ನಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಎಷ್ಟೊಂದು ಮತಗಳನ್ನು ಪಡೆದಿರಲಿಲ್ಲ ಎಂದು ಜನರು ಹೇಳುತ್ತಾರೆ.ಆದರೆ ನಾನು ನನ್ನನ್ನು ಎಂ ಜಿ ಆರ್ ಬೆಂಗಳೂರು ಬೆಂಗಳೂರು ಹೋಲಿಸಿಕೊಳ್ಳುವುದಿಲ್ಲ.ಎಂಜಿಆರ್ ಅವರು ಎಂಜಿಆರ್ ಅವರೇ.ನಾನು ನಿಮ್ಮ ವಿಜಯ್.ಎಂಜಿಆರ್,ಅಣ್ಣ ಮತ್ತು ಪೆರಿಯಾರ್ ತೋರಿಸಿದ ಮಾರ್ಗದಲ್ಲಿ ಕೆಲಸ ಮಾಡಲು ಬಂದಿದ್ದೇನೆ"ಎಂದು ಸ್ಪಷ್ಟಪಡಿಸಿದರು.
ಆದರೆ ವಿಜಯ್ ಅವರ ಈ ಹೇಳಿಕೆಯ ಒಂದು ಭಾಗ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದ್ದು,ಅವರು ತಮ್ಮನ್ನು ಎಂಜಿಆರ್ ಗಿಂತ ದೊಡ್ಡ ನಾಯಕ ಎಂದು ಹೇಳಿಕೊಂಡಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.ವಾಸ್ತವದಲ್ಲಿ ವಿಜಯ್ ತಮ್ಮ ಭಾಷಣದಲ್ಲಿ ಎಂಜಿಆರ್ ಅವರನ್ನು ಗೌರವದಿಂದ ಉಲ್ಲೇಖಿಸಿದ್ದು,ತಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೂ"ಎಂಜಿಆರ್ ಅವರ ಮೊದಲ ಚುನಾವಣೆಗಿಂತ ಹೆಚ್ಚು ಬೆಂಬಲ ಸಿಕ್ಕಿದೆ"ಎಂಬ ಉಲ್ಲೇಖ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.ವಿಜಯ್ ಅವರ ಹೇಳಿಕೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಬಾರಿ ಸಂಚಲನ ಮೂಡಿಸಿದೆ.
ಎಂಜಿಆರ್ ಅವರು ಜೂನ್ 30,1977ಮರದಲ್ಲಿ ರಿಂದ ಡಿಸೆಂಬರ್ 24,1987 ರಲ್ಲಿ ತಮ್ಮ ನಿಧನದವರೆಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಸೇವಿ ಸಲ್ಲಿಸಿದರು
ಅವರು ಭಾರತದಲ್ಲಿ ಮುಖ್ಯಮಂತ್ರಿಯಾದ ಮೊದಲ ಚಲನಚಿತ್ರ ನಟರಾಗಿದ್ದರು.ದಕ್ಷಿಣದಲ್ಲಿ ಸಿನಿಮಾ ನಟರು ಚುನಾವಣೆಗೆ ಧುಮುಕುವ ಪದ್ಧತಿಗೆ ಚಾಲನೆ ಕೊಟ್ಟವರೇ ಅವರು.
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿರುವ ವಿಜಯ್ ನೇತೃತ್ವದ ವೆಟ್ರಿ ಕಳಗಂ ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ.ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಟೀಕೆಗೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು,ಮೊದಲ ಬಾರಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷದ ನಾಯಕ ವಿಜಯ್ ಮತ್ತು ಎರಡು ಪಕ್ಷಗಳಿಂದ ಕನಕ ಇಳಿದಿದ್ದು, ಎರಡು ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರನಟನಾಗಿ ಅಪಾರ ಅಭಿಮಾನಿ ಬಳಗ ಹೊಂದಿದ್ದ ವಿಜಯ್ ಇದೀಗ ರಾಜಕೀಯ ನಾಯಕನಾಗಿಯೂ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣಾ ಫಲಿತಾಂಶ ಹೊರ ಬಿದ್ದಹೊಬಳಿಕ ರಾಜ್ಯದ್ಯಂತ ಟಿವಿಕೆ ಕಾರ್ಯಕರ್ತರು ಹಾಗೂ ವಿಜಯ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.ಹೊಸ ಪಕ್ಷ ವಾಗಿದ್ದರು ಅಲ್ಪಾವಧಿಯಲ್ಲಿ ಇಂತಹ ದೊಡ್ಡ ಗೆಲುವು ಸಾಧಿಸಿರುವುದು ರಾಜಕೀಯ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ.
ಸರ್ಕಾರ ರಚಿಸಿದ ಬಳಿಕಮುಖ್ಯಮಂತ್ರಿ ವಿಜಯ್ ಕೆಲವು ಜನಪರ ನಿರ್ಧಾರಗಳನ್ನು ಕೈಗೊಂಡಿದ್ದು,ಅವರ ಆಡಳಿತ ಶೈಲಿ ಮತ್ತು ನಾಯಕತ್ವ ರಾಜ್ಯದ ಗಮನ ಸೆಳೆಯುತ್ತಿದೆ.ರಾಜಕೀಯ ಪ್ರವೇಶದ ಕೆಲವೇ ವರ್ಷಗಳಲ್ಲಿ ಅಧಿಕಾರದ ಶಿಖರಕ್ಕೆ ಇರುವ ವಿಜಯ ಅವರ ಪಯಣ ಇದೀಗ ಅದು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.
Also Read: