Gold Rate Today: ಚಿನ್ನ, ಬೆಳ್ಳಿ ಬೆಲೆ ಮತ್ತೂ ಇಳಿಕೆ; ಇಲ್ಲಿದೆ ದರಪಟ್ಟಿ
Gold Silver Price in Bangalore on 18 November 2025: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಂಗಳವಾರ ಕಡಿಮೆಗೊಂಡಿವೆ. ಬೆಳ್ಳಿ ಬೆಲೆ ಗ್ರಾಮ್ಗೆ 5 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 11,455 ರೂನಿಂದ 11,335 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 12,366 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 162 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 170 ರೂಗೆ ಇಳಿದಿದೆ.
ಬೆಂಗಳೂರು:
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತೂ ಕಡಿಮೆಗೊಂಡಿವೆ. ಚಿನ್ನದ ಬೆಲೆ (gold rate) ಮಂಗಳವಾರ ಗ್ರಾಮ್ಗೆ 120 ರೂ ತಗ್ಗಿದೆ. ಬೆಳ್ಳಿ ಬೆಲೆ ಬರೋಬ್ಬರಿ 5 ರೂ ತಗ್ಗಿದೆ. ವಿದೇಶಗಳಲ್ಲಿ ಬೆಲೆಗಳು ಬಹುತೇಕ ಸ್ಥಿರವಾಗಿವೆ. ಕೆಲವೆಡೆ ಮಾತ್ರ ಅಲ್ಪ ಏರುಪೇರುಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,13,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,23,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,13,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 16,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,000 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,366 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,335 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 18ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,366 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,335 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,274 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಮಲೇಷ್ಯಾ: 529 ರಿಂಗಿಟ್ (11,233 ರುಪಾಯಿ)
ದುಬೈ: 453.25 ಡಿರಾಮ್ (10,941 ರುಪಾಯಿ)
ಅಮೆರಿಕ: 126.50 ಡಾಲರ್ (11,216 ರುಪಾಯಿ)
ಸಿಂಗಾಪುರ: 165.80 ಸಿಂಗಾಪುರ್ ಡಾಲರ್ (11,277 ರುಪಾಯಿ)
ಕತಾರ್: 454 ಕತಾರಿ ರಿಯಾಲ್ (11,044 ರೂ)
ಸೌದಿ ಅರೇಬಿಯಾ: 462 ಸೌದಿ ರಿಯಾಲ್ (10,923 ರುಪಾಯಿ)
ಓಮನ್: 47.95 ಒಮಾನಿ ರಿಯಾಲ್ (11,042 ರುಪಾಯಿ)
ಕುವೇತ್: 37.11 ಕುವೇತಿ ದಿನಾರ್ (10,716 ರುಪಾಯಿ)
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 11,335 ರೂ
ಚೆನ್ನೈ: 11,400 ರೂ
ಮುಂಬೈ: 11,335 ರೂ
ದೆಹಲಿ: 11,350 ರೂ
ಕೋಲ್ಕತಾ: 11,335 ರೂ
ಕೇರಳ: 11,335 ರೂ
ಅಹ್ಮದಾಬಾದ್: 11,340 ರೂ
ಜೈಪುರ್: 11,350 ರೂ
ಲಕ್ನೋ: 11,350 ರೂ
ಭುವನೇಶ್ವರ್: 11,335 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 162 ರೂ
ಚೆನ್ನೈ: 170 ರೂ
ಮುಂಬೈ: 162 ರೂ
ದೆಹಲಿ: 162 ರೂ
ಕೋಲ್ಕತಾ: 162 ರೂ
ಕೇರಳ: 170 ರೂ
ಅಹ್ಮದಾಬಾದ್: 162 ರೂ
ಜೈಪುರ್: 162 ರೂ
ಲಕ್ನೋ: 162 ರೂ
ಭುವನೇಶ್ವರ್: 170 ರೂ
ಪುಣೆ: 162
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ಓದಿರಿ:
ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ