<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ : ಪ್ರಿಯಾ ಆನಂದ್ ಹೇಳಿಕೆ ವೈರಲ್

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ : ಪ್ರಿಯಾ ಆನಂದ್ ಹೇಳಿಕೆ ವೈರಲ್
Summary: Actress Priya Anand has expressed her appreciation for Rocking Star Yash's much-awaited film 'Toxic'. Her statement that Yash's cinema always has something special and amazing has increased the curiosity of the fans.

Belagavi News:

ಕನ್ನಡ ಚಿತ್ರರಂಗ ಇದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಚಾಕು ಮೂಡಿಸುತ್ತಿದ್ದು, ಕೆಜಿಎಫ್ ಮತ್ತು ಕಾಂತಾರ ದಂತಹ ಸಿನಿಮಾಗಳ ಯಶಸ್ಸಿನ ಬಳಿಕ ಸಂಧನವನದ ಮಾರುಕಟ್ಟೆ ಮತ್ತಷ್ಟು ವಿಸ್ತಾರಗೊಂಡಿದೆ. ಇದೇ ವಿಚಾರವಾಗಿ ಪ್ರಿಯಾ ಆನಂದ್ ರಾಕಿಂಗ್ ಸ್ಟಾರ್ ಯಶ್ ಅವರ ಕೊಡುಗೆ ಹಾಗೂ ಮುಂಬರುವ ಟಾಕ್ಸಿಕ್ ಸಿನಿಮಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿದ ಪ್ರಿಯಾ ಆನಂದ್, ಕನ್ನಡ ಸಿನಿಮಾಗಳನ್ನು ವಿಶ್ವದ ಮಟ್ಟಕ್ಕೆ ತಲುಪಿಸುವಲ್ಲಿ ಯಶ್ ಅವರ ಶ್ರಮ ಮತ್ತು ದೃಷ್ಟಿಕೋನ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಯಶ್ ಒಬ್ಬ ನಟನಾಗಿ ಮಾತ್ರವಲ್ಲದೆ ಇಡೀ ಕನ್ನಡ ಚಿತ್ರರಂಗಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಚಂದನ ವನದ ಸಿನಿಮಾಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗಿದೆ. ಇದೀಗ ಅವರ ಬಹು ನಿರೀಕ್ಷಿತ ಟಾಪಿಕ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.

Sponsored

ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ ಎಂದು ಹೇಳಿರುವ ಪ್ರಿಯಾ ಆನಂದ್, ಟಾಪಿಕ್ ಚಿತ್ರದ ಬಗ್ಗೆ ತೀವ್ರ ಕುತೂಹಲ ಹೊಂದಿರುವುದಾಗಿ ತಿಳಿಸಿದ್ದಾರೆ. ಚಿತ್ರದ ಕಥೆ, ಪಾತ್ರಗಳು ಮತ್ತು ಮೇಕಿಂಗ್ ಬಗ್ಗೆ ಸೆಮಿ ಪ್ರೇಮಿಗಳು ಈಗಾಗಲೇ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಅಪ್ಡೇಟ್ಗಳು ಸ್ಯಾಂಡಲ್ವುಡ್ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತಿವೆ.

ಯಶ್ ಬಗ್ಗೆ ಪ್ರಿಯಾ ಆನಂದ್ ಭರ್ಜರಿ ಮೆಚ್ಚುಗೆ - 'ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅವರಿಗಿಂತ ಉತ್ತಮ ಮಾರ್ಗದರ್ಶಕ ಇಲ್ಲ' :

ಕನ್ನಡ ಚಿತ್ರರಂಗದ ಜಾಗತಿಕ ಬೆಳವಣಿಗೆಗೆ ರಾಕಿಂಗ್ ಸ್ಟಾರ್ ಯಶ್ ಅವರ ಕೊಡುಗೆಯನ್ನು ನಟಿ ಪ್ರಿಯಾ ಆನಂದ್ ಶ್ಲಾಘಿಸಿದ್ದಾರೆ. ಕನ್ನಡ ಸಿನಿಮಾಗಳು ದೇಶದಾಚೆಗೂ ಗುರುತಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಯಶ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

Sponsored

ಸಂದರ್ಶನ ಒಂದರಲ್ಲಿ ಯಶ್ ಕುರಿತು ಮಾತನಾಡಿದ ಪ್ರಿಯಾ ಆನಂದ್, ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮುನ್ನಡೆ ಸಿಗಲು ಇದು ಸೂಕ್ತ ಸಮಯ ಎಂದಿದ್ದಾರೆ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯಶ್ ಅವರಿಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಬ್ಬ ನಟನಾಗಿ ಯಶ್ ಅವರ ಪ್ರಯಾಣ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಕೆಜಿಎಫ್ ಸಿನಿಮಾ ಗಳ ಮೂಲಕ ಯಶ್ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿಶ್ವದ ಮಟ್ಟಕ್ಕೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಯಶ್ ಅವರ ಹಳೆಯ ಸಿನಿಮಾಗಳ ನೆನಪನ್ನು ಹಂಚಿಕೊಂಡ ಪ್ರಿಯಾ ಆನಂದ್ ತಾವು ರಾಜಕುಮಾರ ಸಿನಿಮಾ ಸೈನ್ಸ್ ಮಾಡುವುದಕ್ಕೂ ಹಲವು ವರ್ಷಗಳ ಮೊದಲು ಬೆಂಗಳೂರಿನ ಮಾಲ್ ನಲ್ಲಿ ಯಶ್ ಅಭಿನಯದ 'ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ' ಸಿನಿಮಾ ನೋಡಿದ್ದಾಗಿ ತಿಳಿಸಿದ್ದಾರೆ.

ಯಶ್ ಅವರ ಅಭಿನಯವನ್ನು ಮೊದಲ ಬಾರಿ ಪರಧಿ ಮೇಲೆ ನೋಡಿದ್ದು ಅದೇ ಚಿತ್ರದಲ್ಲಿ ಎಂದು ಹೇಳಿರುವ ಪ್ರಿಯಾ, ಬಳಿಕ 'ಗೂಗ್ಲಿ' ಸೇರಿದಂತೆ ಅವರ ಹಲವು ಹಿಟ್ ಸಿನಿಮಾಗಳನ್ನು ವೀಕ್ಷಿಸಿದ್ದಾಗಿ ಹೇಳಿದ್ದಾರೆ. ಇದೀಗ ಯಶ್ ಅವರ ಮುಂಬರುವ ಟಾಕ್ಸಿಕ್ ಸಿನಿಮಾ ಬಗ್ಗೆ ಸಿನಿ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿದ್ದು, ಚಿತ್ರದ ಅಪ್ಡೇಟ್ ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Sponsored

'ಯಶ್ ಸಿನಿಮಾ ಎಂದರೆ ಅದ್ಭುತ ಇದ್ದೇ ಇರುತ್ತೆ ' - ಟಾಪ್ಸಿಕ್ ಬಗ್ಗೆ ಪ್ರಿಯಾ ಆನಂದ್ ಭರ್ಜರಿ ನಿರೀಕ್ಷೆ :

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಬಹು ನಿರೀಕ್ಷಿತ ಟಾಪಿಕ್ ಸಿನಿಮಾ ಬಗ್ಗೆ ನಟಿ ಪ್ರಿಯಾ ಆನಂದ್ ತಮ್ಮ ಕುತೂಹಲ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಯಶ್ ಅವರ ಸಿನಿಮಾ ಎಂದರೆ ವಿಶೇಷತೆ ಇದ್ದೇ ಇರುತ್ತದೆ ಎಂದು ಹೇಳಿರುವ ಪ್ರಿಯಾ ಅವರ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿವೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಪ್ರಿಯಾ ಆನಂದ್ , ಯಶ್ ಅವರು ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅಲ್ಲಿ ಖಂಡಿತವಾಗಿಯೂ ಅದ್ಭುತ ಹಾಗೂ ಎಕ್ಸೈಟಿಂಗ್ ಆದ ವಿಷಯ ಇರುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ ಎಂದು ಹೇಳಿದರು.

ಟಾಪಿಕ್ ಚಿತ್ರದ ಬಗ್ಗೆ ನನಗೆ ತುಂಬಾ ಎಕ್ಸೈಟ್ಮೆಂಟ್ ಇದೆ. ಯಶ್ ಅವರ ಮುಂದಿನ ಸಿನಿಮಾದಲ್ಲಿ ಏನಿರಬಹುದು ಎಂಬುದನ್ನು ನೋಡಲು ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಪ್ರಿಯಾ ಆನಂದ್ ತಿಳಿಸಿದ್ದಾರೆ.

Sponsored

ಕೆಜಿಎಫ್ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್ ಅವರ ಮುಂದಿನ ಚಿತ್ರ ಟಾಪಿಕ್ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದ ಕಥೆ, ಮೇಕಿಂಗ್ ಮತ್ತು ಯಶ್ ಅವರ ಪಾತ್ರದ ಬಗ್ಗೆ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಪ್ರಿಯಾ ಆನಂದ್ ಅವರು ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಕೆಲವೇ ಕೆಲವು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅವರು, ಇದೀಗ ಟಾಪಿಕ್ ಕುರಿತ ತಮ್ಮ ಅಭಿಪ್ರಾಯದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

Also Read:

ಕಲ್ಯಾಣ ಕರ್ನಾಟಕ 11 ವರ್ಷಗಳಿಂದ ಅನ್ಯಾಯ? ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಭಾರೀ ಪ್ರತಿಭಟನೆ"

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online