ಉಪಗ್ರಹ ಸಂವಹನ, ಡೇಟಾ ಪ್ರೊಸೆಸಿಂಗ್, ಸ್ವಯಂ ಚಾಲಿತ ವ್ಯವಸ್ಥೆಗಳು ಮತ್ತು ಭವಿಷ್ಯದ ಸ್ಪೇಸ್ ಮಿಶಷಗಳಲ್ಲಿ AI ಬಳಕೆಯನ್ನು ವಿಸ್ತರಿಸುವುದು ಈ ವಿಲೀನದ ಪ್ರಮುಖ ಉದ್ದೇಶವಾಗಿದೆ. SpaceX-xAI ವಿಲೀನದಿಂದ ಟೇಕ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಯಾವ ಬದಲಾವಣೆಗಳು ಸಂಬವಿರಬಹುದು. ಎಲಾನ್ ಮಸ್ಕ್ ಮುಂದಿನ ಪ್ಲಾಂಟ್ ಏನು ಎಂಬ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
SpaceX Merged With xAI: ಎಲಾನ್ ಮಸ್ಕ್ ಅವರ ಮಹಾತ್ವಾಕಾಂಕ್ಷೆಯ ಯೋಜನೆಯಡಿ SpaceX ಮತ್ತು xAI ಕಂಪನಿಗಳನ್ನು ವಿಲೀನ ಗೊಳಿಸುವ ಚರ್ಚೆ ಜಾಗತಿಕ ಟೆಕ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈ ವಿಲೀನದ ಉದ್ದೇಶ ಕೃತಕ ಬುದ್ಧಿಮತ್ತೆ AI ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಉಪಗ್ರಹ ಸಂವಹನ ಡೇಟಾ ವಿಶ್ಲೇಷಣೆ ಹಾಗೂ ಭವಿಷ್ಯ ಮಿಷನ್ ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದಾಗಿದೆ. ಇದ್ದರ ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ IPO ( Initial Public Offering) ಆರಂಭಿಸುವ ಸಾಧ್ಯತೆಯನ್ನು ಎಲಾನ್ ಮಸ್ಕ್ ಪರಿಗಣಿಸುತಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಟೆಕ್ ಉದ್ಯಮ ಹೂಡಿಕೆದಾರರ ಮತ್ತು ಭವಿಷ್ಯದ ತಂತ್ರಜ್ಞಾನ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರುವ ನಿರೀಕ್ಷೆ ಇದೆ.
ಬಾಹ್ಯಾಕಾಶದಲ್ಲಿ ಎಐ: ಈ ವಿಲೀನದ ಹಿಂದೆ ಮಸ್ಕ್ ಒಂದು ಕುತೂಹಲಕಾರಿ ಕಾರಣವನ್ನು ನೀಡಿದ್ದಾರೆ. ಬಾಹ್ಯಾಕಾಶದ ನೈಸರ್ಗಿಕ ತಂಪಾಗುವಿಕೆಯ AI ನ ಬೃಹತ್ ಡಾಟಾ ಕೇಂದ್ರಗಳನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ವಿದ್ಯುತ್ ಮತ್ತು ಹಣ್ಣು ಎರಡನ್ನು ಗಮನಾರ್ಹವಾಗಿ ಉಳಿಸುತ್ತದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಭೂಮಿಗಿಂತ ಬಾಹ್ಯಾಕಾಶದಲ್ಲಿ AI ಅನ್ನು ನಿರ್ವಹಿಸುವುದು ಹಗ್ಗವಾಗಲಿದೆ ಎಂದು ಅವರು ನಂಬಿದ್ದಾರೆ. ಈ ನಿಟ್ಟಿನಲ್ಲಿ ಲಕ್ಷಾಂತರ ಉಪಗ್ರಹಗಳನ್ನು ಬಾಹ್ಯಾಕಾಶದ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಇದು ಮಾನವರಿಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿಶ್ವವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸುಲಭಗೊಳಿಸುತ್ತದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ತಮ್ಮ ಎರಡು ಮಹತ್ವದ ಕಂಪನಿಗಳಾದ SpaceX ಮತ್ತು xAI ಅನ್ನು ವಿಲೀನಗೊಳಿಸಿದ್ದಾರೆ. ಈ ಒಪ್ಪಂದದೊಂದಿಗೆ ಹೊಸ ಕಂಪನಿಯು ಒಟ್ಟು ಮೌಲ್ಯ $1.25 ಟ್ರಿಲಿಯನ್ ( ಸುಮಾರು ₹104 ಲಕ್ಷ ಕೋಟಿ) ಗೆ ಏರಿಕೆಯಾಗಲಿದೆ. SpaceX ಮೌಲ್ಯ $1 ಟ್ರಿಲಿಯನ್ ಮತ್ತು xAI ಮೌಲ್ಯ $250 ಬಿಲಿಯನ್ ಆಗಿದೆ .
ಮಸ್ಕ್ ಅವರ ದೃಷ್ಟಿಕೋನ ಈ ವಿಲೀನದ ಹಿಂದಿದೆ: ಭೂಮಿಯಿಂದ ಬಾಹ್ಯಾಕಾಶದವರೆಗೆ ರಾಕೆಟ್ ತಂತ್ರಜ್ಞಾನ ಇಂಟರ್ನೆಟ್ ಸೇವೆಗಳು ಮತ್ತು ಕೃತಕ ಬುದ್ಧಿಮತ್ತೆ AI ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ಸಾಧಿಸುವ ಸೂಪರ್ ಪವರ್ ರಚಿಸುವುದು. ಈ ವಿಲಿನವು ಟೇಕ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ದೊಡ್ಡ ಕಾಂತ್ರಿಕಾರಕ ಪರಿಣಾಮ ಬೀರಲಿದೆ ಮತ್ತು ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ.
ಇದರ ವಿಶೇಷವೇನು? ಮಸ್ತ್ ಅವರ ಯೋಜನೆ ಕೇವಲ ಕಂಪನಿಗಳನ್ನು ವಿಲೀನಗೊಳಿಸುವುದಲ್ಲ. ಬದಲಾಗಿ ವರ್ಷದ ಅಂತ್ಯದ ವೇಳೆಗೆ ಅವರು IPO ಅನ್ನು ಸಹ ಪರಿಗಣಿಸುತ್ತಿದ್ದಾರೆ. ಇದರರ್ಥ ಭವಿಷ್ಯದಲ್ಲಿ ಸಾಮಾನ್ಯ ಜನೋತ್ಸಹ ಈ ವೈದ್ಯ ಕಂಪನಿಯ ಶೇರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮಾರುಕಟ್ಟೆಯಿಂದ ಸುಮಾರು ₹4 ಲಕ್ಷ ಕೋಟಿ ಸಂಗ್ರಹಿಸುವುದು ಮಸ್ತ್ ಅವರ ಗುರಿಯಾಗಿದೆ.
ಇದು ನಾಸಾಗೆ ರಾಕೆಟ್ ಗಳೇ ನೋಡಾಯಿಸುವುದರಿಂದ ಹಿಡಿದು ನಿಮ್ಮ ಮೊಬೈಲ್ ಫೋನಗೆ AI ಅನ್ನು ತರುವರಿಗೆ ಎಲ್ಲವನ್ನು ವ್ಯಾಪಿಸುತ್ತದೆ. ಇದು ವಿಶ್ವ ಇತಿಹಾಸದಲ್ಲಿ ಅತಿ ದೊಡ್ಡ IPO ಆಗಿರಬಹುದು ಇದು ಮಸ್ತ್ ಅವರ ಸಾಮ್ರಾಜ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
xAI ತುಂಬಾ ದುಬಾರಿ: ಸ್ಪೇಸ್ ಎಕ್ಸ್ ನ ಉಪಗ್ರಹ ಇಂಟರ್ನೆಟ್ ಸೇವೆಯಾದ ಸ್ಟಾರ್ ಲಿಂಕ್ಸ್ ನಿಂದ ಉತ್ಪತ್ತಿಯಾಗುವ ಗಣನೀಯ ಆದಾಯವನ್ನು ಈಗ AI ಅನ್ನು ಮತ್ತಷ್ಟು ಸುಧಾರಿಸಲು ಬಳಸಬಹುದು. ಗ್ರೋಕ್ ಚಾಟ್ ಬಟ್ ಅನ್ನು ನಡೆಸುವ ಮಾಸ್ಕ್ ನ AI ಕಂಪನಿ xAI ತುಂಬಾ ದುಬಾರಿಯಾಗಿದೆ. ಮತ್ತು ತಿಂಗಳಿಗೆ ಸುಮಾರು ₹8,000 ಕೋಟಿ ಖರ್ಚು ಮಾಡುತ್ತಿತ್ತು. ಈಗ ಸ್ಪೇಸ್ ಎಕ್ಸ್ ಗೆ ಸೇರುವ ಮೂಲಕ ಅದು ಯಾವುದೇ ಹಣಕಾಸಿನ ನಿರ್ಬಂಧಗಳನ್ನು ಹೊಂದಿರುವುದಿಲ್ಲ. ಹೆಚ್ಚುರಿಯಾಗಿ ಸ್ಟಾರ್ ಲಿಂಕನ್ನು ಸಾವಿರಾರು ಉಪಗ್ರಹಗಳು ಈ AI ಪ್ರಪಂಚದಾದ್ಯಂತ ಮತ್ತು ಬಾಹ್ಯಾಕಾಶಕ್ಕೆ ಡಾಟವನ್ನು ರವಾನಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ಓದಿರಿ:
ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ ನಿಧನ