H16 News
Logo

By Samreen | Published on October 20, 2025

Image Not Found
Tranding / October 20, 2025

Deepavali Festival: ಚಿಕ್ಕಮಗಳೂರಲ್ಲಿ ಬೆಳಕಿನ ಹಬ್ಬ ಜೋರು

ಚಿಕ್ಕಮಗಳೂರಿನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಪಟಾಕಿ ವ್ಯಾಪಾರ ಹೆಚ್ಚಾಗಿದೆ.

ಚಿಕ್ಕಮಗಳೂರು:

 ದೀಪಾವಳಿ ಹಬ್ಬ (Deepavali Festival) ಅಂತ ಅಂದ್ರೆ ಒಂದೆಡೆ ದೀಪಗಳನ್ನು ಹಚ್ಚಿ ಖುಷಿ ಪಡುವ ಸಂಸ್ಕೃತಿ. ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿಯೇ ಇದೆ. ನಗರದಲ್ಲಿನ ದೀಪಾ ನಸಿರ್ಂಗ್ ಹೋಂ ಡೌನ್ ರೋಡ್ ನಲ್ಲಿರುವ ಪಟಾಕಿ (Fireworks) ವ್ಯಾಪಾರ (Business) ಜೋರಾಗಿಯೇ ಇದೆ. ನಗರದ ಹೃದಯ ಭಾಗದಲ್ಲಿ ಇರುವ ಪಟಾಕಿ ಗ್ರೌಂಡ್ ನಲ್ಲಿ ಮಕ್ಕಳು ಸೇರಿದಂತೆ ಗ್ರಾಹಕರು ಪಟಾಕಿ ಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೊಂದೆಡೆ ಪಟಾಕಿ ಹೊಡೆಯುವ ಖುಷಿ. ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಚಿಕ್ಕಮಗಳೂರು (Chikkamagaluru) ನಗರ ಸೇರಿದಂತೆ ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿಯೇ ಇದೆ

ಕಡಿಮೆ ಬೆಲೆಯಲ್ಲಿ ವ್ಯಾಪಾರ:

ಹಲವಾರು ವರ್ಷಗಳಿಂದ ದಳಪತಿ ಪಟಾಕಿ ಸ್ಟಾಲ್ ಅನ್ನುವ ಪಟಾಕಿ ಅಂಗಡಿ ನೆಡೆಸುತ್ತಿರುವ ಇರುವ ಇವರು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲೇ ಪಟಾಕಿ ಮಾರಾಟ ಮಾಡ್ತಾ ಇದ್ದಾರೆ. ಒಟ್ಟಿನಲ್ಲಿ ಪಟಾಕಿ ಹೊಡೆಯುವಾಗ ಜನರು ಆದಷ್ಟು ಸುರಕ್ಷತೆ ಇಂದ ಪಟಾಕಿ ಹೊಡೆಯಲಿ ಎಂಬದು ಎಲ್ಲರ ಆಶಯ.

ಮಾರುಕಟ್ಟೆಯಲ್ಲಿ ಸುಸುರು ಬತ್ತಿ, ಹೂವಿನಕುಂಡ, ಆಟಂ ಬಾಂಬ್, ಲಕ್ಷಿ ಪಟಾಕಿ ಆನೆ ಪಟಾಕಿ, ಸೇರಿದಂತೆ ಹಲವಾರು ತರವಾರಿ ಪಟಾಕಿಗಳನ್ನು ಕೊಳ್ಳುವಳ್ಳಿ ಗ್ರಾಹಕರು ಬ್ಯುಸಿ ಆಗಿದ್ದಾರೆ. ಇನ್ನೂ ಪಟಾಕಿ ಮಾಲೀಕರು ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗದ ಕಡೆಯಿಂದ ಪಟಾಕಿಗಳನ್ನ ತರಿಸಿ ಮಲೆನಾಡು ಭಾಗದ ಜನರಿಗೆ ಮಾರುತ್ತಾ ಇದ್ದಾರೆ.

ಪಟಾಕಿಯ ಸಂಭ್ರಮ:

ದೀಪಾವಳಿಯ 3 ದಿನ ವಿವಿಧ ರೀತಿಯ ಪಟಾಕಿಗಳನ್ನ ಹೊಡೆದು ಸಂಭ್ರಮ ಮಾಡುತ್ತಾರೆ.

ದೀಪಾವಳಿ ಹಬ್ಬ ಬಂತು ಅಂದ್ರೆ ದೀಪಗಳನ್ನು ಹಚ್ಚುವ ಜೊತಗೆ ಪಟಾಕಿಯ ಸಂಭ್ರಮ ಕೂಡ ಜೋರಾಗಿಯೇ ಇರುತ್ತೆ. ಅದ್ರಲ್ಲೂ ಪಟಾಕಿ ಮಾರುವ ಮಾಲೀಕರಿಗೆ ಇದು ವ್ಯಾಪಾರದ ಸಮಯ. ವರ್ಷ ಪೂರ್ತಿ ಸುಮ್ಮನೆ ಇರುವ ಜನರು

 

ಇನ್ನಷ್ಟು ಓದಿರಿ  :

Heart Attack: ಜೋರಾದ ಪಟಾಕಿ ಶಬ್ದ ಹಾರ್ಟ್ ಅಟ್ಯಾಕ್ಗೆ ಕಾರಣವಾಗಬಹುದು

Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy