<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

10ನೇ ಪಾಸಾದವರಿಗೊಂದು ಗುಡ್ ನ್ಯೂಸ್ : ಲಿಖಿತ ಪರೀಕ್ಷೆ ಇಲ್ಲದ ಸರ್ಕಾರಿ ನೇಮಕಾತಿ

10ನೇ ಪಾಸಾದವರಿಗೊಂದು ಗುಡ್ ನ್ಯೂಸ್ : ಲಿಖಿತ ಪರೀಕ್ಷೆ ಇಲ್ಲದ ಸರ್ಕಾರಿ ನೇಮಕಾತಿ
Summary: 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇಲ್ಲದೆ ಸರಕಾರಿ ಉದ್ಯೋಗ ಪಡೆಯಲು ಇಂದು ಸುವರ್ಣ ಅವಕಾಶವಾಗಿದೆ. ಉದ್ಯೋಗ ಹುಡುಕುತ್ತಿರುವ 10th Pass ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಈಗ್ಲೇ ಅರ್ಜಿ ಹಾಕಿ.
belagavi news
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಲ್ಲಿನ ನೇರ ನೇಮಕಾತಿ ಮೂಲಕ SSLC ಪಾಸ್ ಅಭ್ಯರ್ಥಿಗಳಿಗೆ ಕೆಲಸ ದೊರೆಯಲಿದೆ. ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

India Post Recruitment 2026: ಇಂಡಿಯಾ ಪೋಸ್ಟ್ 28,740 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. 10ನೇ ತರಗತಿ ಪಾಸದವರಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ. ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ BPM ಮತ್ತು ಡಾಕ್ ಸೇವಕ್ ಹುದ್ದೆಗಳಿದ್ದು ಉತ್ತಮ ಸಂಬಳವಿದೆ. ಈಗಲೇ ಆಸಕ್ತರು ಫೆಬ್ರುವರಿ 14 ಯೋಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಹಾಗೂ ಸರ್ಕಾರಿ ಸೌಲಭ್ಯಗಳು ಲಭ್ಯವಿದ್ದು, BPM ಹುದ್ದೆಗೆ ತಿಂಗಳಿಗೆ 12,000 ರಿಂದ 29,380 ರೂ. ಮತ್ತು ABPM / ಡಾಕ್ ಸೇವಕ್ ಹುದ್ದೆಗೆ 10,000 ರಿಂದ 24,470 ರೂ. ವರೆಗೆ ಸಂಬಳ ನೀಡಲಾಗುತ್ತದೆ. ಪರೀಕ್ಷೆಯ ಒತ್ತಡವಿಲ್ಲದೆ ಕೇವಲ ಅಂಕಗಳ ನಿರ್ಧಾರದ ಮೇಲೆ ನೇಮಕಾತಿ ನಡೆಯುವುದರಿಂದ, 10ನೇ ತರಗತಿ ಉತ್ತೀರ್ಣ ರಾದ ಯುವಕರಿಗೆ ಇದು ಅತ್ಯಂತ ಸುಲಭ ಮತ್ತು ಉತ್ತಮ ಸರ್ಕಾರಿ ಉದ್ಯೋಗವಕಾಶವಾಗಿದೆ. ಆದ್ದರಿಂದ ಆಸಕ್ತರು ಕೊನೆಯ ದಿನಕ್ಕೊಂದು ಮುನ್ನ ಅರ್ಜಿ ಸಲ್ಲಿಸಿ.

ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗ್ಲೇ ಹೋಗಿ ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ತಮ್ಮದೇ ಊರಿಗಿನ ಅಂಚೆ ಕಛೇರಿಯಲ್ಲಿ ಪಡೆಯುವ ಸುವರ್ಣ ಅವಕಾಶವಿದ್ದು, ಸ್ಥಳೀಯರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈಗಲ್ಲೆ ಅಸಕ್ತ ಅಭ್ಯರ್ಥಿಗಳು ಫೆಬ್ರುವರಿ 14ರ ಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿದಾರರು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಹಾಗೂ

ಗಣಿತ್ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯನ್ನು ಓದಿರಬೇಕು.

ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಸವಾರಿ ತಿಳಿದಿರಬೇಕು.

ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು .

ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ದೊರೆಯುತ್ತದೆ.

ಸಾಮಾನ್ಯ ಅಭ್ಯರ್ಥಿಗಳಿಗೆ ನೂರು ರೂಪಾಯಿ ಅರ್ಜಿ ಶುಲ್ಕ ವಿದ್ದು. ಎಸ್ ಸಿ /ಎಸ್ ಟಿ, ಅಂಗವಿಕಲರು ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳಿಗೆ ಶುಲ್ಕವಿಲ್ಲದೆ. ಅರ್ಜಿಯಲ್ಲಿ ದೋಷಗಳಿದ್ದರೆ ನಂತರ ತಿದ್ದುಪಡಿ ಮಾಡಲು ವಿಶೇಷ ಅವಕಾಶ ನೀಡಲಾಗಿದೆ.

10th ಪಾಸಾದವರಿಗೆ ಕೆಲಸವಿಲ್ಲದೆ ಮನೆಯಲ್ಲಿ ಇರುವರಿಗೆ ಇದೊಂದು ಸುವರ್ಣ ಅವಕಾಶ: ಏನೆಂದರೆ ದೇಶಾದ್ಯಂತ ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ದೊಡ್ಡ ಸುವರ್ಣ ಅವಕಾಶವನ್ನು ಘೋಷಿಸಿದೆ. ವಿವಿಧ ಅಂಚೆ ವೃತ್ತಗಳಲ್ಲಿ ಗ್ರಾಮೀಣ ಟಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗಾಗಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಇನ್ನಷ್ಟು ಓದಿರಿ:
ಸಾಗರದ ಮಾರಿಕಾಂಬ ಜಾತ್ರೆ ಶುರು : ಲಕ್ಷಾಂತರ ಭಕ್ತರ ಆಗಮನ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online