<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

KD ಗೆ ಭರ್ಜರಿ ರೆಸ್ಪಾನ್ಸ್ : 8 ದಿನಗಳ ಕಲೆಕ್ಷನ್ ಎಷ್ಟು ?

KD ಗೆ ಭರ್ಜರಿ ರೆಸ್ಪಾನ್ಸ್ : 8 ದಿನಗಳ ಕಲೆಕ್ಷನ್ ಎಷ್ಟು ?
Summary: KD The Devil has been running successfully since its release in theatres on April 30. The multi-starrer, starring Dhruva Sarja in the lead role, has been sharing the story of the film's success as "Box Buster 'KD: The Devil'".

belagavi news :

KD: The devil ಚಿತ್ರವು ಪ್ರೇಮ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಮುಂದುವರಿಸುತ್ತಿದೆ. ಹಲವು ದಿನಗಳ ನಿರೀಕ್ಷೆಯ ಬಳಿಕ 2026 ರ 30ರಂದು ರಾಜ್ಯಾದ್ಯಂತ ತೆರೆಕಂಡ ಈ ಬಹುತಾರಾಗಣದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಭಿಮಾನಿಗಳು ಇದನ್ನು ಕನ್ನಡ ಚಿತ್ರರಂಗದ ಮತ್ತೊಂದು ದೊಡ್ಡ ಯಶಸ್ಸು ಎಂದು ವರ್ಣಿಸಿದ್ದಾರೆ. ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಚಿತ್ರವು ಕಳೆದ ಎಂಟು ದಿನಗಳಲ್ಲಿ ಒಟ್ಟು 17.57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಂಟು ದಿನಗಳಲ್ಲಿ ಚಿತ್ರವು 0.74 ಕೋಟಿ ಗ್ರಾಸ್ ಮತ್ತು 0.66 ಕೋಟಿ ನೆಟ್ ಕಲೆಕ್ಷನ್ ದಾಖಲಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.

ಮುಂಚಿನ ದಿನಗಳೊಂದಿಗೆ ಹೋಲಿಸಿದರೆ ಗಳಿಕೆಯಲ್ಲಿ ಸ್ವಲ್ಪ ಇದಕ್ಕೆ ಕಂಡುಬಂದಿದ್ದು, ಮಂಗಳವಾರ ಒಂದು ಪಾಯಿಂಟ್ 26 ಕೋಟಿ ಗ್ರಾಸ್ ಹಾಗೂ ಬುಧವಾರ 0.84 ಕೋಟಿ ಗ್ರಾಸ್ ಕಲೆಕ್ಷನ್ ಆಗಿತ್ತು ಎಂದು ತಿಳಿದುಬಂದಿದೆ.

ಗುರುವಾರದ ಅಂಕಿ ಅಂಶ ಸೇರಿ ಚಿತ್ರವು ಒಟ್ಟು 17.75 ಗ್ರಾಸ್ ಹಾಗೂ 15.13 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಶೋಗಳ ಸಂಖ್ಯೆಯಲ್ಲಿಯೂ ನಿರಂತರ ಚಲನೆ ಕಂಡು ಬಂದಿದ್ದು, ಮೊದಲ ದಿನ 845 ಶೋಗಳಿಂದ ಆರಂಭವಾದ ಪ್ರದರ್ಶನ, ಎರಡನೆಯ ದಿನ 817, ಮೂರನೇ ದಿನ 737, ನಾಲ್ಕನೇಯ ದಿನ 680, ಐದನೆಯ ದಿನ 674, ಏಳನೆಯ ದಿನ 682 ಹಾಗೂ ಎಂಟನೇಯ ದಿನ 741 ಶೋಗಳು ನಡೆದಿವೆ ವರದಿ ತಿಳಿಸಿದೆ. ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ಹಂಚಿಕೊಂಡಿದ್ದು, "ಕೆಡಿ: ಡೇವಿಲ್ ಚಿತ್ರದ ಮಾಸ್ ವೇವ್ ಮುಂದುವರೆದಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಾಕ್ಸ್ ಬಸ್ಟರ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿದೆ. ನಿಮ್ಮ ಟಿಕೆಟ್ಗಳನ್ನು ಈಗಾಗಲೇ ಬುಕ್ ಮಾಡಿ"ಎಂದು ಅಭಿಮಾನಿಗಳಿಗೆ ಮನವಿ ಮಾಡಿದೆ.

Sponsored

ಚಿತ್ರವು ಸ್ಟಾರ್ ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಬಹು ಬಜೆಟ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಧ್ರುವ ಸರ್ಜಾ ಅಭಿನಯಿಸಿದ್ದು, ರೇಷ್ಮಾ ನಾಣಯ್ಯ, ರಮೇಶ್ ಅರವಿಂದ್ ಹಾಗೂ ವಿ ರವಿಚಂದ್ರನ್ ಕೂಡ ತಾರ ಬಳಗದಲ್ಲಿದ್ದಾರೆ. ಬಾಲಿವುಡ್ ನ ಸಂಜಯ್ ದತ್ ಮತ್ತು ಶಿಲ್ಪ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೆಂಕಟಕ್ಕೆ ನಾರಾಯಣ್ ಅವರ ಬಜೆಟ್ ನಿರ್ಮಾಣದ ಈ ಚಿತ್ರಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ.

Also Read:

' ಧುರಂಧರ್ 3' ಬರ್ತಿದೆಯಾ? ಚಿತ್ರತಂಡದ ಹೊಸ ಪ್ಲ್ಯಾನ್ ಏನು ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online