belagavi news:
ಇದೇ ಸಮಯದಲ್ಲಿ ಭಾರತ ಅಮೆರಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳು ತ್ವರಿತ ಚರ್ಚೆ ಹಾಗೂ ಪ್ರಭಾವಕಾರಿ ನಿರ್ಧಾರಗಳಿಗೆ ದಾರಿ ತೋರುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಓದಿ ನಿಮ್ಮ ವ್ಯಾಪಾರ ಅಥವಾ ಹೂಡಿಕೆಯ ಮೇಲೆ ಇದರ ಪರಿಣಾಮವನ್ನು ತಿಳಿಯಿರಿ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಕಾಲಿಕ ಮಾತುಕತೆಯಲ್ಲಿ ಭಾರತ ಅಮೆರಿಕ ಮಧ್ಯೆ ಪ್ರಮುಖ ವಾಣಿಜ್ಯ ಒಪ್ಪಂದ ಕೈ ಹಿಡಿದಿರುವುದಾಗಿ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ Twitter (ಟ್ರೂಥ್ ) ನಲ್ಲಿ ಪ್ರಕಟಿಸಿದ್ದಾರೆ.
ಈ ಒಪ್ಪಂದವು ಎರಡು ದೇಶಗಳ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಪಡಿಸುತ್ತಿದ್ದು, ಭಾರತಕ್ಕೆ ಹೊಸ ಆರ್ಥಿಕ ಮತ್ತು ರಕ್ತವಕಾಶಗಳನ್ನು ನೀಡಲಿದೆ ತಜ್ಞರು ಸೂಚಿಸುವಂತೆ ಈ ಬೆಳವಣಿಗೆ ಭಾರತೀಯ ಉದ್ಯಮಗಳು ಹೂಡಿಕೆದಾರರು ಮತ್ತು ವಾಣಿಜ್ಯ ವಲಯದವರಿಗೆ ಪ್ರಭಾವ ಬೀರುತ್ತದೆ.
ನವದೆಹಲಿ / ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ ಈ ಸಮಯದಲ್ಲಿ ಭಾರತ ಅಮೆರಿಕ ನಡುವಿನ ಪ್ರಮುಖ ವ್ಯಾಪಾರ ಒಪ್ಪಂದ ಸಹ ಕೈ ಹಿಡಿದಿದ್ದಾರೆ ಎಂದು ಟ್ರಂಪ್ ತಮ್ಮದೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ Truth Social ನಲ್ಲಿ ಪ್ರಕಟಿಸಿದ್ದಾರೆ.
ಟ್ರಂಪ್ ಅವರ ಪೋಸ್ಟ್ ಪ್ರಕಾರ: "ಇಂದು ಬೆಳಗ್ಗೆ ನಾನು ಭಾರತದ ಪ್ರಧಾನಿ ಮೋದಿ ಜೊತೆ ಮಾತನಾಡಿದೆ ಅವರು ತನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು, ಮತ್ತು ಅವರ ದೇಶದ ಪ್ರಭಾವಶಾಲಿ ಹಾಗೂ ಗೌರವಾನ್ವಿತ ನಾಯಕತ್ವ ನನಗೆ ಸ್ಪಷ್ಟವಾಗಿದೆ. ರಷ್ಯಾ ಉಕ್ರೇನ್ ಯುದ್ಧದ ಕೊನೆಗೊಳಿಸುವಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದು ಅಮೆರಿಕ ಮತ್ತು ವೆನಿಜುವೇಲಾದಿಂದ ಹೆಚ್ಚಿನ ತೈಲ ಖರೀದಿಸಲು ನಿರ್ಧರಿಸಿದ್ದಾರೆ.
ಈ ಮಹತ್ವದ ಬೆಳವಣಿಗೆ ಭಾರತ ಅಮೆರಿಕ ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದ್ದು ಭಾರತಕ್ಕೆ ಹೊಸ ಆರ್ಥಿಕ ರಫ್ತು ಮತ್ತು ಉದ್ಯಮಾವಕಾಶಗಳನ್ನು ಒದಗಿಸುತ್ತದೆ. ತಜ್ಞರು ಸೂಚಿಸುವಂತೆ ಹುಡುಕಿದಾರರು ಮತ್ತು ಉದ್ಯಮಿಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಏಕೆಂದರೆ ಇದು ಮಾರುಕಟ್ಟೆ ಮತ್ತು ವ್ಯಾಪಾರ ವಲಯದ ಮೇಲೆ ಮಹತ್ತರ ಪ್ರಭಾವ ಬೀರುವ ಸಾಧ್ಯತೆ ಹೊಂದಿದೆ.
ಈ ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಶಾಂತಿ ಪೂರ್ಣವಾಗಿ ಕೊನೆಗೊಳಿಸಲು ಸಹಾಯ ಮಾಡಲಿದೆ. ಪ್ರತಿ ವಾರ ಸಾವಿರಾರು ಮಂದಿ ಸೈನಿಕರು ಮತ್ತು ನಾಗರಿಕರು ಬಳಿಯಾಗುತ್ತಿರುವ ಸಂದರ್ಭದಲ್ಲಿ, ಈ ಒಪ್ಪಂದವು ಮಹತ್ವದ ಅಂತರರಾಷ್ಟ್ರೀಯ ಪ್ರಭಾವವನ್ನು ಹೊಂದಿದೆ.
ಅಮೆರಿಕಾ ಭಾರತ್ ನಡುವಿನ ಒಪ್ಪಂದ ಪ್ರಧಾನಿ ಮೋದಿಯ ವರೊಂದಿಗೆ ಅವರ ಸ್ನೇಹ ಮತ್ತು ಗೌರವ ಹಾಗೂ ಅವರ ಕೋರಿಕೆಯಂತೆ ತಕ್ಷಣ ಜಾರಿಗೆ ಬರಲಿದೆ ಈ ಮೂಲಕ ಅಮೆರಿಕವು ಭಾರತದ ಮೇಲೆ ವಿಧಿಸಿದ ಸುಂಕವನ್ನು ಶೇ.25 ರಿಂದ ಶೇ.18 ಕ್ಕೆ ಇಳಿಸಿದೆ ಮತ್ತು ಎಲ್ಲಾ ಸುಂಕ ಗಳು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ತಂದಿದೆ.
ಪ್ರಧಾನಿ ಮೋದಿ ಅವರು ಅಮೆರಿಕದಿಂದ ಹೆಚ್ಚು ಕರೆದಿಗೆ ಬದ್ಧರಾಗಿದ್ದು 500 ಬಿಲಿಯನ್ ಡಾಲರ್ ಗಳಿಗೂ ಹೆಚ್ಚು ಮೌಲ್ಯದ ಇಂಧನ ತಂತ್ರಜ್ಞಾನ ಕೃಷಿ ಕಲ್ಲಿದ್ದಲು ಮತ್ತು ಇತರ ಪ್ರಮುಖ ಉತ್ಪನ್ನಗಳನ್ನು ಖರೀದಿಸಲು ಒಪ್ಪಿದ್ದಾರೆ. ಟ್ರಂಪ್ ಹೇಳಿದ್ದಾರೆ: "ಭಾರತದೊಂದಿಗೆ ನಮ್ಮ ಅದ್ಭುತ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳಲಿದೆ."
ಈ ಬೆಳವಣಿಗೆ ಭಾರತ ಅಮೆರಿಕ ವ್ಯಾಪಾರ ಮಾರುಕಟ್ಟೆ ರಫ್ತು ಮತ್ತು ಆರ್ಥಿಕ ಸಂಬಂಧಗಳ ಮೇಲೆ ಮಹತ್ತರ ಪ್ರಭಾವ ಬೀರಲಿದೆ ಹೂಡಿಕೆದಾರರು ಉದ್ಯಮಿಗಳು ಮತ್ತು ವ್ಯಾಪಾರ ವಲಯದವರು ಈ ನಿರ್ಧಾರವನ್ನು ಗಮನದಿಂದ ಅನುಸರಿಸಬೇಕು.
ಇನ್ನಷ್ಟು ಓದಿರಿ:
SIR ಜಟಾಪಟಿ: “ಬಂಗಾಳಿಗರಿಗೆ ದೆಹಲಿಯಲ್ಲಿ ಪೊಲೀಸ್ ಕಿರುಕುಳ” - ಮಮತಾ ಆಕ್ರೋಶ