Balagavi News:
Shreyas Iyer ಅವರ ಅದ್ಭುತ ಶತಕದ ನೆರವಿನಿಂದ . Punjab Kings ತಂಡವು Lucknow Super Giants ವಿರುದ್ಧ ಭರ್ಜರಿ ಗೆಲುವ ಸಾಧಿಸಿದೆ. ಸತತ ಆರು ಸೋಲುಗಳಿಂದ ಕಂಗೆಟ್ಟಿದ್ದ ಪಂಜಾಬ್ ತಂಡ ಕೊನೆಗೂ ಏಳನೇ ಪದ್ಯದಲ್ಲಿ ಗೆಲುವಿನ ನಗೆ ಬೀರಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
Ekana cricket stadium ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು. ಆದರೆ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೇವಲ 18 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 51 ಎಸೆತಗಳಲ್ಲಿ ಅಜಯವನ್ನು ರನ್ ಗಳಿಸಿದರು, ಸಿಕ್ಸರ್ ಬಾರಿಸುವ ಮೂಲಕ ತಮ್ಮ ಮೊದಲು ಐಪಿಎಲ್ ಶತಕವನ್ನು ಪೂರೈಸಿದನ್ನು ಗೆಲ್ಲುವಿನತ್ತ ಮುನ್ನಡೆಸಿದರು ಅವರ ಬ್ಯಾಟಿಂಗ್ ಈ ಗೆಲುವಿನೊಂದಿಗೆ ಪಂಜಾಬ್ ತಂಡ ಪ್ಲೇ ಆಫ್ ರೇಸ್ ನಲ್ಲಿ ಉಳಿದಿದ್ದರೂತಂಡದ ಭವಿಷ್ಯ ಈಗ Arjun Tendulkar ಒಂದು ವಿಕೆಟ್ ಕಿತ್ತರು ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ ತಂಡ 15 ಅಂಕಗಳನ್ನು ಸಂಪಾದಿಸಿ ಪ್ಲೇ ಆಫ್ ರೇಸ್ ನಲ್ಲಿ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ
ಇದಕ್ಕೂ ಮೊದಲ ಬ್ಯಾಟಿಂಗ್ ಮಾಡಿದ್ದ Lucknow super Giants ಪರ Josh Englis 72 ರನ್ ಗಳಿಸಿ ಗರಿಷ್ಠ ಸ್ಕೋರರ ಎನಿಸಿಕೊಂಡರು Ayush badoni ಕೇವಲ 18 ಎಸೆತಗಳಲ್ಲಿ ೪೩ ರನ್ ಸಿಡಿಸಿ ತಂಡಕ್ಕೆ ವೇಗ ನೀಡಿದರು ಅಂತಿಮ ಹಂತದಲ್ಲಿ Abdul samad ಅಜೇಯ 37 ರನ್ನು ಗಳಿಸಿ ಲಕ್ನವ್ ಮೋತವನ್ನು 190ರ ಗಡಿ ದಾಟುವಂತೆ ಮಾಡಿದ್ದರು ಪಂಜಾಬ್ ಬೌಲಿಂಗ್ ನಲ್ಲಿ Marco jansen ಮತ್ತು yazuvendra chahal ತಲಾ ಎರಡು ವಿಕೆಟ್ ಪಡೆದು ಮಿಂಚಿತರು ಜೊತೆಗೆ azmat Ullah Omarzai ಹಾಗೂ Shashank Singh ತಲಾ ಒಂದು ವಿಕೆಟ್ ಪಡೆದು ಲಕ್ನೋ ರಣಗತ್ತಿಯನ್ನು ನಿಯಂತ್ರಿಸಿದರು •
Lucknow Super Giants ಮತ್ತು Punjab Kings ನಡುವಿನ ಹೈ ವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಎರಡು ತಂಡಗಳು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಗಳೊಂದಿಗೆ ಕಣಕ್ಕಿಳಿದಿದ್ದವು .
ಲಕ್ನೋ ತಂಡದಲ್ಲಿ Josh inglis Nicholas Pooran Ayush Bhadohi Rishabh pant ( ನಾಯಕ ಮತ್ತು ವಿಕೆಟ್ ಕೀಪರ್ ) Abdul samad Mohammed Shami ಹಾಗೂ Arjun Tendulkar ಪ್ರಮುಖ ಆಕರ್ಷಣೆಯಾಗಿದ್ದರು ಇಂಪ್ಯಾಕ್ಟ್ ಪ್ಲೇಯರ್ ಆಗಿ Digvesh Rathi ಅವರನ್ನು ಬಳಸಲಾಯಿತು .
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಪರ PrabhSimran Singh Shreyas Iyer ( ನಾಯಕ ) Shashank Singh azmatullah Omarzai Marco Jansen Arshdeep Singh ಮತ್ತು yuzvendra chahal ತಂಡದ ಪ್ರಮುಖ ಆಟಗಾರರಾಗಿದ್ದರು .
ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಶತಕ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಅವರ ವೇಗದ ಇನ್ನಿಂಗ್ಸ್ ಪಂಜಾಬ್ ಗೆ ಭರ್ಜರಿ ಗೆಲವು ತಂದು ಕೊಟ್ಟಿತು. ಈ ಜಯದೊಂದಿಗೆ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ .
Also Read:
ಜಾಗತಿಕ ತೈಲ ಮಾರುಕಟ್ಟೆಗೆ ಗುಡ್ ನ್ಯೂಸ್? ಹಾರ್ಮುಜ್ ಜಲಸಂದಿ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ