Belagavi News :
ಸೂಪರ್ ಸ್ಟಾರ್ ಗಣಪತಿ ವಿಜಯ್ ಅವರ ಫಿಟ್ನೆಸ್ ಕುರಿತ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಜಯ್ ಅವರು ನಿರಂತರವಾಗಿ ಸುಮಾರು ಆರು ಕಿಲೋ ಮೀಟರ್ ಓಡುತ್ತಿರುವುದು ಕಂಡುಬಂದಿದ್ದು, ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಜಯ್ ಅವರ ಈ ರನ್ನಿಂಗ್ ಸ್ಪೆಷಲ್ ಅವರ ದಿನನಿತ್ಯದ ಫಿಟ್ನೆಸ್ ರೂಟೀನ್ ನ ವಿಭಾಗವಾಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ದೀರ್ಘ ದೂರದ ಓಟದಲ್ಲಿ ಅವರು ತೋರಿದ ಶಕ್ತಿ ಮತ್ತು ಸ್ಪ್ಯಾಮಿನಾ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಅಭಿಮಾನಿಗಳು ವಿಜಯ್ ಅವರ ಡಿಸಿಪ್ಲಿನ್ ಮತ್ತು ಫಿಟ್ನೆಸ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿಜಯ್ ಅವರ ಹೊಸ ಸಿನಿಮಾಗಳಿಗಾಗಿ ತೀವ್ರ ತರಬೇತಿ ಪಡೆಯುತ್ತಿರುವ ಸುದ್ದಿ ಕೂಡ ಹರಿದಾಡುತ್ತಿದ್ದು, ಈ 6 Km ಓಟವು ಅದೇ ತಯಾರಿಯ ಭಾಗವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
ದಳಪತಿ ವಿಜಯ್ ಅವರ ಫಿಟ್ನೆಸ್ ಅಪ್ಡೇಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಮುಂದಿನ ಸಿನಿಮಾಗಳಲ್ಲಿ ಅವರ ಹೊಸ ಅವತಾರವನ್ನು ನೋಡಲು ನಿರೀಕ್ಷೆ ಹೆಚ್ಚಾಗಿದೆ.
ಚೆನ್ನೈನಲ್ಲಿ 'ಸ್ಟಾರ್ಟ್ ರನ್, ಸ್ಟಾಪ್ ಡ್ರಗ್' ಮ್ಯಾರಥಾನ್ - 6 km ಓಡಿ ಗಮನ ಸೆಳೆದ ದಳಪತಿ ವಿಜಯ್ :
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಚೆನ್ನೈನಲ್ಲಿ ಆಯೋಜಿಸಲಾದ 'Start Run, Stop Drugs' ಮ್ಯಾರಥಾನ್ ನಲ್ಲಿ ತಮಿಳು ಚಿತ್ರರಂಗದ ನಟ ಹಾಗೂ ರಾಜಕೀಯ ನಾಯಕ ದಳಪತಿ ವಿಜಯ್ ಭಾಗವಹಿಸಿ ಎಲ್ಲರೂ ಗಮನ ಸೆಳೆದಿದ್ದಾರೆ.
ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹು ದೇಶದಿಂದ ಆಯೋಜಿಸಲಾದ ಈ ಮ್ಯಾರಥಾನ್ ನಲ್ಲಿ ವಿಜಯ್ ಅವರು ಸಕ್ರಿಯವಾಗಿ ಪಾಲ್ಗೊಂಡು ಸುಮಾರು ಆರು ಕಿಲೋ ಮೀಟರ್ ದೂರ ಓಡಿದ್ದಾರೆ. ಅವರ ಈ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಆಕರ್ಷಣೆ ನೀಡಿದ್ದು, ಜನರಲ್ಲಿ ಉತ್ಸಾಹ ಹೆಚ್ಚಿಸಿದೆ.
ಕಾರ್ಯಕ್ರಮದಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಘೋಷಣೆಗಳೊಂದಿಗೆ ನಡೆದ ಈ ಓಟವು ನಗರದಲ್ಲಿ ಗಮನ ಸೆಳೆದಿತು.
ವಿಜಯ್ ಅವರ ಭಾಗವಹಿಸುವಿಕೆ ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನ ಶೈಲಿ ಮತ್ತು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ಇನ್ನಷ್ಟು ಬಲಪಡಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಮ್ಯಾರಥಾನ್ ನಲ್ಲಿ ವಿಜಯ್ ಅವರ ಆರು ಕಿಲೋಮೀಟರ್ ಓಟವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಹಾಗೂ ನಟಿಜನ್ಸ್ ಅವರ ಜಾಗೃತಿ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನೈ ಮ್ಯಾರಥಾನ್ ನಲ್ಲಿ 6 ಕಿ.ಮೀ ಗಮನಸೆಳೆದ ಸಿಎಂ ದಳಪತಿ ವಿಜಯ್ - ಸರಳತೆಗೆ ಭಾರಿ ಮೆಚ್ಚುಗೆ :
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಚೆನ್ನೈನಲ್ಲಿ ನಡೆದ "Start Run, Stop Drugs " ಮ್ಯಾರಥಾನ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ನಟ ದಡಪತಿ ವಿಜಯ್ ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅವರು ಸುಮಾರು ಆರು ಕಿಲೋಮೀಟರ್ ಓಡಿ ಜನರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಕೇವಲ ಚಾಲನೆ ನೀಡಿ ನಿರ್ಗಮಿಸುವುದು ರೂಢಿ. ಆದರೆ ವಿಜಯ್ ಅವರು ಯಾವುದೇ ರಾಜಕೀಯ ಅಂತರವಿಲ್ಲದೆ, ಸಾಮಾನ್ಯ ನಾಗರಿಕರಂತೆ ಜನರೊಂದಿಗೆ ಊಟದಲ್ಲಿ ಭಾಗವಹಿಸಿದ್ದು ಅವರ ಸರಳತೆ ಮತ್ತು ಜನ ಸಂಪರ್ಕ ಶೈಲಿಗೆ ಸಾಕ್ಷಿಯಾಗಿದೆ ಎಂದು ಭಾಗವಹಿಸಿ ಜಾಗೃತಿ ಸಂದೇಶವನ್ನು ಬೆಂಬಲಿಸಿದ್ದಾರೆ.
ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಸ್ವತಃ ಮುಖ್ಯಮಂತ್ರಿ ರಸ್ತೆಗಳಿದ್ದು ಪಾಲ್ಗೊಂಡಿರುವುದು ತಮಿಳುನಾಡಿನ ಯುವ ಜನತೆಗೆ ಬಲವಾದ ಸಂದೇಶ ನೀಡಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಅವರ ನಾಯಕತ್ವ ಶೈಲಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Also Read :
ಮಂತ್ರಾಲಯಕ್ಕೆ ಹರಿದು ಬಂದ ಭಕ್ತ ಸಾಗರ : 21 ದಿನಗಳಲ್ಲಿ ಕೋಟಿ ರೂ. ಕಾಣಿಕೆ ಸಂಗ್ರಹ