<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಅಮೇರಿಕ-ಇರಾನ್ ಗುಪ್ತ ಮಾತುಕತೆ ತೀವ್ರ: ಅಂತಿಯ ಒಪ್ಪಂದದ ಕರಡು ಸಿದ್ದತೆ!

ಅಮೇರಿಕ-ಇರಾನ್ ಗುಪ್ತ ಮಾತುಕತೆ ತೀವ್ರ: ಅಂತಿಯ ಒಪ್ಪಂದದ ಕರಡು ಸಿದ್ದತೆ!
Summary: A significant development is taking place in Middle East politics. Indirect talks between the United States and Iran have intensified. The fact that the two countries have accelerated diplomatic discussions to prepare a final agreement draft has attracted global attention.

Belagavi News:

Tehran: ಮಧ್ಯ ಪ್ರಾಚ್ಯದಲ್ಲಿ ಉದ್ವಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ United States ಮತ್ತು Iran ನಡುವೆ ಪರೋಕ್ಷ ಮಾತುಕತೆಗಳು ಇರುವ ಗೊಂಡಿವೆ ಎಂದು ಇರಾನ್ನನ ISNA ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನ್ ಜೊತೆಗೆ ಇನ್ನ ಸಂಘರ್ಷವನ್ನು ಅಂತ್ಯಗೊಳಿಸುವ ಸಾಧ್ಯತೆಯ ಒಪ್ಪಂದದ ಚೌಕಟ್ಟನ್ನು ರೂಪಿಸುವ ಉದ್ದೇಶದಿಂದ ಅಮೇರಿ ರಾಜತಾಂತ್ರಿಕ ಪ್ರಯತ್ನಗಳನ್ನು ವೇಗಗೊಳಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಉಭಯ ರಾಷ್ಟ್ರಗಳು ಈಗಾಗಲೇ ಕರಡು ಪ್ರತಿ ಮತ್ತು ಹಲವು ಸಂದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.

ಈ ಕುರಿತು AI Jazeeraಗೆ ಪ್ರತಿಕ್ರೀಯಿ ಸಿದ್ಧ ಇರಾನ್ ಅಧಿಕಾರಿಗಳು, "ತಿಳಿವಳಿಕೆಯ ಮಾತುಕತೆಗಳು ಸಮೀಪದಲ್ಲಿವೆ" ಎಂದು ಹೇಳಿದ್ದಾರೆ. ಇದೇ ಮೇಳೆ ಮೊಹ್ಸಿನ್ ನಖ್ವಿ ಇರಾನ್ ನಲ್ಲಿ ಹಾರ್ಮುಜ್ ಜಲಸಂಧಿಯ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಲಿದ್ದು. ಪ್ರದೇಶದಲ್ಲಿ ತೀವ್ರವಾದ ಮಧ್ಯಸ್ಥಿಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Sponsored

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಅಮೇರಿಕ-ಇರಾನ್ ಮಾತುಕತೆಗಳ ಬೆಳವಣಿಗೆಗೆ ವಿಶ್ವದ ಗಮನ ಸೆಳೆದಿದೆ. ಈ ಮಾತುಕತೆ ಯಶಸ್ವಿಯಾದರು ಮಧ್ಯ ಪ್ರಾಚ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ AI Jazeera ಮಹತ್ವದ ವರದಿ ಪ್ರಕಟಿಸಿದೆ. United States ಮತ್ತು Iran ನಡುವೆ ನಡೆಯುತ್ತಿರುವ ಪರೋಕ್ಷ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದರು. ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

The Washington Post ಜೊತೆ ಮಾತನಾಡಿರುವ ಅಮೆರಿಕ ಅಧಿಕಾರಿಗಳು, ಮಧ್ಯ ಪ್ರಾಂತ್ಯದಲ್ಲಿ ಉಂಟಾಗಿರುವ ಅಸಮತೋಲನ ಜಾಗತಿಕ ಭದ್ರತೆ ಬಗ್ಗೆ ಗಂಭೀರ ಕಳವಳ ಹುಟ್ಟಿಸಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದೇವೇಳೆ Israel ರಕ್ಷಣೆಗೆ ಅಮೇರಿಕ ಭಾರಿ ಪ್ರಮಾಣದ ಕ್ಷಿಪಣಿ ತಡೆ ವ್ಯವಸ್ಥೆಗಳನ್ನು ಬಳಕೆ ಮಾಡಿದೆ. ವರದಿಗಳ ಪ್ರಕಾರ, ಅಮೇರಿಕ 200ಕ್ಕೂ ಹೆಚ್ಚು terminal high altitude area defence (THAAD) ಇಂಟರ್ ಸೆಪ್ಟರ್ ಗಳು ಹಾಗೂ ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿದ್ದ ನೌಕಾ ಹಡಗುಗಳಿಂದ 10೦ ಕ್ಕೂ ಹೆಚ್ಚು standard missile-3 ಮತ್ತು standard missile-6 ಇಂಟರ್ ಸೆಪ್ಟರ್ ಗಳನ್ನು ಉಡಾಯಿಸಿದೆ. ಇದರ ಪರಿಣಾಮವಾಗಿ ಪೆಂಟಗನ್ ನ ದಸ್ತಾನಿನ ಅರ್ಧದಷ್ಟು ಖಾಲಿಯಾಗಿದೆ ಎಂದು ವರದಿಯಾಗಿದೆ.

Sponsored

ಇನ್ನೊಂದೆಡೆ Israel ಕೋಡ 100ಕ್ಕಿಂತ ಕಡಿಮೆ Arrow interceptors ಹಾಗೂ ಸುಮಾರು 90 David's sling interceptors ಬಳಕೆ ಮಾಡಿದೆ. ಇವುಗಳಲ್ಲಿ ಕೆಲವು ಯೆಮೆನ್ ಮತ್ತು ಲೇಬ ನಾನ್ ನಲ್ಲಿ ಇರಾನ್ ಬೆಂಬಲಿತ ಗುಂಪುಗಳು ಹಾರಿಸಿದ ಕಡಿಮೆ ತಾಂತ್ರಿಕ ಸಾಮರ್ಥ್ಯದ ಸ್ಪೋಟಕಗಳನ್ನು ಹೊಡೆ ದುರುಳಿಸಲು ಬಳಸಲಾಗಿದೆ ಎಂದು ತಿಳಿದು ಬಂದಿದೆ.

ಮಧ್ಯ ಪ್ರಾಂತ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಾಗತೀಕರಣ ರಾಜಕೀಯ, ತೈಲ ಮಾರುಕಟ್ಟೆ ಹಾಗೂ ಭದ್ರತಾ ಪರಿಸ್ಥಿತಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Donald Trump ಇರಾನ್ ಕುರಿತಾಗಿ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು. "ಅರೇನಿಯಂ ಪುಷ್ಟಿಕರಣಕ್ಕೆ ನಾವು ಅವಕಾಶ ನೀಡುವುದಿಲ್ಲ. ಅದನ್ನು ಅಲ್ಲಿಂದ ತೆಗೆದು ನಾಶ ಮಾಡುತ್ತೇವೆ. ಶೀಘ್ರದಲ್ಲೇ ಈ ಸಮಸ್ಯೆ ಅಂತ್ಯಗೊಳ್ಳಲಿದೆ" ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಸ್ಥಿತಿಯ ನಡುವೆ ಮಾತನಾಡಿದ ಟ್ರಂಪ ಈ ಸಂಘರ್ಷ ಅಂತ್ಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಎಂದೆಂದಿಗಿಂತಲೂ ಕಡಿಮೆಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಇದೆ ವೇಳೆ ಮಾರ್ಕೊರೋಗಿಯೋ ಗುರುವಾರ ಪ್ರತಿಕ್ರಿಯಿಸಿ, ಯುದ್ಧ ಅಂತ್ಯಗೊಳ್ಳುವ ಕುರಿತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೆಹರಾನ್ ನಲ್ಲಿ ಮಾತುಕತೆ ನಡೆಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಸಜ್ಜಾಗಿರುವುದು, ರಾಜತಾಂತ್ರಿಕ ಚಟುವಟಿಕೆಗಳಿಗೆ ಹೊಸ ತೀರು ನೀಡಿದೆ ಎಂದು ವರದಿಗಳು ತಿಳಿಸಿವೆ.

Sponsored

United States, Iran and Israel ನಡುವೆ ನಡೆಯುತ್ತಿರುವ ಉದ್ವಿಗ್ನತ ಜಾಗತಿಕ ರಾಜಕೀಯ, ತೈಲ ಮಾರುಕಟ್ಟೆ ಹಾಗೂ ಭದ್ರತಾ ಪರಿಸ್ಥಿತಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಗೆ ವಿಶ್ವದ ರಾಷ್ಟ್ರಗಳು ಕಣ್ಣಿಟ್ಟಿವೆ.

Also Read:

ರಾಜ್ಯಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ: ಕರ್ನಾಟಕದಲ್ಲಿ 4 ಸ್ಥಾನಗಳಲ್ಲಿ ಕದನ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online