Logo
ಮುಖಪುಟ ಓದುವುದು ಕೇಳು

Sports News

Latest updates and articles in sports category

73 Articles
ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ
Sports
ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ರವರ ದಾಖಲೆಯನ್ನು ಮುರಿದಿದ್ದಾರೆ.

Jan 19 5
ಚಿನ್ನಸ್ವಾಮಿ ಸ್ಟೇಡಿಯಂ:ಮ್ಯಾಚ್ ಮೊದಲು ಅಲ್ಪಾವದಿ ಪೂರೈಸಬೇಕು : ಜಿ.ಪರಮೇಶ್ವರ್
Sports
ಚಿನ್ನಸ್ವಾಮಿ ಸ್ಟೇಡಿಯಂ:ಮ್ಯಾಚ್ ಮೊದಲು ಅಲ್ಪಾವದಿ ಪೂರೈಸಬೇಕು : ಜಿ.ಪರಮೇಶ್ವರ್

ಮಾರ್ಚನಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗಿತ್ತುರುವದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಲ್ಪಾವದಿ ಷರತ್ತುಗಳನ್ನು ಪೂರೈಸಬೇಕು ಎಂದು ಗೃಹ ಸಚಿವ ಜಿ. ಪಂಪರಮೇಶ್ವರರವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.

Jan 18 4
ಭಾರತೀಯ ಕ್ರಿಕೆಟ್ ಸುದ್ದಿ: ಟಾಸ್ ಗೆದ್ದ ಭಾರತ, ಕನ್ನಡಿಗ ಆಟಗಾರ ಔಟ್
Sports
ಭಾರತೀಯ ಕ್ರಿಕೆಟ್ ಸುದ್ದಿ: ಟಾಸ್ ಗೆದ್ದ ಭಾರತ, ಕನ್ನಡಿಗ ಆಟಗಾರ ಔಟ್

ಟಾಸ್ ಗೆದ್ದ ಭಾರತ ತಂಡ ಕಿವೀಸ್ ವಿರುದ್ಧ ಮೊದಲು ಬ್ಯಾಟಿಂಗ್ ಅಥವಾ ಬೋಲಿಂಗ್ ಆಯ್ಕೆ ಮಾಡಿದ್ದು, ಪಂದ್ಯ ಆರಂಭಕ್ಕೆ ಸಿದ್ಧವಾಗಿದೆ. ಭಾರತ ತಂಡದಲ್ಲಿ ಆಳ್ವಿಕೆ ಕನ್ನಡಿಗ ಆಟಗಾರನು ತಂಡದಿಂದ ಔಟ್ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷಿತ ಪ್ರಭಾವ ಸೃಷ್ಟಿಸಿದೆ. ಪಂದ್ಯವು ಉತ್ಸಾಹಭರಿತ ಹಂತದಲ್ಲಿ ಸಾಗುತ್ತಿದ್ದು, ಕಿವೀಸ್ ವಿರುದ್ಧ ಭಾರತ ತಂಡದ ತಂತ್ರಗಳು, ಅಕ್ಕ ಆಟಗಾರರ ಫಾರ್ಮ್ ಮತ್ತು ಬದಲಾವಣೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

Jan 18 2
WPL : ಮುಂಬೈ ಇಂಡಿಯನ್ಸ್ ಗೆ ಎರಡನೇ ಗೆಲುವು :GG VS MI
Sports
WPL : ಮುಂಬೈ ಇಂಡಿಯನ್ಸ್ ಗೆ ಎರಡನೇ ಗೆಲುವು :GG VS MI

ಮಹಿಳಾ ಪ್ರೀಮಿಯರ್ ಲೀಗ್ 2026ರ ೬ ನೇ ಆಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವನ್ನು ಗುಜುರಾತ ಜೈಂಟ್ಸ್ ವಿರುದ್ಧ ಪಡೆದಿದೆ.

Jan 14 34
RCB VS UPW :ಆರ್​ಸಿಬಿ ಯುಪಿ ವಿರುದ್ಧ ಭರ್ಜರಿ ಜಯ: ಗ್ರೇಸ್ ಹ್ಯಾರಿಸ್ ಸಕ್ಕತ್ ಬ್ಯಾಟಿಂಗ್
Sports
RCB VS UPW :ಆರ್​ಸಿಬಿ ಯುಪಿ ವಿರುದ್ಧ ಭರ್ಜರಿ ಜಯ: ಗ್ರೇಸ್ ಹ್ಯಾರಿಸ್ ಸಕ್ಕತ್...

ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಯುಪಿ ವಿರುದ್ಧ ಭರ್ಜಟಿ ಪ್ರದರ್ಶನ ನೀಡಿ ಗೆಲುವನ್ನು ಸಾಧಿದ್ದಾರೆ. ಗುಜರಾತಿನ ದಾಖಲೆಗೆ ಸಮನಾಗಿ ನಿಂತಿದೆ ಆರ್​ಸಿಬಿ, ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ 137 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವನ್ನು ತಂದು ಕೊಟ್ಟರು.

Jan 13 2
IND VS NZ 1ST ODI : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ
Sports
IND VS NZ 1ST ODI : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

ವಡೋದರಾ: ನ್ಯೂಜಿಲೆಂಡ್ ವಿರುದ್ದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ರೋಚಕ ಗೆಲುವನ್ನು ಸಾಧೀಸಿತು. ಕೊಹ್ಲಿ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ.

Jan 12 1
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಕೆ.ಆರ್.ಪೇಟೆ. ಬಾಲೆಯರು
Sports
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಕೆ.ಆರ್...

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಬಾಲಕಿಯರ ವಿಭಾಗದ ಸಬ್ ಜೂನಿಯರ್ ಸೈಕಲ್ ಪೋಲೋ ಕ್ರೀಡಾಕೂಟಕ್ಕೆ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟರು.

Jan 11 0
ಸ್ಟಾರ್ ವಿಕೆಟ್ ಕೀಪರ್ ಹೊರಗೆ: BCCI ಘೋಷಣೆ
Sports
ಸ್ಟಾರ್ ವಿಕೆಟ್ ಕೀಪರ್ ಹೊರಗೆ: BCCI ಘೋಷಣೆ

ನಿರಂತರ ಗಾಯಗಳಿಂದ ಟೀಂ ಇಂಡಿಯಾಗೆ ಅನಿಯಮಿತ ಅತಿಥಿ ಎಂಬಂತಾಗಿರವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಇದೀಗ ಮತ್ತೆ ಗಾಯಗೊಂಡಿದ್ದು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಿಂದಲೇ ಹೊರಗುಳಿಯುವಂತಾಗಿದೆ.

Jan 11 2
ಜೆಮಿಮಾ ರೋಡ್ರಿಗಸ್ ಸಾಧನೆಯಿಂದ ಮಂದಾನ ದಾಖಲೆ ಪತನ
Sports
ಜೆಮಿಮಾ ರೋಡ್ರಿಗಸ್ ಸಾಧನೆಯಿಂದ ಮಂದಾನ ದಾಖಲೆ ಪತನ

ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರಾಭವ ಅನುಭವಿಸಿದರೂ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು.

Jan 11 4
ಲಾಸ್ಟ್ ಓವರ್ ಮ್ಯಾಜಿಕ್ : ಆರ್​ಸಿಬಿ ತಂಡ ಆರ್​ಸಿಬಿ ತಂಡ
Sports
ಲಾಸ್ಟ್ ಓವರ್ ಮ್ಯಾಜಿಕ್ : ಆರ್​ಸಿಬಿ ತಂಡ ಆರ್​ಸಿಬಿ ತಂಡ

WPL 2026 ರ ಮೊದಲ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮುಂಬೈನ DY ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು. WPL 2026ರ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ತಂಡವು ರೋಚಕ ಜಯ ಸಾಧಿಸಿದೆ.

Jan 10 2
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ : 85ನೇ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ ಶುರು
Sports
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ : 85ನೇ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ ಶುರು

ಜ.12ರಿಂದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್: 312 ವಿಶ್ವವಿದ್ಯಾಲಯ 4288 ಕ್ರೀಡಾಪಟುಗಳು ಮೂಡಬಿದಿರೆಯಲ್ಲಿಆಯೋಜಿಸಲಾಗಿದೆ.

Jan 10 18
ಐಪಿಎಲ್​ 19ನೇ ಆವೃತ್ತಿ : ಚಿನ್ನಸ್ವಾಮಿ ಕ್ರೀಡಾಂಗಣ ನವೀಕರಣ
Sports
ಐಪಿಎಲ್​ 19ನೇ ಆವೃತ್ತಿ : ಚಿನ್ನಸ್ವಾಮಿ ಕ್ರೀಡಾಂಗಣ ನವೀಕರಣ

ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನ 19ನೇ ಆವೃತ್ತಿ ಸಮೀಪಿಸು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಲಸ ಶುರು ಮಾಡಿದ್ದಾರೆ.

Jan 10 1
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!
Sports
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದಲ್ಲೇ ಲಾರೆನ್ ಬೆಲ್ ೨೪ ಎಸೆತದಲ್ಲಿ ೧೯ ಡಾಟ್​ ಬಾಲ್​ ಎಸೆಯುವ ಮೂಲಕ ಆರ್ ಸಿ ಬಿ ಫ್ಯಾನ್ಸ್​ ಗಳ ಹೃದಯ ಗೆದ್ದಿದ್ದಾರೆ .

Jan 10 1
ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್
Sports
ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್

ಭಾರತದ ಬ್ಯಾಟ್ಸ್‌ಮನ್ ಆಗಿರುವ ತಿಲಕ್ ವರ್ಮಾರವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಕಾರಣದಿಂದ ಅವರು ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳನ್ನು ತಿಲಕ್ ವರ್ಮಾರವರಿಗೆ ಆಡಲು ಆಗುವುದಿಲ್ಲ.

Jan 9 1
ಆರ್​ಸಿಬಿ ಆಟಗಾರರಿಗೆ ಅನ್ಯಾಯ
Sports
ಆರ್​ಸಿಬಿ ಆಟಗಾರರಿಗೆ ಅನ್ಯಾಯ

ಕೇವಲ 5 ಪಂದ್ಯಗಳಲ್ಲಿ 514 ರನ್ ಗಳಿಸಿದ ಆಟಗಾರ ತಂಡದಿಂದ ಹೊರಗುಳಿದಿದ್ದಾರೆ. ವಿಜಯ್​ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವ ಸ್ಟಾರ್​ ಆಟಗಾರನಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಕೂಗುಗಳು ಕೇಳಿಬರುತ್ತಿವೆ.

Jan 9 2
ಟಿ20 ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಬಾಂಗ್ಲಾ ಕ್ರಿಕೆಟ್​ ಮಂಡಳಿ ಹೇಳಿಕೆ
Sports
ಟಿ20 ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಬಾಂಗ್ಲಾ ಕ್ರಿಕೆಟ್​ ಮಂಡಳಿ ಹೇಳಿಕೆ

ಟಿ20 ವಿಶ್ವಕಪ್​ ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ.ಟಿ20 ವಿಶ್ವಕಪ್​ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸದಿರಲು ಬಾಂಗ್ಲಾದೇಶ ನಿರ್ಧರಿಸಿದೆ.

Jan 9 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online