<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

"ಅಯೋಗ್ಯ 2 " ಮ್ಯೂಸಿಕ್ ರಿಲೀಸ್ : ಡ್ಯಾನ್ಸ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ

"ಅಯೋಗ್ಯ 2 " ಮ್ಯೂಸಿಕ್ ರಿಲೀಸ್ : ಡ್ಯಾನ್ಸ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ
Summary: The song "Muddu Muddu Putta Lakshmi" from the movie "Ayogya 2" has been released and the dance sequence of the movie has caught the attention of the audience. The song has received a huge response on social media.

Belagavi News:

"ಅಯೋಗ್ಯ 2 " ಚಿತ್ರದ ಇತ್ತೀಚೆಗೆ ಬಿಡುಗಡೆಯಾದ "ಮುದ್ದು ಮುದ್ದು ಪುಟ್ಟಲಕ್ಷ್ಮಿ " ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಡಿನ ಟ್ಯೂನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಡಾನ್ಸ್ ಸ್ಟೆಪ್ಸ್ ಕುರಿತು ಪ್ರೇಕ್ಷಕರಿಂದ ಮಿಶ್ರಭಿಪ್ರಾಯಗಳು ಕೇಳಿ ಬರುತ್ತಿವೆ.

ಹಳೆ ಶೈಲಿಯ ನೃತ್ಯ ವಿನ್ಯಾಸವನ್ನು ಬಳಸಿಕೊಂಡಿರುವುದು ಆಧುನಿಕ ಟ್ರೆಂಡ್ ಗೆ ತಕ್ಕಂತೆ ಇರಲಿಲ್ಲ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. "ಇಂದಿನ ಕಾಲಕ್ಕೆ ತಕ್ಕಂತೆ ಹೊಸತನದ ಸ್ಟೆಪ್ಸ್ ನಿರೀಕ್ಷಿಸಿದ್ದೆವು " ಎಂಬ ಅಭಿಪ್ರಾಯವೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.

ಹಾಡಿನ ಸಂಗೀತವನ್ನು ಮೆಚ್ಚುತ್ತಿರುವ ಪ್ರೇಕ್ಷಕರು, ದೃಶ್ಯಾವಳಿಗಳಲ್ಲಿ ಇನ್ನಷ್ಟು ಆಧುನಿಕತೆ ಇರಬಹುದಿತ್ತು ಎಂದು ಹೇಳುತ್ತಿದ್ದಾರೆ. ಈ ಕುರಿತು ಆನ್ಲೈನ್ ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

Sponsored

ಸಿನಿಮಾ ಬಿಡುಗಡೆಯಾದ ಬಳಿಕ ಈ ಹಾಡು ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರನ್ನು ಹೇಗೆ ಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

"ಅಯೋಗ್ಯ 2 " ಆಗಸ್ಟ್ ಏಳಕ್ಕೆ ಬಿಡುಗಡೆ - 'ಮುದ್ದು ಮುದ್ದು ಪುಟ್ಟಲಕ್ಷ್ಮಿ' ಹಾಡಿಗೆ ಮಿಶ್ರ ಪ್ರತಿಕ್ರಿಯೆ :

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ "ಅಯೋಗ್ಯ " ಚಿತ್ರದ ಸಿಕ್ವೆಲ್ "ಅಯೋಗ್ಯ 2 " ಆಗಸ್ಟ್ ಏಳರಂದು ತೆರೆಗೆ ಬರಲು ಸಜ್ಜಾಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಎರಡನೇ ಭಾಗದ ಮೇಲು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಈ ನಡುವೆ ಇತ್ತೀಚೆಗೆ ಬಿಡುಗಡೆಯಾದ ಚಿತ್ರದ "ಮುದ್ದು ಮುದ್ದು ಪುಟ್ಟಲಕ್ಷ್ಮಿ" ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡಿನ ಟ್ಯೂನ್ ಮೆಚ್ಚುಗೆ ಗಳಿಸುತ್ತಿದ್ದರು,ಸಿನಿಮಾ ಬಿಡುಗಡೆಯ ನಂತರ ಇದರ ಪರಿಣಾಮ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Sponsored

ಈ ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ.

"ಮುದ್ದು ಮುದ್ದು ಪುಟ್ಟಲಕ್ಷ್ಮಿ" ಹಾಡಿನ ಡ್ಯಾನ್ಸ್ ಗೆ ಮಿಶ್ರ ಪ್ರತಿಕ್ರಿಯೆ - 90ರ ದಶಕದ ಸ್ಟೆಪ್ ಗೆ ನಟಿಗರ ಟೀಕೆ :

ಅಯೋಗ್ಯ 2 ಚಿತ್ರದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಹಾಡಿನ ಡಾನ್ಸ್ ಫ್ರಿಕ್ವೆನ್ಸ್ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಡು ವೈರಲ್ ಆಗುತ್ತಿದ್ದರು, ಡಾನ್ಸ್ ಸ್ಟೆಪ್ಸ್ ಕುರಿತು ನಟಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

"ಇದೇನಿದು, 90ರ ದಶಕದ ಸ್ಟೆಪ್ ಗಳನ್ನೇ ಈಗಲೂ ಹಾಕಿಸುತ್ತಿದ್ದಾರಲ್ಲ?" ಎಂದು ಹಲವರು ಕಮೆಂಟ್ ಮಾಡುತ್ತಿದ್ದು, ಇಂದಿನ ಟ್ರೆಂಡ್ ಗೆ ತಕ್ಕಂತೆ ಹೊಸತನದ ಸ್ಟೆಪ್ಸ್ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಹಳೆ ಶೈಲಿಯ ನೃತ್ಯ ನಿರಾಸೆ ಮೂಡಿಸಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

Sponsored

ಹಾಡಿನ ಮ್ಯೂಸಿಕ್ ಗೆ ಉತ್ತಮ ಪ್ರತಿಕ್ರಿಯೆ ಇದ್ದರೂ, ಡಾನ್ಸ್ ಕೊರತೆ ಬಗ್ಗೆ ಆನ್ಲೈನ್ ನಲ್ಲಿ ಚರ್ಚೆ ಜೋರಾಗಿದೆ. ಸಿನಿಮಾ ಬಿಡುಗಡೆಯ ನಂತರ ಈ ಹಾಡು ಪ್ರೇಕ್ಷಕರನ್ನು ಹೇಗೆ ತಲುಪುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

"ಅಯೋಗ್ಯ 2" ಹಾಡಿನ ಡಾನ್ಸ್ ಗೆ ಮಿಶ್ರ ಪ್ರತಿಕ್ರಿಯೆ - ಟ್ಯೂನ್ ಗೆ ಮೆಚ್ಚುಗೆ ವಿಷುವಲ್ ಗಾಗಿ ಟೀಕೆ :

ಅಯೋಗ್ಯ 2 ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದೆ. ಹಾಡಿನ ಟ್ಯೂನ್ ಮತ್ತು ಸಂಗೀತಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಡಾನ್ಸ್ ಮೂವ್ಸ್ ಮತ್ತು ದೃಶ್ಯಾವಳಿಗಳ ಬಗ್ಗೆ ಪ್ರೇಕ್ಷಕರಿಂದ ಮಿಶ್ರಭಿಪ್ರಾಯಗಳು ಕೇಳಿ ಬರುತ್ತಿವೆ.

ಹಾಡನ್ನು ಕೇಳಲು ತುಂಬಾ ಮಧುರವಾಗಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ," ವಿಷುವಲ್ ಪ್ರಸ್ತುತೀಕರಣ ಇನ್ನೂ ಉತ್ತಮವಾಗಿರಬಹುದಿತ್ತು " ಎಂಬ ಅಭಿಪ್ರಾಯವೂ ನೆಟ್ಟಿಗಳಿಂದ ವ್ಯಕ್ತವಾಗಿದೆ. ಆಧುನಿಕ ಟ್ರೆಂಡ್ ಗೆ ತಕ್ಕಂತೆ ನೃತ್ಯ ವಿನ್ಯಾಸ ಇರಬೇಕಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Sponsored

ಇನ್ನು "ಅಯೋಗ್ಯ " ಮೊದಲ ಭಾಗದ 'ಏನಮ್ಮಿ ಏನಮ್ಮಿ ' ಹಾಡು ಸೃಷ್ಟಿಸಿದ್ದ ಕ್ರೇಜ್ ಅನ್ನು ನೆನಪಿಸಿಕೊಂಡ ಅಭಿಮಾನಿಗಳು, ಈ ಬಾರಿ ಬಿಡುಗಡೆಯಾದ ಹಾಡಿನ ಡಾನ್ಸ್ ಸೆಕ್ವೆನ್ಸ್ ಬಗ್ಗೆ ಕೊಂಚ ನಿರಾಸೆ ವ್ಯಕ್ತಪಡಿಸಿದ್ದಾರೆ. ಮೊದಲ ಭಾಗದ ಹಾಡುಗಳು ಪಡೆದ ಜನಪ್ರಿಯತೆ ಈ ಸಿಕ್ವೆಲ್ ನಲ್ಲಿಯೂ ಮುಂದುವರೆಯುತ್ತದೆಯೇ ಎಂಬ ನಿರೀಕ್ಷೆಯ ಅಭಿಮಾನಿಗಳಲ್ಲಿದೆ.

ಸಿನಿಮಾ ಬಿಡುಗಡೆ ನಂತರ ಈ ಹಾಡು ಬೆಳ್ಳಿ ಪರದೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಪ್ರೇಕ್ಷಕರನ್ನು ಹೇಗೆ ಸೆಳೆಯುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ.

Also Read:

Sponsored

ಇರಾನ್-ಅಮೆರಿಕ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕದ ಕಾರ್ಯಾಚರಣೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online