<?= $pageTitle ?>
Logo
ಮುಖಪುಟ ಓದುವುದು ಕೇಳು
Education

ಸಿಇಟಿ exam 2026: ಪರೀಕ್ಷೆ ದಿನಾಂಕ ಸಿಲಬಸ್ ಅರ್ಹತೆ ಮತ್ತು ತಯಾರಿ

ಸಿಇಟಿ exam 2026:  ಪರೀಕ್ಷೆ ದಿನಾಂಕ ಸಿಲಬಸ್ ಅರ್ಹತೆ ಮತ್ತು ತಯಾರಿ
Summary: ಬೆಂಗಳೂರಿನಲ್ಲಿ ನಡೆಯುವ ಸಿಇಟಿ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿಯಲ್ಲಿ ನೀಡಲಾಗಿದೆ.
ಬೆಂಗಳೂರು: 2026ರ ಸಿಇಟಿ ಪರೀಕ್ಷೆಯ ದಿನಾಂಕ ಘೋಷಣೆಯಾಗಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 23 ಮತ್ತು 24ರಂದು CET ಪರೀಕ್ಷೆ ನಿಗದಿಪಡಿಸಿದೆ.
ಕರ್ನಾಟಕ ಇಂಜಿನಿಯರಿಂಗ್ ಫಾರ್ಮಸಿ ಫಾರ್ಮುಲಾ ಕೃಷಿ ಬೆಸ್ಕಿ ಹೋಮ್ ಸಾಂಗ್ ಪರೀಕ್ಷೆಯಾಗಿದೆ ಏಪ್ರಿಲ್ 23 ರಂದು ಭೌತಶಾಸ್ತ್ರ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ 24ರಂದು ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಯನ್ನು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಮಾಹಿತಿ ನೀಡಿದ್ದಾರೆ.
ಸಿಇಟಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ದಿಕ್ಸೂಚಿ ಬಿಡುಗಡೆ ಮಾಡಲಾಗಿದೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಹಾಗೂ ಡಾಕ್ಟರ್ ಶರನ್ನ ಪ್ರಕಾಶ ಪಾಟೀಲ್ ಸಿಇಟಿ ದಿಕ್ಸೂಚಿ ಕಿರುಹೊತ್ತಿಗೆ ಬಿಡುಗಡೆ ಮಾಡಿದರು ಸಿಇಟಿ ದಿಕ್ಸೂಚಿ ನಿಗಮನ ಮಕ್ಕಳಿಗೆ ಸಿಇಟಿ ಪ್ರಕ್ರಿಯೆ ಸಹಕಾರಿ ಆಗಿರುತ್ತದೆ.
ಕೆಇಎ ಮೊದಲ ಹಂತದ ನವೀಕರಣ ಆಗಿರುವ ಕಟ್ಟಡ ಉದ್ಘಾಟನೆ ಮಾಡಿದ್ದೇವೆ ಬಹಳಷ್ಟು ಜನ ಸೇವಿಟಿ ಫಾರಂ ಫೀಲ್ ಅಲ್ಲಿ ತಪ್ಪು ಮಾಡ್ತಾ ಇದ್ದರು. ಈ ಪ್ರತಿಯಲ್ಲಿ ಸಿಇಟಿ ಸಂಬಂಧ ಎಲ್ಲಾ ಮಾಹಿತಿ ಲಭ್ಯವಾಗಿರುತ್ತದೆ ಎಂದು ಸಚಿವ ಎಂ ಸಿ ಸುಧಾಕರ್ ಮಾಹಿತಿ ನೀಡಿದರು.
ಸಿಟಿ ಪರೀಕ್ಷೆಯಲ್ಲಿ ಮುಖ್ಯವಾಗಿ ಭೌತಶಾಸ್ತ್ರದ ಸಹಾಯಕ ಶಾಸ್ತ್ರ ಗಣಿತ ಅಥವಾ ಜೀವಶಾಸ್ತ್ರ ವಿಷಯಗಳಿಂದ ಪ್ರಶ್ನೆಗಳು ಬರುತ್ತವೆ. ಪ್ರತಿಯೊಂದು ವಿಷಯಕ್ಕೂ ನಿಗದಿತ ಅಂಕ ಮತ್ತು ಸಮಯ ಇರುತ್ತದೆ ಪರೀಕ್ಷೆ ಸಾಮಾನ್ಯವಾಗಿ ಬಹು ಆಯ್ಕೆ ಪ್ರಶ್ನೆಗಳ ರೂಪದಲ್ಲಿರುತ್ತದೆ ಈ ಪರೀಕ್ಷೆಯ ಉದ್ದೇಶ ರಾಜ್ಯದ ವಿದ್ಯಾರ್ಥಿಗಳಿಗೆ ಮೆರಿ ಆಧಾರದ ಮೇಲೆ ನ್ಯಾಯದ ಅವಕಾಶ ನೀಡುವುದು ಸಿಇಟಿ ಅಂಕಗಳ ಆಧಾರದಲ್ಲಿ ರಾಂಕ್ ನೀಡಲಾಗುತ್ತದೆ ನಂತರ ಕೌನ್ಸಿಲಿಂಗ್ ಮತ್ತು ಮೂಲಕ ಕಾಲೇಜ್ ಮತ್ತು ಕೋರ್ಸ್ ಹಂಚಿಕೆ ಮಾಡಲಾಗುತ್ತದೆ ಒಟ್ಟಿನಲ್ಲಿ ಸಿಇಟಿ ಪರೀಕ್ಷೆಯ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕಾಗಿ ದಾರಿ ತೆರೆದಿಡುವ ಪ್ರಮುಖ ಪರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ : ದಾಳಿಂಬೆ ಹಣ್ಣಿನಿಂದ ಆಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ.....
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online