<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಮೆಕ್ಕಾದಲ್ಲಿ ಹಜ್ ಯಾತ್ರೆ ಆರಂಭ: ಲಕ್ಷಾಂತರ ಭಕ್ತರ ಭಾರಿ ಆಗಮನ

ಮೆಕ್ಕಾದಲ್ಲಿ ಹಜ್ ಯಾತ್ರೆ ಆರಂಭ: ಲಕ್ಷಾಂತರ ಭಕ್ತರ ಭಾರಿ ಆಗಮನ
Summary: The holy Hajj pilgrimage has officially begun in Mecca. Lakhs of devotees have arrived from different countries of the world. This year too, pilgrims have joined in large numbers and started the pilgrimage with religious fervor and devotion.

Balagavi News:

Mecca Saudi Arabia: ವಾರ್ಷಿಕ Hajj pilgrimage 2026 ಅಧಿಕೃತವಾಗಿ ಆರಂಭವಾಗಿದ್ದು. ಲಕ್ಷಾಂತರ ಯಾತ್ರಿಕರು ಪವಿತ್ರ ಯಾತ್ರೆಯನ್ನು ಆರಂಭಿಸಿದ್ದಾರೆ. ಈ ವರ್ಷ ವಿಶ್ವದ ವಿವಿಧ ದೇಶಗಳಿಂದ ಸುಮಾರು 1.5 ಮಿಲಿಯನ್ ಗಿಂತಲೂ ಹೆಚ್ಚು ಭಕ್ತರು ಮೆಕ್ಕಾಗೆ ಆಗಮಿಸಿದ್ದಾರೆ.

ಯಾತ್ರಿಕರು ಸೋಮವಾರದಿಂದ ಮೀನಾ ನಗರಕ್ಕೆ ಮತ್ತು ಪ್ರಯಾಣ ಆರಂಭಿಸಿದ್ದು. ಲೈಕ್ಸ್ ಮತ್ತು ಅಲ್ಲಿ ಕಡ್ಡಾಯ ವಾಸ್ತವ್ಯ ಮತ್ತು ನಿರ್ದಿಷ್ಟ ಧಾರ್ಮಿಕ ಪ್ರಾರ್ಥನೆಗಳನ್ನು ನೆರವೇರಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯ ಯಾತ್ರಿಕರು ಭಾನುವಾರ ಸಂಜೆವೇ ಟೆಂಟ್ ಸಿಟಿಯಲತ್ತ ಪ್ರಯಾಣ ಆರಂಭಿಸಿದ್ದು. ಪವಿತ್ರ ಯಾತ್ರೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಹಜ್ ಯಾತ್ರೆಯ ಅಧಿಕೃತ ಆರಂಭವಾದ ಯವ್ಮ್ ಅಲ್-ತರವಿಯಾದಲ್ಲಿ ಸೌದಿ ಅರೇಬಿಯಾ ಹಾಗೂ ನೆರೆಯ ಗಲ್ಪ್ ರಾಷ್ಟ್ರಗಳಿಂದ ಸುಮಾರು ಐದು ಲಕ್ಷ ದೇಶಿಯ ಯಾತ್ರಿಕರು ಭಾಗವಹಿಸಿದ್ದಾರೆ. ಭಾನುವಾರ ಮಸ್ಜಿದ್ ಅಲ್-ಹರಾಮ್ ನಲ್ಲಿ ಯಾತ್ರಿಕರು ವೀಣಾ ಕಣಿವೆಗೆ ತೆರೆಳುವ ಮೊದಲು ಮಗ್ರಿಬ್ ಮತ್ತು ಇಶಾ ಪ್ರಾರ್ಥನೆಗಳನ್ನು ಸಲ್ಲಿಸಿದರು.

Sponsored

ಈ ಪವಿತ್ರಯಾತ್ರೆ ವಿಶ್ವದ ಮುಸ್ಲಿಂ ಸಮುದಾಯಕ್ಕೆ ಶಾಂತಿ, ಏಕತೆ ಮತ್ತು ಭಕ್ತಿಯ ಸಂದೇಶವನ್ನು ನೀಡುವ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ.

ಮೆಕ್ಕಾ ಸೌದಿ ಅರೇಬಿಯಾ: ವಾರ್ಷಿಕ Hajj pilgrimage 2026 ಯಾತ್ರಿಕರ ಸುರಕ್ಷಿತ ಸಂಚಾರಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮೆಕ್ಕಾ ಅಧಿಕಾರಿಗಳು ತಿಳಿಸಿದ್ದಾರೆ. ಬೇರೆ ನಗರವಾದ ನಿನಗೆ ಯಾತ್ರಿಕರನ್ನು ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು. ಯಾವುದೇ ತೊಂದರೆಯಿಲ್ಲದೆ ಪ್ರಯಾಣ ಸುಗಮವಾಗುವಂತೆ ಬಲವಾದ ರಕ್ಷಣಾ ವೈವಸ್ಥೆ ರೂಪಿಸಲಾಗಿದೆ.

ಮುಂದಿನ ದಿನಗಳಲ್ಲಿ ಯಾತ್ರಿಕರು ಪವಿತ್ರ ಆಚರಣೆಗಳ ಭಾಗವಾಗಿ ಅರಫಾತ್ ಮತ್ತು ಮುಜ್ದಲಿಫಾ ಕಡೆಗೆ ನೆರವಣಿಗೆ ನಡೆಸಲಾಗಿದ್ದಾರೆ. ಈ ಪವಿತ್ರ ಯಾತ್ರೆಯ ಭದ್ರತೆಗಾಗಿ ಬಾಜು ರಕ್ಷಣಾ ವ್ಯವಸ್ಥೆಯನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತಾ ಕಾರ್ಯಕ್ಕಾಗಿ ವಿಶೇಷ ಸಮವಸ್ತ, ಧರಿಸಿದ ಸಿಬ್ಬಂದಿ, ಆಧುನಿಕ ಗ್ಯಾಜೆಟ್ ಗಳೊಂದಿಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಸ್ವಯಂ ಸೇವಕರು ಯಾತ್ರಿಕರಿಗೆ ಸಹಾಯ ಮಾಡುತ್ತಿದ್ದಾರೆ. ಈ ತರಹ ವಿಶೇಷವಾಗಿ ಮಹಿಳಾ ಯಾತ್ರಿಕರಿಗೆ ಮಾರ್ಗದರ್ಶನ ನೀಡಲು ಮತ್ತು ಸಹಾಯ ಮಾಡಲು ಗಣನೀಯ ಸಂಖ್ಯೆಯ ಯುವತಿಯರನ್ನು ನಿಯೋಜಿಸಲಾಗಿದೆ.

Sponsored

ಈ ಎಲ್ಲಾ ಕ್ರಮಗಳು ಹಜ್ಜ್ ಯಾತ್ರೆಯನ್ನು ಸುರಕ್ಷಿತ, ಸುಗಮ ಮತ್ತು ಶಿಸ್ತಿನೊಂದಿಗೆ ನಡೆಸಲು ನೆರವಾಗುತ್ತಿವೆ.

ಮೆಕ್ಕಾ ಸೌದಿ ಅರೇಬಿಯಾ: Hajj pilgrimage 2026 ಯಾತ್ರೆಯ ಹಿನ್ನೆಲೆಯಲ್ಲಿ ಮೀನಾದೊಳಗಿನ ವಸತಿ, ಅಡುಗೆ ಮತ್ತು ಸಾರಿಗೆ ಸೇವೆಗಳ ಕಾರ್ಯಾಚರಣಾ ಸಿದ್ಧತೆಗಳನ್ನು ಪರಿಶೀಲಿಸಲು ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳು ವಿಶೇಷ ವೈವಸ್ಥೆ ಮಾಡಿದ್ದಾರೆ. ಯಾತ್ರಿಕರ ಸುರಕ್ಷತೆ ಮತ್ತು ತುಗಮ ಸೇವೆಗಾಗಿ ಎಲ್ಲಾ ಮೂಲ ಸೌಕರ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಭಾರತದಿಂದ ಈ ವರ್ಷ ಒಟ್ಟು 1,22,464 ಯಾತ್ರಿಕರು ಮೆಕ್ಕಾಗೆ ಆಗಮಿಸಿದ್ದಾರೆ ಎಂದು ಭಾರತೀಯ ಹಜ್ ಸಮಿತಿ ಮಾಹಿತಿ ನೀಡಿದೆ. ಇದರಲ್ಲಿ ಸುಮಾರು 52,507 ಯಾತ್ರಿಕರು ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಪವಿತ್ರ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಮೆಕ್ಕಾದ ಭಾರತೀಯ ಹಜ್ಜ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೆಡ್ಡಾದಲ್ಲಿದ ಭಾರತದ ಕಾನ್ಸುಲ್ ಜನರಲ್ ಫಹಾದ್ ಅಹ್ಮದ್ ಖಾನ್ ಸೋರಿ ಅವರು ಮಾತನಾಡಿ. ಮೆಕ್ಕಾದಲ್ಲಿ ಭಾರತೀಯ ಯಾತ್ರಿಕರ ಕಲ್ಯಾಣಕ್ಕಾಗಿ 12 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ. ಜೊತೆಗೆ 13ವೈದ್ಯಕೀಯ ಚಿಕಿತ್ಸಾಲಯಗಳು, ಒಂದು ಮೀನಾ ಕ್ಲಿನಿಕ್ ಹಾಗೂ ಯಾತ್ರಿಕರು ವಾಸಿಸುವ ಕಟ್ಟಡಗಳಲ್ಲಿ 21 ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

Sponsored

ಇದರ ಹೊರತಾಗಿ ಮಧೀನದಲ್ಲಿ ಎರಡು ಶಾಖೆಗಳು ಹಾಗೂ ಮೂರು ವೈದ್ಯಕೀಯ ಚಿಕಿತ್ಸಾಲಯಗಳನ್ನು ತೆರೆಯಲಾಗಿದೆ. ಈ ಎಲ್ಲಾ ವೈವಸ್ಥೆಗಳು ಭಾರತೀಯ ಯಾತ್ರಿಕರ ಆರೋಗ್ಯ, ಸುರಕ್ಷತೆ ಮತ್ತು ಸಹಾಯಕ್ಕಾಗಿ ಸಜ್ಜಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಕ್ರಮಗಳು ಹಜ್ಜ್ ಯಾತ್ರೆಯನ್ನು ಸುಗಮ, ಸುರಕ್ಷಿತ ಮತ್ತು ಸಂಘಟಿತವಾಗಿ ನಡೆಸಲು ಸಹಕಾರಿಯಾಗಿವೆ.

Also Read:

ಸಲ್ಮಾನ್ ಖಾನ್ ಕುರಿತ ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ:ಏನಿದೆ ಸತ್ಯ?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online