<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Life_Style

ಸೋಮವಾರದ ಭವಿಷ್ಯ: ಯಾವ ರಾಶಿಗೆ ಲಾಭ? ಯಾರಿಗೆ ಎಚ್ಚರಿಕೆ?

ಸೋಮವಾರದ ಭವಿಷ್ಯ: ಯಾವ ರಾಶಿಗೆ ಲಾಭ? ಯಾರಿಗೆ ಎಚ್ಚರಿಕೆ?
Summary: Today's Monday horoscope predicts extraordinary success and auspicious results for some zodiac signs. Here is complete information on what each zodiac sign will do in terms of work, business, finance and family life.

belagavi news :

ಸೋಮವಾರದ ದಿನ ಭವಿಷ್ಯ ಮತ್ತು ಪಂಚಾಂಗ ಹೀಗಿದೆ...

ಇಂದಿನ ಪಂಚಾಂಗ:

ದಿನಾಂಕ: 11.05.2026

Sponsored

ವಾರ: ಸೋಮವಾರ

ಸಂವತ್ಸರ: ಶ್ರೀ ಪರಾಭವ ನಾಮ

ಆಯನ: ಉತ್ತರಾಯಣ

ಪಕ್ಷ: ಕೃಷ್ಣ

Sponsored

ತಿಥಿ: ನವಮಿ

ನಕ್ಷತ್ರ: ಸ್ತಭಿಷ

ಸೂರ್ಯೋದಯ: ಮುಂಜಾನೆ 05:53 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 01:49 ರಿಂದ 3:25ರ ವರೆಗೆ

Sponsored

ರಾಹುಕಾಲ: ಮುಂಜಾನೆ 07:28 ರಿಂದ 09: 03ರವರೆಗೆ

ದುರ್ಮೂಹೂರ್ತ: ಮಧ್ಯಾಹ್ನ 12:17ರ ವರೆಗೆ & 02:41 ರಿಂದ 03:29 ರವರೆಗೆ

ಸೂರ್ಯಾಸ್ತ: ಸಂಜೆ 06:36ಕ್ಕೆ

ರಾಶಿ ಭವಿಷ್ಯ:

Sponsored

ಮೇಷ ರಾಶಿ: ಇಂದು ನೀವು ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಗಿಡ ನೆಡುವುದು, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಸೇರಿದಂತೆ ಸಮಾಜಮುಖಿ ಕೆಲಸಗಳಲ್ಲಿ ಆಸಕ್ತಿ ತೋರುತ್ತೀರಿ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮನೋಭಾವ ನಿಮ್ಮಲ್ಲಿರುತ್ತದೆ. ಒಂದೇ ಸಮಯದಲ್ಲಿ ಹಲವು ಕೆಲಸಗಳಿಗೆ ಕೈ ಹಾಕುವ ಬದಲು ಕ್ರಮಬದ್ಧವಾಗಿ ಮುಂದುವರಿಯುವುದು ಉತ್ತಮ.

ವೃಷಭ ರಾಶಿ: ನಿಮ್ಮ ಸಿಹಿ ಮಾತುಗಳಿಂದ ವ್ಯವಹಾರಿಕ ವಿಷಯಗಳನ್ನು ಸುಲಭವಾಗಿ ಮುನ್ನಡೆಸಲು ಸಹಾಯ ಮಾಡುತ್ತವೆ. ದಿನಸಾಗಿದಂತೆ ಕೆಲಸದ ವೇಗ ನಿಧಾನವಾಗಬಹುದು. ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸುವುದು ಒಳಿತು, ಇಲ್ಲವಾದರೆ ಸಣ್ಣ ವಿಷಯಗಳು ದೊಡ್ಡ ಸಂಘರ್ಷಗಳಿಗೆ ಕಾರಣವಾಗಬಹುದು.

ಮಿಥುನ ರಾಶಿ: ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಇಂದು ಹೆಚ್ಚು ಚಿಂತನೆ ಮಾಡುತ್ತಿರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಬಹುದು. ಕಾನೂನು, ಶಿಕ್ಷಣ, ಸಾಮಾಜಿಕ, ಹೊಣೆಗಾರಿಕೆ ಮತ್ತು ಸಾಂಸ್ಕೃತಿ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲಾ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತು ಆಗಿರಲಿ ನಿಮ್ಮ ನಾಯಕತ್ವ ಕೌಶಲ್ಯಗಳು ಗಡುಗಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

Sponsored

ಸಿಂಹ ರಾಶಿ: ಇಂದು ನಿಮ್ಮ ಸಂಗತಿಯನ್ನು ಸಂತೋಷಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ. ಆದ್ದರಿಂದ ನೀವು ಜಾರುವ ಸಾದ್ಯತೆ ಬಹಳ ಕಡಿಮೆ. ಇಂದು ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳಲ್ಲೂ ಎಚ್ಚರಿಕೆ ವಹಿಸಬೇಕು. ನೀವು ಇಂದು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಶಕ್ತರಾಗುತ್ತಿರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರ್ ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತಿರಿ.ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ನೀವು ಆಧ್ಯಾತ್ಮಿಕತೆಯುತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನು ಪ್ರಯತ್ನಿಸಬಹುದು.

ತುಲಾ ರಾಶಿ: ಇಂದು ನೀವು ಸಂಪೂರ್ಣ ಉತ್ಸಾಹ ಮತ್ತು ಹೊಸ ಚೈತನ್ಯದಿಂದ ಕಾಣಿಸಿಕೊಳ್ಳುತ್ತಿರಿ. ವೈಯಕ್ತಿಕ ಜೀವನದಲ್ಲಿ ನಿಮ್ಮ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದೇಶಿಸಲು ಉತ್ತಮ ಅವಕಾಶಗಳು ದೊರೆಯಬಹುದು. ನಿಮ್ಮ ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಪ್ರತಿಷ್ಠೆ ಮತ್ತು ಮೆಚ್ಚುಗೆಯನ್ನು ಪಡೆಯಲು ಸಾಧ್ಯತೆ ಇದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭವು ಎದುರಾಗಬಹುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಮನಸ್ಸು, ಪ್ರೀತಿ ಮತ್ತು ಭಾವನಾತ್ಮಕ ವಿಚಾರಗಳತ್ತ ಹೆಚ್ಚು ಆಕರ್ಷಿತವಾಗಿರುತ್ತದೆ. ಸಂಶೋಧನೆ ಅಥವಾ ಆಳವಾದ ಅಧ್ಯಯನ ಸಂಬಂಧಿತ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಬಹುದು . ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಮತ್ತು ವಿಶೇಷ ವ್ಯಕ್ತಿಯೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗಬಹುದು.

Sponsored

ಧನು ರಾಶಿ: ಪರೋಪಕಾರ ಮತ್ತು ಸಹಾಯ ಮನೋಭಾವ ಇಂದು ನಿಮ್ಮಲ್ಲಿ ಹೆಚ್ಚಾಗಿರುತ್ತದೆ. ನೇರ ಹಾಗೂ ಮುಕ್ತ ಮನಸ್ಸಿನಿಂದ ವರ್ತಿಸುವುದು ನಿಮಗೆ ಉತ್ತಮ ಫಲಿತಾಂಶ ತರುತ್ತದೆ. ಜೀವನ ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಳಿಸುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅದರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ನಿಮ್ಮ ನಡೆ ಮೆಚ್ಚುಗೆ ಪಡೆಯುತ್ತದೆ.

ಮಕರ ರಾಶಿ: ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಸುಲಭ. ಆದರೆ ನೀವು ನಿಮ್ಮ ತಾಳ್ಮೆಯನ್ನು ಉಳಿಸಿಕೊಳ್ಳುವುದು ನಿಮ್ಮ ಗುರಿ ತಲುಪಲು ನೆರವಾಗಿರುತ್ತದೆ. ವೈಯಕ್ತಿಕವಾಗಿ , ನೀವು ನಿಮ್ಮ ಸಂಗಾತಿಯೊಂದಿಗೆ ಸಂವಿಧಾನದ ಮುಕ್ತ ವಾಗಿರುತ್ತಿರಿ ಮತ್ತು ಅವರು ವಿಶೇಷ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತೀರಿ. ಕೆಲಸದಲ್ಲಿ ಯಾರೊಂದಿಗೂ ವಾಗ್ಯುದ್ಧ ಮಾಡಬೇಡಿ ಅದು ನಿಮ್ಮನ್ನು ಗಂಭೀರವಾಗಿ ಹಾನಿಯುಂಟು ಮಾಡುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರು ಇಂದು ನೀವು ನಿಮ್ಮ ವೇಳಾಪಟ್ಟಿ ಅಸ್ತವ್ಯಸ್ತ ವಾಗುವುದನ್ನು ಕಾಣುತ್ತೀರಿ! ನಿಮ್ಮ ಕಾರ್ಯದೊತ್ತಡ ಅದರಲ್ಲೂ ನೀವು ಆಡಳಿತಗಾರರಾಗಿಯ ಅಪಾರವಾಗಿದೆ. ಆದರೆ ನಿಮ್ಮ ವಿವೇಚನೆ ಮತ್ತು ಬದ್ಧತೆ ನಿಮ್ಮನ್ನು ಮುನ್ನಡೆಸುತ್ತವೆ. ಅಲ್ಲದೆ ನೀವು ಸಂಜೆಗೆ ಪಾರ್ಟಿಗೆ ಸಜ್ಜಾಗಿದ್ದೀರಿ. ಎಂಥಾ ಶಕ್ತಿ!

ಮೀನ ರಾಶಿ: ಮೀನ ರಾಶಿಯವರು ಇಂದು ನೀವು ಹೆಚ್ಚು ಹಣದ ಬೆನ್ನು ಹತ್ತಿದ ವ್ಯಕ್ತಿಯಲ್ಲ. ಆದರೆ ಭವಿಷ್ಯಕ್ಕೆ ನಿಮ್ಮ ಹಣ ಯೋಜಿಸುವುದು ನಿಜಕ್ಕೂ ಸುಲಭವಲ್ಲ. ಪ್ರತಿದಿನವನ್ನು ಅದು ಬಂದಂತೆ ತೆಗೆದುಕೊಳ್ಳುತ್ತೀರಿ. ಆದರೆ, ಇಂದು ನಿಮಗೆ ಒಂದು ಬಗೆಯ ಸಾಕ್ಷಾತ್ಕಾರವಾಗುತ್ತದೆ ಮತ್ತು ಜೀವನ ಕುರಿತು ಹೆಚ್ಚು ಗಂಭೀರವಾಗುತ್ತಿರಿ. ಅಂತಿಮವಾಗಿ ನೀವು ನಿಮ್ಮ ಹಣಕಾಸಿನ ಯೋಜನೆಯ ಮೌಲ್ಯ ಕಂಡುಕೊಳ್ಳುತ್ತೀರಿ ಅದನ್ನು ಅಪಮೌಲ್ಯ ಮಾಡದಿರಿ.

Sponsored

Also Read:

ಭಾರತ-ಬಾಂಗ್ಲಾ ಗಡಿ ಭದ್ರತೆಗೆ ಮಹತ್ವದ ಹೆಜ್ಜೆ: ಬಿ ಎಸ್ ಎಫ್ ಗೆ ಭೂಮಿ ನೀಡಲು ಒಪ್ಪಿದ ಬಂಗಾಳ ಸರ್ಕಾರ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online