<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Food

ಹೋಟೆಲ್ ಶೈಲಿಯಲ್ಲಿ ಮೈಸೂರು ಬಜ್ಜಿ: ಹೊರಗೆ ಕ್ರಿಸ್ಪಿ ಒಳಗೆ ಸೂಪರ್ ಸಾಫ್ಟ್!

ಹೋಟೆಲ್ ಶೈಲಿಯಲ್ಲಿ ಮೈಸೂರು ಬಜ್ಜಿ: ಹೊರಗೆ ಕ್ರಿಸ್ಪಿ ಒಳಗೆ ಸೂಪರ್ ಸಾಫ್ಟ್!
Summary: ಹೊರಗೆ ಕ್ರಿಸ್ಪಿ ಒಳಗೆ ಸೂಪರ್ ಸಾಫ್ಟ್ ಆಗಿರುವ ಹೋಟೆಲ್ ಶೈಲಿ ಮೈಸೂರು ಬಜ್ಜಿ ರೆಸಿಪಿ! 😍 ಮನೆಲ್ಲೇ ಸುಲಭವಾಗಿ, ಕಡಿಮೆ ಪದಾರ್ಥಗಳಲ್ಲಿ ಹೋಟೆಲ್ ರುಚಿಯಂತೆ ಮೈಸೂರು ಬಜ್ಜಿ ಮಾಡುವ ವಿಧಾನವನ್ನು ವಿವರವಾಗಿ ತೋರಿಸಿದ್ದೇವೆ. ಚಹಾ ಸಮಯಕ್ಕೆ ಬ್ರೇಕ್ ಫಾಸ್ಟ್ ಗೆ ಅಥವಾ ಸಂಜೆ ಸ್ನ್ಯಾಕ್ ಗಾಗಿ ಈ ರುಚಿರುಚಿಯಾದ ಮೈಸೂರು ಬಜ್ಜಿ ಪರ್ಫೆಕ್ಟ್ ಆಯ್ಕೆ.ಮೈಸೂರು ಬಜ್ಜಿ ಪ್ರಿಯರು ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ👍

belagavi news:

ಹೊರಗೆ ಗರಿಗರಿಯಾದ ಒಳಗೆ ಸೂಪರ್ ಸಾಫ್ಟ್ ಆಗಿರೋದು ತುಂಬಾ ಟೇಸ್ಟಿಯಾದ ಹೋಟೆಲ್ ಶೈಲಿ ಮೈಸೂರು ಬಜ್ಜಿ ತಯಾರಿಸುವುದು ಹೇಗೆ ಎಂಬುದನ್ನು ಈ ರೆಸಿಪಿಯಲ್ಲಿ ತಿಳಿಯೋಣ ಬನ್ನಿ 😋 ಮನೆಲ್ಲೇ ಸುಲಭವಾಗಿ ಹೋಟೆಲ್ ರುಚಿಯಂತೆ ಮೈಸೂರು ಬಜ್ಜಿ ಮಾಡುವ ಸೀಕ್ರೆಟ್ ಟಿಪ್ಸ್ ಮತ್ತು ಸರಳ ವಿಧಾನವನ್ನು ಇಲ್ಲಿ ವಿವರವಾಗಿ ಹೇಳಲಾಗಿದೆ.

ಬಹುತೇಕರು ಹೋಟೆಲ್ ಗಳು ಅಥವಾ ಟಿಫಿನ್ ಸೆಂಟರ್ ಗಳಿಗೆ ಹೋದಾಗ ತಪ್ಪದೇ ಮೈಸೂರು ಬಜ್ಜಿಯನ್ನು ಆರ್ಡರ್ ಮಾಡುತ್ತಾರೆ. ಕೆಲವರು ಮನೆಯಲ್ಲಿ ಈ ಬಜಿಯನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಮತ್ತಷ್ಟು ಪರಿಪೂರ್ಣವಾಗಿ ಬರುವುದಿಲ್ಲ. ಹಿಟ್ಟು ಒಳಗೆ ಸರಿಯಾಗಿ ಬೇಯುವುದಿಲ್ಲ, ಹೀಗೆ ಏನಾದರೂ ಒಂದು ವ್ಯತ್ಯಾಸ ವಾಗುತ್ತಲೇ ಇರುತ್ತದೆ.ಇಂಥ ಸಣ್ಣ ಸಣ್ಣ ತಪ್ಪುಗಳಿಂದ ಮೈಸೂರು ಬಜ್ಜಿ ಹೋಟೆಲ್ ಶೈಲಿನಲ್ಲಿ ಬರುವುದಿಲ್ಲ ಈ ರೆಸಿಪಿಯಲ್ಲಿ ಆ ಎಲ್ಲ ಸಮಸ್ಯೆಗಳಿಗೆ ಸೊಲ್ಯೂಶನ್ ನೀಡಿ ಪರ್ಫೆಕ್ಟ್ ಮೈಸೂರು ಬಜ್ಜಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸುವುದು ಹೇಗೆ ಅನ್ನುವುದನ್ನು ವಿವರವಾಗಿ ತಿಳಿಸುತ್ತೇನೆ.

ಇಲ್ಲಿ ತಿಳಿಸಿದಂತೆ ಈ ಮೈಸೂರು ಬಜ್ಜಿಯನ್ನು ಸರಿಯಾದ ಅಳತೆಗಳು ಮತ್ತು ಉತ್ತಮ ವಿಧಾನಗಳ ಮೂಲಕ ತಯಾರಿಸಿದರೆ ಪರ್ಫೆಕ್ಟ್ ಆಗಿ ಬರುತ್ತದೆ. ಹೋಟೆಲ್ ನಲ್ಲಿ ಲಭಿಸುವಂತಹ ಬಜ್ಜಿಯನ್ನು ನೀವು ತಯಾರಿಸಬಹುದು ಹೌದು ಅಷ್ಟೊಂದು ಪರಿಪೂರ್ಣವಾಗಿ ಬರುತ್ತದೆ ಮನೆಯಲ್ಲಿ ಈ ಬಜ್ಜಿಯನ್ನು ತಯಾರಿಸಿದರೆ ಮಕ್ಕಳಿಂದ ಹಿಡದು ಹಿರಿಯರವರೆಗೆ ಹೆಚ್ಚಾಗಿ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇದೀಗ ಮನೆಯಲ್ಲಿ ಸಖತ್ ಟೇಸ್ಟಿ ಯಾದ ಮೈಸೂರು ಬಜ್ಜಿ ಸರಳವಾಗಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

Sponsored

ಮೈಸೂರು ಮಜ್ಜಿಗೆ ಬೇಕಾಗುವ ಪದಾರ್ಥಗಳು:

ಅಕ್ಕಿ ಹಿಟ್ಟು : 1 ಕೆಜಿ

ಉಪ್ಪು : 1.5 ಟೀ ಸ್ಪೂನ್

Sponsored

ಅಡುಗೆ ಸೋಡಾ : 1 ಟೀ ಸ್ಪೂನ್

ಮೊಸರು : 1/2 ಲೀಟರ್

ಜೀರಿಗೆ : 1 ಟೀ ಸ್ಪೂನ್

ಎಣ್ಣೆ : 3 ಟೀ ಸ್ಪೂನ್

Sponsored

ಹಸಿಮೆಣಸಿನಕಾಯಿ ಪೇಸ್ಟ್ : 2 ಟೀ ಸ್ಪೂನ್

ಶುಂಠಿ ಪೇಸ್ಟ್ : 2 ಟೀ ಸ್ಪೂನ್

ಎಣ್ಣೆ ಡೀಪ್ ಫ್ರೈ ಮಾಡಲು ಬೇಕಾದಷ್ಟು

ಮೈಸೂರು ಬಜ್ಜಿ ತಯಾರಿಸುವುದು ವಿಧಾನ:

Sponsored

ತುಂಬಾ ರುಚಿಕರವಾದ ಮೈಸೂರು ಬಜ್ಜಿಯನ್ನು ತಯಾರಿಸಲು ಮೊದಲಿಗೆ ಒಂದು ಬೌಲ್ ನಲ್ಲಿ 1.5 ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ಅಡುಗೆ ಸೋಡಾ ಮತ್ತು 1/2 ಲೀಟರ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆಯೇ

1 ಟೀಸ್ಪೂನ್ ಜೀರಿಗೆ, 2 ಟೀಸ್ಪೂನ್ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ. ಅದೇ ರೀತಿಯಾಗಿ 2 ಟೀಸ್ಪೂನ್ ಶುಂಠಿ ಪೇಸ್ಟ್ 3.5 ಲೀಟರ್ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ಬಳಿಕ 1 ಕೆಜಿ ಮೈದಾ ಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಅಲ್ಲದೆ 3 ಟೀಸ್ಪೂನ್ ಎನ್ನಿ ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ ಈ ಹಿಟ್ಟಿನ ಮಿಶ್ರಣವನ್ನು ಮುಚ್ಚಿ ಎರಡು ಗಂಟೆಗಳ ಕಾಲ ಪಕ್ಕಕ್ಕೆ ಇಡಿ.

ಎರಡು ಗಂಟೆಗಳ ಬಳಿಕ ಒಲೆ ಆನ್ ಮಾಡಿ ಮತ್ತು ಕಡಾಯಿ ಇಟ್ಟು ಡೀಪ್ ಫ್ರೈ ಮಾಡಲು ಬೇಕಾದಷ್ಟು ಎಣ್ಣೆಯನ್ನು ಹಾಕಬೇಕಾಗುತ್ತದೆ ಎಣ್ಣೆ ಬಿಸಿಯಾದ ಬಳಿಕ ನಿಮ್ಮ ಕೈಗಳನ್ನು ಸ್ವಲ್ಪ ತೇವಗೊಳಿಸಿ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆಯನ್ನಾಗಿ ಮಾಡಿಕೊಳ್ಳಿ.

Sponsored

ಕಡಾಯಿಯಲ್ಲಿ ಸಾಕಷ್ಟು ಉಂಡೆಗಳನ್ನು ಹಾಕಿದ ಬಳಿ ಇವುಗಳನ್ನು ಒಂದು ಚಮಚದಿಂದ ಎರಡು ಬದಿಗಳಲ್ಲಿ ತಿರುಗಿಸಿ ಚಿನ್ನದ ಬಣ್ಣ ಬರುವವರೆಗೂ ಹುರಿಯಿರಿ.

ಬಜ್ಜಿಗಳು ಸ್ವಲ್ಪ ಉರಿದ ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ ನಂತರ ಎಣ್ಣೆಯನ್ನು ಮತ್ತಷ್ಟು ಸುತ್ತಿನ ಬಜ್ಜಿಯ ಉಂಡೆಗಳನ್ನು ಸೇರಿಸಿ ಈಗ ಹಿಂದೆ ಹುರಿದ ಉಂಡೆಗಳನ್ನು ಸೇರಿಸಿ ಮತ್ತು ಅವುಗಳನ್ನು ಮತ್ತೆ ಉರಿಯಿರಿ ಈ ರೀತಿ ಮಾಡಿದರೆ ನಿಮಗೆ ಹೆಚ್ಚು ಎಣ್ಣೆ ಬೇಕಾಗುವುದಿಲ್ಲ.

ಇದೀಗ ಇಷ್ಟು ಸುಲಭವಾಗಿ ಮಾಡಿದರೆ ನಿಮ್ಮ ಮುಂದೆ ಸೂಪರ್ ಟೇಸ್ಟಿಯಾದ ಮೈಸೂರು ಬಜ್ಜಿಗಳು ಸವಿಯಲು ಸಿದ್ಧವಾಗುತ್ತವೆ.

ಈ ಬಜ್ಜಿಯನ್ನು ಮನೆಯಲ್ಲಿಯೇ ಈ ರೀತಿ ಮಾಡಿದರೆ ಕುಟುಂಬದ ಎಲ್ಲ ಸದಸ್ಯರಿಗೆ ಇಷ್ಟವಾಗುತ್ತದೆ.

Sponsored

ಮೈಸೂರು ಬಜ್ಜಿ ಪ್ರಿಯರು ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ 👍

ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ 😊

ಇನ್ನಷ್ಟು ಓದಿರಿ:

ಡಿಸಿಸಿ ಬ್ಯಾಂಕ್ ರಾಜಕೀಯ ಗಲಾಟೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online