1 articles found
ಹೊರಗೆ ಕ್ರಿಸ್ಪಿ ಒಳಗೆ ಸೂಪರ್ ಸಾಫ್ಟ್ ಆಗಿರುವ ಹೋಟೆಲ್ ಶೈಲಿ ಮೈಸೂರು ಬಜ್ಜಿ ರೆಸಿಪಿ! 😍 ಮನೆಲ್ಲೇ ಸುಲಭವಾಗಿ, ಕಡಿಮೆ ಪದಾರ್ಥಗಳಲ್ಲಿ ಹೋಟೆಲ್ ರುಚಿಯಂತೆ ಮೈಸೂರು ಬಜ್ಜಿ ಮಾಡುವ ವಿಧಾನವನ್ನು ವಿವರವಾಗಿ ತೋರಿಸಿದ್ದೇವೆ. ಚಹಾ ಸಮಯಕ್ಕೆ ಬ್ರೇಕ್ ಫಾಸ್ಟ್ ಗೆ ಅಥವಾ ಸಂಜೆ ಸ್ನ್ಯಾಕ್ ಗಾಗಿ ಈ ರುಚಿರುಚಿಯಾದ ಮೈಸೂರು ಬಜ್ಜಿ ಪರ್ಫೆಕ್ಟ್ ಆಯ್ಕೆ.ಮೈಸೂರು ಬಜ್ಜಿ ಪ್ರಿಯರು ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ👍
© H16news.online . All Rights Reserved. Designed by H16news.online