72 articles found
ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.
ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ 7 ಪ್ರಮುಖ ಹೈ ಸ್ಪೀಡ್ ರೈಲು ಮಾರ್ಗಗಳಲ್ಲಿ ಕಾರಿಡಾರ್ ಘೋಷಿಸಿದರು. ಬೆಂಗಳೂರಿಗೆ ವಿಶೇಷ ಒತ್ತು ನೀಡಲಾದ, ಈ ಯೋಜನೆ ಟ್ರಾನ್ಸ್ಪೋರ್ಟ್ ವೇಗ ಬಂಡವಾಳ ಹೂಡಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಿದೆ.
ಶನಿವಾರದ ಪಂಚಾಂಗ & ಭವಿಷ್ಯ ಈ ಶನಿವಾರ, ಕೆಲವು ರಾಷ್ಟ್ರೀಯ ಅವರಿಗೆ ಉದ್ಯೋಗದಲ್ಲಿ ಪ್ರಗತಿ ಮತ್ತು ವ್ಯಾಪಾರದಲ್ಲಿ ಭರ್ಜರಿ ಯಶಸ್ಸು ಕಂಡುಬರುತ್ತದೆ. ನಕ್ಷತ್ರಗಳು ಮತ್ತು ಗ್ರಹ ಸ್ಥಿತಿಗಳ ಪ್ರಭಾವದಿಂದ ತಮ್ಮ ಶಕ್ತಿ ಮತ್ತು ಶ್ರಮವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಆರ್ಥಿಕ ಮತ್ತು ವೃತ್ತಿಪರ ಯಶಸ್ಸು ಸಾಧಿಸಲು ಅವಕಾಶ ಹೆಚ್ಚುತ್ತದೆ.
ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದ ಬೆಳವಣಿಗೆ ಮತ್ತು ಭಾರತದ ಭವಿಷ್ಯ ಕುರಿತು ಚರ್ಚಿಸಲು ಭಾರತೀಯ ಕಂಪನಿಗಳ ಸಿಇಒ ಗಳ ಹಾಗೂ ಎಐ ಪರಿಣಿತ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.
Gold Rate Today: ಚಿನ್ನದ ಬೆಲೆ 1 ಗ್ರಾಮ್ ಗೆ 755 ರೂ ಇಳಿಕೆಯೊಂದಿಗೆ ಇಂದು ಇಳಿಕೆಯಲ್ಲಿದೆ. ಬೆಂಗಳೂರಿನ ಮಂಗಳೂರು ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ನವೀನ ದರಪಟ್ಟಿಯನ್ನು ಇಲ್ಲಿ ನೋಡಿ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ ನಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಈ ಸಮೀಕ್ಷೆಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ಹಣಕಾಸು ಸ್ಥಿತಿ, ಉದ್ಯೋಗ ಹಾಗೂ ಭವಿಷ್ಯದ ಆರ್ಥಿಕ ದಿಕ್ಕಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ.
ಇತಿಹಾಸ ಬರೆದ ಸೀತಾರಾಮನ್: ಸತತ 9ನೇ ಬಜೆಟ್ ಮಂಡಿಸುತ್ತಿರುವ ಸಚಿವೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಯಾರು ಎಂಬುದರ ಸಂಪೂರ್ಣ ಮಾಹಿತಿ ಮತ್ತು 540 ದಾಖಲೆಗಳನ್ನು ಇಲ್ಲಿ ಓದಿ. 2026 - 27 ವಿವರಗಳು ಮುಖ್ಯ ಘೋಷಣೆಗಳು ತೆರಿಗೆ ಮತ್ತು ವೆಚ್ಚ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.
ಜಾಗತಿಕ ಸಂಘರ್ಷಗಳ ಬಿಕ್ಕಟಿನ ಒಳಿತು ವಿಶ್ವದ ಅನೇಕ ರಾಷ್ಟ್ರಗಳು ವಿಶ್ವಾಸಾರ್ಹ ಹಾಗೂ ದೀರ್ಘಕಾಲಿನ ಪಾಲುದಾರಿಕೆಗಳನ್ನು ಹುಡುಕುತ್ತಿವೆ. ಇದೇ ಪರಿಸ್ಥಿತಿಯ ಅರಬ್ಬ ಲೀಗ್ ಮಂತ್ರಿಗಳ ಸಭೆಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಭಾರತವು ಪರಿಣಾಮಕಾರಿಯಾಗಿ ಮತ್ತು ಸಮತೋಲನ ಉತ್ತರವಾಗಿ ಹೊರಹೊಮ್ಮಿದೆ.
Amazon layoffs: ತಂತ್ರಜ್ಞಾನ ದಿಗ್ಗಜ ಅಮೆಜಾನ್ 14,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
ಅಂತರಾಷ್ಟ್ರೀಯ ರಾಜಕೀಯದ ಹೊಸ ಬೆಳವಣಿಗೆಯಲ್ಲಿ, ಭಾರತದೊಂದಿಗೆ ಒಪ್ಪಂದಕ್ಕೆ ಅಮೆರಿಕ ಕಿಡಿಕಾರಿಕೆ ತೋರಿಸಿದೆ. ಅಮೆರಿಕ ಅಧಿಕಾರಿಗಳು ಈ ಒಪ್ಪಂದವನ್ನು 'ಯುರೋಪ್ ಕಾಲ ಮೇಲೆ ಚಪ್ಪಡಿ'ಎಂದು ವಿರೋಧಿಸಿರುವುದು ಗಮನ ಸೆಳೆದಿದೆ.
ಚಿನ್ನದೊಂದಿಗೆ ವ್ಯಾಪಾರ ಒಪ್ಪಂದದ ಹಿನ್ನೆಲೆಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ,ಕೆನಡಾದ ಮೇಲೆೆ ಶೇ.100 ಸುಂಕ (ಟಾರಿಪ್) ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆ ಜಾಗತಿಕ ವ್ಯಾಪಾರ ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಅಮೆರಿಕ ಚೀನಾ ವ್ಯಾಪಾರ ಸಂಬಂಧಗಳು ಕೆನಡಾ ಮೇಲೆ (ಟಾರಿಫ) ಪರಿಣಾಮಗಳು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಇದರ ಪರಿಣಾಮಗಳ ಬಗ್ಗೆ ವಿಶ್ಲೇಷಣೆಗಳು ಆರಂಭವಾಗಿದೆ. ಟ್ರಂಪ ಅವರ ಈ ನೀಲವು ಅಂತರಾಷ್ಟ್ರೀಯ ವಾಣಿಜ್ಯ ನೀತಿ ಮತ್ತು ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.
ಕೇಂದ್ರ ಬಜೆಟ್ 2026 - 27 ರೈಲ್ವೇ ಪ್ರಯಾಣಕರಿಗೆ ಉತ್ತಮ ಸುದ್ದಿ ನೀಡಲಿದೆ ಹೊಸ ಬಜೆಟ್ ನಲ್ಲಿ ರೈಲು ಟಿಕೆಟ್ಗಳ ಕೈಗೆಟುಕುವ ದರ, ಜಾಗತಿಕ ಮಟ್ಟದ ಸಂಪರ್ಕ ಸುಧಾರಣೆಗಳು ಮತ್ತು ಪ್ರಯಾಣದ ಭದ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಯೋಜನೆಗಳು ಸಂಭಾವಿಸಲಾಗಿದೆ. ಬಜೆಟ್ ನಿರ್ಧಾರಗಳು ರೈಲ್ವೆ ಸೇವೆಯನ್ನು ಸುರಕ್ಷಿತ ಸುಲಭ ಮತ್ತು ಎಫೆಕ್ಟಿವ್ ಮಾಡಲು ಗಮನಹರಿಸಿದು ದೀರ್ಘ ದೂರ ಹಾಗೂ ಸ್ಥಳೀಯ ಪ್ರಯಾಣಿಕರಿಗೂ ಪ್ರಯೋಜನಕಾರಿ ಯಾಗಲಿದೆ.
ಕರ್ನಾಟಕದ ರೈತರಿಗೆ ದೊಡ್ಡ ರಿಲೀಫ್ ನೀಡಿರುವ ಕೇಂದ್ರ ಸರ್ಕಾರ, ಬೆಂಬಲ ಬೆಲೆಯಲ್ಲಿ ಒಂದು ಲಕ್ಷ ಮೆಟ್ರಿಕ್ ಕಡಲೆಗೆ ಅಸ್ತು ನೀಡಿದೆ. ಇದರಿಂದ ಕಡಲೆ ಬೆಲೆ ಕುಸಿತಕ್ಕೆ ತಡೆ ಬಿದ್ದು, ರೈತರಿಗೆ ನೇರ ಲಾಭವಾಗಿದೆ. ಖರೀದಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಚಿನ್ನ ಮತ್ತು ಬೆಳ್ಳಿಯ ನಂತರ ತಾಮ್ರದ ಅಬ್ಬರ 2026ರಲ್ಲಿ ಭಾರೀ ಬೆಲೆ ಏರಿಕೆ ನಿರೀಕ್ಷೆ 2026ರಲ್ಲಿ ತಾಮ್ರದ ಬೆಲೆ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ವಿಶ್ಲೇಷಕರು ಸೂಚಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಂತರ, ತಾಮ್ರವು ಕಲ್ಲುಗಡ್ಡೆ , ವಿದ್ಯುತ್ ಹಾಗೂ ನಿರ್ಮಾಣ ಕೈಗಾರಿಕೆಗಳಲ್ಲಿ ಪ್ರಮುಖವಾಗಿ ಬಳಕೆಯಾಗುವುದರಿಂದ ಬೇಡಿಕೆ ಹೆಚ್ಚಾಗುತ್ತದೆ.
© H16news.online . All Rights Reserved. Designed by H16news.online