Logo
ಮುಖಪುಟ ಓದುವುದು ಕೇಳು
#Travel - News Tag
#Travel

News Tagged with "Travel"

17 articles found

ಕೇಂದ್ರ ಬಜೆಟ್ 2026-27: ರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ದರ, ಉತ್ತಮ ಸಂಪರ್ಕ ಮತ್ತು ಸುರಕ್ಷಿತ ಪ್ರಯಾಣ
Business
ಕೇಂದ್ರ ಬಜೆಟ್ 2026-27: ರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ದರ, ಉತ್ತಮ ಸಂಪರ್...

ಕೇಂದ್ರ ಬಜೆಟ್ 2026 - 27 ರೈಲ್ವೇ ಪ್ರಯಾಣಕರಿಗೆ ಉತ್ತಮ ಸುದ್ದಿ ನೀಡಲಿದೆ ಹೊಸ ಬಜೆಟ್ ನಲ್ಲಿ ರೈಲು ಟಿಕೆಟ್ಗಳ ಕೈಗೆಟುಕುವ ದರ, ಜಾಗತಿಕ ಮಟ್ಟದ ಸಂಪರ್ಕ ಸುಧಾರಣೆಗಳು ಮತ್ತು ಪ್ರಯಾಣದ ಭದ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಯೋಜನೆಗಳು ಸಂಭಾವಿಸಲಾಗಿದೆ. ಬಜೆಟ್ ನಿರ್ಧಾರಗಳು ರೈಲ್ವೆ ಸೇವೆಯನ್ನು ಸುರಕ್ಷಿತ ಸುಲಭ ಮತ್ತು ಎಫೆಕ್ಟಿವ್ ಮಾಡಲು ಗಮನಹರಿಸಿದು ದೀರ್ಘ ದೂರ ಹಾಗೂ ಸ್ಥಳೀಯ ಪ್ರಯಾಣಿಕರಿಗೂ ಪ್ರಯೋಜನಕಾರಿ ಯಾಗಲಿದೆ.

Jan 25 4
ಹುಬ್ಬಳ್ಳಿಯಿಂದ ಉಳುವಿ ಚೆನ್ನಬಸವೇಶ್ವರ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ
Breaking News
ಹುಬ್ಬಳ್ಳಿಯಿಂದ ಉಳುವಿ ಚೆನ್ನಬಸವೇಶ್ವರ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

ರವಿ ಚನ್ನಬಸವೇಶ್ವರ ಜಾತ್ರೆಗೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ ಲಭ್ಯವಾಗಿದೆ. ಜಾತ್ರೆಯಲ್ಲಿ ಭಾಗವಹಿಸಲು ಪ್ರಯಾಣಿಕರು ಸುಲಭವಾಗಿ ಹಾಗೂ ಸುರಕ್ಷಿತವಾಗಿ ತಲುಪುವುದಾಗಿದೆ. ವಿಶೇಷ ಬಸ್ ಸೇವೆ ಜಾತ್ರೆ ದಿನಗಳಲ್ಲಿ ನಿರಂತರವಾಗಿ ಸಾಗುತ್ತದೆ, ಭಕ್ತರು ಹದಗೆಟ್ಟ ಸಮಯದಲ್ಲಿ ಧಾರ್ಮಿಕ ಉತ್ಸವಕ್ಕೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.

Jan 25 2
ವಿರಾಟ್ ಕೋಹ್ಲಿ- ಕುಲದೀಪ ಯಾದವ್: "ಉಜ್ಜಯಿನಿ ಮಹಾಕಾಳೇಶ್ವರ ದರ್ಶನ "
Trending
ವಿರಾಟ್ ಕೋಹ್ಲಿ- ಕುಲದೀಪ ಯಾದವ್: "ಉಜ್ಜಯಿನಿ ಮಹಾಕಾಳೇಶ್ವರ ದರ್ಶನ "

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಇಂಡಿಯಾ ಕ್ರಿಕೆಟ್ ಆಟಗಾರರಾದ ವಿರಾಟ ಕೊಹ್ಲಿ ಮತ್ತು ಕುಲದೀಪ ಯಾದವರವರು ಭೇಟಿ ನೀಡಿದ್ದಾರೆ. ಅವರು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

Jan 17 5
೧ ಲಕ್ಷಕ್ಕೂ ಹೆಚ್ಚು ವೀಸಾಗಳು ರದ್ದು : ಅಮೇರಿಕ
Breaking News
೧ ಲಕ್ಷಕ್ಕೂ ಹೆಚ್ಚು ವೀಸಾಗಳು ರದ್ದು : ಅಮೇರಿಕ

ಅಮೇರಿಕ ವಲಸೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ತನ್ನ ದೇಶಿಯ ಭದ್ರತೆಯನ್ನು ಬಲಪರಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನವಾಗಿದೆ: ರದ್ದು ಗೊಳಿಸಿದ ೧ ಲಕ್ಷಕ್ಕೂ ಹೆಚ್ಚು ವೀಸಾಗಳಲ್ಲಿ ಸುಮಾರು ೮೦೦ ಸಾವಿರ ವೀಸಾಗಳು ಮತ್ತು 2500 ಕ್ರಿಮಿನಲ್ ಚಟುವಟಿಕೆಗಳಿಗಾಗಿ US ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮುಖಾಮುಖಿಯಾದ ವ್ಯಕ್ತಿಗಳಿಗೆ ನೀಡಲಾದ ವೀಸಾಗಳು ಎಂದು ಅಮೇರಿಕ ತಿಳಿಸಿದೆ.

Jan 13 1
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ
Business
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ

ದೇಶ ಸುತ್ತು ಕೋಶ ಓದು ಎಂಬ ಮಾತಿದೆ . ಇಲ್ಲೊಬ್ಬ ವ್ಯಕ್ತಿ ಕಬ್ಬಿನ ಜ್ಯೂಸ್​ ವ್ಯಾಪಾರಿಯೊಬ್ಬ ಭಾರತದ ಹಲವು ಭಾಗ ಸೇರಿ ವಿಶ್ವದ 10 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದಾರೆ . ನೆಕ್ಸ್ಟ್ ಚೀನಾ ಟಾರ್ಗೆಟ್ ಅಂತೆ .

Jan 12 1
ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಲಿದೆ : ಸಿಎಂ ಸಿದ್ದರಾಮಯ್ಯ
Trending
ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಲಿದೆ : ಸಿಎಂ ಸಿದ್ದರಾಮಯ್ಯ

ಮಂಗಳೂರು: ಕರಾವಳಿಯಲ್ಲಿ ಬಂಡವಾಳ ಹೂಡಲು ಹಲವರು ಮುಂದೆ ಬಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಯಾರೆಲ್ಲಾ ಮುಂದೆ ಬರುತ್ತಾರೋ ಅವರಿಗೆ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಪ್ರವಾಸೋದ್ಯಮಕ್ಕೆ ನಮ್ಮ ಸಹಕಾರ ಬೆಂಬಲ ಕೊಟ್ಟೇ ಕೊಡುತ್ತದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ .

Jan 11 2
ಜನರ ಭರವಸೆ ಬಸ್‌ಗಳಲ್ಲಿ ಅಪಾಯ : ಅತಿವ್ಯಕ್ತಿ ವಿರುದ್ಧ ಎಚ್ಚರಿಕೆ
Trending
ಜನರ ಭರವಸೆ ಬಸ್‌ಗಳಲ್ಲಿ ಅಪಾಯ : ಅತಿವ್ಯಕ್ತಿ ವಿರುದ್ಧ ಎಚ್ಚರಿಕೆ

ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿ ಸಂಚರಿಸುತ್ತಿವೆ. ಈ ಅತಿವ್ಯಕ್ತಿ ಪ್ರಯಾಣಿಕರ ಸುರಕ್ಷತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದ್ದು, ಅಪಘಾತ ಸಂಭವದ ಸಾಧ್ಯತೆ ಹೆಚ್ಚಿಸುತ್ತದೆ. ಜನರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರು ಈ ಬಸ್ ಸೇವೆ ಅವಲಂಬಿಸಿರುವ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘನೆಯ ಪರಿಣಾಮದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ.

Jan 11 60
ಟಿ20 ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಬಾಂಗ್ಲಾ ಕ್ರಿಕೆಟ್​ ಮಂಡಳಿ ಹೇಳಿಕೆ
Sports
ಟಿ20 ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಬಾಂಗ್ಲಾ ಕ್ರಿಕೆಟ್​ ಮಂಡಳಿ ಹೇಳಿಕೆ

ಟಿ20 ವಿಶ್ವಕಪ್​ ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ.ಟಿ20 ವಿಶ್ವಕಪ್​ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸದಿರಲು ಬಾಂಗ್ಲಾದೇಶ ನಿರ್ಧರಿಸಿದೆ.

Jan 9 2
ಮಕರ ಸಂಕ್ರಾಂತಿಗೆ ಭೇಟಿ ಮಾಡಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು
Life_Style
ಮಕರ ಸಂಕ್ರಾಂತಿಗೆ ಭೇಟಿ ಮಾಡಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು

ಈ ಸಲ ಮಕರ ಸಂಕ್ರಾಂತಿ ಹಬ್ಬವನ್ನು ಡಬ್ಬಲ್ ಮಾಡಲು ಈ ಐತಿಹಾಸಿಕ ಸ್ಥಳಗಳಿಗೆ ಭೇಟಿನೀಡುವುದನ್ನು ಮರೆಯದಿರಿ.

Jan 9 2
ಆಟೋ ಡ್ರೈವರ್ ರವಿವರ್ಮನ ಪ್ಯಾನ್ ಇಂಡಿಯಾ ಜರ್ನಿ
Entertainment
ಆಟೋ ಡ್ರೈವರ್ ರವಿವರ್ಮನ ಪ್ಯಾನ್ ಇಂಡಿಯಾ ಜರ್ನಿ

ಕರ್ನಾಟಕದ ಸಾಹಸ ಕಲಾವಿದರು, ಸಾಹಸ ನಿರ್ದೇಶಕರು, ನನ್ನ ಸಹೋದರ ರಾಜ್​​ಕುಮಾರ್ ಮತ್ತು ಸಾಹಸ ನಿರ್ದೇಶಕ ಕೆ.ಡಿ.ವೆಂಕಟೇಶ್ ಅವರು. ಇಂಡಸ್ಟ್ರಿಯಲ್ಲಿ ಏನಾದರು ಮಾಡಬೇಕು ರಕ್ಕಸಪುರದೋಳ್'​ ಬಿಡುಗಡೆಗೆ ಎದುರು ನೋಡುತ್ತಿರುವ ಸಾಹಸ ನಿರ್ದೇಶಕ ರವಿವರ್ಮ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Jan 8 1
KSRTC ಟಿಕೆಟ್ ದರಗಳಲ್ಲಿ ಇಳಿಕೆ : ಪ್ರಯಾಣಿಕರಿಂದ ಭರ್ಜರಿ ಸ್ವಾಗತ
Breaking News
KSRTC ಟಿಕೆಟ್ ದರಗಳಲ್ಲಿ ಇಳಿಕೆ : ಪ್ರಯಾಣಿಕರಿಂದ ಭರ್ಜರಿ ಸ್ವಾಗತ

ಈ ದರ ಕಡಿತವು ರಾಜಹಂಸ, ನಾನ್-ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಮತ್ತು ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಸೇವೆಗಳಿಗೆ ಅನ್ವಯವಾಗುತ್ತದೆ. ಇದು ಆಯ್ದ ಮಾರ್ಗಗಳಲ್ಲಿ ಮಾತ್ರ ಜಾರಿಯಲ್ಲಿದ್ದು, ಜನವರಿ - ಮಾರ್ಚ್ ಅವಧಿಯ (ಆಫ್-ಸೀಸನ್) ಕಡಿಮೆ ದಟ್ಟಣೆ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Jan 7 1
ಸುರಕ್ಷಿತ ವಿಮಾನ ಪ್ರಯಾಣ: ಪವರ್‌ಬ್ಯಾಂಕ್ ಬಳಕೆ ನಿಷೇಧ
Technology
ಸುರಕ್ಷಿತ ವಿಮಾನ ಪ್ರಯಾಣ: ಪವರ್‌ಬ್ಯಾಂಕ್ ಬಳಕೆ ನಿಷೇಧ

ವಿಮಾನ ಹಾರಾಟದ ಸಮಯದಲ್ಲಿ ಸೀಟಿನಲ್ಲಿರುವ ಪವರ್ ಸಾಕೆಟ್‌ಗೆ ಪವರ್ ಬ್ಯಾಂಕ್ ಸಂಪರ್ಕಿಸ ಬೇಕಾದರೆ ಪವರ್ ಬ್ಯಾಂಕ್‌ಗಳನ್ನು ಹ್ಯಾಂಡ್ ಲಗೇಜ್‌ನಲ್ಲಿ ಮಾತ್ರ ಸಾಗಿಸಬಹುದು. ಓವರ್‌ಹೆಡ್ ಬಿನ್ ಅಥವಾ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಇಡುವುದನ್ನು ನಿಷೇಧಿಸಲಾಗಿದೆ. ಅದು ಹೇಗೆ ಎಂದು ತಿಳಿಯೋಣ ಬನ್ನಿ.

Jan 5 0
ಅದಿಲಾಬಾದ್ ಹತ್ತಿರ ತೆಲಂಗಾಣದ ಮಿಸ್ಟಿ ಹಿಲ್ಸ್
Travel
ಅದಿಲಾಬಾದ್ ಹತ್ತಿರ ತೆಲಂಗಾಣದ ಮಿಸ್ಟಿ ಹಿಲ್ಸ್

ತೆಲಂಗಾಣದ ಅಡಿಲಾಬಾದ್ ಸಮೀಪ ಮಿಸ್ಟಿ ಹಿಲ್ಸ್ ಮತ್ತು ಅಡಿವಾಸಿ ಹಳ್ಳಿಗಳು ಪ್ರಕೃತಿ ಪ್ರೇಮಿಗಳಿಗಾಗಿ ರಹಸ್ಯವಾದ ಸ್ಥಳವಾಗಿದೆ. ಈ ಪುಟ್ಟ, ಸುಂದರ ಹತ್ತಿ ಪರ್ವತಗಳು, ಹಸಿರು ಕಾಡುಗಳು, ಮತ್ತು ಸಮೃದ್ಧ ಜೈವವೈವಿಧ್ಯ ಪ್ರವಾಸಿಗರಿಗೆ ಮನಃಪೂರ್ವಕ ಅನುಭವ ನೀಡುತ್ತವೆ. ಇಲ್ಲಿ ಇರುವ ಅಡಿವಾಸಿ ಹಳ್ಳಿಗಳ ಜೀವನ ಶೈಲಿ, ಅವರ ಸಂಸ್ಕೃತಿ ಮತ್ತು ಸ್ಥಳೀಯ ಪರಂಪರೆಗಳನ್ನು ಕಂಡು ಪ್ರವಾಸಿಗರಿಗೆ ಅನನ್ಯ ಅನುಭವ ಸಿಗುತ್ತದೆ.

Jan 5 2
ಅರೇಬಿಯನ್ ಸಮುದ್ರದ ರಾಣಿ : ಹೆಸರಿನ ಹೆಗ್ಗುರುತು
Travel
ಅರೇಬಿಯನ್ ಸಮುದ್ರದ ರಾಣಿ : ಹೆಸರಿನ ಹೆಗ್ಗುರುತು

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅದರ ಪಾತ್ರ, ವಿಶಿಷ್ಟ ಭೌಗೋಳಿಕತೆ ಮತ್ತು ಅದರ ಐತಿಹಾಸಿಕ ಮಹತ್ವದಿಂದಾಗಿ ಕೊಚ್ಚಿ (ಕೇರಳ) ಅನ್ನು 'ಅರೇಬಿಯನ್ ಸಮುದ್ರದ ರಾಣಿ' ಎಂದು ಕರೆಯಲಾಗುತ್ತದೆ.

Jan 5 1
ಭಾರತೀಯರಿಗೆ ವೆನೆಜುವೇಲಾ ಪ್ರಯಾಣ ನಿಷೇಧ
Breaking News
ಭಾರತೀಯರಿಗೆ ವೆನೆಜುವೇಲಾ ಪ್ರಯಾಣ ನಿಷೇಧ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಪತ್ನಿ ಸಿಲಿಯಾ ಫ್ಲೋರೆಸ್​ ಅವರನ್ನು ಅಮೆರಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ನಂತರ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೆನಿಜುವೆಲಾಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ. ವೆನೆಜುವೆಲಾದ ಎಲ್ಲಾ ಭಾರತೀಯರು ತೀವ್ರ ಜಾಗರೂಕರಾಗಿರುವಂತೆ ತಿಳಿಸಿದೆ.

Jan 4 1
ಮುಖ್ಯ ಪ್ರವಾಸಿ ತಾಣ ಗುಲ್ಮಾರ್ಗ್ : ಹಿಮದ ದೃಶ್ಯಗಳು ವೈರಲ್
Breaking News
ಮುಖ್ಯ ಪ್ರವಾಸಿ ತಾಣ ಗುಲ್ಮಾರ್ಗ್ : ಹಿಮದ ದೃಶ್ಯಗಳು ವೈರಲ್

ಕಾಷ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್ ನಲ್ಲಿ -7°C ತಾಪಮಾನ ದಾಖಲಾಗಿದ್ದು, ಪ್ರವಾಸಿಗರಿಗೆ ಹಿಮಪಾತದ ಸುಂದರ ದೃಶ್ಯಗಳ ಅನುಭವ ಸಿಗುತ್ತಿದೆ. ಹಿಮಪಾತ ಪ್ರಿಯರು ಮತ್ತು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುವಂತೆ ಸೆಳೆಯುತ್ತಿದೆ.

Jan 3 1
Page 1 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online