ಯುವ ಜನತೆಗೆ ಸ್ಪೂರ್ತಿದಾಯಕ ಸಂದೇಶ ನೀಡಿದ ಅವರು ಯಶಸ್ಸು ಶ್ರಮ ದೃಢ ನಿಶ್ಚಯ ಮತ್ತು ಕಾರ್ಯ ಪ್ರವೃತ್ತಿ ಇಂದಲೇ ಸಾಧ್ಯವೆ ವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು .
ಪರೀಕ್ಷಾ ಪೇ ಚರ್ಚಾ 2026ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಮಹತ್ವದ ಸಲಹೆಯನ್ನು ನೀಡಿದರು. ಕನಸು ಕಾಣುವುದು ಅಪರಾಧವಲ್ಲ, ಆದರೆ ಅದನ್ನು ನನಸಾಗಿಸಲು ಶ್ರಮಿಸಬೇಕು ಎಂದರು. ಸಮಯ ನಿರ್ವಹಣೆ, ಹೊಸ ಯೋಜನೆ ವಿಷಯಗಳನ್ನು ಕಲಿಯುವುದು ಮತ್ತು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದಿರುವುದು ಯಶಸ್ವಿಗೆ ಮುಖ್ಯ ಎಂದು ಮೋದಿ ಪ್ರತಿಪಾದಿಸಿದರು. ಅಂಕಗಳಿಗಿಂತ ಕೌಶಲ ಮತ್ತು ಜೀವನದಿ ನಿಜವಾದ ಉದ್ದೇಶಕ್ಕೆ ಒತ್ತು ನೀಡುವಂತೆ ಪ್ರೋತ್ಸಾಹಿಸಿದರು ಪ್ರಧಾನಿ ಮೋದಿರವರು.
ನವದೆಹಲಿ: ಫೆಬ್ರವರಿ 6, ಇದು 'ಪರೀಕ್ಷಾ ಪೇ ಚರ್ಚಾ'( Pariksha Pe Charcha) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಮೋದಿ ಅವರು, ನೀವು ಸಮರ್ಥರಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಕನಸು ಕಾಣದಿರುವುದು ಅಪರಾಧ, ಕನಸನ್ನು ಪ್ರತಿಯೊಬ್ಬರು ಕಾಣಲೇಬೇಕು, ಕೇವಲ ಕನಸಿನ ಬಗ್ಗೆ ಮಾತನಾಡುತ್ತ ಇರುವುದಲ್ಲ, ಸಫಲತೆಯ ಹಾದಿ ಹಿಡಿದು ಸಾಗಬೇಕು ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದಾರೆ.
ಒಬ್ಬ ವಿದ್ಯಾರ್ಥಿ ಗಗನಯಾತ್ರಿ ಯಾಗಲು ಬಯಸಿದರೆ ಸಂಪೂರ್ಣವಾಗಿ ಅಧ್ಯಯನ ಮಾಡಬೇಕು ಜ್ಞಾನವನ್ನು ವಿಸ್ತರಿಸುವುದನ್ನು ಮುಂದುವರಿಯಬೇಕು ಕೇವಲ ನನ್ನ ಕನಸು ಇದಿದೆ ಎನ್ನುತ್ತಾ ಜಪ ಮಾಡುತ್ತಿರುವುದಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಮಕ್ಕಳಿಗೆ ಹೊಸ ವಿಷಯಗಳನ್ನು ಕಳಿಸಲು ಹೊತ್ತು ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಹೊಸ ವಿಷಯಗಳನ್ನು ಕಲಿಯುವ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಕಡಿಮೆ ಅಂಕಗಳನ್ನು ಪಡೆದರು ಭಯಪಡಬೇಡಿ ಬದಲಾಗಿ ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಎಂದು ಉತ್ತಮವಾಗಿ ಕೆಲಸ ಮಾಡಿ, ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅವರು ಹೇಳಿದರು.
ಪೋಷಕರಿಗೆ ಪ್ರಧಾನಿ ಮೋದಿ ಈ ಸಲಹೆ: ಮಕ್ಕಳು ಅಧ್ಯಯನದ ಒತ್ತಡವನ್ನು ಅನುಭವಿಸು ದಂತೆ ಪೋಷಕರವರ ಮೇಲೆ ಅನಗತ್ಯ ಒತ್ತಡ ಹೇರಬಾರದೆಂದು ಪ್ರಧಾನಿ ಮೋದಿ ಅವರು ಹೇಳಿದರು.
ನಿಮಗೆ ಸೌಲಭ್ಯಗಳು ಯಶಸ್ವಿಗೆ ಕಾರಣವಾಗುವುದಿಲ್ಲ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಮಹತ್ವದ ಸಲಹೆಗಳು ಸೌಲಭ್ಯಗಳ ಯಶಸ್ವಿನ ಮೂಲವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಪಂಚತಾರಾ ಹೋಟೆಲ್ ನಲ್ಲಿ ವಾಸುಸುವುದರಿಂದಲೇ ಅಧೇನದ ಮೇಲೆ ಹೆಚ್ಚು ಗಮನ ಸಿಗುತ್ತದೆ ಎಂಬ ಭ್ರಮೆ ತಪ್ಪು ಎಂದು ಅವರು ಹೇಳಿದರು. ಸೌಲಭ್ಯಗಳು ಗಮನವನ್ನು ಹೆಚ್ಚಿಸುವುದಿಲ್ಲ; ಬದಲಾಗಿ ಶಿಸ್ತು, ಪರಿಶ್ರಮ ಮತ್ತು ದೃಢ ಸಂಕಲ್ಪವೇ ಯಶಸ್ವಿಗೆ ದಾರಿಯನ್ನು ಮೋದಿ ಒತ್ತಿ ಹೇಳಿದರು.
ಟಾಪರ್ ಗಳ ಹಿನ್ನಲೆ ಕುರಿತು ಮಾತನಾಡಿದ ಅವರು ಬಹುತೇಕ ಶ್ರೇಷ್ಠ ವಿದ್ಯಾರ್ಥಿಗಳು ಬಡತನದಲ್ಲಿ ಬೆಳೆದವರಾಗಿದ್ದರು ಗಮನಾರ್ಹ ಎಂದರು. ಸವಾಲುಗಳ ನಡುವೆ ಗುರಿ ಸಾಧಿಸಿದ ಉದಾಹರಣೆಗಳು ಹೆಚ್ಚು ಸ್ಪೂರ್ತಿ ನೀಡುತ್ತವೆ ಎಂದವರು ಹೇಳಿದರು.
ಸಮಯ ನಿರ್ವಹಣೆ ಮೋದಿ ಸಲಹೆ ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಕೆಲಸಗಳನ್ನು ಡೈರಿನಲ್ಲಿ ಬರೆಯುವ ಅಭ್ಯಾಸ ಬೆಳೆಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಪ್ರತಿದಿನ ಯಾವ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಮತ್ತು ಯಾವುದೇ ಬಾಕಿಯಿದೆ ಎಂಬುದನ್ನು ಮರುದಿನ ಪರಿಸ್ಥಿತಿ ಮೂಲಕ ಸಮಯ ನಿರ್ವಹಣೆ ಕೌಶಲ್ ಗಳಿಸಿಕೊಳ್ಳಬಹುದು ಇದರಿಂದ ಒತ್ತಡೋ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
12 ನೇ ತರಗತಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಹೇಗೆ?
12 ನೇ ತರಗತಿ ಬೋರ್ಡ್ ಪರೀಕ್ಷೆಗಳ ಜೊತೆಗೆ ಸ್ಮರಣಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸವಾಲಿನ ವಿಷಯವಾಗಿದ್ದರು. ಬೋರ್ಡ್ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕು ಎಂದು ಮೋದಿ ಹೇಳಿದರು. ಪಾಠ್ಯಾಧರಿತ ಅಧ್ಯಯನ ಮೇಲೆ ಗಮನ ಹರಿಸಿದರೆ ಅದೇ ತಯಾರಿ ಸರ್ವನಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ ಎಂದವರು ವಿವರಿಸಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳ್ಳ ಎಂದು ಕೊಳ್ಳದೆ ನಿರಂತರ ಪರಿಶ್ರಮದಿಂದ ಮುಂದುವರೆದರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.
ಪರೀಕ್ಷೆಗೆ ಓದುವುದು ಹೇಗೆ? ಶಿಕ್ಷಕರು ತಮ್ಮೆಗೆ ಅಂಕಗಳನ್ನು ತಂದು ಕೊಡುವ ವಿಷಯಗಳನ್ನು ಕಳಿಸುವ ಪ್ರಯತ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಉತ್ತಮ ಶಿಕ್ಷಕರು ಇಡೀ ಪಠ್ಯಕ್ರಮದ ಮೇಲೆ ಕೇಂದ್ರೀಕರಿಸುತ್ತಾರೆ ಇದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ ಬೌಲರ್ ಬುಜದ ವ್ಯಾಯಾಮ ಮಾಡುವುದರಿಂದ ಮಾತ್ರ ಪಿಟ್ ಆಗಿರಬಹುದು ಎಂದವರು ಹೇಳಿದರು? ಬೌಲರ್ ಚೆನ್ನಾಗಿ ಬೌಲಿಂಗ್ ಮಾಡಲು ಬಯಸಿದರೆ ಅವನು ತನ್ನ ಇಡೀ ದೇಹವನ್ನು ಪಿಟ್ ಆಗಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವದೇಶಿ ವಸ್ತುಗಳನ್ನು ಗೌರವಿಸಿ: ನಾವೇ ಸ್ವದೇಶಿ ವಸ್ತುಗಳನ್ನು ಗೌರವಿಸುತ್ತಿದ್ದರೆ ಬೇರೆ ದೇಶದವರು ಅದನ್ನು ಗೌರವಿಸುತ್ತಾರಾ ವಿಕಸಿತ್ತ ಭಾರತ ನಿರ್ಮಾಣ ಮಾಡುವಾಗ ಇದೆಲ್ಲ ಅಂಶಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ನಮ್ಮ ದೇಶದಲ್ಲಿ ಸಿದ್ಧಪಡಿಸುವ ವಸ್ತುಗಳನ್ನು ನಾವು ಗೌರವಿಸಬೇಕು ಎಂದರು. ಭಾರತದಲ್ಲಿ ಇಂಟರ್ನೆಟ್ ಅಂಗವಾಗಿದೆ ಎಂಬ ಕಾರಣಕ್ಕೆ ಸಮಗ್ರ ವ್ಯರ್ಥ ಮಾಡಬೇಡಿ ಎಂದು ಪ್ರಧಾನಿ ಮೋದಿ ಅವರು ಸಲಹೆ ನೀಡಿದರು.
ಇನ್ನಷ್ಟು ಓದಿರಿ:
ಅಧಿಕಾರ ಯಾರಿಗೂ ಶಾಶ್ವತವಲ್ಲ : ವಿ. ಸೋಮಣ್ಣ