BELAGAVI NEWS :
ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಸ್ಐಟಿ ಅಧಿಕಾರಿಗಳು ಸಾಮಾನ್ಯ ಉಡುಪಿನಲ್ಲಿ ಕಾರ್ಯಾಚರಣೆ ನಡೆಸಿದರು. ಡೆಹ್ರಾಡೂನ್ ನಲ್ಲಿರುವ ಅವರ ನಿವಾಸಕ್ಕೆ ತೆರಳಿ ಪ್ರಮೋದ್ ನೌಟಿಯಾಲ್ ಅವರನ್ನು ವಶಕ್ಕೆ ಪಡೆದ ಬಳಿಕ, ವಿಚಾರಣೆಗಾಗಿ ಚಮೋಲಿ ಜಿಲ್ಲೆಗೆ ಕರೆತರಲಾಗಿದೆ.
ಎಸ್ ಐ ಟಿ ಅಧಿಕಾರಿಗಳು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಕಾಣಿಕೆ ನಿರ್ವಹಣೆ, ಹಣದ ಬೈವಾಟು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆಯ ಪ್ರಗತಿಗೆ ಅನುಗುಣವಾಗಿ ಇನ್ನಷ್ಟು ಬಂಧನಗಳು ಮತ್ತು ಮಹತ್ವದ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ.
ಅಮಾನತು ವಿರುದ್ಧ ಹೈಕೋರ್ಟ್ ಮೊರೆ, ಮಧ್ಯೆ ಎಸ್ಐಟಿ ಬಂಧನ.
ಬದರಿ-ಕೇದಾರ ದೇವಾಲಯ ಸಮಿತಿ ಉದ್ಯೋಗಿ ಯಾಗಿದ್ದ ಪ್ರಮೋದ್ ನೌಟಿಯಾಲ್ ಭಕ್ತರ ಕಾಣಿಕೆ ಕಳ್ಳತನದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆರೋಪಿಗಳು ಕೇಳಿ ಬಂದ ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಅಮಾನತು ಕ್ರಮವನ್ನು ಪ್ರಶ್ನಿಸಿ ನೌಟಿಯಾಲ್ ಉತ್ತರಖಂಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಬಿಕೆಟಿಸಿಗೆ ನಿರ್ದೇಶನ ನೀಡಿ ಜುಲೈ 16ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
ಇದರ ನಡುವೆಯೇ ವಿಶೇಷ ತನಿಖಾದಳ ನೌಟಿಯಾಲ್ ಉತ್ತರಾಖಂಡ್ ಹೈಕೋರ್ ಗೆ ಅರ್ಜಿ ಸಲ್ಲಿಸಿದ್ದರು. ಅಜ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಬಿಕೆ ಟಿಸಿಗೆ ನಿರ್ದೇಶನ ನೀಡಿ ಜುಲೈ 16ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಪಡಿಸಿದೆ.
ಇದರ ನಡುವೆಯೇ ವಿಶೇಷ ತನಿಕಾ ದಳ ನೌಟಿಯಾಲ್ ಅವರನ್ನು ಬಂಧಿಸಿದ್ದು, ಪ್ರಕರಣದ ತನಿಕೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಆಧಾರದ ಮೇಲೆ ಮತ್ತಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ಐಟಿ ಈಗ ದೇವಾಲಯದ ಕಾಣಿಕೆ ನಿರ್ವಹಣೆ, ಹಣದ ವೈವಾಟು ಹಾಗೂ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ಜಾಲವನ್ನು ಬಯಲಿ ಗೆಳೆಯ ನೀತಿನಲ್ಲಿ ತನಿಖೆ ಮುಂದುವರೆದಿದೆ.
ಬದರಿನಾಥ್ ದೇಗುಲ ಕಾಣಿಕೆ ಕಳ್ಳತನ ಆರೋಪ ಬಹಿರಂಗವಾದದ್ದು ಹೇಗೆ?
ಬದರಿನಾಥ ದೇಗುಲದ ಕಾಣಿಕೆ ಕಳ್ಳತನ ಪ್ರಕರಣ ಮೊದಲ ಬಾರಿಗೆ ಭೈರವ ಸೇನೆಯ ಸ್ಥಾಪಕ ಸಂದೀಪ್ ಖತ್ರಿ ಅವರ ಆರೋಪದ ಮೂಲಕ ಬೆಳಕಿಗೆ ಬಂದಿತ್ತು. ಭಕ್ತರು ದೇವಾಲಯಕ್ಕೆ ಸಲ್ಲಿಸಿದ ಕಾಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ತಮ್ಮ ಬರಿ ಇದೆ ಎಂದು ಅವರು ಸಾರ್ವಜನಿಕವಾಗಿ ಆಯೋಜಿಸಿದ್ದರು.
ಈ ಆರೋಪ ರಾಜ್ಯದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ನಾಲ್ವರು ಸದಸ್ಯರ ಆಂತರಿಕ ತನಿಕ ಸಮಿತಿಯನ್ನು ರಚಿಸಿ ಪ್ರಾಥಮಿಕ ತನಿಖೆಗೆ ಆದೇಶ ನೀಡಿದರು.
ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾದ ಬಳಿಕ, ಉತ್ತರಾಖಂಡ ಸರ್ಕಾರವು ಮೂರು ಸದಸ್ಯರ ಉನ್ನತ ಮಟ್ಟದ ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಪ್ರಾಥಮಿಕ ತನಿಖೆಗೆ ಆದೇಶ ನೀಡಿದರು.
ಪ್ರಕರಣ ಮಾಧ್ಯಮಗಳಲ್ಲಿ ಆದ ಬಳಿಕ, ಉತ್ತರಖಂಡ ಸರ್ಕಾರವು 3 ಸದಸ್ಯರ ಉನ್ನತ ಮಠದ ವಿಶೇಷತೆ ಸಮಗ್ರ ತನಿಖೆಗೆ ಮುಂದಾಯಿತು. ತನಿಖೆಯ ಮೊದಲ ಹಂತದಲ್ಲಿ ಆರೋಪ ಎದುರಿಸುತ್ತಿದ್ದ ಬಿಕೆಟಿಸಿ ಉದ್ಯೋಗಿ ಪ್ರಮೋದ್ ನೌಟಿಯಾಲ್ ಅವರನ್ನು ಬಂದಿಸಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ವೇಗಗೊಳಿಸಿದೆ. ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಇನ್ನೂ ಹಲವು ಮಂದಿಯ ಪಾತ್ರವಿದೆಯೇ ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.