<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ

Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ
Summary: Union Budget 2026: ವಿದ್ಯಾರ್ಥಿನಿಯರಿಗೆ ಬಂಪರ್ ರ್ ಗಿಫ್ಟ್! ಕೇಂದ್ರ ಸರ್ಕಾರ 2026ನೇ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೃಹತ ಘೋಷಣೆ ಮಾಡಿದೆ. ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸಮಗ್ರ ವಾಸಸ್ಥಳ ಲಭ್ಯವಾಗುವಂತೆ. ಜೊತೆಗೆ, ರಾಜ್ಯದಲ್ಲಿ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ಸ್ಥಾಪನೆಗೊಂಡಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬೆಳವಣಿಗೆಯಂದು ನಿರೀಕ್ಷಿಸಲಾಗಿದೆ.

belagavi news:

ಈ ಬಜೆಟ್ ಕ್ರಮವು ವಿದ್ಯಾರ್ಥಿಯರಿಗಾಗಿ ಬಂಪರ್ ಬೆಂಬಲ ನೀಡುವುದಲ್ಲದೆ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಮುಂದಿನ ಹಂತಕ್ಕೆ ತಳ್ಳುವ ನಿರ್ಧಾರ ಆಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರೋತ್ಸಾಹದಿಂದ ಸ್ವಾಗತಿಸಿದ್ದಾರೆ.

ಈ ಕೇಂದ್ರ ಬಜೆಟ್ 2026ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಭರ್ಜರಿ ಅನುದಾನ ಘೋಷಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿ ನಿಲಯಗಳು ( Hostel for Girls) ನೀರ್ಮಿಸುವುದನ್ನು ಪ್ರಸ್ತಾಪಿಸಿದ್ದು, ಯುವತಿಯರ ಸುರಕ್ಷಿತ ವಾಸ ಸ್ಥಳವನ್ನು ಒದಗಿಸುವುದೇ ಉದ್ದೇಶವಾಗಿದೆ.

ಇನ್ನು ಜಾಮ್ ನಗರದಲ್ಲಿ WHO ಕೇಂದ್ರ ಈಶಾನ್ಯ ಭಾರತದ AIIMS, ಹಾಗೂ ಪ್ರವಾಸೋದ್ಯಮ ಕ್ಷೇತ್ರದ (National Institute of Hospitality) ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಈ ಯೋಜನೆಗಳು ಉತ್ಪನ್ನ ಶಿಕ್ಷಣ ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬೆಳವಣಿಗೆ ತರಲಿವೆ ಎಂದು ನಿರೀಕ್ಷಿಸಲಾಗಿದೆ.

Sponsored

ಈ ಬಜೆಟ್ ಘೋಷಣೆಗಳು ರಾಜ್ಯದ ಮತ್ತು ಕೇಂದ್ರದ ಶಿಕ್ಷಣ ಆರೋಗ್ಯ ಮತ್ತು ಪ್ರವಾಸೋದ್ಯಮದಲ್ಲಿ ಸುಧಾರಿತ ಮೂಲ ಸೌಕರ್ಯ ಮತ್ತು ಸೌಕರ್ಯಗಳನ್ನು ನೀಡುವ ಮೂಲಕ ಯುವ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಬಂಪರ್ ಬೆಂಬಲ ನೀಡುತ್ತವೆ.

ಬಜೆಟ್ ಬಂತು! ಉದ್ಯೋಗಸ್ಥರು ಮತ್ತು ಟ್ಯಾಕ್ಸ್ ಪಾವತಿದಾರರು ಟಿವಿ ಮುಂದೆ ಕುಳಿತವರುವಾಗ ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಭರ್ಜರಿ ಉಡುಗರೆ ನೀಡಿದ್ದಾರೆ.

ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ:

ದೇಶದ ಎಲ್ಲಾ ರಾಜ್ಯಗಳಲ್ಲಿ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ನಿರ್ಮಿಸಲಾಗುವುದು.

Sponsored

ಪ್ರತಿ ಜಿಲ್ಲೆಗೂ ವಿದ್ಯಾರ್ಥಿನಿ ನಿಲಯ (Girls Hostel) ಸ್ಥಾಪನೆ ಮಾಡಲಾಗುವುದು ಇದು ಯುವತಿಯರ ಸುರಕ್ಷಿತ ವಾಸಸ್ಥಳಕ್ಕೆ ನೇರವಾಗಲಿದೆ.

ಈ ಬಜೆಟ್ ಕ್ರಮಗಳು ಉತ್ತಮ ಶಿಕ್ಷಣ ಸೌಲಭ್ಯ ಮತ್ತು ಸಮಾನ ಅವಕಾಶ ಕಲ್ಪಿಸುವುದರ ಮೂಲಕ ಯುವ ಜನತೆಗೆ ಮಹತ್ವದ ಪ್ರೋತ್ಸಾಹ ನೀಡುತ್ತವೆ.

ಬಜೆಟ್ 2026 ಪ್ರಕಾರ ಕೇಂದ್ರ ಸರ್ಕಾರವು ಶಿಕ್ಷಣ ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭರ್ಜರಿ ಘೋಷಣೆ ಮಾಡಿದೆ.

ಪ್ರತಿ ಜಿಲ್ಲೆಗೂ ವಿದ್ಯಾರ್ಥಿನಿ ನಿಲಯ ನಿರ್ಮಿಸಲಾಗುತ್ತದೆ ,ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿದೆ.

Sponsored

ಯುನಿವರ್ಸಿಟಿ ಮತ್ತು ಸ್ಕಿಲ್ ಸೆಂಟರ್ಗಳ ನಿರ್ಮಾಣಕ್ಕೆ ಕೇಂದ್ರದ ಪೂರ್ಣ ಸಹಕಾರ ಒದಗಿಸಲಾಗುವುದು, ಯುವ ಜನರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಭೇಟಿಗಾಗಿ ಅವಕಾಶ ಸೃಷ್ಟಿ ಮಾಡಲಾಗುತ್ತಿದೆ.

ಗುಜರಾತನ್ ಜಾಮ್ ನಗರದಲ್ಲಿ WHO ಕೇಂದ್ರ ಸ್ಥಾಪನೆ ಯಾಗಲಿದೆ, ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮಹತ್ವದ ಹೆಜ್ಜೆ.

ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು (National Institute of Hospitality) ನಿರ್ಮಾಣ ಘೋಷಿಸಲಾಗಿದೆ, ಇದು ಉದ್ಯೋಗವಕಾಶ ಮತ್ತು ಪರ್ಯಟಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಈ ಬಜೆಟ್ ಘೋಷಣೆಗಳು ಶಿಕ್ಷಣ ಆರೋಗ್ಯ ಮತ್ತು ಉದ್ಯೋಗಾವಕಾಶಗಳಲ್ಲಿ ಕಾಂತ್ರಿಕಾರಕ ಬೆಳವಣಿಗೆ ತರಲಿವೆ ಎಂದು ನಿರೀಕ್ಷಿಸಲಾಗಿದೆ.

Sponsored

ಹೌದು! ಕೇಂದ್ರ ಬಜೆಟ್ 2026ನಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯ ಹಾಸ್ಟೆಲ್ ಸ್ಥಾಪನೆ ಘೋಷಿಸಲಾಗಿದೆ.

ಈ ಯೋಜನೆಯ ಉದ್ದೇಶ:

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುವುದು.

ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ಪ್ರವೇಶವನ್ನು ಸುಲಭಗೊಳಿಸುವುದು.

Sponsored

ಸುರಕ್ಷಿತ ವಾಸ ಸ್ಥಳ ಒದಗಿಸುವ ಮೂಲಕ ವಿದ್ಯಾರ್ಥಿನಿಯ ಸ್ಕೂಲ್ ಹಾಜರಾತಿ ಮತ್ತು ಪಾಠಶಾಲಾ ಶ್ರೇಷ್ಠತೆಯನ್ನು ಸುಧಾರಿಸುವುದು.

ಈ ಬಜೆಟ್ ಕ್ರಮವು ಸ್ಥಳೀಯ ಮಹಿಳಾ ವಿದ್ಯಾಭ್ಯಾಸದಲ್ಲಿ ಕಾಂತ್ರಿಕಾರಕ ಬೆಳವಣಿಗೆ ತರಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಮಾನಾವಕಾಶದ ದೃಷ್ಟಿಕೋನವನ್ನು ಪ್ರೋತ್ಸಾಹಿಸುತ್ತದೆ.

Union Budget 2026 ಪ್ರಕಾರ ದೇಶಾದ್ಯಂತ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ಸ್ಥಾಪನೆಯಾಗುತ್ತವೆ.

ಈ ಯೋಜನೆಯ ಪ್ರಮುಖ ಉದ್ದೇಶವು ಉನ್ನತ ಶಿಕ್ಷಣದ ಮೂಲಸೌಕರ್ಯವನ್ನು ವಿಸ್ತರಿಸುವುದು ಮತ್ತು ವಿದ್ಯಾರ್ಥಿಗಳಿಗೆ ಸಮಗ್ರ ಶೈಕ್ಷಣಿಕ ಅನುಭವ ಒದಗಿಸುವದಾಗಿದೆ.

Sponsored

ಮುಂದುವರೆದ ಘೋಷಣೆಗಳು:

ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆ ಗಳು (All India Institutes of Ayurveda) ಸ್ಥಾಪನೆ.

ಮೂರು ಹೊಸ NIPER ಸೆಂಟರ್ ಗಳು (National Institute of Pharmaceutical of Research) ಆರಂಭ.

Sponsored

IITಗಳಲ್ಲಿ ಕ್ರಿಯೇಟರ್ ಲ್ಯಾಬ್ ಗಳು ನಿರ್ಮಿಸುವ ಮೂಲಕ ಇವತ್ತು ಜ್ಞಾನದ ನವೀನತೆ ಮತ್ತು ತಾಂತ್ರಿಕ ಉದ್ದಿಮೆಯನ್ನು ಉತೇಜನ.

• ಪೂರ್ವ ಭಾರತದ ಹೊಸ ಡಿಸೈನ್ ಇನ್ಸ್ಟಿಟ್ಯೂಟ್ ಸ್ಥಾಪನೆ ವಿನ್ಯಾಸ ಮತ್ತು ಕ್ರಿಯೇಟಿವ್ ಶಿಕ್ಷಣವನ್ನು ಉತ್ತೇಜಿಸುವ ಗುರಿ.

ಈ ಬಜೆಟ್ ಕ್ರಮಗಳು ಉನ್ನತ ಶಿಕ್ಷಣ ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೇಶವನ್ನು ಅರಿತ ಅಭಿವೃದ್ಧಿ ಹಾದಿಗೆ ತಳ್ಳಲಿವೆ.

Union Budget 2026 ಪ್ರಕಾರ ಈಶಾನ್ಯ ಭಾರತದಲ್ಲಿ ಹೊಸ AIIMS ( All India Institute of Medical Sciences) ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತದೆ.

Sponsored

ಈ ಮೂಲಕ ಆರೋಗ್ಯ ವಲಯದ ಮೂಲಸೌಕರ್ಯವನ್ನು ಉತ್ತಮಗೊಳಿಸಿ, ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗಲಿದೆ.

ಪ್ರತಿ ಜಿಲ್ಲೆಗೂ ಬಾಲಕಿಯ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಹೆಚ್ಚಾಗಲಿದೆ.

ಟಿಸಿಎಸ್ ಕಡಿತ: ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ವೆಚ್ಚಗಳ ಮೇಲೆ ಟಿಸಿಎಸ್ ಶೇ.5 ರಿಂದ ಶೇ.2ಕ್ಕೆ ಇಳಿಕೆ.

ವಿದೇಶ ಯಾತ್ರೆಗಳ ಟಿಸಿಎಸ್ ಶೇ.2 ರಷ್ಟು ಇಳಿಕೆ.

Sponsored

ಅನಿವಾಸಿ ಭಾರತೀಯ ಸ್ಥಿರಾಸ್ತಿಯ ಮೇಲೆ ಟಿಡಿಎಸ್ ಕಡಿತ, ಹೂಡಿಕೆದಾರರಿಗೆ ಮತ್ತು NRIs ಗೆ ಲಾಭ.

ಈ ಕ್ರಮಗಳು ಆರೋಗ್ಯ ಶಿಕ್ಷಣ ಮತ್ತು ಹೂಡಿಕೆಗೆ ಉತ್ತೇಜನ್ನ ನೀಡುತ್ತವೆ ಮತ್ತು ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪ್ರೋತ್ಸಾಹಿಸುತ್ತದೆ.

ಇನ್ನಷ್ಟು ಓದಿರಿ:

ಅಣ್ಣಾಮಲೈ ದಿಢೀರ್ ರಾಜೀನಾಮೆ : ಕಾರಣ ಏನು ?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online