3 articles found
10 students in 120 seats: Mumbai University's sub-centres are running nearly empty, Senate data shows
Union Budget 2026: ವಿದ್ಯಾರ್ಥಿನಿಯರಿಗೆ ಬಂಪರ್ ರ್ ಗಿಫ್ಟ್! ಕೇಂದ್ರ ಸರ್ಕಾರ 2026ನೇ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೃಹತ ಘೋಷಣೆ ಮಾಡಿದೆ. ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸಮಗ್ರ ವಾಸಸ್ಥಳ ಲಭ್ಯವಾಗುವಂತೆ. ಜೊತೆಗೆ, ರಾಜ್ಯದಲ್ಲಿ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ಸ್ಥಾಪನೆಗೊಂಡಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬೆಳವಣಿಗೆಯಂದು ನಿರೀಕ್ಷಿಸಲಾಗಿದೆ.
ಕೇಂದ್ರ ಬಜೆಟ್ ನಲ್ಲಿ ಸಾಂಪ್ರದಾಯಿಕ ವಿಷಯದ ಮತ್ತು ಆಯುರ್ವೇದ ಸಂಶೋಧನೆಗೆ ಮಹತ್ವದ ಉದ್ದೇಶನ ದೊರೆತಿದೆ. ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
© H16news.online . All Rights Reserved. Designed by H16news.online