<?= $pageTitle ?>
Logo
ಮುಖಪುಟ ಓದುವುದು ಕೇಳು
Health

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ?

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ?
Summary: ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಆರೋಗ್ಯದಲ್ಲಿಬಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಅವುಗಳನ್ನು ಹೇಗೆ ಪರಿಹರಿಸುವುದು ಎಂಬುವುದನ್ನು ನಾವು ಇಲ್ಲಿ ತಿಳಿಕೊಳ್ಳೋಣ ಬನ್ನಿರಿ.....
belagavi news :

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾದದ್ದು. ಅದನ್ನು ಸರಿಯಾಗಿ ಇಟ್ಟುಕೊಳ್ಳಲು ಸರಿಯಾದ ಆಹಾರವನ್ನು ಮತ್ತು ಸರಿಯಾದ ರೀತಿಯಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರಮುಖವಾದದ್ದು. ದೇಹದ ರೋಗನಿರೋಧಕ ಶಕ್ತಿ ಬಲವಾದಷ್ಟು ಆರೋಗ್ಯದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸರಿಯಾದ ರೀತಿ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಗಳು ಉದ್ಭವಿಸಗಳು ಸಾಧ್ಯವಿಲ್ಲ.

ಇತ್ತೀಚಿನ ಜೀವನ ಶೈಲಿಯಲ್ಲಿ ಇತ್ತೀಚಿನ ಜನರು ಕರೆದ ಎಣ್ಣೆ ಪದಾರ್ಥಗಳನ್ನು ಬಹಳಷ್ಟು ಸೇವಿಸುತ್ತಾರೆ. ಅವರ ಆರೋಗ್ಯದ ಮೇಲೆ ಅವರಿಗೆ ಕಾಳಜಿ ಇಲ್ಲ. ಬಾಯಿಗೆ ರುಚಿ ಸಿಗುವುದನ್ನು ಮಾತ್ರ ಸೇವಿಸುತ್ತಾರೆ ಅದರಿಂದ ದೊಡ್ಡ ದೊಡ್ಡ ಕಾಯಿಲೆಗಳು ಉದ್ಭವಿಸಗಳು ಅನಾರೋಗ್ಯ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ ಅದರಿಂದ ದೇಹದಲ್ಲಿ ಏರುಪೇರುಗಳಾಗುತ್ತವೆ.

ಸರಿಯಾದ ರೀತಿಯಲ್ಲಿ ಆಹಾರಗಳನ್ನು ಸೇವಿಸುವುದು ಹಣ್ಣುಗಳನ್ನು ತಿನ್ನುವುದು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸಿ ಅಡುಗೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಮನುಷ್ಯನು ಸದೃಢನಾಗಿರಲು ಸಾಧ್ಯವಾಗುತ್ತದೆ ತಮ್ಮ ಆರೋಗ್ಯದ ಮೇಲೆ ಎಲ್ಲರೂ ಕಾಳಜಿ ವಹಿಸಬೇಕು ಹಲವಾರು ಕಾರಣಗಳಿಂದ ಔಷಧಿ ಮಾತ್ರೆಗಳನ್ನು ನಾವು ಪದೇಪದೇ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಕಡಿಮೆ ಯಾಗುತ್ತದೆ.

ಹಲವಾರು ರೀತಿಯ ಹಣ್ಣುಗಳನ್ನು ಸೇವಿಸದೆ ಹಣ್ಣುಗಳನ್ನು ಸೇವಿಸುವುದು, ಋತುಗಳಿಗೆ ತಕ್ಕಂತೆ ಹಣ್ಣುಗಳನ್ನು ಸೇವಿಸುವುದು mಉತ್ತಮವಾದದ್ದು ವೈದ್ಯರ ಸಲಹೆಯಂತೆ ನಾವು ಅವುಗಳನ್ನು ಸೇವಿಸಬೇಕು. ಯಾವ ಕಾಲದಲ್ಲಿ ಯಾವುದನ್ನು ಸೇರಿಸುಬಾರದಿದ್ದರೆ ಅದನ್ನು ಸೇವಿಸಿ ದೇಹದ ರೋಗನಿರೋಧಶಕ್ತಿಯನ್ನು ಹಾಳು ಮಾಡಿಕೊಳ್ಳುತ್ತೇವೆ ಮತ್ತು ಎಲ್ಲರಿಗೂ ಟೀ ಮತ್ತು ಕಾಫಿ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ ಅವುಗಳನ್ನು ತುಂಬಾ ಸೇವಿಸಬಾರದು ಬದಲಾಗಿ ಗ್ರೀನ್ ಟೀ ಅನ್ನು ಎಲ್ಲರೂ ಸೇರಿಸವ ಅಭ್ಯಾಸ ಮಾಡಿಕೊಳ್ಳಬೇಕು.

ಗ್ರೀನ್ ಟೀ ಕುಡಿಯುವುದರಿಂದ ರೋಗಗಳು ದೂರವಾಗುತ್ತವೆ ,ಹಣ್ಣುಗಳ ಜೊತೆಗೆ ತರಕಾರಿಗಳನ್ನು ಕೂಡ ಚೆನ್ನಾಗಿ ತಿನ್ನಬೇಕು. ಬಾಯಿಗೆ ಸಿಹಿ ಹತ್ತಿದರು ಕೂಡ ದೇಹಕ್ಕೆ ಅವು ಕೆಟ್ಟ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಅವುಗಳನ್ನು ಸೇವಿಸಬಾರದು ಮತ್ತು ಕಾಳುಗಳನ್ನು ಸೇರಿಸಬೇಕು ಮತ್ತು ತರಕಾರಿಗಳನ್ನು ಮತ್ತು ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಹೆಚ್ಚಾಗಿ ಸೇವಿಸಬೇಕು.

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಿಕೊಳ್ಳಬೇಕು ಅದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿವಿಧ ರೀತಿಯ ಸೊಪ್ಪುಗಳನ್ನು ತಿನ್ನುವುದರಿಂದ ಪದಾರ್ಥಗಳನ್ನು ಸೇವಿಸುವುದು, ನೀರಿನ ಅಂಶ ಹೆಚ್ಚಿರುವ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶತೆಯು ಕಡಿಮೆಯಾಗುತ್ತದೆ ಮತ್ತು ಬೊಜ್ಜುಗಳು ಬರುವುದು ಕಡಿಮೆ ಆಗುತ್ತದೆ .

ಈಗಿನ ಮಕ್ಕಳು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ ಆದರೆ ಪೋಷಕರು ಅವುಗಳನ್ನು ಮಕ್ಕಳಿಗೆ ತಿನಿಸುವುದು ಉತ್ತಮವಾದದ್ದು. ಆದ್ದರಿಂದ ಎಲ್ಲರೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಣ್ಣುಗಳ ಜೊತೆಗೆ ತರಕಾರಿಗಳ ಸೇವಿಸುವುದು ಉತ್ತಮವಾದದ್ದು.

ಇನ್ನಷ್ಟು ಓದಿರಿ:
WPL : ಮುಂಬೈ ಇಂಡಿಯನ್ಸ್ ಗೆ ಎರಡನೇ ಗೆಲುವು :GG VS MI
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online