Latest updates and articles in technology category
ISRO PSLV-C62 Launched: ಭಾರತವು ತನ್ನ ೨೦೨೬ ರ ಕ್ಯಾಲೆಂಡರ್ ಅನ್ನು ವಿಶ್ವಾಸಾರ್ಹ ಹೆಸರಿನೊಂದಿಗೆ ಪ್ರಾರಂಭಿಸಿದೆ. PSLV-C62 ರಾಕೆಟ್ ಶ್ರೀ ಹರಿಕೋಟಾದಿಂದ ಉಡಾವಣೆಗೊಂಡಿದೆ. ಆದರೆ ಕೊನೆಯ ಹಂತದಲ್ಲಿ ಸಮಸ್ಯೆ ಎದುರಾಗಿದೆ ಎಂದು ಭಾರತವು ಕಳುಹಿಸಿದ ಮೂರನೇ ಕಣ್ಣಿನಿಂದ ತಿಳಿದುಬಂದಿದೆ .
ವರ್ಷದ ಮೊದಲ ಮಿಷನ್ ನೊಂದಿಗೆ ಇಸ್ರೋದ ಭರವಸೆಯ ವರ್ಕ್ ಹಾರ್ಸ್ ರಾಕೆಟ್ ಆದ PSLV C62 ಗಗನಕ್ಕೆ ಯಶಸ್ವಿಯಾಗಿ ಏರಿದೆ. ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಈ ಮಿಷನ್ ಮೂಲಕ ಭಾರತ ತನ್ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭರ್ಜರಿ ಆರಂಭ ನೀಡಿದೆ .
ISRO PSLV C62 Mission: ಇಸ್ರೋ ಈ ವರ್ಷದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮೊದಲ ಉಡಾವಣಾ ಕಾರ್ಯಾಚರಣೆಯಾಗಿದೆ. ಇಂದು ಬೆಳಗ್ಗೆ ಶ್ರೀಹರಿಕೋಟಾದಿಂದ ಭೂ ವೀಕ್ಷಣಾ ಉಪಗ್ರಹ ಅನ್ವೇಷ (EOS-N1) ಅನ್ನು ಉಡಾವಣಾ ಮಾಡಲಿದೆ .
ಸೈಬರ ವಂಚಕರಿಂದ ೪೮ ವರ್ಷ ಅಮೆರಿಕಾದಲ್ಲಿ ವಾಸವಿದ್ದು ೨೦೧೫ ರಲ್ಲಿ ಭಾರತಕ್ಕೆ ಬಂದ ವಿಶ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ವೈದ್ಯ ದಂಪತಿಗೆ ವಂಚನೆಯಾಗಿದೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಇಂಟರ್ನೆಟ್-ಫ್ರೀ V2V ಕಮ್ಯುನಿಕೇಶನ್ ಸಿಸ್ಟಮ್ ಯೋಜಿಸುತ್ತಿದೆ. ರಸ್ತೆ ಅಪಘಾತ ತಡೆಯಲು ಹೊಸ ಮಾಸ್ಟರ್ ಪ್ಲಾನ್: V2V (Vehicle-to-Vehicle) ಕಮ್ಯುನಿಕೇಶನ್ ಸಿಸ್ಟಮ್ ಎಂದರೆ ಏನು? ಈ ತಂತ್ರಜ್ಞಾನವು ವಾಹನಗಳನ್ನು ಪರಸ್ಪರ ಸಂಪರ್ಕಿಸಿ, ಅಪಘಾತ ಸಂಭವದ ಮುನ್ನಚೆತನ ನೀಡುತ್ತದೆ.
ಕಾರಿನಲ್ಲಿ ಫೋನ್ ಚಾರ್ಜ್ ಹಾಕೋ ಮುನ್ನ ಎಚ್ಚರ , ಏಕೆಂದರೆ ಈ ಸಣ್ಣ ತಪ್ಪಿನಿಂದ ನಿಮ್ಮ ಮೊಬೈಲ್ ಹಾಳಾಗಬಹುದು ! ಈ ಕುರಿತು ವರದಿ ಇಲ್ಲಿದೆ ನೋಡಿ ...... 👇
ನಾವು ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ನೋಡುವ ಲಿಥಿಯಂ - ಐಯಾನ್ ಬ್ಯಾಟರಿಗಳು ದ್ರವ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತವೆ. ಆದರೆ ವರ್ಜ್ ಮೋಟಾರ್‌ಸೈಕಲ್ಸ್ ತನ್ನ ಟಿಎಸ್ ಪ್ರೊ ಮಾದರಿಯನ್ನು ಡೋನಟ್ ಲ್ಯಾಬ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಸಾಲಿಡ್ - ಸ್ಟೇಟ್ ಬ್ಯಾಟರಿಯೊಂದಿಗೆ ಸಜ್ಜುಗೊಳಿಸಿದೆ. ಈ ಬ್ಯಾಟರಿಗಳು ಲಿಕ್ವಿಡ್ ಬದಲಿಗೆ ಘನ ವಸ್ತುವನ್ನು ಬಳಸುತ್ತವೆ.
2026 ರ ವಿಶ್ವ ಕಾರು ಪ್ರಶಸ್ತಿಗಳ ಅಂತಿಮ ಸ್ಪರ್ಧಿಗಳನ್ನು ಘೋಷಿಸಲಾಗಿದೆ. ಇವುಗಳ ವಿವರ ಇಲ್ಲಿದೆ ನೋಡಿ ..... 👇
ಟಾಟಾ ಮೋಟಾರ್ಸ್ ಈ ತಿಂಗಳಲ್ಲಿ EV ಸೇರಿದಂತೆ ಕೆಲ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 2026ರಲ್ಲಿ ಭಾರತೀಯ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಕಂಪನಿಯು ಈಗಾಗಲೇ ತನ್ನ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಇದು ಸೂಚಿಸುತ್ತದೆ.
ಇಂದು ಬಹುತೇಕ ಎಲ್ಲ ರಂಗದಲ್ಲೂ ಎಐ ತನ್ನ ಅಧಿಪತ್ಯ ಸಾಧಿಸುತ್ತಿದೆ. ಈ ವರ್ಷವೂ ಹಲವು ಉತ್ತಮ ತಿರುವು ಪಡೆಯಲಿದೆ. ದತ್ತಾಂಶವನ್ನು ಹುಡುಕುವುದರಿಂದ ಹಿಡಿದು ಡ್ರಗ್ ಅನ್ವೇಷಣೆಯವರೆಗೆ ಎಲ್ಲೆಡೆ ತನ್ನ ಛಾಪು ಮೂಡಿಸುತ್ತಿದೆ.
ಮೀಸಲಾದ Nxtpaper ಕೀ ಬಟನ್ ಹೊಂದಿದೆ. ಬಳಕೆದಾರರಿಗೆ ವಿಭಿನ್ನ ಡಿಸ್ಪ್ಲೇ ಮೋಡ್‌ಗಳ ನಡುವೆ ತ್ವರಿತವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಫಿಸಿಕಲ್ ಬಟನ್ ಆಗಿದ್ದು, ಬಳಕೆದಾರರು ಮೂರು ಡಿಸ್ಪ್ಲೇ ವಿಧಾನಗಳ ನಡುವೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಭಾರತದ ಮೊದಲ ಸಿಂಗಲ್ ಚಾರ್ಜ್ 400 ಕಿ.ಮೀ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್ ಈ ಹೊಸ ಸ್ಕೂಟರ್ಗಳು ದೈನಂದಿನ ಪ್ರಯಾಣಕ್ಕೆ ಹೆಚ್ಚು ಉದ್ದೇಶಿತ, ಬ್ಯಾಟರಿ ಆಯುಷ್ಯ ಉದ್ದಿ ಹಾಗೂ ಪರಿಸರ ಸ್ನೇಹಿ ಆಯ್ಕೆಯಾಗಿವೆ. ಶಹರಿನ ರಸ್ತೆಗಳಿಗೆ ಸೂಕ್ತವಾದ ಈ ಮೋಜಿನ ಸ್ಕೂಟರ್ಗಳು ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುತ್ತವೆ.
ಜಾವಾ ಯೆಜ್ಡಿ ಬೈಕ್‌ಗಳನ್ನು ಈಗ ಆನ್ಲೈನ್ನಲ್ಲಿ ಸುಲಭವಾಗಿ ಬುಕ್ ಮಾಡಬಹುದು! ವಿಶೇಷ ಸೂಪರ್ ಆಫರ್ಸ್ ಮತ್ತು ಡಿಸ್ಕೌಂಟ್‌ಗಳೊಂದಿಗೆ, ನಿಮ್ಮ ಕನಸಿನ ಬೈಕ್ ಪಡೆಯಲು ಇದು ಸೂಕ್ತ ಸಮಯ
ಮಹೀಂದ್ರಾ ಹೆಚ್ಚು ಸುಧಾರಿತ ಎಂಜಿನ್ ಅನಾವರಣಗೊಳಿಸಿದೆ. ಕಂಪನಿಯು ತನ್ನ ಹೊಸ SUV ಆದ XUV 7XO ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಅಲಾಯ್ ವೀಲ್ ವಿನ್ಯಾಸಗಳು ಇದಕ್ಕೆ ವಿಶಿಷ್ಟ ಲುಕ್ ಅನ್ನು ನೀಡುತ್ತವೆ. ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲೈಟ್‌ಗಳು ಮತ್ತು ಹೊಸ ಬಂಪರ್ SUV ಗೆ ಹೆಚ್ಚು ಆಕರ್ಷಕ ಲುಕ್ ಅನ್ನು ನೀಡುತ್ತದೆ.
ಇತ್ತೀಚಿನ ಟೀಸರ್ ಪ್ರಮುಖ ವಿವರಣೆ ಬಹಿರಂಗಪಡಿಸಿದೆ. ಅಂದರೆ ಹೊಸ ಎಂಜಿನ್ ಆಯ್ಕೆ ಮಾಡಿದೆ. ಟಾಟಾ ಮೋಟಾರ್ಸ್ ಹೊಸ ಟರ್ಬೊ - ಪೆಟ್ರೋಲ್ ಎಂಜಿನ್ ಆಯ್ಕೆ ಒಳಗೊಂಡಿರುವ ಟಾಟಾ ಪಂಚ್‌ನ ಫೇಸ್‌ಲಿಫ್ಟೆಡ್ ಆವೃತ್ತಿ ಬಿಡುಗಡೆ ಮಾಡಲು ಸಜ್ಜಾಗಿದೆ.
ವಿಮಾನ ಹಾರಾಟದ ಸಮಯದಲ್ಲಿ ಸೀಟಿನಲ್ಲಿರುವ ಪವರ್ ಸಾಕೆಟ್‌ಗೆ ಪವರ್ ಬ್ಯಾಂಕ್ ಸಂಪರ್ಕಿಸ ಬೇಕಾದರೆ ಪವರ್ ಬ್ಯಾಂಕ್‌ಗಳನ್ನು ಹ್ಯಾಂಡ್ ಲಗೇಜ್‌ನಲ್ಲಿ ಮಾತ್ರ ಸಾಗಿಸಬಹುದು. ಓವರ್‌ಹೆಡ್ ಬಿನ್ ಅಥವಾ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಇಡುವುದನ್ನು ನಿಷೇಧಿಸಲಾಗಿದೆ. ಅದು ಹೇಗೆ ಎಂದು ತಿಳಿಯೋಣ ಬನ್ನಿ.
Get the latest technology news directly in your inbox
© H16news.online . All Rights Reserved. Designed by H16news.online