Belagavi News:
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರಲ್ಲಿ ಗಾಯದ ಸಮಸ್ಯೆ ಹಾಗೂ ಅಸ್ಥಿರ ಪ್ರದರ್ಶನದಿಂದ ಸಂಕಷ್ಟದಲ್ಲಿದೆ. ಸತತ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದರೂ ಪ್ರಮುಖ ಆಟಗಾರರ ಗಾಯಗಳು ತಂಡದ ಸಮತೋಲನವನ್ನು ಹದಗೆಡಿಸುತ್ತಿವೆ.
ಸ್ಟಾರ್ ಆಟಗಾರ ಎಂಎಸ್ ಧೋನಿ ಗಾಯದ ಕಾರಣದಿಂದ ದೆಹಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿರುವ ಅಭಿಮಾನಿಗಳಿಗೆ ದೊಡ್ಡ ನಿರಾಶೆಯನ್ನು ತಂದಿದೆ. ಅವರ ಅನುಪಸ್ಥಿತಿ ತಂಡದ ಮಧ್ಯಮ ಕ್ರಮಕ ಮತ್ತು ನಾಯಕತ್ವದ ಮೇಲೆ ಪರಿಣಾಮ ಬೀದಿಗೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಈ ಬೆಳವಣಿಗೆ ಸಿಎಸ್‌ಕೆ ಪ್ರವೇಶದ ಕನಸುಗಳಿಗೆ ಮತ್ತಷ್ಟು ಸಂಕಷ್ಟ ತಂದಿದ್ದು, ಉಳಿದ ಪಂದ್ಯಗಳಲ್ಲಿ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದರ ಬಗ್ಗೆ ಅನುಮಾನ ಹೆಚ್ಚಾಗಿದೆ. ಪ್ರಮುಖ ಆಟಗಾರರ ಫಿಟ್ನೆಸ್ ಸಮಸ್ಯೆಗಳು ಮುಂದುವರೆದರೆ ತಂಡದ ಯೋಜನೆಗಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.
ಕನ್ನಡ ಕೋಚ್ ಮತ್ತು ಮ್ಯಾನೇಜ್ಮೆಂಟ್ ಗಾಯಗೊಂಡ ಆಟಗಾರರ ಸ್ಥಿತಿಯನ್ನು ಗಮನದಲ್ಲಿಟ್ಟು ಮುಂದಿನ ಪಂದ್ಯಗಳಿಗೆ ತಂತ್ರ ರೂಪಿಸುತ್ತಿದ್ದು, ಸಿ ಎಸ್ ಕೆ ಮತ್ತೆ ಗೆಲುವಿನ ಹಾದಿಗೆ ಮರಳುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಪ್ರದರ್ಶನವನ್ನು ತೋರಿಸುತ್ತಿದೆ. ಪ್ರಮುಖ ಸ್ಟಾರ್ ಆಟಗಾರರು ಗಾಯದಿಂದ ಟೂರ್ನಿಯಿಂದ ಹೊರ ಬಿದ್ದಿರುವುದು ಹಾಗೂ ಕೆಲ ಆಟಗಾರರ ಕಳಪೆ ಫಾರ್ ತಂಡದಿಂದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ CSK ತಂಡವು ಸತತ ಎರಡು ಪಂದ್ಯಗಳನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇದೀಗ ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯಕ್ಕೆ ತಂಡ ಸಜ್ಜಾಗುತ್ತಿದೆ.
ಆದರೆ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡುವ ಬೆಳವಣಿಗೆಗಾಗಿ ಸ್ಟಾರ್ ಆಟಗಾರ ಎಂಎಸ್ ಧೋನಿ ಈ ಪಂದ್ಯಕ್ಕೂ ಖಡಕ್ ಇಳಿಯುವುದಿಲ್ಲ ಎಂಬ ಮಾಹಿತಿ ಬಂದಿದೆ. ಗಾಯದ ಕಾರಣದಿಂದ ಈ ಸೀಸನ್ ನಲ್ಲಿ ಇನ್ನೂ ಒಂದು ಪಂದ್ಯ ಆಟದ ಧೋನಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವು ಆಡದಿರುವುದು ಖಚಿತವಾಗಿದೆ ಎಂದು ವರದಿ ಹೇಳುತ್ತಿವೆ.
ಧೋನಿ ತಂಡದೊಂದಿಗೆ ದೆಹಲಿ ಪ್ರಯಾಣ ಬೆಳೆಸಿಲ್ಲ ಎಂಬ ಮಾಹಿತಿ ಹೊರ ಬಿದ್ದಿದ್ದರಿಂದ ಅವರ ಲಭ್ಯತೆ ಕುರಿತು ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಸಿ ಎಸ್ ಕೆ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿದೆ.
ಮುಖ್ಯ ಆಟಗಾರರ ದೈರು ಹಾಜರಿಯ ನಡುವೆ ತಂಡದ ಮುಂದಿನ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸಿ ಎಸ್ ಕೆ ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣ ವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ನವದೆಹಲಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯಕ್ಕೆ ಸಿ ಎಸ್ ಕೆ ತಂಡ ಈಗಾಗಲೇ ದೆಹಲಿಗೆ ಆಗಮಿಸಿದೆ.
ಆದರೆ ವರದಿಯ ಪ್ರಕಾರ, ಸ್ಟಾರ್ ಆಟಗಾರ ಎಂ ಎಸ್ ಧೋನಿ ಈ ಬಾರಿಯೂ ತಂಡದೊಂದಿಗೆ ಪ್ರಯಾಣಿಸಿಲ್ಲ. ವರದಿಗಳ ಪ್ರಕಾರ ಧೋನಿ ಇನ್ನೂ ಚೆನ್ನೈನಲ್ಲಿದ್ದು, ಗಾಯದಿಂದ ಚೇತರಿಕೆ ಹಾದಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಧೋನಿ ಇಲ್ಲದೆ ತಂಡ ಪ್ರಯಾಣಿಸುವುದು ಇದು ಮೊದಲಬಾರಿ ಅಲ್ಲ. ಬ್ಯಾಟಿಂಗ್ ಪೌಚ್ ಮೈಕಲ್ ತಿಳಿಸಿದಂತೆ, ತಂಡದ ಸಂಯೋಜನೆಗೆ ಅಡ್ಡಿಯಾಗದಂತೆ ಹಾಗೂ ಪಂದ್ಯ ಸಮಯದಲ್ಲಿ ಅನಗತ್ಯ ಗಮನ ಸೆಳೆಯುವುದನ್ನು ತಪ್ಪಿಸಲು ದೋನಿ ಕೆಲಸಧರ್ಭಗಳಲ್ಲಿ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ.
ಐಪಿಎಲ್ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಧ್ವನಿ ಆರಂಭದಲ್ಲಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಿಎಸ್‌ಕೆ ಈಗಾಗಲೇ 9 ಪಂದ್ಯಗಳನ್ನು ಹಾಡಿರುವ ಹಿನ್ನೆಲೆಯಲ್ಲಿ, ಉಳಿದ ಪಂದ್ಯಗಳಲ್ಲಿ ಅವರ ಭಾಗವಹಿಸುವಿಕೆ ಕೂಡ ಅನುಮಾನಾಸ್ಪದವಾಗಿದೆ.
ಈ ನಡುವೆ ಸಿಎಸ್‌ಕೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿರುವುದರಿಂದ, ಅಭಿಮಾನಿಗಳು ಧೋನಿ ಮೈದಾನಕ್ಕೆ ಮರಳುವ ನಿರೀಕ್ಷೆಯಲ್ಲಿ ಇದ್ದರೂ ಈ ಸೀಸನ್ ನಲ್ಲಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
Also Read: