<?= $pageTitle ?>
Logo
ಮುಖಪುಟ ಓದುವುದು ಕೇಳು
Trending

(Aquarius Horoscope 2026 in Kannada)ಕುಂಭ ರಾಶಿಯವರಿಗೆ ಕಾದಿದೆ ಗಂಡಾಂತರ?

(Aquarius Horoscope 2026 in Kannada)ಕುಂಭ ರಾಶಿಯವರಿಗೆ ಕಾದಿದೆ ಗಂಡಾಂತರ?
Summary: (Aquarius Horoscope 2026 in Kannada)ಕುಂಭ ರಾಶಿಯವರಿಗೆ ಕಾದಿದೆ ಗಂಡಾಂತರ? 2026 ಹೊಸ ವರ್ಷದ ಒಂದು ಕುಂಭ ರಾಶಿಯವರಿಗೆ ಕಾದಿದೆ ದೊಡ್ಡ ಗಂಡಾಂತರ ಆ ಗಂಡಾಂತರಗಳು ಏನು ಮುಂದೆ ನೀವೇ ಓದಿ!
2026 ಹೊಸ ವರ್ಷದ ಒಂದು ಕುಂಭ ರಾಶಿಯವರಿಗೆ ಕಾದಿದೆ ದೊಡ್ಡ ಗಂಡಾಂತರ ಆ ಗಂಡಾಂತರಗಳು ಏನು ಮುಂದೆ ನೀವೇ ಓದಿ!

ಕುಂಭ ರಾಶಿ ಅವರಿಗೆ ಈ ವರ್ಷ ಮಾನಸಿಕ ಒತ್ತಡ ತುಂಬಾ ಜಾಸ್ತಿ ಇರುತ್ತೆ ಕಾರಣ ಅವರು ಯಾವುದೇ ರೀತಿ ಯಾದಂತಹ ಮಾನಸಿಕತೆ, ಹಾಳು ಮಾಡುವಂತಹ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬಾರದು!
ಕುಂಭ ರಾಶಿಯವರು ಈ ಬಾರಿ ತುಂಬಾ ನಿದ್ರೆಯಲ್ಲಿ ತೊಡಗುತ್ತಾರೆ. ನಿದ್ದೆ ಬಂದಾಗಲೆಲ್ಲ ದೇವರ ನಾಮವನ್ನು ಸ್ಮರಿಸುತ್ತಾ ದೇವರಲ್ಲಿ ಮರೆಹೋಗಬೇಕು ಎನ್ನುವಂತಹ ಉಪಾಯ ನಮ್ಮ ಎಚ್ ಸಿಕ್ಸ್ಟಿ ನ್ಯೂಸ್ ಹೇಳುತ್ತಿದೆ!
ಜೀರ್ಣಕ್ರಿಯೆಯಲ್ಲಿ ಆಗುವಂತಹ ಅಲೋಚನೆಗಳು ಅವರಿಗೆ ತುಂಬಾ ಆಗುತ್ತೆ ತಿಂದ ಆಹಾರ ದೇಹ ವೃದ್ಧಿ ಮಾಡುವುದಿಲ್ಲ ಅದು ಅಜೀರ್ಣವಾಗಿ ಹೊರಬರುತ್ತೆ! ಕಾರಣ ಕುಂಭ ರಾಶಿಯವರು ಆದಷ್ಟು ಒಳ್ಳೆಯ ಆಹಾರವನ್ನು ಜೊತೆಗೆ ಮಿತಿಯಲ್ಲಿ ಸೇವನೆ ಮಾಡಿ ಆಹಾರವನ್ನು ಜೀರ್ಣ ಮಾಡಿಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕು!
ಕುಂಭ ರಾಶಿಯವರಿಗೆ ಈ ವರ್ಷ ರಕ್ತದಲ್ಲಿ ಏರುಪೇರು ಕಂಡುಬರುತ್ತದೆ ರಕ್ತ ಒತ್ತಡ ಜಾಸ್ತಿಯಾಗಿ ಇಲ್ಲಪ್ಪ ಅಂತಂದರೆ ಕಡಿಮೆಯಾಗಿ ಅವರಿಗೆ ತುಂಬಾ ತೊಂದರೆಗಳು ಉಂಟಾಗಬಹುದು ಕಾರಣ ಯಾವುದೇ ಮಾನಸಿಕ ಒತ್ತಡ ಆಗುವಂತಹ ಕೆಲಸಗಳಿಂದ ಅವರು ದೂರ ಇರಬೇಕು!

ಓದಿನಲ್ಲಿ ಆಸಕ್ತಿ ಕಡಿಮೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಳಂಬ
ಕುಂಭ ರಾಶಿಯವರಿಗೆ ಈ ವರ್ಷದ ಪ್ರಮುಖ ಉಪಾಯಗಳು

ಶನಿವಾರ ಶನಿ ದೇವರಿಗೆ ಎಳ್ಳು ಎಣ್ಣೆ ದೀಪ ಹಚ್ಚುವುದು

ಹನುಮಾನ್ ಚಾಲೀಸಾ ಪಠಣ

ನೀಲಿ ಬಣ್ಣದ ವಸ್ತು ದಾನ

ವೃದ್ಧರಿಗೆ ಸಹಾಯ
Read more:
https://h16news.online/news-details.php?slug=High_command_should_decide_CM_change_Minister_G_Parameshwar
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online