ಮದ್ದೂರು ಮಂದಿಗೆ ಬಿಗ್ ಬಾಸ್ ಎತ್ತಿ ತೋರಿಸಿದ ಗಿಲ್ಲಿಯವರ ಸಂಭ್ರಮದ ಕ್ಷಣಗಳು ತುಂಬಾ ಸಂತೋಷಕರವಾಗಿವೆ. ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲಿ ನಟರಾಜ ತಮ್ಮ ಊರಾದ ಮದ್ದೂರಿಗೆ ಆಗಮಿಸಿ ಅಭಿಮಾನಿಗಳಿಗೆ ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ತೋರಿಸಿದರು. ಗಿಲ್ಲಿ ಬಂದ ಸುದ್ದಿ ತಿಳಿಯುತ್ತಿದ್ದಂತೆ ಮದ್ದೂರಿನಲ್ಲಿ ಜನಸಾಗರವೇ ಸೇರಿದ್ದು ಅತ್ಯಂತ ವಿಜ್ರಂಬಣೆಯಿಂದ ಗಿಲ್ಲಿಯವರಿಗೆ ಸ್ವಾಗತವನ್ನು ಕೋರಿದರು.
ಗಿಲ್ಲಿಯ ಆಗಮನವನ್ನರಿತ ಅಭಿಮಾನಿಗಳು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ರಸ್ತೆ ಎರಡು ಬದಿಯಲ್ಲಿ ನಿಂತು ಅಭಿಮಾನಿಗಳು ಗಿಲ್ಲಿಗೆ ಹೂವಿನ ಮಳೆ ಸುರಿಸಿದರು.
ಗಿಲ್ಲಿ ತಮ್ಮ ಗೆಲುವನ್ನು ಮದ್ದೂರು ಜನರಿಗೆ ಅರ್ಪಿಸುತ್ತಾ ಈ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಇದು ನನ್ನ ಗೆಲುವಲ್ಲ ನಿಮ್ಮೆಲ್ಲರ ಗೆಲುವು ಎಂದು ಅಭಿಮಾನಿಗಳಿಗೆ ಕೈಜೋಡಿಸಿ ಕೃತಜ್ಞತೆ ಸಲ್ಲಿಸಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿರುವಂತಹ ಗಿಲ್ಲಿಯ ಜಯವನ್ನು ನೋಡಿ ಮದ್ದೂರಿನ ಜನರು ಕುಣಿದು ಕುಪ್ಪಳಿಸಿದರು.
ಗಿಳಿಯ ಈ ಸರಳತೆ ಮತ್ತು ಅಭಿಮಾನಿಗಳೊಂದಿಗೆ ಹೊಂದಿರುವ ಆತ್ಮೀಯತೆ ಮತ್ತಷ್ಟು ಜನಮನ ಗೆದ್ದಿದೆ. ಮದ್ದೂರಿನಲ್ಲಿ ನಡೆದ ಈ ಸಂಭ್ರಮಾಚರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಗಿಳಿ ಅಭಿಮಾನಿಗಳ ಪ್ರೀತಿ ಮತ್ತೆ ಒಂದು ಬಾರಿ ಸಾಬೀತಾಗಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಕರ್ನಾಟಕದ ಅತ್ಯಂತ ಜನರು ಬಾರಿ ಬೆಂಬಲ ನೀಡಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಫಲಿತಾಂಶ ಹೊರಬಂದಿದ್ದು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ.
ಹಾಸ್ಯ ಸರಳತೆ ಮತ್ತು ನೈಜ ವ್ಯಕ್ತಿತ್ವ ಮೂಲಕ ಮನೆಮಾತಾಗಿದ್ದ ಗಿಲ್ಲಿ, 111 ದಿನಗಳ ಆಟದಲ್ಲಿ ಕೋಟ್ಯಾಂತರ ವೀಕ್ಷಕ ಕರಗ ಮನ ಗೆದ್ದಿದ್ದರು. ರಾಜ್ಯದ ನನ್ನ ಜಿಲ್ಲೆಗಳಲ್ಲೂ ಅಭಿಮಾನಿಗಳು ಗಿಲ್ಲಿಗೆ ಮತ ಹಾಕಿ ಬೆಂಬಲ ನೀಡಿದ ಪರಿಣಾಮ, ಅವರ ದಾಖಲೆ ಮತಗಳೊಂದಿಗೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಗಿಲ್ಲಿಯ ಗೆಲುವು ಕೇವಲ ಒಂದು ರಿಯಾಲಿಟಿ ಶೋ ವಿಜಯವಲ್ಲ, ಅದು ಜನುಮದ ಗೆದ್ದ ಕಲಾವಿದನ ಗೆಲುವು ಎನ್ನುವಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಬಿಗ್ ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟ ಹೋದಲ್ಲೆಲ್ಲಾ ಜನ ಜಾತ್ರೆಯೇ ನಡೆಯುತ್ತಿದೆ. ಮಂಡ್ಯ ಮದ್ದೂರು ಮಳವಳ್ಳಿಯಲ್ಲಿ ಗಿಲ್ಲಿ ನಟನ ಗೆಲುವಿನ ಸಂಭ್ರಮ ಅತ್ಯಂತ ಜೋರಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ನಟರಾಜ್ ತಮ್ಮ ಗೆಲುವಿನ ನಂತರ ಮಂಡ್ಯ,ಮದ್ದೂರು ಮತ್ತು ಮಳವಳ್ಳಿ ನಗರಗಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿಯ ಈ ಪ್ರವಾಸದ ವೇಳೆ ಹೋದಲ್ಲೆಲ್ಲ ಜನ ಜಾತ್ರೆ ವಾತಾವರಣ ನಿರ್ಮಾಣವಾಯಿತು. ಅಭಿಮಾನಿಗಳು ರಸ್ತೆಗಳ ಎರಡು ಬದಿಯಲ್ಲಿ ನಿಂತು ಘೋಷಣೆಗೂ ಹೂವಿನ ಮಳೆ ಸುರಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಗಿಳಿ ತಮಗೆಲುವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಸಲ್ಲಿಸಿದರು. ಈ ಸಂಭ್ರಮಾಚರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕರ್ನಾಟಕದಾದ್ಯಂತ ಗಿಲ್ಲಿಯ ಗೆಲುವು ಹಬ್ಬದಂತೆ ಆಚರಿಸಲಾಗುತ್ತಿದೆ.
ಗಿಲ್ಲಿ ಅಭಿಮಾನಿಗಳ ಕ್ರೇಜ್ :
ಹೌದು ಗಿಲ್ಲಿಯವರಿಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಾ ಜನ ಮುಗಿಬೀಳುತ್ತಿದ್ದಾರೆ. ಈ ದೇವಸ್ಥಾನ ತಮ್ಮ ಗೆಲುವಿನ ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೊರಹೊಮ್ಮಿದರು. ಜನರು ಮುಗಿ ಬೀಳುತ್ತಿದ್ದು ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು ಗಿಲ್ಲಿ ಬಗ್ಗೆ ಪ್ರಜೆಗಳಲ್ಲಿ ಅಪಾರ ಕ್ರೇಜ್ ಸೃಷ್ಟಿಯಾಗಿದೆ.
ಫಿನಾಲೆ ಫಲಿತಾಂಶದಲ್ಲಿ ರಕ್ಷಿತಾ ಶೆಟ್ಟಿ ಮೊದಲು ರನ್ನರ್ ಅಪ್ ಆಗಿ ಹೊರಹೊಮ್ಮಿದರು, ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಗಿಲ್ಲಿಯ ವಿಜಯ ಮತ್ತು ಅವರ ಆಟದ ರೀತಿಯಾದರೂ ಅಭಿಮಾನಿಗಳ ಮನ ಗೆದ್ದಿರುವುದರಿಂದ, ರಾಜ್ಯಾದ್ಯಂತ ಸಂಭ್ರಮವು ವ್ಯಾಪಕವಾಗಿದೆ.
ಇನ್ನಷ್ಟು ಓದಿರಿ:
ರಾಜಕೀಯದಲ್ಲಿ ಪೀಠಿಕೆ ಬದಲಾವಣೆ ಅಗತ್ಯ : ನಿತಿನ್ ಗಡ್ಕರಿ ಸಂದೇಶ