belagavi news:
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪಲಿತಾಂಶ ಇಂದು ಪ್ರಕಟನವಾಗುತ್ತಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮೊದಲಿನ ಅಂಚೆ ಮತಗಳ ಎಣಿಕೆ ನಡೆಸಿ ನಂತರ 8:30 ರಿಂದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮತ ಎಣಿಕೆ ಮುಂದುವರೆದಿದೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ನಡುವೆ ತುರುಸಿನ ಪೈಪೋಟಿ ಕಂಡುಬರುತ್ತಿದ್ದು, ಆರಂಭಿಕ ಹಂತದಲ್ಲೇ ಪಲಿತಾಂಶಗಳತ್ತ ಕುತೂಹಲ ಹೆಚ್ಚಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ;
ಎಂಟನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಸಮರ್ಥ್ ಶಾಮನೂರ್ ಅವರಿಗೆ 1071 ಮತಗಳ ಮುನ್ನಡೆ
ಇದೇ ಮೊದಲ ಬಾರಿಗೆ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮತ ಎಣಿಕೆ ಶುರು
7ನೇ ಸುತ್ತಿನ ಮುಕ್ತಾಯ:
ಬಿಜೆಪಿ ಅಭ್ಯರ್ಥಿ ಶ್ರೀ ನಿವಾಸ್ ದಾಸಕರಿಯಪ್ಪ ಮುನ್ನಡೆ
3925 ಮತಗಳ ಮುನ್ನಡೆ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ
Also Read: