<?= $pageTitle ?>
Logo
ಮುಖಪುಟ ಓದುವುದು ಕೇಳು
Trending

2028ಕ್ಕೆ ಮಾಜಿ ಸ್ಥಾನ ಪಿಕ್ಸ್ ? ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ

2028ಕ್ಕೆ ಮಾಜಿ ಸ್ಥಾನ ಪಿಕ್ಸ್ ? ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ
Summary: 2028ಕ್ಕೆ ಮಾಜಿ ಸ್ಥಾನ ಪಿಕ್ಸ್ ಆಗುವುದೇ? ಕರ್ನಾಟಕ ರಾಜಕಾರಣದಲ್ಲಿ ಚರ್ಚೆ ಉಂಟು ಮಾಡಿದ ಸಹೋದರ ರಮೇಶ್ ಜಾರಕಿಹೊಳಿ ನುಡಿದ ಭವಿಷ್ಯದ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಗಳು ಬಹಿರಂಗವಾಗಿದೆ. ಮುಂದಿನ ಚುನಾವಣೆ ಯೋಗ್ಯತೆ, ನಾಯಕತ್ವ ಭವಿಷ್ಯ ಮತ್ತು ಕುಟುಂಬ ರಾಜಕೀಯ ಕುರಿತ ಸುದ್ದಿ ಇಲ್ಲಿದೆ ನೋಡಿ....
belagavi news:

ಸಚಿವ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟತೆ ನೀಡಿದ ಸತೀಶ್ ಜಾರಕಿಹೊಳಿ: ಸಂಪುಟಕ್ಕೆ ಸೇರ್ಪಡೆಗೊಳ್ಳಲು ಬಹಳ ಮಂದಿ ಆಕಾಂಕ್ಷಿಗಳು.

ಕರ್ನಾಟಕ ರಾಜಕಾರಣದಲ್ಲಿ ಸರ್ಕಾರ ಸಚಿವ ಸಂಪುಟ ಪುನರಕ್ಷಣೆ ಕುರಿತು ಕುತೂಹಲ ವಿಸ್ತಾರವಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟತೆ ನೀಡಿದ್ದಾರೆ. ಅವರು ಹೇಳಿದರು, ಸಂಪುಟಕ್ಕೆ ಸೇರ್ಪಡೆಗೊಳ್ಳಲು ಬಹಳ ಜನರ ಆಸಕ್ತಿ ಹೊಂದಿದ್ದಾರೆ. ನನಗೆ ಸಂಪೂರ್ಣ ಸ್ಪಷ್ಟತೆ ಇಲ್ಲ ಆದರೆ ನನಗೆ ಗೊತ್ತಿರುವುದು ಮಾಹಿತಿಯನ್ನು ಹಂಚಿದ್ದೇನೆ.

ವಿದೇಶಿ ಪ್ರವಾಸ ಮುಗಿದ ಬಂದ ಸಚಿವ ಜಾರಕಿಹೊಳಿ ಜನವರಿ 21 ಮತ್ತು 22ರಂದು ದೆಹಲಿಗೆ ತೆರಳ, ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಬೇಟಿಗೆ ಹಾಜರಾಗಲಿದ್ದಾರೆ. ಜೊತೆಗೆ ತಮ್ಮ ವಿಭಾಗದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ದೆಹಲಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಪುಟ ಪುನ್ ರಚನೆಗೆ ಸಂಬಂಧಿಸಿದ ರಾಜಕೀಯ ಚರ್ಚೆಗೆ ವಿಶೇಷ ಗಮನ ಇರಲಿದೆ.
ಬೆಂಗಳೂರು: 2028ಕ್ಕೆ ಸತೀಶ್ ಜಾರಕಿಹೊಳಿ ಮಾಜಿ ಆಗಲಿದ್ದಾರೆ ಎಂದು ಬಿಜೆಪಿಗೆ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ತಿರುಗೇಟು ನೀಡಿದ್ದಾರೆ. ಬೆಂಗಳೂರು ಪ್ರವಾಸದ ವೇಳೆ ತಮ್ಮ ಪ್ರತಿಕ್ರಿಯೆಯಲ್ಲಿ ಅವರು ಹೇಳಿದರು, "ರಮೇಶ್ ಎಲ್ಲಿ, ಯಾವಾಗ ಮಾತನಾಡಿದ್ದಾರೆ. ಅಂತ ನನಗೆ ಗೊತ್ತಿಲ್ಲ ಕೆಲವೊಮ್ಮೆ ಇಷ್ಟ ಇಲ್ಲದಿದ್ದರೂ ಬಲವಂತವಾಗಿ ಮಾತನಾಡಬೇಕಾಗುತ್ತದೆ".
ಈ ಪ್ರತಿಕ್ರಿಯೆ ಕರ್ನಾಟಕ ರಾಜಕಾರಣದಲ್ಲಿ 2028 ಚುನಾವಣೆಯ ಭವಿಷ್ಯ ಕುರಿತಾಗಿ ಜಾರಕಿಹೊಳಿ ಕುಟುಂಬದ ನಡುವೆ ನಡೆಯುತ್ತಿರುವ ಚರ್ಚೆಗೆ ಹೊಸ ತಿರುಗು ನೀಡಿದೆ. ರಾಜಕೀಯ ವಿಶ್ಲೇಷಕರು ಈ ವಿವಾದವನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಾಗಿರುವ ಘಟನೆ ಎಂದು ವಿಶ್ಲೇಷಿಸಿದ್ದಾರೆ.
ಸತೀಶ್ ಜಾರಕಿಹೊಳಿ ಪ್ರತ್ಯೇಕ ಸಂದೇಶ: ಪಕ್ಷದ ಒತ್ತಡಕ್ಕೆ ಮಣಿಯಬೇಕು. ವಿರೋಧಿಗಳಿಗೆ "ನಾವೆಲ್ಲ ಒಂದೇ" ಎಂದು ತಿಳಿಸಿದರು.
ಬೆಂಗಳೂರು ರಾಜ್ಯ ರಾಜಕಾರಣದಲ್ಲಿ ನಮ್ಮ ರಾಜಕೀಯ ದೃಢತೆಯನ್ನು ಸ್ಪಷ್ಟಪಡಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ರೀತಿಯಾಗಿ ಕೆಲವೊಂದು ಬಾರಿ ಪಕ್ಷದ ಒತ್ತಡಕ್ಕೆ ಮಣಿದು ಮಾತನಾಡಬೇಕಾಗುತ್ತದೆ. ಬೆಳಗಾವಿ ಅಂತ ಬಂದಾಗ ಸಹಕಾರ ರಂಗದಲ್ಲಿ ಎಲ್ಲಾ ಒಂದೇ ಮೂರು ಪಕ್ಷದವರು ಒಂದಾಗುತ್ತಾರೆ.
ಈ ಹೇಳಿಕೆಯಿಂದ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವಿರೋಧಿಗಳಿಗೆ ಪರಸ್ಪರ ಮೈತ್ರಿ ಮತ್ತು ಏಕತೆ ಹೊಂದಿರುವ ಸಂದೇಶವನ್ನು ನೀಡಿದ್ದಾರೆ. ರಾಜಕೀಯ ವಿಶ್ಲೇಷಕರು ಈ ಪ್ರತಿಕ್ರಿಯೆಯಿಂದ 2028 ಕರ್ನಾಟಕ ಚುನಾವಣೆಯು ಮುನ್ನ ತಂಡದ ಒಗ್ಗಟ್ಟು ದೃಢವಾಗುತ್ತಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ.


ಶಿಡ್ಲಘಟ್ಟ ಘಟನೆ: ಮಹಿಳಾ ಅಧಿಕಾರಿಗಳ ರಕ್ಷಣೆ ಕುರಿತು ಅಶೋಕ್ ಹೇಳಿಕೆಯ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ರಾಜ್ಯದ ರಾಜಕೀಯ ವಾತಾವರಣದಲ್ಲಿ ಶಿಡ್ಲಘಟ್ಟ ಘಟನೆಯ ಬಗ್ಗೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮಹಿಳಾಧಿಕಾರಿಗಳ ರಕ್ಷಣೆ ಇಲ್ಲ ಎಂದು ಹೇಳಿಕೆ ನೀಡಿದು . ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಸ್ಪಷ್ಟಪಡಿಸಿದ್ದಾರೆ ಇತರದ ಘಟನೆ ಎಲ್ಲ ಕಡೆ ಆಗಿರುವುದೇ. ಯಾವುದೇ ಪಕ್ಷದ ಮೇಲೆ ಇಟ್ಟುಕೊಳ್ಳುವುದು ಸರಿಯಲ್ಲ. ಇದು ಅಲ್ಲಿಗೆ ಸೀಮಿತವಾಗಿರುವುದು ವಿಚಾರ ದೂರು ಕೊಟ್ಟರೆ ಕ್ರಮ ಕೂಡ ಆಗುತ್ತದೆ" .
ಈ ಹೇಳಿಕೆಯಿಂದ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳ ಭದ್ರತೆ ಮತ್ತು ಸಮಸ್ಯೆಗಳ ಕುರಿತು ಸರ್ಕಾರದ ದೃಷ್ಟಿಕೋನವನ್ನು ಪ್ರತ್ಯಕ್ಷ ಪಡಿಸಲಾಗಿದೆ. ರಾಜಕೀಯ ವಿಶ್ಲೇಷಕರು ಈ ಘಟನೆಯು ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಒತ್ತಡವಿಲ್ಲದೆ ಕ್ರಮ ಕೈಗೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ರಸ್ತೆ ಗುಂಡಿ ಮುಚ್ಚುವ - ತೆರೆಯುವ ವಿಚಾರ: ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ಸಲಹೆ

ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಅಥವಾ ತೆಗೆಯುವ ಕೆಲಸ ಕುರಿತಾಗಿ ಚರ್ಚೆ ನಡೆಯುತ್ತಿದ್ದು , ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ . ಗುಂಡಿ ಮುಚ್ಚುದು ತೆಗೆಯುವುದು ಎಲ್ಲಾ ಸರ್ಕಾರದಲ್ಲಿ ನಡೆದಿದೆ ಕೇವಲ "ನಮ್ಮ ಸರ್ಕಾರದಲ್ಲಿ ಮಾತ್ರವಲ್ಲ" ಹಿಂದಿನ ಬಿಜೆಪಿ ಜೆಡಿಎಸ್ ಅವಧಿಯಲ್ಲಿ ಇದೇ ರೀತಿಯ ಕೆಲಸ ನಡೆದಿದ್ದು ಇದು ಸಾಮಾನ್ಯ ಪ್ರಕ್ರಿಯೆ.
ಬೃಹತ್ ಬೆಂಗಳೂರು ನಗರದಲ್ಲಿ ಅಧಿಕಾರಿಗಳು ಎಚ್ಚರತೆಯಿಂದ ಕಾರ್ಯನಿರ್ವಸಬೇಕೆಂದು ಅವರು ಶಿಫಾರಸ್ಸು ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಪಾಲಿಕೆಗಳಲ್ಲಿ ಇಂಜಿನಿಯರ್ ಹಾಗೂ ಅಸಿಸ್ಮೆಂಟ್ ಗಳು ಇದು ಸಕಾಲದಲ್ಲಿ ಗುಂಡಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದಿದ್ದಾರೆ. ಈ ಹೇಳಿಕೆಯಿಂದ ಸಾರ್ವಜನಿಕ ಸುರಕ್ಷತೆ ನಗರ ಅಭಿವೃದ್ಧಿ ಮತ್ತು ಸಂಚಾರ ಸುಗಮತಿಗೆ ಸರ್ಕಾರ ಪ್ರಾಮುಖ್ಯತೆ ಮತ್ತೆ ಒತ್ತಿಕೊಂಡು ಬರುತ್ತಿದೆ.

ಸಿಎಂ ಸಿದ್ದರಾಮಯ್ಯ ರಾಜಣ್ಣ ನಿವಾಸಕ್ಕೆ ಭೇಟಿ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಕೆ ಎನ್ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿರುವ ವಿಚಾರವು ಸಾಮಾಜಿಕ ಮಾಧ್ಯಮ ಹಾಗೂ ಸುದ್ದಿ ಚಲನೆಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಬಂಧ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಅವರು ಹೇಳಿದ್ದಾರೆ ಅಂದು ನನಗೆ ಗೊತ್ತಿಲ್ಲದ ವಿಚಾರ ಕಳೆದ ಬಾರಿ ನೀವು ಕೇಳಿದ್ದೀರಿ ಸಿದ್ದರಾಮಯ್ಯ ಅವರು ರಾಜಣ್ಣ ಮನೆಗೆ ಏಕೆ ಹೋಗಿಲ್ಲ ಎಂದು. ಈಗ ಊಟಕ್ಕೆ ಹೋಗಿದ್ದಾರೆ ಬಂದಿದ್ದಾರೆ ಅಷ್ಟೇ, ನಾನಿನ್ನು ಸೈಲೆಂಟಾಗಿಲ್ಲ ನನ್ನ ಕೆಲಸ ಮಾಡಿದ್ದೇನೆ.

ಈ ಹೇಳಿಕೆಯಿಂದ ಸಚಿವ ರಾಜಕೀಯ ಸ್ಪಷ್ಟನೆ ಹಾಗೂ ಕಾರ್ಯಾಚರಣೆ ಮೇಲೆ ಕೇಂದ್ರೀಕೃತ ಎನ್ನುವ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದ್ದಾರೆ ರಾಜಕೀಯ ವಿಶ್ಲೇಷಕರು ಈ ಅಷ್ಟನೇ ಸರ್ಕಾರದ ಮತ್ತು ಪಕ್ಷದ ಒಳಗಿನ ಸಂವಹನ ಶ್ರೇಯಸ್ಸಿನ್ ಲಕ್ಷಣವೆಂದು ವಿವರಿಸಿದ್ದಾರೆ .
ಕುರ್ಚಿ ಸಂಘರ್ಷ ಮತ್ತು ಆಡಳಿತ: ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಹಾಗೂ ದೆಹಲಿಯ ಭೇಟಿ

ಕುರ್ಚಿ ಸಂಘರ್ಷ ಆಡಳಿತದ ಮೇಲೆ ಪ್ರಭಾವ ಬೀರಿದೆಯೆಂದು ಕೇಳಿದ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಆಡಳಿತದಲ್ಲಿ ಇದೆಲ್ಲಾ ಸಾಮಾನ್ಯವಾಗಿದೆ. ಆಡಳಿತ ನಡೆಸುವುದು ಅಷ್ಟೊಂದು ಸುಲಭವಲ್ಲ ಒಂದು ಕಡೆ ಹಾನಿ ಆಗ್ತಾನೆ ಇರುತ್ತೆ . ಈ ಎಲ್ಲ ಬೆಳವಣಿಯಿಂದ ಸರ್ಕಾರ ಮೇಲೆ ಡ್ಯಾಮೇಜ್ ಆಗೇ ಆಗುತ್ತದೆ.
ಇದೇ ವೇಳೆ ಪ್ರವಾಸ ಕೈಗೊಳ್ಳುವ ವಿಚಾರಕ್ಕೆ ಮಾತನಾಡಿ ಅವರು ಹೇಳಿದ್ದಾರೆ, ಜನವರಿ 21 ಹಾಗೂ 22 ರಂದು ಇದೆ ಹೇಳಿಗೆ ಹೋಗುತ್ತಿದ್ದೇನೆ. ಅಲ್ಲಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮತ್ತು ಕಥೆ ನಡೆಸುತ್ತೇನೆ. ಅಗತ್ಯವಿದ್ದರೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಆಗಿ ಚರ್ಚೆ ಮಾಡುತ್ತೇನೆ.

ಈ ಹೇಳಿಕೆಯಿಂದ ರಾಜಕೀಯ ಕುರ್ಚಿ ಸಂಘರ್ಷ ಮತ್ತು ರಾಜ್ಯದ ಆಡಳಿತದ ಸಿಟಿ ಕುರಿತು ಅಭಿಪ್ರಾಯ, ಸತೀಶ್ ಜಾರಕಿಹೊಳಿ ದೃಷ್ಟಿಕೋನ ಮತ್ತು ಪಕ್ಷದ ಮೇಲ್ವಿಚಾರಣೆಯ ಯೋಜನೆ ಸಾರ್ವಜನಿಕವಾಗಿ ಸ್ಪಷ್ಟವಾಗಿದೆ.

ಇನ್ನಷ್ಟು ಓದಿರಿ:
ಮುಂಬೈ ಮೇಯರ್ ಪಟಕ್ಕೆ ಬಿಜೆಪಿ ಮತ್ತು ಸಿಂಧೆ ಬಣದ ಶಿವಸೇನೆ ನಡುವೆ ಸ್ಪರ್ಧೆ?
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online