Belagavi news:
ಲವ್ ಮಾಕ್ಟೇಲ್ 3 ಸಿನಿಮಾ ಚಿತ್ರಮಂದಿರಗಳ ಭರ್ಜರಿ ಯಶಸ್ಸು ಖಂಡದ ನಂತರ ಈಗ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಡಾರ್ಲಿಂಗ್ ಕೃಷ್ಣಾ ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಓಟಿಟಿ ರಿಲೀಸ್ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ.
ಲವ್ ಮಾಕ್ಟೇಲ್ ಸರಣಿಯ ಮೊದಲ ಎರಡು ಭಾಗಗಳ ಯಶಸ್ಸಿನ ನಂತರ ಬಂದ ಮೂರನೇ ಭಾಗ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮಾರ್ಚ್ 19ರಂದು ತೆರಿಗೆ ಬಂದ ಈ ಸಿನಿಮಾ ಪ್ರೇಕ್ಷಕರ ಮನ ಸೆಳೆಯುವ ಕಥೆ ಮತ್ತು ಭಾವನಾತ್ಮಕ ಅಂಶಗಳಿಂದ ಸೂಪರ್ ಹಿಟ್ ಆಗಿದೆ. ಈಗ ಇದೇ ಸಿನಿಮಾವನ್ನು ಮನೆಯಲ್ಲಿ ಕುಳಿತು ನೋಡಲು ಅವಕಾಶ ಸಿಗುತ್ತಿದೆ
ಮಾಹಿತಿಯ ಪ್ರಕಾರ ಜೀ ಫೈವ್ ನಲ್ಲಿ ಲವ್ ಮಾಕ್ಟೇಲ್ 3 ಶೀಘ್ರದಲ್ಲೇ ಸ್ವಿಮ್ಮಿಂಗ್ ಆಗಲಿದೆ. ಅಧಿಕೃತ ದಿನಾಂಕವನ್ನು ನಿರೀಕ್ಷಿಸಲಾಗುತ್ತಿದೇಯಾದರೂ, ಬೇಗನೆ ಡಿಜಿಟಲ್ ಪ್ರಿಮಿಯರ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಸಂವೃತಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಥಿಯೇಟರ್ ನಲ್ಲಿ ಮಿಸ್ ಮಾಡಿದವರು ಈಗ ಓಟಿಟಿ ಮೂಲಕ ಈ ಹಿಟ್ ಸಿನಿಮಾವನ್ನು ವೀಕ್ಷಿಸಲು ಸಿದ್ಧರಾಗಬಹುದು.
ಓಟಿಟಿ ರಿಲೀಸ್ ದಿನಾಂಕದ ಅಧಿಕೃತ ಘೋಷಣೆಗಾಗಿ ಕಾದು ನೋಡಬೇಕಿದೆ. ಬಿಡುಗಡೆಯಾದ ಕೂಡಲೇ ಲವ್ ಮೊಕ್ಟೈಲ್ 3 ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆಲ್ಲುವ ನಿರೀಕ್ಷೆ ಇದೆ.
ZEE5 ಓಟಿಟಿ ಮೂಲಕ ಲವ್ ಮಾಕ್ಟೇಲ್ 3 ಸಿನಿಮಾ ಪ್ರೇಕ್ಷಕರಿಗೆ ಸಿದ್ಧವಾಗಿದೆ. ಮೇ 8ರಿಂದ ಈ ಸೂಪರ್ ಹಿಟ್ ಸಿನಿಮಾ ಡಿಜಿಟಲ್ ಪ್ರೀಮಿಯರ್ ಆಗಲಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮತ್ತು ವಿಮರ್ಶಕಾರರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದಿದ್ದು ಈ ಚಿತ್ರಕ್ಕೆ ಓಟಿಟಿ ಪ್ರೇಕ್ಷಕರು ಹೀಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ತಂದೆ ಮಗಳ ಭಾವನಾತ್ಮಕ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದಿದೆ. ಡಾರ್ಲಿಂಗ್ ಕೃಷ್ಣಾ ರೇಖಾ ಕೂಡ್ಲಿಗಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಥಿಯೇಟರ್ ನಲ್ಲಿ ಮಿಸ್ ಮಾಡಿದವರು ಅಥವಾ ಮತ್ತೊಮ್ಮೆ ನೋಡಲು ಇಚ್ಛಿಸುವವರು 8ರಿಂದ ಜೀ ಫೈವ್ ನಲ್ಲಿ ಲವ್ ಮೊಕ್ಟೈಲ್ 3 ವೀಕ್ಷಿಸಿ ಈ ಭಾವನಾತ್ಮಕ ಕಥೆಯನ್ನು ಅನುಭವಿಸಬಹುದು. ಓ ಟಿ ಟಿ ರಿಲೀಸ್ ನಂತರ ಈ ಸಿನಿಮಾ ಮತ್ತೆ ಹೊಸಮಠದ ಜನಪ್ರಿಯತೆ ಪಡೆಯುವ ನಿರೀಕ್ಷೆ ಇದೆ.
ಲವ್ ಮಾಕ್ಟೇಲ್ 3 ಸಿನಿಮಾದ ಕಥೆ ತಂದೆ ಮಗಳ ಭಾವನಾತ್ಮಕ ಬಾಂಧವ್ಯವನ್ನು ಹೃದಯ ಸ್ಫರ್ಶಿಯಾಗಿ ತೋರಿಸುತ್ತದೆ. ಕಥೆ ಆದಿತ್ಯ ಎಂಬ ಪಾತ್ರದ ಸುತ್ತ ನಡೆಯುತ್ತದೆ, ಇದರಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನಿಧಿ ಎಂಬ ಬಾಲಿಕೆಯನ್ನು ದತ್ತು ತೆಗೆದುಕೊಂಡಿರುತ್ತಾರೆ.
ಆದಿತ್ಯ ಮತ್ತು ನಿಧಿ ನಡುವಿನ ಪ್ರೀತಿ, ದಿನನಿತ್ಯದ ಬದುಕಿನ ಸಣ್ಣ ಸಣ್ಣ ಕ್ಷಣಗಳು, ಅವರಿಬ್ಬರ ತುಂಟಾಟ ಹಾಗೂ ಮಮತೆಯ ಭಾಂದವ್ಯವನ್ನು ಸಿನಿಮಾ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಇವರ ಜೀವನದಲ್ಲಿ ಮನೆಯ ಕೇರ್ ಟೇಕರ್ ಜಗ್ಗನ್ನ ಪಾತ್ರವು ಮನೋರಂಜನೆ ನೀಡುತ್ತದೆ.
ಇದು ಕೇವಲ ಕುಟುಂಬದ ಕಥೆಯಲ್ಲ, ತಂದೆ ಮಗಳ ಸಂಬಂಧದ ಆಳವನ್ನು ತೋರಿಸುವ ಭಾವನಾತ್ಮಕ ಪ್ರಯಾಣವಾಗಿದೆ. ಕಥೆ ಮುಂದುವರೆದಂತೆ ಅಚ್ಚರಿಯ ಬಾವು ಕತ್ತಿರುವ ಸಿಗುತ್ತದೆ, ಅದು ಪ್ರೇಕ್ಷಕರ ಮನಸಿಗೆ ಸಾಕುವಂತೆ ಮಾಡುತ್ತದೆ.
ಥಿಯೇಟರ್ ನಲ್ಲಿ ಮೆಚ್ಚುಗೆ ಪಡೆದ ಈ ಕಥೆ ಈಗ ಜಿ ಫೈವ್ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದ್ದು, ಓಟಿಟಿ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆ ಇದೆ.
ಲವ್ ಮಾಕ್ಟೇಲ್ 3 ಸಿನಿಮಾ ತನ್ನ ಭಾವನಾತ್ಮಕ ಕಥಾ ಹೊಂದಿರದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆದಿತ್ಯ (ಡಾರ್ಲಿಂಗ್ ಕೃಷ್ಣ) ತನ್ನ ದತ್ತು ಮಗಳು ನಿಧಿಯನ್ನು ಅಪಾರ ಪ್ರೀತಿಯಿಂದ ಸಾಕುತ್ತಾನೆ. ಆದರೆ, ಮುಂದೆ ಅವರಿಬ್ಬರ ಜೀವನದಲ್ಲಿ ಅನಿರೀಕ್ಷಿತ ತಿರುವು ಎದುರಾಗುತ್ತದೆ. ಇಷ್ಟೆಲ್ಲ ಪ್ರೀತಿಯಿಂದ ಸಾಕಿದ ಮಗಳನ್ನು ಆದಿತ್ಯ ಕಳೆದುಕೊಳ್ಳುತ್ತಾನ ಎಂಬ ಕುತೂಹಲ ಕಥೆಯನ್ನು ಮತ್ತಷ್ಟು ಗಾಢಗೊಳಿಸುತ್ತದೆ.
ಈ ಪ್ರಶ್ನೆಗೆ ಉತ್ತರವನ್ನು ಸಿನಿಮಾದಲ್ಲಿ ನೋಡಬೇಕು ಎಂಬ ಕುತೂಹಲವನ್ನು ನಿರ್ಮಾಪಕರು ಉಳಿಸಿದ್ದಾರೆ. ವಿಶೇಷವಾಗಿ ದ್ವಿತೀಯಾರ್ಧ ಸಂಪೂರ್ಣವಾಗಿ ಭಾವುಕ ಕ್ಷಣಗಳಿಂದ ತುಂಬಿದ್ದು, ಪ್ರೇಕ್ಷಕರ ಕಣ್ಣೀರನ್ನು ತರಿಸುವಂತಿದೆ. ಕುಟುಂಬದ ಮೌಲ್ಯಗಳು, ಸಂಬಂಧಗಳ ಆಳವನ್ನು ತೋರಿಸುವ ಈ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗುತ್ತದೆ.
ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಈ ಸಿನಿಮಾ ಈಗ ಝೀ ಫೈವ್ ಮೂಲಕ ಬಿಡುಗಡೆಯಾಗುತ್ತಿರುವುದು ಡಾರ್ಲಿಂಗ್ ಕೃಷ್ಣ ಅವರಿಗೆ ಸಂತಸ ತಂದಿದೆ. ಓಟಿಟಿ ವೇದಿಕೆಯಲ್ಲಿ ಕೂಡ ಇದೇ ರೀತಿಯ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ
Also Read: