<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಸುನಿಲ್ ಶೆಟ್ಟಿ ಭೇಟಿ

ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಸುನಿಲ್ ಶೆಟ್ಟಿ ಭೇಟಿ
Summary: ಶುಕ್ರವಾರದಂದು ಸುನಿಲ್ ಶೆಟ್ಟಿಯವರು ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಮಗ ಮಗಳು ಮತ್ತು ಅಳಿಯ ಭೇಟಿಯಾದ ನಂತರ ಭೇಟಿಯಾಗಿದ್ದಾರೆ
BELAGAVI NEWS :

ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಅವರು ಶುಕ್ರವಾರದಂದು ಕೊರಗಜ್ಜನ ಕುತ್ತಾರಿಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು ಅವರ ಮಗನ ಮೊದಲ ಸಿನಿಮಾ "ಬಾರ್ಡರ್ 2" ಬಿಡುಗಡೆ ಹೊಸ್ತಿಲಲ್ಲಿ ಇದೆ. ಈ ಸಂದರ್ಭದಲ್ಲಿ ತಮ್ಮ ಪುತ್ರ ಅಹಾನ್ ಶೆಟ್ಟಿ ನಟಿಸಿರುವ ಚಿತ್ರ ಯಶಸ್ವಿಯಾಗಲು ಕೊರಗಜ್ಜನ ಆದಿ ಸ್ಥಳ ಕುತ್ತಾರಿಗೆ ಭೇಟಿ ನೀಡಿದ್ದರು. ಅಭಿಮಾನಿಗಳು ಮತ್ತು ಮಾಧ್ಯಮಗಳು ಹೆಚ್ಚಿನ ಗಮನ ಹರಿಸಿದ್ದಾರೆ. ವಾರ್ ಡ್ರಾಮಾ ಬಾರ್ಡರ್ 2 ಬಿಡುಗಡೆಗೆ ಉತ್ಸಾಹವನ್ನು ಹೆಚ್ಚಿಸಿದೆ. ಬಾರ್ಡರ್ 2 ಸಿನಿಮಾದ ಬಗ್ಗೆ ಸುನಿಲ್ ಶೆಟ್ಟಿ ಅವರು ಏನೆಂದು ಹೇಳಿದ್ದಾರೆ ತಿಳಿದುಕೊಳ್ಳೋಣ ಬನ್ನಿ: ತಮ್ಮ ಮಗನ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ತಲುಪಲು ಹಾಗು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿಸಲು ಅವರು ದೇವರ ಆಶೀರ್ವಾದವನ್ನು ಪಡೆಯಲು ಬಂದಿದ್ದಾರೆ. ಈ ಸಿನಿಮಾವು ಬಹಳ ವರ್ಷಗಳಿಂದ ಬಹು ನಿರೀಕ್ಷಿತ ಚಿತ್ರವಾಗಿದ್ದು ಅದರ ಕಥಾವಸ್ತು ದೃಶ್ಯ ವೈಶಿಷ್ಟ್ಯಗಳು ತಮ್ಮ ಮತ್ತು ಶೈಲಿ ಸಿನಿಮಾ ಪ್ರೇಮಿಗಳಿಗೆ ವಿಶೇಷ ಆಕರ್ಷಣೀಯ ಆಗಲಿದೆ. ಮಂಗಳೂರಿಗೆ ಯಾರೇ ಬಂದರೂ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಯಾರೇ ಬಂದರೂ ಕೊರಗಜ್ಜನ ಆಶೀರ್ವಾದ ಮತ್ತು ಬಯಕೆಯನ್ನು ಈಡೇರಿಸುತ್ತಾರೆ. ಎಲ್ಲರಿಗೂ ಈಗಾಗಲೇ ಇಲ್ಲಿಗೆ ಬಂದು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ನನಗೆ ಇಲ್ಲಿ ಬರಲು ಬಹಳ ಆಸೆ ಇತ್ತು ಮತ್ತು ಅದು ಈಗ ಈಡೇರಿದೆ ಎಂದು ಸುನಿಲ್ ಶೆಟ್ಟಿ ಅವರು ಹೇಳಿದರು. ಈ ಭೇಟಿ ಮಂಗಳೂರಿನ ಕೊರಗಜ್ಜ ಕ್ಷೇತ್ರದ ಪವಿತ್ರತೆ ಮತ್ತು ಬಾಲಿವುಡ್ ಫ್ಯಾಮಿಲಿ ಶ್ರದ್ಧೆ ಎರಡನ್ನು ಹತ್ತಿರಕ್ಕೆ ತಂದೊಡ್ಡಿದೆ. ಈ ರೀತಿಯ ಪ್ರಾರ್ಥನೆಗಳು ಚಿತ್ರವನ್ನು ಗೆಲ್ಲಿಸುವ ಭಾಗ್ಯ ತರಲು ಸಹಾಯ ಮಾಡುವಂತೆ ಅಭಿಮಾನಿಗಳು ನಂಬಿದ್ದಾರೆ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗುವ ಮೊದಲು ದೇವರ ಆಶೀರ್ವಾದ ಪಡೆಯಲು ಬಂದಿದ್ದು ಅಭಿಮಾನಿಗಳು ಮತ್ತು ಸ್ಥಳೀಯರು ಈ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಇದು ಚಿತ್ರದ ಯಶಸ್ವಿಗಾಗಿ ದೈವದ ಆಶೀರ್ವಾದ ಪಡೆಯಲು ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ, ಚಿತ್ರ ಯಶಸಿಗಾಗಿ ಇಲ್ಲಿಗೆ ಬಂದಿದ್ದೇನೆ ದೇವರ ಆಶೀರ್ವಾದದಿಂದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಸಾಧನೆ ಮಾಡುತ್ತದೆ ಎಂದು ಭಾವಿಸುತ್ತೀಸುತ್ತೇನೆ. ಈ ವೇಳೆ ಕ್ಷೇತ್ರದ ಪರವಾಗಿ ಸುನಿಲ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿಸಲಾಯಿತು. ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ, ಮಹಾಬಲ ಹೆಗಡೆ ಹೆಗಡೆ, ದೇವಿ ಪ್ರಸಾದ ಶೆಟ್ಟಿ ,ಶ್ರೀರಾಮ್ ರೈ ಮತ್ತು ಹಲವು ಪ್ರಮುಖರು ಉಪಸ್ಥಿಪಸ್ತಿತರಿದ್ದರು. ಸುನಿಲ್ ಶೆಟ್ಟಿ ತಮ್ಮ ತುಳು ಭಾಷೆ ಮತ್ತು ಸಾಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಶೀರ್ಷಿಕೆಯ ತುಳು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಈಗಾಗಲೇ ಅವರು ತಿಳಿಸಿದ್ದಾರೆ ಭಕ್ತರು ಅಭಿಮಾನಿಗಳು ಮತ್ತು ಮಾಧ್ಯಮಗಳ ಗಮನ ಸೆಳೆಯುವಂತೆ ಸ್ಥಳೀಯ ದೇವಾಲಯ ಮತ್ತು ಬಾಲಿವುಡ್ ಕುಟುಂಬ ನಡುವಿನ ಸ್ನೇಹ ಮತ್ತು ಗೌರವವನ್ನು ಬಿಂಬಿಸುತ್ತದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಅವರ ಅಳಿಯ ಟೀಮ್ ಇಂಡಿಯಾ ಕ್ರಿಕೆಟ್ ಕೆ. ಎಲ್.ರಾಹುಲ್ ಪುತ್ರ ಅಹಾನ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಬಾಲಿವುಡ್ ನಟ ಕತ್ರಿನಾ ಕೈಫ್ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದರು. ಈ ಹರಕೆಯ ಕೋಲದಲ್ಲಿ ಅವರ ಕುಟುಂಬ ಸದಸ್ಯರ ಭಾಗವಹಿಸುವಿಕೆ ತುಳು ಸಂಸ್ಕೃತಿ ಮತ್ತು ದೈವ ಆರಾಧನೆ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಭಕ್ತರು ಅಭಿಪ್ರಾಯ. ಕೊರಗಜ್ಜನ ಕುತ್ತಾರಿಗೆ ಆದಿಕ್ಷೇತ್ರದಲ್ಲಿ ನಡೆದ ಹರಕೆಯ ಕೋಲ ಕಾರ್ಯಕ್ರಮವು ರಾಷ್ಟ್ರಮಟ್ಟದಲ್ಲಿ ಗಮನ ಸೆರೆಯಿತು. ಅನುರಾಗ್ ಸಿಂಗ್ ನಿರ್ದೇಶನದ ಬಹುನಿರೀಕ್ಷಿತ ಬಾರ್ಡರ್ 2 ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಜನವರಿ 23ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ ಸಿನಿಮಾವನ್ನು ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಜೆಪಿ ದತ್ತಾ ಮತ್ತು ನಿಧಿ ದತ್ತಾ ನಿರ್ಮಿಸಿದ್ದಾರೆ.ಕೊರಗಜ್ಜನ ಆಶೀರ್ವಾದವನ್ನು ಪಡೆಯಲು ಸುನಿಲ ಶೆಟ್ಟಿ ಬಂದರು.

ಇನ್ನಷ್ಟು ಓದಿರಿ:
ಮೊದಲ ವಂದೇ ಭಾರತ್ ಎಸಿ ಸ್ಲೀಪರ್ ರೈಲು: ಪ್ರಧಾನಿ ಮೋದಿ ಉದ್ಘಾಟನೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online