ದೇಹದಲ್ಲಿ ಇನ್ಸುಲಿನ್ ಅಸಮತೋಲನ ಹೆಚ್ಚಾದಾಗ ಅತಿಯಾದ ದಾಹ ಪದೇಪದೇ ಹಸಿವು, ದೌರ್ಬಲ್ಯ, ತೂಕ ಏರಿಕೆ ಅಥವಾ ಇಳಿಕೆ ಆಯಾಸ ಚರ್ಮದ ಸಮಸ್ಯೆಗಳು ಮತ್ತು ಗಮನ ಕೇಂದ್ರೀಕರಣದ ಕೊರತೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವು ಮುಂದಿನ ದಿನಗಳಲ್ಲಿ ಮಧುಮೇಹ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಸಾದ್ಯತೆ ಇದೆ.
ಇನ್ಸುಲಿನ್ ಅಸಮತೋಲನವು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸ್ಥಿತಿಯಾಗಿದೆ. ಇದು ಡಯಾಬಿಟಿಸ್ ಎಂದು ಕರೆಯಲ್ಪಡುವ ಸ್ಥಿತಿಗೆ ಕಾರಣವಾಗಬಹುದು. ಇನ್ಸುಲಿನ್ ಹೆಚ್ಚಾದರೆ ಕಾಣಿಸುವ ಚಿಹ್ನೆಗಳು ಮತ್ತು ನಿಯಂತ್ರಿಸಲು ಮುನ್ನೆಚ್ಚರಿಕೆಗಳು ಈ ಕೆಳಗಿ ನಂತಿವೆ.
ದೇಹದ ಜೀವಕೋಶಗಳು ಇನ್ಸುಲಿನ್ ಸಂಕೇತಗಳಿಗೆ ಗಮನ ಕೊಡದಿದ್ದಾಗ ಗ್ಲುಕೋಸ್ ಅಧಿಕವಾಗುತ್ತದೆ. ಸಾಮಾನ್ಯವಾಗಿ ಊಟದ ನಂತರ ಗ್ಲೋಕೋಸ್ ಸ್ಪೈಕ್ ಗಳು ಮಂದವಾಗುತ್ತವೆ. ಕೊಬ್ಬಿನ ಶೇಖರಣೆ ಹೆಚ್ಚುತ್ತದೆ. ಪ್ರೊಟೀನ್ ಅನ್ನು ಸ್ಥಿರ ಪ್ರಮಾಣವು ಸ್ನಾಯುವಿನ ಸೂಕ್ಷ್ಮತೆ ಸುಧಾರಿಸುತ್ತದೆ.
ದೇಹದ ಜೀವಕೋಶಗಳು ಇನ್ಸುಲಿನ್ಗೆ ಸರಿಯಾದ ಪ್ರತಿಕ್ರಿಯಿಸದಿದ್ದಾಗ ಇನ್ಸುಲಿನ್ ಸಮತೋಲನ ಕಂಡು ಬರುತ್ತದೆ.
ಈ ಸಮಸ್ಯೆ ಹೆಚ್ಚಾದಾಗ ಅದನ್ನು ಸಾಮಾನ್ಯವಾಗಿ ಕಡಿಮೆ ಮಾಡಲು ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇವುಗಳ ಮೂಲಕ ಸಮಸ್ಯೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.
ಇನ್ಸುಲಿನ್ ಸಮತೋಲನ ಹೆಚ್ಚಾದಾಗ ಕಾಣಿಸುವ ಚಿಹ್ನೆಗಳು:
ಹೊಟ್ಟೆಯ ಕೊಬ್ಬು ಹೆಚ್ಚಾಗುವುದು
ತೋಳುಗಳ ಭಾಗದಲ್ಲಿ ಕಪ್ಪಾಗುತ್ತದೆ
ಸಿಹಿ ಸೇವಿಸುವ ಹಂಬಲ ಹೆಚ್ಚಾಗುತ್ತದೆ.
ತೂಕ ನಷ್ಟ: ಇನ್ಸೂರೆನ್ಸ್ ಸಮತೋಲನವು ತೂಕ ನಷ್ಟಕ್ಕೆ ಕಾರಣವಾಗಬಹುದು, ಏಕೆಂದರೆ ದೇಹವು ಸಕ್ರಿಯೆಯನ್ನು ಶಕ್ತಿಯಾಗಿ ಬಳಸಲು ಅಸಮರ್ಥವಾಗಿರುತ್ತದೆ.
ಚರ್ಮದ ಸಮಸ್ಯೆಗಳು: ಇನ್ಸುಲಿನ್ ಅಸಮತೋಲನ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಚರ್ಮದ ಕಪ್ಪಾಗುವಿಕೆ ಮತ್ತು ಚರ್ಮದ ಇನ್ಫೆಕ್ಷನ್ ಗಳು.
ನರಗಳ ಹಾನಿ : ದೀರ್ಘಕಾಲದ ಸುನಿಲ್ ಅಸಮತನು ನರಗಳ ಹಾನಿಗೆ ಕಾರಣವಾಗಬಹುದು ಇದು ಕೈ ಮತ್ತು ಕಾಳುಗಳಲ್ಲಿ ಸಂವೇದನೆ ನಷ್ಟಗೆ ಕಾರಣವಾಗಬಹುದು.
ಬೆಳಗಿನ ಉಪಹಾರದಲ್ಲಿ ಪ್ರೊಟೀನ್ ಸೇವಿಸುವುದು ಉತ್ತಮ: ನೋ ಪ್ರೋಟಿನ್ ಆಹಾರದೊಂದಿಗೆ ನಮ್ಮ ದಿನವನ್ನು ಪ್ರಾರಂಭಿಸಬೇಕು ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸೇವಿಸುವುದರಿಂದ ಗ್ಲುಕೋಸ್ ಮತ ಹೆಚ್ಚಾಗುವುದನ್ನು ತಡೆಯುತ್ತದೆ.
ಪ್ರತಿ ಊಟದಲ್ಲೂ ಪ್ರೋಟೀನ್ ಅವಶ್ಯ: ಉಪಹಾರದ ಜೊತೆಗೆ ಪ್ರತಿ ಊಟದಲ್ಲಿ ಪ್ರೋಟೀನ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಪ್ರತಿ ಊಟದಲ್ಲಿ 15 ರಿಂದ 25 ಗ್ರಾಂ ಪ್ರೋಟೀನ್ ಇರುವುದರಿಂದ ಇನ್ ಸುನಿಲ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ದಿನವಿಡಿ ನಿಮಗೆ ಜಂಕ್ ಫುಡ್ಗಾಗಿ ಯಾವುದೇ ಅಂಬಳಿ ಇರುವುದಿಲ್ಲ ಇದರ ಜೊತೆಗೆ ಹಸಿ ವನ್ನು ಕಡಿಮೆ ಮಾಡುತ್ತದೆ.
ಆಹಾರ ಸೇವಿಸಿದ ಬಳಿಕ ಲೈಟ್ ವಾಕಿಂಗ್: ಜನರು ಊಟದ ನಂತರ ಒಂದೇ ಕಡೆಯಲ್ಲಿ ಕುಳಿತುಕೊಳ್ಳುತ್ತಾರೆ ಈ ರೀತಿ ಮಾಡುವುದರ ಬದಲು ಊಟದ ಆಹಾರ ಸೇವಿಸಿದ ಬಳಿಕ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ವಾಕಿಂಗ್ ಮಾಡುವ ಅಭ್ಯಾಸ ರೂಡಿಸಿಕೊಳ್ಳಬೇಕಾಗುತ್ತದೆ.
ಇದಕ್ಕಾಗಿ ಊಟದ ಬಳಿಕ ಬಹಳಷ್ಟು ವಾಕಿ ಮಾಡಬೇಕಾಗುತ್ತದೆ. ಇವೆಲ್ಲ ಮುನ್ನೆಚ್ಚರಿಕೆಯನ್ನು ವಹಿಸಿದರೆ ದೇಹದಲ್ಲಿ ಗ್ರೂಪ್ ಲೂಸ್ ಮಟ್ಟವು ಹೆಚ್ಚಾಗುವುದಿಲ್ಲ ಇದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ತಿಂಡಿ ಸೇವನೆ ಕಡಿಮೆ ಮಾಡುವುದು ಉತ್ತಮ: ಅನೇಕ ಜನರು ಆಗಾಗ್ಲೆ ಚಹಾ ಮತ್ತು ತಿಂಡಿಗಳು ತಿನ್ನುತ್ತಾರೆ ಇದಲ್ಲದೆ ತಿಂಡಿಗಳನ್ನು ಕಡಿಮೆ ಮಾಡಬೇಕು ಇದು ಕೊಬ್ಬಿನ ನಷ್ಟೇ ಕಾರಣವಾಗುತ್ತದೆ ಇನ್ಸುಲಿನ್ ಹೆಚ್ಚಾಗುತ್ತದೆ ಹೆಚ್ಚು ಚಹಾ ತಿಂಡಿಗಳು ಮತ್ತು ಜಂಕ್ ಫುಡ್ ಸೇವಿಸಬಾರದು ಇದರಿಂದ ಅನೇಕ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಮತ್ತು ಈ ವಿಧಾನ ಅಥವಾ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.\
ಇನ್ನಷ್ಟು ಓದಿರಿ:
ಗುರುವಾರ ರಾಶಿಫಲ ಮತ್ತು ಪಂಚಾಂಗ: ಇಂದು ಯಶಸ್ಸು ನಿಮ್ಮತ್ತ ಬರುತ್ತಿದೆ