<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಮಳೆ ಬಂದರೆ ಟ್ರೋಪಿ ಯಾರಿಗೆ? RCB vs GT ಫೈನಲ್ ಕುರಿತ ಬೀಸಿಐ ನಿಯಮದ ಸ್ಪಷ್ಟನೆ

ಮಳೆ ಬಂದರೆ ಟ್ರೋಪಿ ಯಾರಿಗೆ? RCB vs GT ಫೈನಲ್ ಕುರಿತ ಬೀಸಿಐ ನಿಯಮದ ಸ್ಪಷ್ಟನೆ
Summary: The IPL 2026 final between Royal Challengers Bangalore and Gujarat Titans, which was supposed to be held at the Narendra Modi Stadium in Ahmedabad, has been threatened by rain. Cricket fans are curious about who will get the trophy if the match is canceled.

belagavi news :

ಅಹಮದಾಬಾದ್ ನ narendra modi stadium ಮೈದಾನದಲ್ಲಿ ಇಂದು Royal challengers bengaluru ಮತ್ತು gujarat ಸೂಚಿಸಿರುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಮಳೆ ಕಾರಣದಿಂದ ಪಂದ್ಯ ನಡೆಯದೆ ರದ್ದಾದರೆ ಟ್ರೋಪಿ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಸಾಮಾನ್ಯವಾಗಿ ಐಪಿಎಲ್ ನಿಯಮಗಳ ಪ್ರಕಾರ ಫೈನಲ್ ಗೆ ಮೀಸಲು ದಿನ ಇರುತ್ತದೆ. ಮೊದಲ ದಿನ ಪಂದ್ಯ ಸಾಧ್ಯವಾಗದಿದ್ದರೆ, ಅದನ್ನು ಮುಂದಿನ ದಿನ ಮುಂದುವರಿಸಲಾಗುತ್ತದೆ ಅಥವಾ ಮರು ನಿಗದಿಪಡಿಸಲಾಗುತ್ತದೆ.

ಮೀಸಲು ದಿನದಲ್ಲೂ ಪಂದ್ಯ ಸಂಪೂರ್ಣವಾಗಿ ನಡೆಯದ ಸ್ಥಿತಿ ಉಂಟಾದರೆ, ಲೀಗ್ ಹಂತದಲ್ಲಿ ಉತ್ತಮ ಸ್ಥಾನ ಪಡೆದ ತಂಡಕ್ಕೆ ಸಿಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೇಲು ಸ್ಥಾನದಲ್ಲಿರುವ ತಂಡಕ್ಕೆ ಲಾಭವಾಗುವ ನಿಯಮ ಅನ್ವಯಿಸಬಹುದು.

Sponsored

ಆದ್ದರಿಂದ, ಇಂದಿನ ಫೈನಲ್ ನಲ್ಲಿ ಮಳೆ ಅಡ್ಡಿಯಾದರೂ ತಕ್ಷಣ ಟ್ರೋಪಿ ಹಂಚಿಕೆಯಾಗುವ ಸಾಧ್ಯತೆ ಕಡಿಮೆ. ಮೊದಲು ಮೀಸಲು ದಿನವನ್ನು ಬಳಸಲಾಗುತ್ತದೆ; ಅದರ ಬಳಿಕವು ಫಲಿತಾಂಶ ಸಾಧ್ಯವಾಗದಿದ್ದರೆ ಮಾತ್ರ ನಿಯಮಾನುಸಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಕಳೆದ ವರ್ಷ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಪಿ ಗೆಲುವು ಗುರಿಯೊಂದಿಗೆ ಫೈನಲ್ ಗೆ ಕಾಲಿಟ್ಟಿದೆ. ಮತ್ತೊಂದೆಡೆ, 72 ರಲ್ಲಿ ತಮ್ಮ ಚೊಚ್ಚಲ ಋತುವಿನಲ್ಲೇ ಕಪ್ ಎತ್ತಿದ್ದ ಗುಜರಾತ್ ಟೈಟನ್ಸ್ ಕೂಡ ಮತ್ತೊಮ್ಮೆ ಚಾಂಪಿಯನ್ ಆಗುವ ವಿಶ್ವಾಸದಲ್ಲಿದೆ. ಜಿಟಿ ಕಳೆದ ಐದು ವರ್ಷಗಳಲ್ಲಿ ಮೂರು ಬಾರಿ ಫೈನಲ್ ತಲುಪಿರುವುದು ತಂಡದ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಅಹ್ಮದಾಬಾದ್ ನ narendra modi stadium ನಲ್ಲಿ ನಡೆಯಬೇಕಿರುವ ಈ ಹೈ ವೋಲ್ಟೇಜ್ ಫೈನಲ್ ಗೆ ಈಗ ಹವಾಮಾನ ಅಡ್ಡಿಯ ಆತಂಕ ಎದುರಾಗಿದೆ. AccuWeather ವರದಿಯ ಪ್ರಕಾರ ಪಂದ್ಯ ದಿನ ಅಹ್ಮದಾಬಾದ್ ದಲ್ಲಿ ಮಳೆಯ ಸಾಧ್ಯತೆ ಸುಮಾರು ಶೇಕಡ 5 ಇದ್ದು, ಮೋಡ ಕವಿದ ವಾತಾವರಣ ಶೇ.15ರಷ್ಟು ಇರಲಿದೆ. ಆದರೂ ಸಂಪೂರ್ಣ ಮಳೆಯಡ್ಡಿ ಸಾಧ್ಯತೆ ಕಡಿಮೆಯಾದರೂ, ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮಾತ್ರ ಮುಂದುವರೆದಿದೆ.

ಈ ಎಲ್ಲಾ ನಡುವೆ, ಪಂದ್ಯ ನಡೆದರೆ ಟ್ರೋಫಿಯನ್ನು ಮತ್ತೆ ಪಡೆಯುವ ವಿಶ್ವಾಸದಲ್ಲಿ ಆರ್ಸಿಬಿ ಶಿಬಿರ ಉತ್ಸಾಹದಿಂದಿದೆ. ಇತ್ತ ಜಿಟಿ ಕೂಡ ಮತ್ತೊಮ್ಮೆ ಐಪಿಎಲ್ ಕಿರೀಟ ತನ್ನದಾಗಿಸಿಕೊಳ್ಳುವ ಗುರಿಯೊಂದಿಗೆ ಸಿದ್ಧವಾಗಿದೆ. ಮಳೆ ಕೈಕೊಡದಿದ್ದರೆ, ಇದು ರೋಚಕ ಫೈನಲ್ ಆಗುವ ನಿರೀಕ್ಷೆ ಕ್ರಿಕೆಟ್ ಲೋಕದಲ್ಲಿದೆ.

Sponsored

ವಾಯುವ್ಯ ಭಾರತದಾದ್ಯಂತ ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದಾಗಿ, ಜಿಟಿ ತಂಡ ಅಹಮದಾಬಾದ್ ಗೆ ಆಗಮಿಸಿರುವುದು ವಿಳಂಬವಾಗಿದೆ. ಆಅಗ್ಯೂ, ಹವಾಮಾನ ತಜ್ಞರು ಅಹಮದಾಬಾದ್ ನಲ್ಲಿ ಮಳೆಯಿಂದ ಪಕ್ಷ ಹಾಳಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದ್ದಾರೆ.

ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಲ್ ನಡುವಿನ ಐಪಿಎಲ್ ಫೈನಲ್ ಗೆ ಮಳೆ ಅಡ್ಡಿಯಾದರೆ ಏನು ಎಂಬ ಕುತೂಹಲ ಹೆಚ್ಚಾಗಿದೆ.

Board of Control for Cricket in India ನಿಯಮಗಳ ಪ್ರಕಾರ, ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಲಿದೆ. ಇಂದು ಪಂದ್ಯ ಆರಂಭವಾದ ನಂತರ ಮಳೆಯ ಅಥವಾ ಇತರ ಕಾರಣಗಳಿಂದ ಪಂದ್ಯ ಸ್ಥಗಿತವಾದರೆ, ಅದು ನಿಂತ ಅಂತದಿಂದಲೇ ಮರುದಿನ (ಜೂನ್ ಒಂದು ಸೋಮವಾರ) ಮುಂದುವರಿಸಲಾಗುತ್ತದೆ. ಮೀಸಲು ದಿನದಲ್ಲೂ ಪಂದ್ಯ ಪೂರ್ಣಗೊಳ್ಳದ ಪರಿಸ್ಥಿತಿ ಉಂಟಾದರೆ, ಲೀಗ್ ಹಂತದಲ್ಲಿ ಉತ್ತಮ ಸ್ಥಾನ ಪಡೆದ ತಂಡವನ್ನು ಆಧರಿಸಿ ವಿಜೇತರನ್ನು ನಿರ್ಧರಿಸುವ ನಿಯಮಾನವಾಯಿಸಬಹುದು ಎಂದು ವರದಿಗಳು ಸೂಚಿಸುತ್ತವೆ. ಈ ಸಂದರ್ಭದಲ್ಲಿ ಅಂಕ ಪಟ್ಟಿಯಲ್ಲಿ ಮೇಲು ಸ್ಥಾನದಲ್ಲಿರುವ ತಂಡಕ್ಕೆ ಲಾಭವಾಗುವ ಸಾಧ್ಯತೆ ಇದೆ.

ಹೀಗಾಗಿ ಮಳೆ ಕಾರಣದಿಂದ ತಕ್ಷಣ ಟ್ರೋಪಿ ಘೋಷಣೆ ನಡೆಯುವುದಿಲ್ಲ; ಮೊದಲಿಗೆ ಮೀಸಲು ದಿನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ, ನಂತರ ಫಲಿತಾಂಶ ಸಾಧ್ಯವಾಗದಿದ್ದರೆ ಮಾತ್ರ ನಿಯಮಾನುಸಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.ಕ್ವಾಲಿಫೈಯರ್ ಒಂದರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್ ಗಳ ಭರ್ಜರಿ ಜಯ ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2026ರ ಫೈನಲ್ ಗೆ ಪ್ರವೇಶಿಸಿತು. ಈ ಸೋಲಿನ ನಂತರ ಜಿಟಿಗೆ ಮತ್ತೊಂದು ಅವಕಾಶ ಸಿಕ್ಕಿದ್ದು, ಕ್ವಾಲಿಫೈಯರ್ ಎರಡರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ ಸ್ಥಾನವನ್ನು ಖಚಿತ ಪಡಿಸಿಕೊಂಡಿತ್ತು.

Sponsored

ಈ ಫೈನಲ್ ನೊಂದಿಗೆ ಆರ್ ಸಿ ಬಿ ನಾಯಕ ರಜತ ಪಟಿದಾರ್ ಅವರಿಗೆ ವಿಶೇಷ ಸಾಧನೆಯ ಅವಕಾಶವೂ ಎದುರಾಗಿದೆ. ಅವರು ಈ ಪಂದ್ಯವನ್ನು ಗೆದ್ದರೆ, ಎಂ ಎಸ್ ಧೋನಿ ಮತ್ತು ರೋಹಿತ್ ಶರ್ಮಾ ನಂತರ ಐಪಿಎಲ್ ನಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೂರನೇ ನಾಯಕನಾಗಿ ದಾಖಲೆ ಬರೆಯುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವು ಕೇವಲ ಟ್ರೋಪಿ ಹೋರಾಟವಲ್ಲದೆ, ನಾಯಕತ್ವದ ಮಹತ್ವದ ದಾಖಲೆಗಳಿಗೂ ಸಾಕ್ಷಿಯಾಗುವ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Also Read:

ಜರ್ಮನಿನಲ್ಲಿ ಭಾರತೀಯ ಸಮುದಾಯದ ಮಹತ್ವದ ಹೆಜ್ಜೆ : ಹೊಸ ಒಕ್ಕೂಟ ಸ್ಥಾಪನೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online