belagavi news:
ತಲಪತಿ ವಿಜಯ್ ಬಳಿ ಐಷಾರಾಮಿ ಬಂಗಲೇ, ಸಾಕಷ್ಟು ಆಸ್ತಿ ಹಾಗೂ ಹಲವಾರು ಲಗ್ಸುರಿ ವಾಹನಗಳಿವೆ. ಆದರೆ ಅಭಿಮಾನಿಗಳ ಗಮನ ಸೆಳೆಯುವ ವಿಶೇಷ ಸಂಗತಿ ಎಂದರೆ ಅವರ ಬಹುತೇಕ ಎಲ್ಲಾ ವಾಹನಗಳಲ್ಲಿ ‘0277’ ಎಂಬ ನಂಬರ್ ಬಳಸಿರುವುದು. ವಿಜಯ್ ಅವರು ಪ್ರಚಾರಕ್ಕೆ ಖರೀದಿಸಿದ ಬಸ್ ಗೂ ಸಹ ಇದೆ. ‘0277’ ಸಂಖ್ಯೆಯನ್ನೇ ನೀಡಲಾಯಿತು. ಈ ವಿಶೇಷ ಸಂಖ್ಯೆಯ ಹಿಂದೆ ಭಾವುಕ ಕಾರಣವಿದ್ದು, ಅದು ಅವರ ವೈಯಕ್ತಿಕ ಜೀವನದ ನೆನಪುಗಳು ಮತ್ತು ಸಂಬಂಧಗಳೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಈ ನಂಬರ್ ಆಯ್ಕೆ ಮೂಲಕ ವಿಜಯ ಅವರು ಸಂಬಂಧಗಳಿಗೆ ನೀಡುವ ಮಹತ್ವ ಹಾಗೂ ಅವರ ಭಾವುಕ ಸ್ವಭಾವವನ್ನು ಅಭಿಮಾನಿಗಳು ಇನ್ನಷ್ಟು ಅರ್ಥಕೊಳ್ಳುತ್ತಿದ್ದಾರೆ.
ದಳಪತಿ ವಿಜಯ್ ತಮಿಳುನಾಡಿನ ಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳ ನಡುವೆ ಅವರು ರಾಜಕೀಯ ಪ್ರವೇಶಕ್ಕೂ ಮುನ್ನವೇ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಐಷಾರಾಮಿ ಬಂಗಲೇ, ಆಸ್ತಿ ಹಾಗೂ ಹಲವು ಲಕ್ಷುರಿ ವಾಹನಗಳ ಮಾಲೀಕರಾಗಿರುವ ವಿಜಯ ಅವರ ಜೀವನಶೈಲಿ ಸದಾ ಗಮನ ಸೆಳೆಯುತ್ತದೆ. ವಿಶೇಷವೆಂದರೆ ಅವರ ಬಹುತೇಕ ಎಲ್ಲಾ ವಾಹನಗಳಲ್ಲಿ ‘0277’ ಒಂದೇ ನಂಬರ್ ಬಳಕೆಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪ್ರಚಾರಕ್ಕಾಗಿ ಖರಿಸಿದ ಬಸ್ಸುಗಳಲ್ಲಿಯೂ ಸಹ ಅದೇ ಸಂಖ್ಯೆಯನ್ನು ಬಳಸಲಾಗಿದೆ. ಈ ‘0277’ ಸಂಖ್ಯೆ ಹಿಂದೆ ಭಾವುಕ ಕಾರಣವಿದೆ ಎಂದು ಹೇಳಲಾಗುತ್ತಿದ್ದು, ಅದು ವಿಜಯ ಅವರ ವೈಯಕ್ತಿಕ ನೆನಪುಗಳು ಮತ್ತು ಸಂಬಂಧಗಳಿಗೆ ನೀಡುವ ಮಹತ್ವವನ್ನು ಸೂಚಿಸುತ್ತದೆ. ಸಂಬಂಧಗಳಿಗೆ ಅತ್ಯಂತ ಬೆಲೆ ನೀಡುವ ವ್ಯಕ್ತಿತ್ವ ಹೊಂದಿರುವ ವಿಜಯ ಅವರ ಈ ಆಯ್ಕೆ, ಅವರ ಭಾವುಕ ಸ್ವಭಾವವನ್ನು ಮತ್ತೊಮ್ಮೆ ಹೊರ ಹಾಕುತ್ತದೆ.
ದಳಪತಿ ವಿಜಯ್ ಬಳಿ ರೂಲ್ಸ್ ರೈಸ್ ಘೋಸ್ಟ್, ರೇಂಜ್ ರೋವರ್, ಮಿನಿ ಕೂಪರ್, ಬಿಎಂಡಬ್ಲ್ಯೂ, i7 ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಜೊತೆಗೆ ಅವರದೇ ಆದ ಲಗ್ಸುರಿ ಕ್ಯಾರವಾನ್ ಕೂಡ ಇದೆ. ಆದರೆ ವಿಶೇಷವೆಂದರೆ ಅವರ ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಒಂದೇ ಮಾದರಿಯಲ್ಲಿ ಕಾಣುತ್ತದೇ -TN 14**೦277 ಎಲ್ಲಾ ವಾಹನಗಳಲ್ಲಿಯೂ TN 14 ಎಂಬ ಪಿಕ್ಸ್ ಸಾಮಾನ್ಯವಾಗಿದು, ಮಧ್ಯದ ಅಕ್ಷರಗಳು ಬದಲಾಗುತ್ತವೆ. ಆದರೆ ಕೊನೆಯ ನಾಲ್ಕು ಅಂಕೆಗಳು ಇಂದಿಗೂ 0277 ಆಗಿಯೇ ಇರುತ್ತವೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಜನ್ಮ ದಿನಾಂಕ ಅಥವಾ ಲಕ್ಕಿ ನಂಬರ್ ಗಳನ್ನು ವಾಹನಕ್ಕೆ ಬಳಸುವುದು ಸಾಮಾನ್ಯ. ಕೆಲವರು 8055','1'ಅಥವಾ'9'ಹೀಗೆ ವಿಶೇಷ ಸಂಖ್ಯೆಗಳನ್ನು ಆಯ್ಕೆ ಮಾಡುತ್ತಾರೆ.
ಆದರೆ ವಿಜಯ್ ಅವರ 0277 ಆಯ್ಕೆ ಸಂಪೂರ್ಣ ಭಾವುಕ ಹಿನ್ನೆಲೆಯನ್ನು ಹೊಂದಿದೆ. ವರದಿಗಳ ಪ್ರಕಾರ, ಈ ಸಂಖ್ಯೆಯ ಹಿಂದೆ ಅವರ ಬಾಲ್ಯದ ಒಂದು ನೋವಿನ ನೆನಪು ಅಡಗಿದೆ. ವಿಜಯವರ ಸಹೋದರಿ ವಿದ್ಯಾ ಚಂದ್ರಶೇಖರ್ ಸಣ್ಣ ವಯಸ್ಸಿನಲ್ಲಿಯೇ ನಿಧನರಾದರು. ಅವರ
ನೆನಪಿಗಾಗಿ ವಿಜಯ್ ಈ 0277 ಸಂಖ್ಯೆಯನ್ನು ಬಳಸುತ್ತಾರೆ ಎಂದು ಹೇಳಲಾಗುತ್ತದೆ. ಈ ಸಂಖ್ಯೆಯವರ ಸಹೋದರಿಯ ಹುಟ್ಟು ಹಬ್ಬದ ದಿನಾಂಕಕೆ ಸಂಬಂಧಿಸಿದ ಎಂದು ಅಭಿಮಾನಿಗಳು ನಂಬಿಕೆ.
ದಳಪತಿ ವಿಜಯ್ ಅವರ ಸಹೋದರಿ ವಿದ್ಯಾ ಚಂದ್ರಶೇಖರ್ ಅವರು ಫೆಬ್ರುವರಿ 14, 1977 ರಂದು ಜನಿಸಿದಾರೆಂದು ಹೇಳಲಾಗುತ್ತದೆ. ಅವರ ನೆನಪನ್ನು ಸದಾ ಜೀವಂತವಾಗಿಡಲು ವಿಜಯ್ ತಮ್ಮ ಎಲ್ಲಾ ವಾಹನಗಳಲ್ಲಿ 14 0277 ಎಂಬ ವಿಶೇಷ ಸಂಖ್ಯೆಯನ್ನು ಬಳಸುತ್ತಿದ್ದಾರೆ.
ವರದಿಗಳ ಪ್ರಕಾರ, ಹೊಸ ವಾಹನಗಳನ್ನು ಖರೀದಿಸುವ ಪ್ರತಿಯೊಂದು ಸಂದರ್ಭದಲ್ಲಿಯೂ ಈ ನಂಬರ್ ಪಡೆಯಲು ಅವರು ಹೆಚ್ಚುವರಿ ಹಣವನ್ನು ಪಾವತಿಸುತ್ತಾರೆ ಎಂದು ಕೇಳಲಾಗುತ್ತದೆ. ಚೆನ್ನೈ ಸಮೀಪದ ಶೋಲಿಂಗ ನಲ್ಲೂರು ಆರ್ ಟಿ ಓ ಕಚೇರಿಯಲ್ಲಿ ತಮ್ಮ ವಾಹನಗಳ ನೋಂದಣಿ ಮಾಡಿಸಿ, 14 ಎಂಬ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವೂ ಮಾಡುತ್ತಾರೆ ಎಂದು ತಿಳಿದುಬಂದಿದೆ. ವಿಜಯವರ ಕಣ್ಣೆದುರೇ ಸಹೋದರಿ ನಿಧನ ಹೊಂದಿದ ಘಟನೆ ಅವರಿಗೆ ದೊಡ್ಡ ಅಗತ್ಯ ತಂದಿತು. ಈ ದುಃಖದ ಬಳಿಕ ಅವರ ವ್ಯಕ್ತಿತ್ವದಲ್ಲಿಯೂ ಮಹತ್ವದ ಬದಲಾವಣೆಗಳು ಕಂಡುಬಂದವು ಎಂದು ಹೇಳಲಾಗುತ್ತದೆ. ಮೇಲಿನ ಅಪಾರ ಪ್ರೀತಿ ಹಾಗೂ ಅವಳ ನೆನಪನ್ನು ಜೀವಂತವಾಗಿಡಲು ಉದ್ದೇಶದಿಂದಲೇ ಅವರು ಈ ಸಂಖ್ಯೆಯನ್ನು ತಮ್ಮ ವಾಹನಗಳಿಗೆ ಆಯ್ಕೆ ಮಾಡಿಕೊಳ್ಳುಂಡಿದ್ದಾರೆ ಎಂಬ ಅಭಿಪ್ರಾಯ ಇದೆ.
Also Read: