Latest updates and articles in technology category
ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಭಾರತವನ್ನು ಜಾಗೃತಿಯ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಹೇಳಿದ್ದಾರೆ.
ಭಾರತ ಎಲೆಕ್ಟ್ರಿಕ್ ವಾಹನ ಭಾಗ ತಯಾರಿಕೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಚೀನಾಗೆ ಶಾಕ್ ಕೊಟ್ಟಿದ್ದು, ದೇಶಿಯ ಉತ್ಪಾದನೆಯಿಂದ ಆಮದಿಗೆ Goodbye ಹೇಳುವ ಪರಿಸ್ಥಿತಿ ಸೃಷ್ಟ ವಾಗಿದೆ.
ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ಜೆಇಇ Main ಅಭ್ಯರ್ಥಿಗಳಿಗೆ Google ನಿಂದ ಸುವರ್ಣ ಅವಕಾಶ! JEE Main ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಉಚಿತ ಅಣಕು (practice) ಪರೀಕ್ಷೆ ಆರಂಭಿಸಿದೆ.
ಸಮೀಪಿಸುತ್ತಿರುವ 2026 ವಿಂಟರ್ ಒಲಂಪಿಕ್ ಕ್ರೀಡಾ ಉತ್ಸವ! ಕ್ರೀಡಾಪಟುಗಳು ಮತ್ತು ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ, ಮತ್ತು ಹೊಸ ಎಡಿಷನ್ ಗಾಗಿ ರೆಡಿಯಾಗಿದ್ದಾರೆ. ಈ ಒಲಂಪಿಕ್ ನಲ್ಲಿ ಪ್ರಮುಖ ಸ್ಪರ್ಧೆಗಳು ಪ್ರಶಸ್ತಿ ಹಂತಗಳು ಮತ್ತು ದೇಶಿಯ ತಂಡಗಳು ನಿರೀಕ್ಷೆಗಳನ್ನು ತಿಳಿದುಕೊಳ್ಳಿ. ಎಲ್ಲಾ ಕ್ರೀಡಾಪಟು ಮತ್ತು ಅಭಿಮಾನಿಗಳಿಗೂ ಉತ್ಸಾಹಭರಿತ ಸ್ಪೋರ್ಟ್ಸ್ ಅಪ್ಡೇಟ್.
ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕ್ ಲವರ್ಸ್ ಗಳ ಮನ ಗೆದ್ದಿದ್ದು ಸಾಮಾನ್ಯರ ಬಜೆಟ್ ನಲ್ಲಿ ಲಭ್ಯವಿರುವ ಪವರ್ಫುಲ್ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟೈಲಿಶ್ ಡಿಸೈನ್ ಶಕ್ತಿಶಾಲಿ 350cc ಎಂಜಿನ್, ಉತ್ತಮ ಮೈಲೇಜ್ ಮತ್ತು ನಗರ ಹಾಗೂ ಹೈವೇ ಸವಾರಿ ಎರಡಕ್ಕೂ ಸೂಕ್ತವಾದ ವೈಶಿಷ್ಟ್ಯಗಳೊಂದಿಗೆ ಈ ಬೈಕ್ ಯುವಕರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.
ವೋಕ್ಸ್ ವ್ಯಾಗನ್ ಭಾರತದ ಮಾರುಕಟ್ಟೆಗೆ ಹೊಸ ಕಾರಣ ಬಿಡುಗಡೆ ಮಾಡಿದೆ! ಈ ಕಾರ್ಯದರ್ಶಿಯ ಮಟ್ಟದಲ್ಲಿ ಉತ್ಪಾದನೆಯಾಗಿದ್ದು ಭಾರತೀಯ ವಾಹನ ಪ್ರೇಮಿಗಳಿಗೆ ಉತ್ಪನ್ನ ತಂತ್ರಜ್ಞಾನ, ಉತ್ಕೃಷ್ಟ ಶಕ್ತಿ ಮತ್ತು ಶೈಲಿಯುಳ್ಳ ಆಯ್ಕೆಯನ್ನು ನೀಡುತ್ತದೆ ಹಸ ಮಾದರಿ ಆಧುನಿಕ ವೈಶಿಷ್ಟ್ಯಗಳು ಮತ್ತು ಕಡಿಮೆ ಇಂಧನ ದರದೊಂದಿಗೆ ಇದು ಭಾರತದ ರಸ್ತೆಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ಸಿದ್ಧವಾಗಿದೆ.
ಮಕ್ಕಳ ವಾಟ್ಸಪ್ ಬಳಕೆಯ ಮೇಲೆಯೂ ಪೋಷಕರ ಕಣ್ಣು! WhatsApp ಇದೀಗ ಹೊಸ Parental control feature ಪರಿಚಯಿಸಿದೆ, ಇದು ಪೋಷಕರು ಮಕ್ಕಳ ಚಾಟ್ ಮತ್ತು ಆಕ್ಟಿವಿಟಿ ಮೇಲೆ ಸುಲಭವಾಗಿ ನಿಗಾ ವಹಿಸಲು ಸಹಾಯ ಮಾಡುತ್ತದೆ. ಈ ಫೀಚರ್ ಬಳಸಿ ಪೋಷಕರು ಚಾಟ್ ಸೆಟ್ಟಿಂಗ್ ಸ್ ಪರಿ ತೀರಿಸಬಹುದು. ಅನಾವಶಕ್ಯ ಸಂಪರ್ಕಗಳನ್ನು ತಡೆಯಬಹುದು ಮತ್ತು ಮಕ್ಕಳ ಸುರಕ್ಷಿತ ಸಂದೇಶ ವಿನಿಮಯವನ್ನು ಖಚಿತ ಪಡಿಸಬಹುದು ಮಕ್ಕಳ ಡಿಜಿಟಲ್ ಸುರಕ್ಷತೆಗಾಗಿ ಇದು ಪ್ರಮುಖ ಉಪಾಯವಾಗಿದೆ.
ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ನಿಲ್ದಾಣದಲ್ಲಿ ಹ್ಯೂಮನಾಯ್ಡ್ ರೋಬೋಟ್ ಪರಿಚಯಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವು ಪ್ರಯಾಣಿಕರಿಗೆ ಮಾಹಿತಿ ನೀಡುವುದು ಮಾರ್ಗದರ್ಶನ ಮಾಡುವುದು ಸುರಕ್ಷತೆ ಹೆಚ್ಚಿಸುವುದು ಮತ್ತು ಗ್ರಾಹಕ ಸೇವೆಯನ್ನು ಸುಧಾರಿಸುವುದು ಎಂಬ ಉದ್ದೇಶ ಹೊಂದಿದೆ.
ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ದೊಡ್ಡ ಸುದ್ದಿ! ARAI ಹೊಸ ನಿಯಮಗಳು ಶೀಘ್ರ ಜಾರಿಗೆ ಬರಲಿವೆ. ಇದು EVಗಳ ಪ್ರಮಾಣ ಪತ್ರ ಸುರಕ್ಷತಾ ಮಾನದಂಡ ಮತ್ತು ಚಾರ್ಜಿಂಗ್ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ನಿಯಮಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಮಾರಾಟ ಮತ್ತು ನಿರ್ವಹಣೆ ಸಂಬಂಧಿತ ಮಾರ್ಗಸೂಚಿಗಳು ಸ್ಪಷ್ಟವಾಗಲಿದೆ. EV ಮಾಲೀಕರು ಮತ್ತು ಉದ್ಯಮಗಳಿಗೆ ಈ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.
ಭಾರತೀಯ ನೆಹರು ಕಟ್ಟೆಗೆ ಮಹೀಂದ್ರ ಥಾರ್ ರಾಕ್ ಸ್ಟಾರ್ ಎಡಿಷನ್ ಲಗ್ಗೆಯಿಟ್ಟಿದೆ. ಈ ವಿಶೇಷ ಎಡಿಷನ್ನಲ್ಲಿ ಹೊಸ ಡಿಸೈನ್ ಅಪ್ಡೇಟ್ ಗಳು, ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಸ್ಟೈಲಿಂಗ್ ಎಲಿಮೆಂಟ್ ಗಳನ್ನು ನೀಡಲಾಗಿದೆ ಆದರೆ ಕೆಲವು ಜನಪ್ರಿಯ ಫೀಚರ್ಸಗಳು ಇಲ್ಲದಿರುವುದು ಕೂಡ ಗಮನ ಕಳೆಯುತ್ತದೆ. ಥಾರ್ ರಾಕ್ ಸ್ಟಾರ್ ಎಡಿಷನ್ ನಲ್ಲಿ ಏನುಂಟು ಏನಿಲ್ಲ ಬೆಲೆ ವೇರಿಯಂಟ್ ಗಳು ಮತ್ತು ಸಾಮಾನ್ಯ ಥಾರ್ ನಿಂದ ಏನು ಬದಲಾವಣೆಗಳಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಗುಜರಾತ್ ನಲ್ಲಿ ಮಾರುತಿ ಸುಜುಕಿ ₹ 35 ಸಾವಿರ ಕೋಟಿ ಹೂಡಿಕೆ: 12,000 ಹೊಸ ಉದ್ಯೋಗ, 10 ಲಕ್ಷ ಕಾರು ಉತ್ಪಾದನೆ ಗುರಿ, ಭಾರತೀಯ ವಾಹನ ಉದ್ಯಮದಲ್ಲಿ ಬೃಹತ್ ಬೆಳವಣಿಗೆ.
ಭಾರತಕ್ಕೆ ಬರುವ ಗಗನ ತಾರೆ ಸುನಿತಾ ವಿಲಿಯಮ್ಸ್ ವಿಶೇಷ ಸಲ್ಮಾನ ಕಾರ್ಯಕ್ರಮದಲ್ಲಿ ಕಲ್ಪನಾ ಚಾವ್ಲಾ ತಾಯಿಯನ್ನು ಭೇಟಿಯಾಗಿ ಗೌರವ ಸಲ್ಲಿಸಿದರು. ಅಮೆರಿಕ ಪ್ರಸಿದ್ಧ ನಾಸಾ ಅಸ್ರೋನಾಟ್ ಸುನಿತಾ ವಿಲಿಯಮ್ಸ್ ಅವರ ಈ ಬೇಟಿಯು ಭಾರತೀಯ ವಿಜ್ಞಾನ ಪ್ರೇಮಿಗಳು ಮತ್ತು ಯುವ ಜನತೆಗೆ ಪ್ರೇರಣೆಯಾಗಿದೆ. ಈ ಸಂದರ್ಭದಲ್ಲಿ ಚಿತ್ರಗಳು, ಸಂಭ್ರಮ ಮತ್ತು ಸಂದೇಶಗಳು ಭಾರತದ ಮಾಧ್ಯಮಗಳಲ್ಲಿ ಗಮನ ಸೆಳೆದಿವೆ.
ರಿಯಲ್ ಮಿ ಪಿ4 ಪವರ್ 5ಜಿ 6.78- ಇಂಚಿನ ಕಾರ್ವ್ಡ್ AMOLED ಪ್ಯಾನೆಲ್ ಮೂಲಕ 144Hz ರಿಫ್ರೆಶ್ ರೇಟ್ ನ್ನು ಹೊಂದಿರುವ ಶಕ್ತಿಯುತ ಡಿಸ್ಪ್ಲೇ ಫೋನ್ ಆಗಿ ಬರಲಿದೆ. ಇದು ಗೇಮಿಂಗ್ ಸ್ಟ್ರೀಮಿಂಗ್ ಮತ್ತು ಮಲ್ಟಿಮೀಡಿಯಾ ಅನುಭವಕ್ಕಾಗಿ ಸುಗಮ ಮತ್ತು ಸ್ಪಷ್ಟ ದೃಷ್ಟಿಗಳನ್ನು ಒದಗಿಸುತ್ತದೆ.
ಟೆಸ್ಲಾ ಮೊದಲ ಬಾರಿಗೆ ಭಾರತೀಯ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಅವಕಾಶ ನೀಡಿದು ಇದು ಯುವ ಪ್ರತಿಭೆಗಳಿಗೆ ದೊಡ್ಡ ಸುವರ್ಣಾವಕಾಶ ವಾಗಿದೆ. Tesla India Internships ಮೂಲಕ Engineering, Software, AI, Data Science ಹಾಗೂ Business ವಿಭಾಗದ ವಿದ್ಯಾರ್ಥಿಗಳು ಜಾಗತಿಕ ಕಂಪನಿಯಲ್ಲಿ ಅನ್ನುವ ಪಡೆಯಬಹುದು. ಅರ್ಹತೆ, ಅಪ್ಲೈ ಮಾಡುವ ವಿಧಾನ, ಆಯ್ಕೆ ಪ್ರಕ್ರಿಯೆ, ಅವಧಿ ಮತ್ತು ಸ್ಟೈಪೆಂಡ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಅಮೇರಿಕ - ಜಪಾನ ಹಿಂದೆಹಾಕಿ ಭಾರತವು 5G ತಂತ್ರಜ್ಞಾನದ ಬಳಕೆಯಲ್ಲಿ ವಿಶ್ವದ ಎರಡನೇ 5G ತಂತ್ರಜ್ಞಾನವನ್ನು ಬಳಸುವ ಅತಿ ದೊಡ್ಡ ರಾಷ್ಟ್ರವಾಗಿದೆ.
Get the latest technology news directly in your inbox
© H16news.online . All Rights Reserved. Designed by H16news.online