<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

Chaand Mera Dil ವಿಮರ್ಶೆ: ಮೋಡನ್ ಲವ್ ಸ್ಟೋರಿ ಮೂಲಕ ಮನಗೆದ ಅನನ್ಯಾ-ಲಕ್ಷ್ಯ

Chaand Mera Dil ವಿಮರ್ಶೆ: ಮೋಡನ್ ಲವ್ ಸ್ಟೋರಿ ಮೂಲಕ ಮನಗೆದ ಅನನ್ಯಾ-ಲಕ್ಷ್ಯ
Summary: Chaand Mera Dil can be called a model love story that emotionally exposes the complexity of today's youth relationships. The pair of Ananya Pandey and Lakshya have succeeded in winning the hearts of the audience with their realistic performance.

Balagavi News:

Chand Mera Dil ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. Ananya Pandey ಮತ್ತು Lakshya ಅಭಿನಯದ ಈ ರೋಮ್ಯಾಂಟಿಕ್ ಡ್ರಾಮಾವನ್ನು ನಿರ್ದೇಶಕ Vivek Soni ಭಾವನಾತ್ಮಕವಾಗಿ ತೆರೆ ಮೇಲೆ ಮೂಡಿಸಿದ್ದಾರೆ.

ಸಿನಿಮಾಪ್ರೀತಿ, ಬ್ರೇಕಪ್, ಸಂಬಂಧಗಳ ಗೊಂದಲ ಮತ್ತು ಇಂದಿನ ಯುವಜನರ ಮನಸ್ಥಿತಿಯನ್ನು ನೈಜವಾಗಿ ಚಿತ್ರಿಸಿದೆ ಎಂದು ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಸಂಗೀತ, ಭಾವನಾತ್ಮಕ ಕಥೆ ಹೇಳುವಿಕೆ ಮತ್ತು ಅನನ್ಯಾ-ಲಕ್ಷ್ಯ ನಡುವಿನ ಕೆಮಿಸ್ಟ್ರಿ ವಿಶೇಷವಾಗಿ ಮೆಚ್ಚುಗೆ ಪಡೆಯುತ್ತಿದೆ.

ಚಿತ್ರ ವೀಕ್ಷಿಸಿದ ಅನೇಕರು ಪ್ರಮುಖ ಸೋಷಿಯಲ್ ಮೀಡಿಯಾ ವೇದಿಕೆ ಎಕ್ಸ್ ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. " ಮೋಡನ್ ರಿಲೇಷನ್ಶಿಪ್ ಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಸಿನಿಮಾ," " ಯುವ ಪೀಳಿಗೆಗೆ ಹತ್ತಿರವಾಗುವ ಕಥೆ", " ಎಮೋಷನಲ್ ಆಗಿ ಕನೆಕ್ಟ್ ಆಗುವ ಸಿನಿಮಾ " ಎಂಬ ರೀತಿಯ ಕಮೆಂಟ್ ಗಳು ಹೆಚ್ಚಾಗಿ ಕಾಣಿಸಿಕೊಂಡಿವೆ.

ಕೆಲವರು ಚಿತ್ರದ ದ್ವಿತೀಯಾರ್ಧ ಇನ್ನೂ ಬಲವಾಗಿರಬಹುದು ಇತ್ತು ಎಂದು ಅಭಿಪ್ರಾಯಪಟ್ಟಿರು. ಹೆಚ್ಚಿನ ಪ್ರೇಕ್ಷಕರು ಭಾವನಾತ್ಮಕ ಪ್ರಭಾವ ಮತ್ತು ಕಲಾವಿದರ ಅಭಿನಯವನ್ನು ಶ್ಲಾಘಿಸಿ ಸಿನಿಮಾವನ್ನು ಮಾಡಿದ್ದಾರೆ.

Chaand Mera Dil ಬಿಡುಗಡೆಯಾದ ಮೊದಲ ದಿನದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. Ananya Pandey ಮತ್ತು Lakshya ಅಭಿನಯದ ಇರುಮಾಂಟಿಕ್ ಡ್ರಾಮಾವನ್ನು ಹಲವರು ಇತ್ತೀಚಿನ ಬಾಲಿವುಡ್ ಲವ್ ಸ್ಟೋರಿ ಗಳಿಗಿಂತ ವಿಭಿನ್ನವಾಗಿ ಕೊಂಡಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು. "ಇತ್ತೀಚಿನ ಬಾಲಿವುಡ್ ಪ್ರೇಮ ಕಥೆಗಳಿಗಿಂತ ಹೆಚ್ಚಾಗಿ 'ಚಾಂದ್ ಮೇರಾ ದಿಲ್' ಆಧುನಿಕ ಸಂಬಂಧಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಂತೆ ಕಾಣಿಸುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರಕ್ಕೆ 4ಸ್ಟಾರ್ ನೀಡಿದ ಮತ್ತೊಬ್ಬ ವೀಕ್ಷಕರು,"ನಿಜವಾಗಿಯೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಭಾವಪೂರ್ಣ ಪ್ರಣಯ ಚಿತ್ರ. ಲಕ್ಷ್ಯ ಇಂಟೆನ್ಸ್ ರೋಮ್ಯಾಂಟಿಕ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅನನ್ಯ ಪಾಂಡ್ಯ ಅವರ ಕರಿಯರ್ ನ ಅತ್ಯುತ್ತಮ ಅಭಿನಯ ಇದು. ಸುಂದರ ಸಂಗೀತ, ಗಾಢ ಭಾವನೆಗಳು ಮತ್ತು ಹಾರ್ಟ್ ಫೆಲ್ಟ್ ಕೆಮಿಸ್ಟ್ರಿ, ಸಿನಿಮಾವನ್ನು ಬಿಗ್ ಸ್ಕ್ರೀನ್ ಎಕ್ಸ್ ಪೀರಿಯನ್ಸ್ ಆಗಿ ಮಾಡುತ್ತದೆ" ಎಂದು ಹೊಗಳಿದ್ದಾರೆ.

ಚಿತ್ರದ ಕೊನೆಯಲ್ಲಿ ಬರುವ ಭಾವನಾತ್ಮಕ ಟ್ವಿಸ್ಟ್ ಕೊಡ ಪ್ರೇಕ್ಷಕರನ್ನು ಆಳವಾಗಿ ಸ್ಪರ್ಶಿಸಿದೆ ಎನ್ನಲಾಗುತ್ತಿದೆ. ಮತ್ತೊಂದು ಟ್ವಿಟ್ ನಲ್ಲಿ, "ಚಾಂದ್ ಮೇರಾ ದಿಲ್ ಮುದ್ದಾದ ಪ್ರೇಮಕಥೆಯಾಗಿ ಆರಂಭವಾಗಿ, ನಿಧಾನವಾಗಿ ಪ್ರೇಕ್ಷಕರನ್ನು ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುತ್ತದೆ. ಮಾಧುರ್ಯದಿಂದ ಎಮೋಷನಲ್ ಇಂಟೆನ್ಸಿಟಿಗೆ ಆಗುವ ಬದಲಾವಣೆ ಪ್ರೇಕ್ಷಕರನ್ನು ಸಿನೆಮಾಂತ್ ಕನೆಕ್ಟ್ ಆಗುವಂತೆ ಮಾಡುತ್ತದೆ" ಎಂದು ಬರೆಯಲಾಗಿದೆ.

ಒಟ್ಟಿನಲ್ಲಿ, Chand Mera Dil ಯುವಜನರ ಮನಸ್ಥಿತಿ ಮತ್ತು ಆಧುನಿಕ ಪ್ರೇಮಕಥೆಗಳನ್ನು ಭಾವನಾತ್ಮಕವಾಗಿ ಚಿತ್ರಿಸಿರುವ ಸಿನಿಮಾ ಎಂದು ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

Chand Mera Dil ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ಥಿಯಾಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ. "ಚಾಣ್ ಮೇರಾ ದಿಲ್ ಸದ್ದಿಲ್ಲದೇ ಮುದ್ದಾದ ಪ್ರಣಯ ಕಥೆಯಾಗಿ ಆರಂಭವಾಗಿ, ದ್ವಿತೀಯಾರ್ಧದಲ್ಲಿ ಆತ್ಮಕವಾಗಿ ಎಲ್ಲರನ್ನೂ ಆಕ್ರಮನ ಮಾಡುತ್ತದೆ .ಉತ್ತಮ ಸಂಗೀತ ಹಾರ್ಟ್ ಫೇಲ್ಟ್

ಡ್ರಾಮಾ ಮತ್ತು ಸರ್ಪ್ರೈಸಿಂಗ್ ಪರ್ಫಾರ್ಮೆನ್ಸ್ ಗಳ ಕಾಂಬೋ ಚಿತ್ರವನ್ನು ಗೆಲ್ಲುವಂತೆ ಮಾಡಿದೆ ಎಂದು ಹೇಳಿದ್ದಾರೆ.

Ananya Pandey ಮತ್ತು Lakshya ಅಭಿನಯಕ್ಕೂ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇಬ್ಬರು ಭಾವನಾತ್ಮಕ ಪ್ರೇಮಕಥೆಗೆ ಜೀವ ತುಂಬುವ ರೀತಿಯಲ್ಲಿ ಪ್ರಾಮಾಣಿಕ ಅಭಿನಯ ನೀಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರದ ಭಾವನಾತ್ಮಕ ತೀವ್ರದ ಸಂಗೀತ ಮತ್ತು ಜೋಡಿಯ ನಡುವಿನ ನೈಸರ್ಗಿಕ ಕಮಿಸ್ಟ್ರಿ ಪ್ರೇಕ್ಷಕರನ್ನು ಸಿನಿಮಾ ಹಾಳವಾಗಿ ಕನೆಕ್ಟ್ ಮಾಡುತ್ತಿದೆ ಎನ್ನಲಾಗುತ್ತಿದೆ. ಇಂದಿನ ಯುವಜನರ ಸಂಬಂಧಗಳು ಪ್ರೀತಿ ಮತ್ತು ಎಮೋಷನಲ್ ಕನ್ ಫ್ಲಿಟ್ಗಳನ್ನು ನೈಜ್ಯವಾಗಿ ತೋರಿಸಿರುವ ಕಾರಣದಿಂದ ಸಿನಿಮಾ ಯುವ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ

ಒಟ್ಟಿನಲ್ಲಿ Chand Mera Dil ಈ ವರ್ಷದ ಗಮನ ಸೆಳೆಯುತ್ತಿರುವ ರೋಮ್ಯಾಂಟಿಕ್ ಡ್ರಾಮಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.

Also Read:

ಬೆಳಗಾವಿ ವಿಟಿಯು ಅಚ್ಚರಿ ಸಾಧನೆ: ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online