ಮಕ್ಕಳೊಂದಿಗೆ ವಾಕಿಂಗ್ ಮಾಡುವುದರಿಂದ ವೈಯಕ್ತಿಕ ಸಂಬಂಧಗಳು ಗಟ್ಟಿಆಗುತ್ತವೆ. ಒಟ್ಟಾರೆ ಕುಟುಂಬ ಶಕ್ತಿ ಮತ್ತು ಸಮಗ್ರತೆಯನ್ನು ಅನುಭವಿಸುತ್ತದೆ ಅಲ್ಲದೆ ಈ ಚಟುವಟಿಕೆ ಮಕ್ಕಳಿಗೆ ಸ್ವಾಭಾವಿಕ ಆರೋಗ್ಯದ ಅಭ್ಯಾಸಗಳನ್ನು ಕಳಿಸುತ್ತದೆ ಮತ್ತು ಪೋಷಕರಿಗೆ ಮಕ್ಕಳ ಜೀವನದಲ್ಲಿ ಸಕ್ರಿಯ ಭಾಗವಹಿಸುವ ಅವಕಾಶ ನೀಡುತ್ತದೆ.
ಅಧಿಕ ದೇಹ ತೂಕ ಮತ್ತು ವಾಕಿಂಗ್: ಅಧಿಕ ದೇಹ ತೂಕ ಹೊಂದಿರುವವರು ವಾಕಿಂಗ್ ನಿಲ್ಲಿಸಿದರೆ ಆರೋಗ್ಯದ ದುಷ್ಟರಿಣಾಮಗಳು ಹೆಚ್ಚು ಹೋಗುತ್ತವೆ ಹೃದಯ ಸಂಬಂಧಿತ ಸಮಸ್ಯೆಗಳು ತೂಕ ಹೆಚ್ಚಿನ ಸಮಸ್ಯೆಗಳು ಸ್ತ್ರೀ-ಪುರುಷರ ಆರೋಗ್ಯದ ಸಮಸ್ಯೆಗಳು ಹೆಚ್ಚು ಎದುರಾಗಬಹುದು ತಜ್ಞರು ಪ್ರತಿದಿನ ಸೌಖ್ಯ ಕರವಾದ ವಾಕಿಂಗ್ ಮಾಡುವುದನ್ನು ಸಿಪಾರಸು ಮಾಡಿದ್ದಾರೆ.
ಮಕ್ಕಳೊಂದಿಗೆ ವಾಕಿಂಗ್ ಮತ್ತು ಕುಟುಂಬ ಬಾಂಧವ್ಯ: ಪೋಷಕರು ಪ್ರತಿದಿನ ತಮ್ಮ ಮಕ್ಕಳೊಂದಿಗೆ ಬಾಕಿ ಮಾಡುವುದರಿಂದ ಕುಟುಂಬದ ಬಾಂಧವ್ಯ ಸುಧಾರಣೆ ಆಗುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಸಂವಹನ ಸುಧಾರಣೆ ಮನೋಬಲ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯ ಉತ್ತಮವಾಗುತ್ತದೆ. ಇದು ಮಕ್ಕಳಿಗೆ ಸೌಖ್ಯಕರ ಜೀವನ ಶೈಲಿಯನ್ನು ಕಳಿಸುವುದಲ್ಲದೆ. ಪೋಷಕರಿಗೆ ಮಕ್ಕಳ ಜೀವನದಲ್ಲಿ ಸಕ್ರಿಯ ಭಾಗವಹಿಸುವ ಅವಕಾಶ ನೀಡುತ್ತದೆ.
ಆರೋಗ್ಯ ತಜ್ಞರ ಸಲಹೆ: ದಿನನಿತ್ಯದ 30 45 ನಿಮಿಷಗಳ ವಾಕಿಂಗ್ ಆರೋಗ್ಯ ಮನಃ ಶಾಂತಿ ಮತ್ತು ಕುಟುಂಬ ಬಾಂಧವ್ಯವನ್ನು ಉತ್ತೇಜಿಸುತ್ತದೆ ವಿಶೇಷವಾಗಿ ಕುಟುಂಬದೊಂದಿಗೆ ಬಾಕಿ ಮಾಡುವುದರಿಂದ ಸಹಕಾರ ಒಗ್ಗಟ್ಟಿನ ಮನೋಭಾವ ಮತ್ತು ಸಂತೋಷದ ಕುಟುಂಬ ಜೀವನ ಬೆಳೆದುತ್ತದೆ.
ಹೈದರಾಬಾದ್ ಸಾಹಿತ್ಯ ಉತ್ಸವದಲ್ಲಿ ವೈಜ್ಞಾನಿಕ ಚರ್ಚೆಗಳು:
ಹೈದರಾಬಾದ್ ಸಾಹಿತ್ಯ ಉತ್ಸವದಲ್ಲಿ ಭಾನುವಾರ ವಿಜ್ಞಾನ ಮತ್ತು ನಗರ ಕಾರ್ಯಕ್ರಮದ ಭಾಗವಾಗಿ ದೈನಂದಿನ ಜೀವನದಲ್ಲಿ ವ್ಯಾಯಾಮದ ಪ್ರಾಮುಖ್ಯತೆ ಆ್ಯಂಟಿ ಬಯೋಟಿಕ್ ಔಷಧಗಳ ಅತಿಯಾದ ಬಳಕೆ ಮತ್ತು ಜೀವ ವಿಜ್ಞಾನ ವಲಯದಲ್ಲಿ ಕಾಂಡಕೋಶ ಸಂಶೋಧನೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಮೇಲೆ ಆಳವಾದ ಚರ್ಚೆಗಳು ನಡೆದವು.
ಚರ್ಚೆಯಲ್ಲಿ ತಜ್ಞರು ಆರೋಗ್ಯ ಮತ್ತು ಜೀವನಶೈಲಿ ಕುರಿತು ಮಹತ್ವದ ಸಲಹೆಗಳನ್ನು ಹಂಚಿಕೊಂಡರು:
ವ್ಯಾಯಮದ ಪ್ರಮುಖ್ಯತೆ: ಅನೇಕರಿಗೆ ವ್ಯಾಯಾಮ ಎಂದರೆ ಕನಿಷ್ಠ ಅರ್ಧ ಗಂಟೆ ಅಥವಾ ಒಂದು ಗಂಟೆ ಮಾಡುವುದು ಎಂದು ಭಾವನೆಗೆ ಆದರೆ ಕೆಲವರು ಅದನ್ನು ಒಂದೇ ಅಥವಾ ಎರಡು ದಿನ ಮಾಡಿದ ನಂತರ ನಿಲ್ಲಿಸುತ್ತಾರೆ ಇದನ್ನು ಬದಲಾಗಿ ಆರಂಭಿಕ ಹಂತದಲ್ಲಿ 10 ನಿಮಿಷಗಳ ವ್ಯಾಯಾಮದಿಂದ ಪ್ರಾರಂಭಿಸಿ ಕ್ರಮೇಣ ಸಮಯವನ್ನು ಹೆಚ್ಚಿಸಬೇಕು ಎಂದು ತಜ್ಞರು ಹೇಳಿದರು.
ಆ್ಯಂಟಿಬಯೋಟಿಕ್ ಔಷದ್ಗಳ ಅತಿಯಾದ ಬಳಕೆ: ತಜ್ಞರು ಅತಿಯಾದ ಔಷಧ ಬಳಕೆಯಿಂದ ಉಂಟಾಗುವ ಪ್ರತಿಕೂಲ ಪರಿಹಾರಗಳು ಮತ್ತು ಸುರಕ್ಷಿತ ಸಿಕ್ಕಿದೆ ವಿಧಾನಗಳು ಕುರಿತು ಗಮನ ಹರಿಸಿದರು.
ಕಾಂಡಕೋಶ ಸಂಶೋಧನೆ: ಜೀವ ವಿಜ್ಞಾನ ಕ್ಷೇತ್ರದಲ್ಲಿ ಕೋಶ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಹೊಸ ತಂತ್ರಜ್ಞಾನ ಗಳನ್ನು ಪ್ರಸ್ತಾವಿಸಿದರು.
ಈ ಕಾರ್ಯಕ್ರಮವು ಸಾಮಾಜಿಕ ಆರೋಗ್ಯ ವೈದಿಕೀಯ ಪ್ರಗತಿ ಮತ್ತು ವಿಜ್ಞಾನ ಶಿಕ್ಷಣದ ಪ್ರಾಮುಖ್ಯತೆಯನ್ನು ತೋರಿಸಿದರ ಜೊತೆಗೆ ಸಾರ್ವಜನಿಕರಲ್ಲಿ ಜೀವನಶೈಲಿ ಸುಧಾರಣೆ ಮತ್ತು ಆರೋಗ್ಯದ ಜಾಗೃತಿ ಹೆಚ್ಚಿಸಲು ಸಹಾಯಕವಾಗಿದೆ.
ದೆಹಲಿಯ ಕ್ರೀಡಾ ವೈದ್ಯರಾದ ಡಾ.ರಾಜತ್ ಚೌಹಾಣ್ ಮತ್ತು ಚೆನ್ನೈ ನ ಕ್ರೀಡಾ ಮನೋಶಾಸ್ತ್ರಜ್ಞ ಕೀರ್ತನ ಸ್ವಾಮಿನಾಥನ್ ಅವರು ಚಲನೆಯ ವಿಜ್ಞಾನ ಮತ್ತು ಸಕ್ರಿಯ ಜೀವನ ಶೈಲಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಹತ್ವದ ಸಲಹೆಗಳನ್ನು ಹಂಚಿಕೊಂಡರು.
ತಜ್ಞರು ಹೇಳಿದರು;
ದೈನಂದಿನ ಚೈತನ್ಯಶೀಲತೆ: ದೈಹಿಕ ಚಟುವಟಿಕೆ ದೈನಂದಿನ ಜೀವನದಲ್ಲಿ ಚೈತನ್ಯ ಮತ್ತು ಉತ್ಸಾಹ ಕಾಪಡಲು ಅತ್ಯಗತ್ಯ .
ಅಧಿಕ ತೂಕದ ಪರಿಣಾಮಗಳು: ಅಧಿಕ ತೂಕದ ಜನರು ನಡೆಯುವುದನ್ನು ನಿಲ್ಲಿಸುತ್ತಾರೆ ಇದು ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಹೆಚ್ಚಿಸುತ್ತದೆ.
ಮ್ಯಾರಥಾನ್ ಪ್ರಯೋಜನಗಳು: ಮ್ಯಾರಥಾನ್ ಓಟಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಸಮಾನವಾಗಿ ಸಹಾಯಕವಾಗುತ್ತದೆ.
ಕುಟುಂಬ ಬಾಂಧವ್ಯ: ತಜ್ಞರು ಪೋಷಕರ ಪ್ರತಿದಿನ ತಮ್ಮ ಮಕ್ಕಳೊಂದಿಗೆ ನಡೆಯಲು ಹೋಗಬೇಕು ಎಂದು ಸಲಹೆ ನೀಡಿದರು. ಇದರಿಂದ ಕುಟುಂಬ ಸಂಬಂಧಗಳು ಬಲವಾಗಿ ಬೆಳೆಯುತ್ತವೆ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ .
ಈ ಚರ್ಚೆ ಸಕ್ರಿಯ ಜೀವನ ಶೈಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಕುಟುಂಬ ಸಮಗ್ರತೆಯ ಮಹತ್ವವನ್ನು ಪ್ರಚಾರಗೊಳಿಸುತ್ತಿದ್ದು ಸಾರ್ವಜನಿಕರಲ್ಲಿ ಚೈತನ್ಶೀಲ ಜೀವನಕ್ಕೆ ಪ್ರೇರಣೆ ನೀಡುತ್ತದೆ.
ಎಂಎಂಆರ್ ಬೆದರಿಕೆ: ಆ್ಯಂಟಿಬಯೋಟಿಕ್ ಬಳಕೆಯ ದುಷ್ಟರಿಣಾಮಗಳು ಮತ್ತು ಜಾಗೃತಿ
ದೆಹಲಿ ಯಲ್ಲಿ ನಡೆದ ವೈದ್ಯಕೀಯ ಚರ್ಚೆಯಲ್ಲಿ ತಜ್ಞರು ಆ್ಯಂಟಿಬಯೋಟಿಕ್ ಔಷಧಗಳ ಅತಿಯಾದ ಬಳಕೆಯಿಂದ ಉಂಟಾಗುವ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ AMR ಗೆ ಸಂಬಂಧಿಸಿದ ವ್ಯವಸ್ಥಿತ ವೈಫಲಗಳು ಪ್ರಮುಖ ಕಾರಣ ಎಂದು ಗಮನ ಸೆಳೆದರು.
ಚರ್ಚೆಯಲ್ಲಿ ಭಾಗವಹಿಸಿದ ಉರ್ಮಿ ಬಾಜ್ ಪೈ ಮತ್ತು ಪ್ರಣವ್ ಜೋಹ್ರಿ ಉತ್ತಮ ವೈರಸ್ಗಳು ಔಷಧಗಳು ಸಂಭವ ಮಿತ್ರರು ಎಂಬ ವಿಷಯದ ಕುರಿತು ಮಾತನಾಡಿದರು.
ಉರ್ಮಿ ಬಾಜ್ಪೈ ದೆಹಲಿಯ ಆಚಾರ್ಯ ನರೇಂದ್ರ ದೇವಿ ವಿಶ್ವವಿದ್ಯಾಲಯದ ಬಯೋ ಮೆಡಿಕಲ್ ಸೈನ್ಸಸ ವಿಭಾಗದ ಆಂಟಿ ಮೈಕ್ರೋಬಿಯಲ್ ಡ್ರಗ್ ಡಿಸ್ಕವರಿ ಲ್ಯಾಬೋರೇಟರಿಯಲ್ಲಿ ವ್ಯಾಪಕ ಸಂಶೋಧನೆ ನಡೆಸುತ್ತಿದ್ದಾರೆ.
ಪ್ರಣವ್ ಜೋಹ್ರಿ ಹಿಂದಿನ ಕಾಲದಲ್ಲಿ AMR ನಿಂದ ಬಳಲಿದ್ದರು ಮತ್ತು ಪೇಜ್ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಅವರು AMR ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆ ನೀಡಲು ದೇಶಾದ್ಯಂತ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಇನ್ನೊಂದು ಗುಂಪು ಡಾ. ಸಯಾನ್ ಬಸು ( ಎಲ್ ವಿ ಪ್ರಸಾದ್ ಕಣ್ಣಿನ ಆಸ್ಪತ್ರೆ) ಮತ್ತು ಡಾಕ್ಟರ್ ಶ್ವೇತ ಚಕ್ರವರ್ತಿ ( ಬೆಂಗಳೂರು ಮಣಿಪಾಲ್ ವಿಶ್ವವಿದ್ಯಾಲಯದ ಸಂಶೋಧಕಿ) ಅವರು 'ಸ್ಕಾರ್ಸ್ : ಟೋಟೆಮ್ಸ್ ಆಫ್ ಮೆಮೊರಿ' ಕುರಿತು ಸಂರಕ್ಷಣಾತ್ಮಕ ಜಾಗೃತಿ ಮೂಡಿಸಿದರು.
ಪ್ರಮುಖ ಸೂಚನೆ: ಈ ವರದಿಯಲ್ಲಿ ನೀಡಲಾದ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಜಾಗತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ ನಾವು ಈ ಮಾಹಿತಿಯನ್ನು ವೈದಿ ವೈಜ್ಞಾನಿಕ ಸಂಶೋಧನೆ ಅಧ್ಯಯನಗಳು ವೈದ್ಯಕೀಯ ತಜ್ಞರು ಮತ್ತು ಆರೋಗ್ಯ ವೃತ್ತಿಪರ ಸಲಹೆಗಳ ಆಧಾರದ ಮೇಲೆ ಸಂಗ್ರಹಿಸಿದ್ದೇವೆ.
ಸಾವಧಾನಿ ಸೂಚನೆ: ನೀವು ಈ ಮಾಹಿತಿಯನ್ನು ವೈಯಕ್ತಿಕ ಜೀವನದಲ್ಲಿ ಅನುಸರಿಸಲು ಬಯಸಿದ್ದರೆ ಅಥವಾ ಯಾವುದೇ ಸಿಕ್ಕುತ್ತಾ ವಿಧಾನ ಅಥವಾ ಆರೋಗ್ಯ ಸಂಬಂಧಿತ ಕಾರ್ಯ ವಿಧಾನವನ್ನು ಅಳವಡಿಸಲು ಇದ್ದರೆ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಅತ್ಯುತ್ತಮ ಇದು ನಿಮ್ಮ ಆರೋಗ್ಯ ಮತ್ತು ಸುರಕ್ಷತೆಗೆ ಅತ್ಯಂತ ಮುಖ್ಯವಾಗಿದೆ ಮತ್ತು ಸ್ವಾತಂತ್ರದ ಸಲಹೆಯನ್ನು ಪಡೆದ ನಂತರ ಮಾತ್ರ ಕ್ರಮ ಕೈಗೊಳ್ಳಬೇಕು.
ಇನ್ನಷ್ಟು ಓದಿರಿ:
ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ" ಹೆಸರು ಇಡುವ ಯೋಜನೆ : ಸಿಎಂ ಸಿದ್ದರಾಮಯ್ಯ