<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ

ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ
Summary: ಹೈದರಾಬಾದ್ ನಲ್ಲಿ ರಂಜಾನ್ ಆರಂಭವಾಗುತ್ತಿದ್ದಂತೆ ಹಲೀಮ್ ಪರಿಮಳ ನಗರವನ್ನೆಲ್ಲ ಆವರಿಸಿದೆ. ಈ ಬಾರಿ ರಂಜಾನ್ ನಲ್ಲಿ ಹಲೀಮ್ ವ್ಯಾಪಾರದಿಂದ ಸುಮಾರು ಒಂದು ಸಾವಿರ ಕೋಟಿ ರೂ. ನಿರೀಕ್ಷೆ ಇದೆ. ಆಹಾರಪ್ರಿಯರಲ್ಲಿ ಹಲೀಮ್ ಗೆ ಬಾರಿ ಬೇಡಿಕೆ ಕಂಡು ಬಂದಿದೆ.

belagavi news:

ರಂಜಾನ್ ಆರಂಭಕ್ಕೆ ಇನ್ನು ಎರಡು ವಾರ ಬಾಕಿ ಇದ್ದರೂ, ಹೈದರಾಬಾದ್ ನಗರದಲ್ಲಿ ಈಗಾಗಲೇ ಹಲೀಮ್ ಖಾದ್ಯದ ಸುವಾಸನೆ ಮನೆ ಮಾತಾಗಿದೆ. ನಗರದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಮತ್ತು ವಿಶೇಷ ಹಲೀಮ್ ಕೇಂದ್ರಗಳನ್ನು ಹಳಿನ್ ತಯಾರಿಕೆ ಆರಂಭವಾಗಿದ್ದು ಇದರ ಮೇಲಿನ ಅಪಾರ ಜನಪ್ರಿಯತೆ ಹಾಗೂ ಬೇಡಿಕೆಯನ್ನು ತೋರಿಸುತ್ತದೆ.

ಹೋಟೆಲ್ ಅಸೋಸಿಯೇಷನ್ಗಳ ಮಾಹಿತಿ ಪ್ರಕಾರ, ಕಳೆದ ರಂಜಾನ್ ಸೀಸನ್ ನಲ್ಲಿ ಹೈದ್ರಾಬಾದ್ ನಲ್ಲಿ ಹಲೀಮ್ ಉದ್ಯಮವು 800 ಕೋಟಿ ರೂ. ವಹಿವಾಟು ದಾಖಲಿಸಿತ್ತು. ಈ ಬಾರಿ ಅದು 1,000 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಕಳೆದ ವರ್ಷ ನಗರದಲ್ಲಿ ಸುಮಾರು 50 ಲಕ್ಷ ಪ್ಲೇಟ್ ಹಲೀಮ್ ಮಾರಾಟವಾಗಿದ್ದರೆ,

ಈ ವರ್ಷ 60 ಲಕ್ಷಕ್ಕೂ ಹೆಚ್ಚು ಪ್ಲೇಟುಗಳ ಮಾರಾಟವಾಗಲಿದೆ ಎನ್ನಲಾಗಿದೆ. ಈ ಅಂಕಿ ಅಂಶಗಳ ಪ್ರತಿ ವರ್ಷವೂ ಹಲೀಮ್ ಗೆ ಹೆಚ್ಚುತ್ತಿರುವ ಗ್ರಾಹಕ ಬೆಂಬಲ ಮತ್ತು ಆಹಾರಪ್ರಿಯರ ಮೆಚ್ಚುಗೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ರಂಜಾನ್ ತಿಂಗಳಲ್ಲಿ ಹೈದ್ರಾಬಾದನ್ ಹಲೀಮ್ ಕೇವಲ ಖಾದ್ಯವಲ್ಲ, ಅದು ನಗರದ ಸಂಸ್ಕೃತಿ ಮತ್ತು ಆರ್ಥಿಕ ಚಟುವಟಿಕೆ ಪ್ರಮುಖ ಭಾಗವಾಗುತ್ತಿದೆ.

Sponsored

ಹೈದರಾಬಾದ್ ಸಲೀಂ ಬ್ರಾಂಡ್ ಸೃಷ್ಟಿಸಿದ್ದು ವರ್ಷದಿಂದ ವರ್ಷಕ್ಕೆ ನಿರಂತರ ಏರಿಕೆ ಕಾಣುತ್ತಿದೆ. ಈ ವರ್ಷ ಇದರ ವಹಿವಾಟು ಸಾವಿರ ಕೋಟಿ ರೂಪಾಯಿ ದಾಟುವ ಕುರಿತು ವಿಶ್ವಾಸ ಇದೆ ಎಂದು ಹೊಟ್ಟೆ ಅಸೋಸಿಯೇಷನ್ ಅವರು ಹೇಳಿದ್ದಾರೆ. ಸ್ಥಳೀಯವಾಗಿ ಮಾತ್ರವಲ್ಲದೇ ಅಂತಾರಾಜ್ಯ ಮತ್ತು ಸಾಗರೋತ್ತರಗಳಿಂದ ಬೇಡಿಕಇವೆ .

ರಂಜಾನ್ ಅವಧಿಯಲ್ಲಿ ಸಣ್ಣ ಹೋಟೆಲ್ಗಳಲ್ಲಿ ದಿನಕ್ಕೆ ₹ 2 ಲಕ್ಷದ ವಹಿವಾಟು ನಡೆಸುವ ಅಂದಾಜಿದೆ. ಆದರೆ ಪ್ರಮುಖ ಹಲೀಂ ಕೇಂದ್ರದಲ್ಲಿ ದಿನಕ್ಕೆ 25,000 ಕೆಜಿ ಹಲೀಮ್ ಗಳನ್ನು ಸಿದ್ಧ ಮಾಡಲಾಗುತ್ತದೆ. ಆದರೆ ಸಣ್ಣ ಅಂಗಡಿಗಳಲ್ಲಿ ದಿನಕ್ಕೆ 200 ಕೆಜಿ ತಯಾರಿಸಲಾಗುತ್ತದೆ.

ಉದ್ಯಮಕ್ಕೆ ಉತ್ತೇಜನ ಮತ್ತು ರಫ್ತು: ಹಲೀಮ್ ಋತುಮಾನದಲ್ಲಿ ಇದು ಸುಮಾರು ಒಂದು ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡಲಾಗಿದೆ. ಈ ಸಮಯದಲ್ಲಿ ಅವರು ದಿನಕ್ಕೆ 800 ರಿಂದ ಸಾವಿರ ರೂಪಾಯಿವರೆಗೆ ದುಡಿಯುತ್ತಾರೆ. ಅನೇಕ ಯುವಕರು ದಿನಗೂಲಿಗಾಗಿ ಕಾರ್ಮಿಕರಾಗಿ ಅಡುಗೆ ಸಹಾಯಕ ರಾಗಿ ವಿತರಣೆಯಲ್ಲಿ ಕೆಲಸ ಮಾಡುತ್ತಾರೆ.

ಹಲೀಮ್ ಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆ ರಫ್ತು ವಿಸ್ತರಣೆ ಉದ್ಯೋಗ ಹೆಚ್ಚಳ ದಿಂದಾಗಿ ಹಲೀಮ್ ಕೇವಲ ಸಂಸ್ಕೃತಿಕ ಹೆಮ್ಮೆಯ ಖಾದ್ಯ ವಾಗದೆ, ನಗರದಲ್ಲಿ ಸುಮಾರು 6000 ಹಲೀಮ್ ಮಾರಾಟದ ಅಂಗಡಿಗಳಿದೇ ಹೈದರಾಬಾದ್ ಹಲೀಂ ಅನ್ನು ಯು ಎಸ್ ಎ, ಯುಕೆ ಮತ್ತು ಅನೇಕ ಮಧ್ಯೆ ಏಷ್ಯಾ ದೇಶಗಳಿಗೆ ಕೂಡ ರವಣಿಸಲಾಗುವುದರಿಂದ ಅದು ಉದ್ಯಮವನ್ನು ಉತ್ತೇಜಿಸುತ್ತದೆ. ಅದು ರಂಜಾನ್ ಮೇಲೆ ಹೈದರಾಬಾದ್ ಗೆ ಪ್ರಮುಖ ಆರ್ಥಿಕ ಕೊಡುಗೆಗೂ ಕಾರಣ ವಾಗಿದೆ.

Sponsored

ಹಲೀಮ್ ನ ಬೆಲೆಗಳು ಪ್ರಮಾಣ ಮತ್ತು ಬ್ರ್ಯಾಂಡ್ ಅನ್ನು ಅವಲಂಬಿಸಿ ಪ್ರತಿ ಪ್ಲೇಟಿಗೆ 300 ರಿಂದ 800 ವರೆಗೆ ಇರುತ್ತದೆ. ಮಾಂಸ, ಗೋಧಿ, ಮಸಾಲೆಗಳು, ಮತ್ತು ತುಪ್ಪದ ಪೂರೈಕೆದಾರರಿಗೆ ಸಾಗಣೆದಾರರು ಮತ್ತು ಆಹಾರ ವಿತರಣಾ ವೇದಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಹಲೀಮ್ ಸಿದ್ಧಗೊಳಿಸುವುದು ಹೇಗೆ: ಹಲೀಮ್ ಅನ್ನು 21 ಉತ್ಪನ್ನಗಳಿಂದ ಮಾಡಲಾಗುವುದು ಇದರ ತಯಾರಿಕೆಯಲ್ಲಿ ಶ್ರಮದಾಯಕ ಮತ್ತು ಸಮಯ ತೆಗೆದುಕೊಳ್ಳುವ ಖಾದ್ಯವಾಗಿದೆ. ಏಲಕ್ಕಿ, ದಾಲ್ಚಿನ್ನಿ, ಲವಂಗ, ಜೀರಿಗೆ, ಕರಿಮೆಣಸು, ಗೋಧಿ, ರವೆ, ಬಾಸ್ಮತಿ ಅಕ್ಕಿ, ಉಪ್ಪು, ನಿಂಬೆಹಣ್ಣು, ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ತುಪ್ಪ, ಹಸಿರು ಬೆಳೆ, ಉದ್ದಿನ ಬೆಳೆ, ತೊಗರೆ ಬೇಳೆ, ಬಾದಾಮಿ, ಹುರಿದ ಈರುಳ್ಳಿ ಮತ್ತು ಗೋಡಂಬಿ ಸಂಸ್ಕರಿಸಿದ ಎಣ್ಣೆ, ತುಪ್ಪ, ಗೋದಿ ಮತ್ತು ಮಟನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಇದರಿಂದಾಗಿ ಇದು ಹೆಚ್ಚಿನ ವೆಚ್ಚಕ್ಕೆ ಕೂಡ ಕಾರಣವಾಗಲಿದೆ. ಪ್ರಮುಖ ಹೋಟೆಲ್ ನ ಬಾಣ ಸಿಗರು ಹೇಳುವಂತೆ, ಹಲೀಮ್ ತಯಾರಿಸಲು ಹಲವು ಗಂಟೆಗಳ ಕಾಲ ಅವುಗಳನ್ನು ಬಾಡಿಸುವುದು ಮುಖ್ಯ. ಇದಕ್ಕೆ ತಾಳ್ಮೆ ಮತ್ತು ಅನುಭವ ಅಗತ್ಯ ಇದೆ ಕಾರಣಕ್ಕೆ ಹೈದರಾಬಾದ್ ಹಲೀಂ ಹೆಚ್ಚು ಪ್ರಖ್ಯಾತಿ ಪಡೆದಿದ್ದೆ ಎನ್ನುತ್ತಾರೆ ಇದರ ಮೂಲಕ ಅದರ ರುಚಿಯ ಸಮತೋಲನ ಮಾಡಲಾಗುತ್ತಿದೆ.

ಇನ್ನಷ್ಟು ಓದಿರಿ:

ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online