<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ತ್ರಿಶಾ ಪೋಸ್ಟ್ ಗೆ ಹೊಸ ಟ್ವಿಸ್ಟ್ : ಹಳೆಯ ಫೋಟೋ ಎಂಬ ಅನುಮಾನ, ಫ್ಯಾನ್ಸ್ ಪ್ರತಿಕ್ರಿಯೆ

ತ್ರಿಶಾ ಪೋಸ್ಟ್ ಗೆ ಹೊಸ ಟ್ವಿಸ್ಟ್ : ಹಳೆಯ ಫೋಟೋ ಎಂಬ ಅನುಮಾನ, ಫ್ಯಾನ್ಸ್ ಪ್ರತಿಕ್ರಿಯೆ
Summary: The debate on whether the photo shared by actress Trisha is old is raging on social media. Fans have raised doubts about the post by sharing their work. This issue has now gone viral.

Belagavi News:

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಫೋಟೋ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಫೋಟೋ ಇತ್ತೀಚಿನದಲ್ಲ, ಹಳೆಯದು ಎಂದು ಅಭಿಮಾನಿಗಳು ಸಾಕ್ಷಿಗಳೊಂದಿಗೆ ಹೇಳಿಕೊಂಡಿದ್ದಾರೆ.

ತ್ರಿಶಾ ಅವರು ವಿಜಯ್ ಜೊತೆ ನಿಂತಿರುವ ಹಾಗೂ ಮಧ್ಯದಲ್ಲಿ ಕೇಕ್ ಕಾಣುವ ಈ ಫೋಟೋ ವಿಜಯ್ ಅವರ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಕ್ಲಿಕ್ಕಿಸಿದ ಇತ್ತೀಚಿನ ಚಿತ್ರವೆಂದು ಮೊದಲಿಗೆ ಅಭಿಮಾನಿಗಳು ಭಾವಿಸಿದ್ದರು. ಆದರೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಟಿಗರು ಈ ಫೋಟೋ ಕುರಿತು ಪರಿಶೀಲನೆ ನಡೆಸಿ, ಇದು ಹಳೆಯ ಚಿತ್ರವಾಗಿರಬಹುದು ಎಂದು ವಾದಿಸಿದ್ದಾರೆ.

ವಿಜಯ್ ಅವರ ಹಿಂದಿನ ಹುಡುಗಿ ಶೈಲಿ ಹಾಗೂ ಕೇಶವಿನ್ಯಾಸವನ್ನು ಹಳೆಯ ಫೋಟೋಗಳೊಂದಿಗೆ ಹೋಲಿಕೆ ಮಾಡಿರುವ ಅಭಿಮಾನಿಗಳು, ಈ ಚಿತ್ರ ಈಗಿನ ಜನ್ಮದಿನ ಆಚರಣೆಯದ್ದಲ್ಲ ಎಂದು ಸೂಚಿಸಿದ್ದಾರೆ. ಈ ಹೋಲಿಕೆಗಳನ್ನು ಆಧರಿಸಿ ಫೋಟೋ ಹಳೆಯದಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿವೆ.

Sponsored

ಈ ಚರ್ಚೆಯಿಂದಾಗಿ ತ್ರಿಶಾ ಅವರ ಪೋಸ್ಟ್ ಮತ್ತಷ್ಟು ವೈರಲ್ ಆಗಿದ್ದು, ಟಾಲಿವುಡ್ ಅಭಿಮಾನಿಗಳ ನಡುವೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ಸಾಮಾನ್ಯ ಹಂಚಿಕೆ ಎಂದು ಹೇಳುತ್ತಿದ್ದರೆ, ಮತ್ತೊಬ್ಬರು ಇದು ಹಳೆಯ ನೆನಪಿನ ಚಿತ್ರವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಹೊರ ಬಂದಿಲ್ಲದ ಕಾರಣ, ಫೋಟೋ ಸತ್ಯತೆ ಬಗ್ಗೆ ಕುತೂಹಲ ಮುಂದುವರಿದಿದೆ.

ತ್ರಿಶಾ ಹಂಚಿಕೊಂಡ ವಿಜಯ್ ಬರ್ತಡೇ ಫೋಟೋ ಹಳೆಯದು? ಅಭಿಮಾನಿಗಳಿಂದ ಸಾಕ್ಷಿ ಸಮೇತ ಸ್ಪಷ್ಟನೆ:

ಖಾಲಿ ವುಡ್ ಸ್ಟಾರ್ ದಳಪತಿ ವಿಜಯ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದ ಫೋಟೋ ಇದೀಗ ಹಳೆಯದು ಎಂಬ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಧರಿಸಿದ್ದ ಶರ್ಟ್, ಹೇರ್ ಸ್ಟೈಲ್ ಹಾಗೂ ಗಡ್ಡದ ವಿನ್ಯಾಸವನ್ನು ಹಳೆಯ ಚಿತ್ರಗಳೊಂದಿಗೆ ಹೋಲಿಸಿ ಅಭಿಮಾನಿಗಳು ಇದು ಇತ್ತೀಚಿನ ಫೋಟೋ ಅಲ್ಲ ಎಂದು ಹೇಳುತ್ತಿದ್ದಾರೆ.

Sponsored

ತ್ರಿಷಾ ಅವರು ವಿಜಯ್ ಅವರ ಜನ್ಮದಿನದಂದು ನೇರವಾಗಿ ಪೋಸ್ಟ್ ಮಾಡದೆ, ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದರು. ಆ ಫೋಟೋದಲ್ಲಿ ವಿಜಯ್ ಕೇಕ್ ಮುಂದೆ ನಿಂತು ನಗುತ್ತಿರುವುದು ಕಾಣಿಸಿಕೊಳ್ಳುತ್ತದೆ. ತ್ರಿಷಾ ಅವರು ವಿಜಯ ಅವರನ್ನು ಪ್ರೀತಿಯಿಂದ ನೋಡುತ್ತಿರುವ ದೃಶ್ಯವೂ ಚಿತ್ರದಲ್ಲಿ ಇದೆ . ಇದನ್ನು ಕಂಡ ಅಭಿಮಾನಿಗಳು ಆರಂಭದಲ್ಲಿ ಇದು ಇತ್ತೀಚಿನ ಬರ್ತಡೇ ಆಚರಣೆ ಚಿತ್ರವೆಂದು ನಂಬಿದ್ದರು.

ಆದರೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿ ಒಬ್ಬರು ಈ ಹಿಂದೆ ಹಂಚಿಕೊಂಡಿದ್ದ ಮತ್ತೊಂದು ಫೋಟೋವನ್ನು ಹೋಲಿಕೆಯಾಗಿ ಹೊರತಂದಿದ್ದಾರೆ. ಅದರಲ್ಲಿ ವಿಜಯ್ ಅವರ ಉಡುಗೆ, ಹೇರ್ ಸ್ಟೈಲ್ ಹಾಗೂ ಗಡ್ಡದ ವಿನ್ಯಾಸವು ತ್ರಿಶಾ ಹಂಚಿಕೊಂಡ ಫೋಟೋದಲ್ಲಿನಂತೆ ಇರುವುದನ್ನು ಗಮನಿಸಿ, ಇದು ಹಳೇ ಫೋಟೋ ಎಂಬ ವಾದವನ್ನು ಬಲಪಡಿಸಲಾಗಿದೆ.

ಈ ಹೋಲಿಕೆಗಳ ಹಿನ್ನೆಲೆಯಲ್ಲಿ ತ್ರಿಶಾ ಹಂಚಿಕೊಂಡ ಚಿತ್ರ ಇತ್ತೀಚಿನದಲ್ಲ, ಹಿಂದಿನ ದಿನಗಳಲ್ಲಿಯೇ ತೆಗೆದ ಫೋಟೋ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ದೇಶದಲ್ಲಿ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪೋಸ್ಟ್ ಸುತ್ತ ಕುತೂಹಲ ಹೆಚ್ಚಿಸಿದೆ.

ಈ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಬಂದಿಲ್ಲದ ಕಾರಣ, ಫೋಟೋ ಸತ್ಯತೆ ಬಗ್ಗೆ ಅಭಿಮಾನಿಗಳಿಗೆ ಚರ್ಚೆ ಮುಂದುವರೆದಿದೆ.

Sponsored

ತ್ರಿಶಾ ಮತ್ತು ವಿಜಯ್ ಫೋಟೋ ವಿವಾದ - ಅದೇ ಶರ್ಟ್, ಅದೇ ಲುಕ್ ಎಂದು ಅಭಿಮಾನಿಗಳಿಂದ 'ಹಳೆಯ ಫೋಟೋ' ಕನ್ಫರ್ಮ್! :

ಕಾಲಿವುಡ್ ನಟಿ ತ್ರಿಶಾ ಕೃಷ್ಣನ್ ಅವರು ದಳಪತಿ ವಿಜಯ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಂಚಿಕೊಂಡಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಇತ್ತೀಚಿನ ಫೋಟೋ ಅಲ್ಲ, ಹಳೆಯದು ಎಂದು ಅಭಿಮಾನಿಗಳು ಸಾಕ್ಷಿ ಸಮೇತ ಹೇಳುತ್ತಿದ್ದಾರೆ.

ಅಭಿಮಾನಿ ಒಬ್ಬರು 2024ರಲ್ಲಿ ಹಂಚಿಕೊಂಡಿದ್ದ ಫೋಟೋದಲ್ಲಿ ವಿಜಯ್ ಧರಿಸಿರುವ ಕಪ್ಪು ಮತ್ತು ಬ್ರೌನ್ ಬಣ್ಣದ ವಿನ್ಯಾಸದ ಶರ್ಟ್ ಹಾಗೂ ತ್ರಿಶಾ ಹಂಚಿಕೊಂಡಿರುವ ಫೋಟೋದಲ್ಲಿನ ಶರ್ಟ್ ಒಂದೇ ಆಗಿರುವುದು ಗಮನಕ್ಕೆ ಬಂದಿದೆ. ಇದರ ಜೊತೆಗೆ ಎರಡು ಶರ್ಟ್ಗಳಲ್ಲಿ ವಿಜಯ್ ಅವರ ಹೇರ್ ಸ್ಟೈಲ್ ಮತ್ತು ಗಡ್ಡದ ವಿನ್ಯಾಸವು ಒಂದೇ ರೀತಿ ಇರುವುದನ್ನು ನೆಟ್ಟಿದರು ಹೋಲಿಕೆ ಮಾಡಿದ್ದಾರೆ.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಸಾಮಾಜಿಕ ಜಾಲತಾಣದ ಬಳಕೆದಾರರು, ತ್ರಿಶಾ ಹೊಂದಿಕೊಂಡಿರುವುದು ಇತ್ತೀಚಿನ ಬರ್ತಡೇ ಆಚರಣೆ ಫೋಟೋ ಅಲ್ಲ, ಅದು ಹಳೆಯ ಚಿತ್ರ ಎಂದು ಬಹುತೇಕ ಖಚಿತಪಡಿಸಿದ್ದಾರೆ. ಈ ಹೋಲಿಕೆ ಚಿತ್ರಗಳು ಈಗ ಆನ್ಲೈನ್ ನಲ್ಲಿ ವೈರಲ್ ಆಗಿವೆ.

Sponsored

ಇದಕ್ಕೆ ಜೊತೆಗೆ ತ್ರಿಷಾ ಅವರು ವಿಜಯ ಅವರನ್ನು ಇಂಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿರುವ ವಿಚಾರವು ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳ ನಡುವೆ ವಿಭಿನ್ನ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಎಲ್ಲಾ ಬೆಳವಣಿಗೆಯಿಂದ ತ್ರಿಶಾ - ವಿಜಯ್ ಫೋಟೋ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಅಧಿಕೃತ ಸ್ಪಷ್ಟನೆಗಾಗಿ ನೆಟ್ಟಿದರು ಕಾಯುತ್ತಿದ್ದಾರೆ.

Also Read:

ದಾಖಲೆಗಳ ಸರದಾರರು ರೊನಾಲ್ಡೋ: ಪೋರ್ಚುಗಲ್ ಗೆ ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯ : ತಂಡವೇ ಮೊದಲ ಆದ್ಯತೆ ಎಂದ ಕ್ಯಾಪ್ಟನ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online