ಮಹಿಳೆಯರ ಜೀವನದಲ್ಲಿ ಗರ್ಭಧಾರಣೆಯು ಅತ್ಯಂತ ನಿರ್ಣಾಯಕ ಹಂತವಾಗಿದೆ. ಈ ಅವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಬದಲಾವಣೆಗಳಾಗುವುದು ಸಹಜ. ಕೆಲವರಿಗೆ ಹೆರಿಗೆಯ ಬಳಿಕ ಕೆಲವು ವರ್ಷಗಳ ವರೆಗೆ ಕೂದಲ ಅತಿಯಾ ಉದುರುತ್ತದೆ. ಗರ್ಭವಸ್ಥೆಯಲ್ಲಿ ಕೂದಲು ದಪ್ಪವಾಗಿ ಉದ್ದವಾಗಿ ಬೆಳೆಯುತ್ತದೆ ಎಂಬುದು ಒಂದು ಕಡೆಯಾದರೆ ಹೆರಿಗೆಯ ನಂತರ ಹಾಗೆ ಬೆಳೆದು ಕೂದಲು ಉದುರುವುದು ಕೂಡ ಸಹಜವಾಗಿದೆ.
ಈ ಬಗ್ಗೆ ಚಿಂತೆಗೀಡಾದ ಅವರು ಚರ್ಮರೋಗ ವೈದ್ಯರನ್ನು ಸಂಪರ್ಕ ಮಾಡುತ್ತಾರೆ. ಹೂಗಳು ಕೂದಲು ಉದುರು ವಿಕೆ ಕಡಿಮೆಯಾಗದಿದ್ದರೂ ಇವುಗಳನ್ನು ಬಳಕೆ ಮಾಡುವ ಪ್ರಮಾಣವನ್ನು ಹೆಚ್ಚಿಸಬಹುದು. ಅವರ ತಮಗೆ ನೀಡಲಾದ ಲೋಶನ್ ಗಳು ಹಾಗೂ ಸಿರಮ್ ಗಳನ್ನು ಉಪಯೋಗಿಸುತ್ತಾರೆ. ಆದರೆ ಹೆರಿಗೆಯ ಬಳಿಕ ಹೆಚ್ಚು ಕೂದಲು ಉದುರಲು ಕಾರಣಗಳೇನು ಮತ್ತು ಪರಿಣಾಮಗಳೇನು ಎಂಬುದರ ಬಗ್ಗೆ ಹಿರಿಯ ಚರ್ಮರೋಗ ತಜ್ಞ ಸುರೂಪ ನೇನಿ ಪದ್ಮಾವತಿಯವರು ವಿವರಿಸುತ್ತಾರೆ ನೋಡೋಣ ಬನ್ನಿ ಏನಂತ ಹೇಳಿದ್ದಾರೆ.
ಹೆರಿಗೆಯ ಬಳಿಕ ಹೆಚ್ಚು ಕೂದಲು ಉದುರುವಿಕೆ ಕಾರಣಗಳೇನು?
ಡಾಕ್ಟರ್ ಪದ್ಮಾವತಿ ಅವರ ಮಾಹಿತಿ ಹೆರಿಗೆ ನಂತರ ಮಹಿಳೆಯರಲ್ಲಿ ಕೂದಲು ಅತಿಯಾಗಿ ಉದುರುವಿಕೆ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಆದರೆ ಅದಕ್ಕೆ ಒಂದೇ ಕಾರಣವಲ್ಲ, ಹಲವಾರು ಆರೋಗ್ಯ ಸಂಬಂಧಿತ ಅಂಶಗಳು ಕಾರಣವಾಗಿರಬಹುದು ಎಂದು ತಜ್ಞ ವೈದ್ಯ ಡಾಕ್ಟರ್ ಪದ್ಮಾವತಿ ತಿಳಿಸಿದ್ದಾರೆ.
ಡಾಕ್ಟರ್ ಪದ್ಮಾವತಿ ಅವರ ಪ್ರಕಾರ ಹೆರಿಗೆ ಯಾದ ತಕ್ಷಣದ ತಿಂಗಳುಗಳಲ್ಲಿ ಕೂದಲು ಉದುರಿಕೆ ಸಾಮಾನ್ಯವಾಗಿ ಹಾರ್ಮೋನ್ ಬದಾಮಿಗಳಿಂದ ಉಂಟಾಗುತ್ತದೆ. ಆದರೆ ಹೆರಿಗೆಯಾದ ಕೆಲ ವರ್ಷಗಳ ಬಳಿಕ ಕೂದಲು ಉದುರಿದರೆ, ಅದು ಗರ್ಭಧಾರಣೆ ಅಥವಾ ಹೆರಿಗೆಯ ಪರಿಣಾಮವಾಗಿಲ್ಲದಿರಬಹುದು. ಋತುಚಕ್ರದ ಸಮಸ್ಯೆಗಳು, ಪಿಸಿ ಓಎಸ್, ಥೈರಾಯ್ಡ್ ನಂತಹ ಯಾವುದೇ ತರ ಹಾರ್ಮೋನ್ ಸಂಬಂಧಿತ ಸಮಸ್ಯೆಗಳಿವೆಯೇ? ಇಲ್ಲವೇ ವಿಟಮಿನ್ ಡಿ, ಬಿ12, ಕಬ್ಬಿಣದ ಕೊರತೆ ಖಿನ್ನತೆ ಒತ್ತಡದಿಂದರು ಕೂಡ ಕೂದಲು ಉದುರಬಹುದು ಎಂದು ಡಾ. ಪದ್ಮಾವತಿ ಅವರು ತಿಳಿಸಿದರು.
ನೀವು ಇದಕ್ಕಿತಂತೆ ತೂಕ ಇಸಿಕೊಂಡರು ಉದಳು ಕೂಡ ಹೆಚ್ಚು ಉದಿರುತ್ತದೆ. ಜೊತೆಗೆ ಮಧ್ಯಂತರ ಉಪವಾಸ ಮತ್ತು ಕೀಟೋ ಆಹಾರ ದಂತಹ ವಿವಿಧ ಆಹಾರಗಳು ದೇಹಕ್ಕೆ ಎಲ್ಲ ರೀತಿಯ ಪೋಸ್ಟ್ ಅಂಶಗಳನ್ನು ಒದಗಿಸುವುದಿಲ್ಲ. ಪ್ರಮುಖ ಶಸ್ತ್ರ ಚಿಕಿತ್ಸೆಯ ಬಳಿಕ ಮಲೇರಿಯಾ, ಟೈಪಾಯಿಡ, ಡೆಂಗು ಹಾಗೂ ಕೋವಿಡ್ ನಂತಹ ತೀವ್ರ ಜ್ವರದ ಬಳಿಕ ಎರಡು ಮೂರು ತಿಂಗಳ ನಂತರ ಕೂದಲು ಹೆಚ್ಚು ಉದುರುತ್ತವೆ. ಹಾಗೆ ಇದು ಕೂದಲು ಉದುರುಕೆಯ ಮೂಲಕ ಕಾರಣವಾಗಬಹುದು ಎಂದು ಡಾಕ್ಟರ್ ಪದ್ಮಾವತಿ ಅವರು ತಿಳಿಸಿದರು.
ಆರೋಗ್ಯಕರ ಆಹಾರ ಕ್ರಮ: ಕೂದಲು ಅತಿಯಾಗಿ ಉದುರುತ್ತಿದ್ದರೆ ಮೊದಲಿಗೆ ರಕ್ತ ಪರೀಕ್ಷೆಗಳ ತಪಾಸನೆ ಮೂಲಕ ಅಂತಹ ಯಾವುದೇ ಪೌಷ್ಟಿಕಾಂಶದ ಕೊರತೆ ಇದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ನಂತರ ಅವರ ಪೌಷ್ಟಿಕ ತಜ್ಞರ ಸಹಾಯ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ವಿಶೇಷವಾಗಿ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ ಎಂದು ವೈದ್ಯರ ತಿಳಿಸಿದರು.
ಇದಕ್ಕಾಗಿ ದ್ವಿದಳ ಧಾನ್ಯಗಳು, ಪನ್ನೀರ್ ಬೀನ್ಸ್ ಮೊಟ್ಟೆ ಮತ್ತು ಮಾಂಸಹಾರಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿಕೊಳ್ಳಬೇಕು ಅಲ್ಲದೆ ವಿಟಮಿನ್ ಗಳಿಗಾಗಿ ತಾಜಾ ಹಣ್ಣುಗಳು ಹಾಗು ತರಕಾರಿಗಳು ಬೀಜಗಳನ್ನು ಹೊಂದಿರುವ ಸಮತೋಳಿನ ಆಹಾರ ತೆಗೆದುಕೊಳ್ಳಬೇಕು ಎಂದು ಡಾಕ್ಟರ್ ಪದ್ಮಾವತಿ ಅವರು ತಿಳಿಸಿದ್ದರು.
ಯಾವಾಗ ಕೂದಲು ಬೆಳೆಯುತ್ತದೆ: ವೈದರು ನೀಡುವ ಔಷಧಗಳಿಂದಾಗಿ ಕೂದಲು ಚಕ್ರದಲ್ಲಿ ಬೆಳೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ದಿನಗಳವರೆಗೆ ಕೂದಲು ಉದುರದೆ ಇರುವ ಸಮಸ್ಯೆ ಇದೆಯೇ. ಆರಂಭದಲ್ಲಿ ಮೂರು ವಾರಗಳಿಂದ ಒಂದು ತಿಂಗಳವರೆಗೆ ಬಹಳಷ್ಟು ಕೂದಲು ಉದುರುವಿಕೆ ಇರುತ್ತದೆ ಎಂದು ವರದಿಯಾಗಿದೆ. ನಂತರ ದ ಹಂತಗಳಲ್ಲಿ ಕೂದಲು ಬೆಳವಣಿಗೆ ಕಂಡುಬರುತ್ತದೆ ಈ ಕ್ರಮದಲ್ಲಿ 3 ರಿಂದ 6 ತಿಂಗಳವರೆಗೆ ಯಾವುದೇ ಕೂದಲು ಉದುರುವ ಔಷಧವನ್ನು ಬಳಸಬಹುದು.
ಈ ಪ್ರಕ್ರಿಯೆಯಲ್ಲಿ ಕೆಲವು ದಿನಗಳವರೆಗೆ ಕೂದಲು ಉದುರದೆ ಇರುವ ಸಮಸ್ಯೆ ಇದೆ ಇದಾದ ನಂತರ ' ಉದುರುವ ಹಂತ'ಎಂದು ಕರೆಯಲಾಗಿದೆ. ಬಳಿಕ ಕೂದಲು ಬೆಳೆಯುತ್ತದೆ ಹಾಗೂ ನಂತರ ಸ್ಥಿರವಾಗಿರುತ್ತದೆ ಬಳಿಕ ಅನಾಜೇನ್ ಎಂಬ ಬೆಳವಣಿಗೆ ಹಂತವನ್ನು ಪ್ರವೇಶಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಪರೀಕ್ಷಿಸಲು ಸೂಚಿಸಲಾಗುತ್ತದೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವ ಮೂಲಕ ಕೂದಲು ಉದುರುಕೆಯ ಸಮಸ್ಯೆಯನ್ನು ನಿರ್ವಹಿಸಬಹುದೆಂದು ವೈದ್ಯರು ವಿವರಿಸುತ್ತಾ ಹೇಳಿದರು.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ ಅಧ್ಯಯನಗಳು ವೈದ್ಯಕೀಯ ಹಾಗೂ ಆರೋಗ್ಯ ವೃದ್ಧಿಪರ ಸಲಹೆ ಆಧಾರದ ಮೇಲೆ ಒದಗಿಸುತ್ತೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಮತ್ತು ಈ ವಿಧಾನ ಅಥವಾ ಕಾರ್ಯವಿಧಾನ ವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಜ್ಞಾನತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ವೈದರ ಸಲಹೆ: ಕೂದಲು ಉದುರುವಿಕೆ ದೀರ್ಘಕಾಲ ಮುಂದುವರಿದರೆ ಸ್ವಯಂ ಚಿಕಿತ್ಸೆಗಿಂತ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಸರಿಯಾದ ಪರೀಕ್ಷೆ ಪೋಷಕಾಂಶ , ಸಮತೋಲನ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಇನ್ನಷ್ಟು ಓದಿರಿ:
ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರರವರಿಗೂ ಕೂಡ ಅವಕಾಶ ನೀಡಬೇಕು : ಇಕ್ಬಾಲ್ ಹುಸೇನ್