<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

World Bank Career Opportunity: ವಿಶ್ವ ಬ್ಯಾಂಕಿನಲ್ಲಿ ಉದ್ಯೋಗ ಪಡೆಯುವ ಸುವರ್ಣ ಅವಕಾಶ.

World Bank Career Opportunity: ವಿಶ್ವ ಬ್ಯಾಂಕಿನಲ್ಲಿ ಉದ್ಯೋಗ ಪಡೆಯುವ ಸುವರ್ಣ ಅವಕಾಶ.
Summary: ವಿಶ್ವ ಬ್ಯಾಂಕಿನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ಇದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶ ಇದ್ದಾಗ ಲಭ್ಯವಿದೆ. World Bank ನಲ್ಲಿ ಉದ್ಯೋಗ ಪಡೆಯಲು ಬೇಕಾದ ಅರ್ಹತೆ, ಅರ್ಜಿಸಲ್ಲಿಸುವ ವಿಧಾನ ಕೊನೆಯ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. ಯುವ ಪದವೀಧರರು ಮತ್ತು ವೃತ್ತಿಪರರಿಗೆ ಇದು ಸುವರ್ಣ ಅವಕಾಶವಾಗಿದ್ದು, ನಿಮ್ಮ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಯ್ದು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಈಗಲೇ ಸಂಪರ್ಕ ಮಾಹಿತಿಯನ್ನು ಇಲ್ಲಿ ನೋಡಿರಿ.
belagavi news:

ವಿಶ್ವ ಬ್ಯಾಂಕ್ Pioneers Internship Programme 2026: ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶ.

ವಿಶ್ವ ಬ್ಯಾಂಕ್ ಗ್ರೂಪ್ World Bank Group (WBG) ಅಧಿಕೃತವಾಗಿ Pioneers Internship Programme 2026 ಅನ್ನು ಘೋಷಿಸಿದೆ. ಜಾಗತಿಕ ಅಭಿವೃದ್ಧಿ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಅಪರೂಪದ ಅವಕಾಶವನ್ನು ಈ ಇಂಟರ್ನ್ಶಿಪ್ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಅಂತರಾಷ್ಟ್ರೀಯ ಅನುಭವ ಪಡೆದು ವೃತ್ತಿಜೀವನವನ್ನು ಬಲಪಡಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.



ಈ ಎಂಟ್ರನ್ಶಿಪ್ ಕಾರ್ಯಕ್ರಮಕ್ಕೆ ಫೆಬ್ರವರಿ 17 ಕೊನೆಯ ದಿನಾಂಕವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಧಾರದ ಮೇಲೆ ಸ್ಟೈಪೆಂಡ್ ನೀಡಲಾಗುತ್ತದೆ. ಹಣಕಾಸು ಆರ್ಥಿಕತೆ, ಸಾಮಾಜಿಕ, ಅಭಿವೃದ್ಧಿ, ತಂತ್ರಜ್ಞಾನ, ಪರಿಸರ ಹಾಗೂ ನೀತಿ ರೂಪಿಸುವಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಇಲ್ಲಿ ಲಭ್ಯವಿದೆ..



ಅರ್ಹತೆ ಯಾರಿಗೆ?

ಈ ಕಾರ್ಯಕ್ರಮಕ್ಕೆ
ಪದವಿ ( Graduation)
ಸ್ನಾತಕೋತ್ತರ (post Graduation)
ಪಿ ಎಚ್ ಡಿ ( phd )
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಜಾಗೃತಿಕ ಅಭಿವೃದ್ಧಿ ಸಾರ್ವಜನಿಕ ನೀತಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದು ಬಹು ಮುಖ್ಯ ಅನುಭವವಾಗಲಿದೆ.



ವಿಶ್ವ ಬ್ಯಾಂಕ್ ಇಂಟ್ರೆನ್ಶಿಪ್ ಏಕೆ ವಿಶೇಷ?

ಅಂತರಾಷ್ಟ್ರೀಯ ಮಟ್ಟದ ಕಾರ್ಯಾನುಭವ

ಜಾಗತಿಕ ತಜ್ಞರೊಂದಿಗೆ ಕೆಲಸ ಮಾಡುವ ಅವಕಾಶ

ಓಲ್ಡ್ ಬ್ಯಾಂಕ್ Careerಗೆ ಬಲವಾದ ಅಡಿಪಾಯ

ವೃತ್ತಿ ಜೀವನದಲ್ಲಿ ಮೌಲ್ಯ ಹೆಚ್ಚಿಸುವ ಅನುಭವ



ವಿಶ್ವ ಬ್ಯಾಂಕಿನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ಹೊಂದಿರುವ ವಿದ್ಯಾರ್ಥಿಗಳು ಈ ಸುವರ್ಣಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಕೊನೆಯ ದಿನಾಂಕದೊಂದಿಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮಹತ್ವವಾಗಿದೆ.



ವಿಶ್ವ ಬ್ಯಾಂಕ್ ನೊಂದಿಗೆ ಕೆಲಸ ಮಾಡುವ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ವಿಶ್ವ ಬ್ಯಾಂಕ್ ಗ್ರೂಪ್ ತನ್ನ ಪ್ರತಿಷ್ಠೆತ " World Bank Group " ಅನ್ನೋ ಅಧಿಕೃತವಾಗಿ ಘೋಷಿಸಿದೆ. ಜಾಗತಿಕ ಮಟ್ಟದ ಅಭಿವೃದ್ಧಿ ಯೋಜನೆಗಳಲ್ಲಿ ನೇರವಾಗಿ ಭಾಗವಹಿಸುವ ಅವಕಾಶವನ್ನು ಈ ಇಂಟರ್ನ್ಯಾಷನಲ್ ಕಾರ್ಯಕ್ರಮ ಒದಗಿಸುತ್ತದೆ.



ಈ ಇಂಟರೆಸ್ಟ್ ಗೆ ಅರ್ಜಿಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಫೆಬ್ರವರಿ 17 ಯೊಳಗೆ ಅರ್ಜಿ ಸಲ್ಲಿಸಬಹುದು. ಅಂತರ್ ರಾಷ್ಟ್ರೀಯ ಅನುಭವ ವೃತ್ತಿಪರ ಕೌಶಲ್ಯ ವೃದ್ಧಿ ಮತ್ತು ವಿಶ್ವಬ್ಯಾಂಕಿನಲ್ಲಿ ಭವಿಷ್ಯದ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಳ್ಳಲು ಇದು ಅಪರೂಪದ ಅವಕಾಶವಾಗಿದೆ.



ಈ ಇಂಟರ್ನ್ಶಿಪ್ ಏಕೆ ಮಹತ್ವದದು?

ಜಾಗತಿಕ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ

World Bank Groupನ ತಜ್ಞರೊಂದಿಗೆ ನೇರ ಕಾರ್ಯಾನುಭವ

ಅಂತರರಾಷ್ಟ್ರೀಯ ಮಟ್ಟದ ವೃತ್ತಿಪರ ಅನುಭವ ವರ್ಲ್ಡ್ ಬ್ಯಾಂಕ್ Career ಬಲವಾದ ಆರಂಭ



ವಿಶ್ವ ಬ್ಯಾಂಕಿನಲ್ಲಿ ಇಂಟ್ರನ್ಶಿಪ್ ಮಾಡುವ ಕನಸು ಹೊಂದಿರುವ ಪದವಿ ಸ್ನಾತಕೋತ್ತರ ಹಾಗೂ ಪಿಎಚ್ ಡಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ತಪ್ಪಿಸಿಕೊಳ್ಳಬಾರದು, ಕೊನೆಯ ದಿನಗಳಿಗೆ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯಕ್ಕೆ ಹೊಸ ದಾರಿ ತೆರೆಯಿರಿ.



ಸ್ಟೈಪೆಂಡ್ ಮತ್ತು ಜಾಗೃತಿಕ ಅನುಭವ:
ಈ ಕಾರ್ಯಕ್ರಮ ಪ್ರಮುಖ ವಿಶೇಷ ಎಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಪೆಂಡ್ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲದೊಂದಿಗೆ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶವನ್ನು ಪಡೆಯುತ್ತಾರೆ.
ಇದರೊಂದಿಗೆ ಜಾಗತಿಕ ಮಟ್ಟದ ಅಭಿವೃದ್ಧಿ ಯೋಜನೆಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುವ ಅಮೂಲ್ಯ ಅನುಭವವನ್ನು ವಿದ್ಯಾರ್ಥಿಗಳು ಸಂಪಾದಿಸಬಹುದು. World Bank Group ಅಡಿಯಲ್ಲಿ ನಡೆಯುವ ಯೋಜನೆಗಳು ಆರ್ಥಿಕ ಅಭಿವೃದ್ಧಿ ಬಡತನ ನಿವಾರಣೆ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಪ್ರಗತಿ ಸೇರಿದಂತೆ ಹಲವು ಶ್ರೇಷ್ಠಗಳಲ್ಲಿ ಒಳಗೊಂಡಿದೆ.



ಯಾರು ಅರ್ಜಿ ಸಲ್ಲಿಸಬಹುದು?

ಪದವಿ Graduation ವಿದ್ಯಾರ್ಥಿಗಳು

ಸ್ನಾತಕೋತ್ತರ Post Graduation ವಿದ್ಯಾರ್ಥಿಗಳು

ಅಂತಿಮ ವರ್ಷ ಪದವಿ ಸ್ನಾತಕೋತ್ತರ PhD ವಿದ್ಯಾರ್ಥಿಗಳು



ವಿಶ್ವ ಬ್ಯಾಂಕ್ ಇಂಟ್ರನ್ಶಿಪ್ 2026 ಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಪೆಂಡ್ ನೀಡಲಾಗುತ್ತಿದೆ. ಆದರೆ ವಸತಿ ವ್ಯವಸ್ಥೆಯನ್ನು ಇಂಟರ್ನ್ಗಳು ತಮ್ಮದೇ ಆದ ರೀತಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ ವಾಷಿಂಗ್ಟನ್ ದೇಸಿ ಹಾಗೂ ವಿಶ್ವ ಬ್ಯಾಂಕ್ ಗ್ರೂಪನ ವಿವಿಧ ದೇಶಗಳ ಕಚೇರಿಗಳಲ್ಲಿ ಲಭ್ಯವಿರುತ್ತವೆ.


World Bank Pioneers Internship Programme 2026:ಆಯ್ಕೆ ಪ್ರಕ್ರಿಯೆ ಮತ್ತು ವೇಳಾಪಟ್ಟಿ
ವಿಶ್ವ ಬ್ಯಾಂಕ್ Pioneers Internship Programme 2026 ಗೆ ಅರ್ಜಿ ಸಲ್ಲಿಸಿದ ನಂತರ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾರ್ಚ್ 2026 ಒಳಗೆ ಸಂದರ್ಶನ ಮಾಹಿತಿ ನೀಡಲಾಗುತ್ತದೆ. ಅಭ್ಯರ್ಥಿಗಳ ಅರ್ಹತೆ ಮತ್ತು ಕೌಶಲ್ಯಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಅಂತಿಮ ಆಯ್ಕೆಯು ಮಾರ್ಚ್ ತಿಂಗಳಲ್ಲೇ ಪೂರ್ಣಗೊಳ್ಳಲಿದೆ .ಆಯ್ಕೆಯಾದ ಅಭ್ಯರ್ಥಿಗಳಿಗಾಗಿ ಈ ಪ್ರತಿಷ್ಠಿತ ವಿಶ್ವ ಬ್ಯಾಂಕ್ ಇಂಟರ್ನ್ಶಿಪ್ ಅವಧಿ ಏಪ್ರಿಲ್ 26 ರಿಂದ ಸೆಪ್ಟಂಬರ್ 26ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಅಭಿವೃದ್ಧಿ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಮೂಲ ಅನುಭವವನ್ನು ಪಡೆಯಕೊಳ್ಳುತ್ತಾರೆ.


ಅರ್ಜಿ ಸಲ್ಲಿಸುವ ವಿಧಾನ :
ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳ ವಿಶ್ವ ಬ್ಯಾಂಕ್ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಶಯ ನಿವಾರಣೆಗೆ ವಿಶ್ವಬ್ಯಾಂಕ್ ಆಯೋಜಿಸುವ ನೇರ ಪ್ರಶ್ನೋತ್ತರ ಅಧಿವೇಶನಗಳಲ್ಲಿ ಭಾಗಿವಹಿಸುವ ಅವಕಾಶ ಅಭ್ಯರ್ಥಿಗಳಿಗೆ ಲಭ್ಯವಿದೆ. ವಿಶ್ವ ಬ್ಯಾಂಕ್ ನೊಂದಿಗೆ ಕೆಲಸ ಮಾಡುವ ಕನಸು ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಕೊನೆಯ ದಿನ ಒಳಗೆ ಅದು ಸಲ್ಲಿಸುವುದು ಅತ್ಯಂತ ಮಹತ್ವವಾಗಿದೆ.


ಇನ್ನಷ್ಟು ಓದಿರಿ:


ಕರ್ನಾಟಕ ಮೂಲದ ‘ಸಿಂಗಾಪುರದ ವೃಕ್ಷಮಾತೆ’ ಇನ್ನಿಲ್ಲ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online